ಕುದುರೆಮುಖದ ಚಾರಣದ ಚಿತ್ರಗಳು - ಮುಕ್ತಾಯ

To prevent automated spam submissions leave this field empty.

ಹಿಂದಿನ ಚಿತ್ರಗಳಿಗೆ


 


http://sampada.net/article/27008


 


http://sampada.net/article/27978


   


                      


ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಕ್ಕತ್ ಚಿತ್ರಗಳು..ಒ೦ದಕ್ಕಿ೦ತ ಒ೦ದು ಚೆ೦ದ... ನಮ್ಮ ಕುದುರೆಮುಖಾನೇ ಇದು ಎನ್ನುವಷ್ಟರ ಮಟ್ಟಿಗೆ.. ಪ್ರತಿಸಲ ಮಾವನ ಮನೆಗೆ ನೋಡುತ್ತಿದ್ದರೂ ಹೋಗುವಾಗ ಇವತ್ತು ಕುದುರೆಮುಖ ನಿಮ್ಮ ಚಿತ್ರಗಳಲ್ಲಿ ಸಿ೦ಗರಿಸಿಕೊ೦ಡು ನಿ೦ತ ಹಾಗೆ ಅನ್ನಿಸ್ತು ಚಿಕ್ಕು.. ಹ್ಯಾಟ್ಸಾಫ್ ಟು ಯೂ... ಸು೦ದರ ಚಿತ್ರಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಚೇತೂ ನೆನಪಿದೆ ತಾನೇ ಇನ್ನೊಮ್ಮೆ ಆ ಕಡೆ ಹೋಗೋದಾದರೆ ನನಗೂ..... ಹೊಟ್ಟೆ ಉರಿಯುತ್ತಪ್ಪಾ ಚಿತ್ರ ನೋಡಿದರೆ ನಾನೂ ನಿಮ್ಮೊಳಗೊಬ್ಬ ಆಗಿರಲಿಲ್ಲವಲ್ಲಾ ಅಂತ

ನೆನಪಿದೆ ರಾಯರೇ <ಹೊಟ್ಟೆ ಉರಿಯುತ್ತಪ್ಪಾ ಚಿತ್ರ ನೋಡಿದರೆ ನಾನೂ ನಿಮ್ಮೊಳಗೊಬ್ಬ ಆಗಿರಲಿಲ್ಲವಲ್ಲಾ ಅಂತ> :) ಪ್ರತಿಕ್ರಿಯೆಗೆ ಧನ್ಯವಾದ