ವ್ಯತ್ಯಾಸ

To prevent automated spam submissions leave this field empty.

ಮನಸಾರೆ ಮುಕ್ಕಾಲು ಮೊಳ,
ಮಲ್ಲಿಗೆ ತಂದಿದ್ದರೆ ಸಾಕಿತ್ತು,
ಮೊರದಷ್ಟಗಲವಾಗುತ್ತಿತ್ತು,
ಮಡದಿಯ ಮೊಗ, ಮುಂಚೆಲ್ಲಾ..

ಈಗೀಗ, ಮುಕ್ಕಾಲು ಸಂಬಳ,
ಖರ್ಚು ಮಾಡಿ, ಅವಳ ರಮಿಸಿದರೂ..
ಒಂದು ಸಣ್ಣ ಹೂನಗೆ ನಕ್ಕು,
ಸುಮ್ಮನಾಗುವಳಲ್ಲಾ..

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು