ಚೈನಾಟೌನ್

To prevent automated spam submissions leave this field empty.

ಕೆಲವು ದಿನಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿನ ಚೈನಾ ಟೌನ್ ಗೆ ಹೋಗುವ ಅವಕಾಶ ಒದಗಿತು. ಸುಮಾರು ನೂರೈವತ್ತು ವರ್ಷಗಳ ಹಿಂದೇ ಇಲ್ಲಿಗೆ ಬಂದ ಚೀನೀಯರು ಸ್ಯಾನ್ ಫ್ರಾನ್ಸಿಸ್ಕೋ ನಟ್ಟ ನಡುವೆ ಒಂದು ಮಿನಿ ಚೈನಾವನ್ನೇ ಸೃಷ್ಟಿ ಮಾಡಿದ್ದಾರೆ! ಅಲ್ಲಿ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ.


ಚೈನಾ ಟೌನ್ ನ ಒಂದು ಮುಖ್ಯ ಬೀದಿ - ಗ್ರಾಂಟ್ ರಸ್ತೆಯ ಒಂದು ನೋಟ

ಅದೇ ರಸ್ತೆಯಲ್ಲೊಂದು ಬೌದ್ಧ ಮಠ


ಅಂಗಡಿಯೊಂದರಲ್ಲಿ ಕಂಡ ಹದಿನಾರು ತೋಳುಗಳ ಬುದ್ಧ(?)


ಅದೇ ಬೀದಿಯ ಇನ್ನಷ್ಟು ಬಣ್ಣ ಬಣ್ಣದ ಕಟ್ಟಡಗಳು


ಇಪ್ಪತ್ನಾಲ್ಕು ತೋಳುಗಳ ದೇವತೆ - ಲಕ್ಷ್ಮಿಯಂತೆ ಕಮಲ ಸಂಭವೆ!
ಜ್ಯಾಕ್ಸನ್ ಸ್ಟ್ರೀಟ್

ಚೈನಾ ಟೌನ್ ನ ಒಂದು ಗಲ್ಲಿ


ಪೀಕಿಂಗ್ ಬಜಾರ್!

ಬಳೆ-ಸರ-ಓಲೆ

ಟೋಪಿ ಹಾಕಿಸ್ಕೊಳೋಕೆ ತಯಾರಾ ನೀವು?
ಬಹಳ ದುಡ್ಡು ಉಳಿಸಿದ್ವಾ ಇಲ್ವಾ?


-ಹಂಸಾನಂದಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಂಸಾ ನಂದಿಯವರೇ ಚಿತ್ರಗಳು ಸೊಗಸಾಗಿವೆ ಮಾಹಿತಿ ವಿವರಣೆಗೆ ಧನ್ಯವಾದಗಳು

ಅಧ್ಬುತ ಚಿತ್ರಗಳು, ಮುದ ನೀಡುವ ಅಡಿ ಬರಹಗಳು. ಖುಷಿಯಾಯಿತು ಹ೦ಸಾನ೦ದಿಯವರೇ. ನಮಸ್ಕಾರಗಳೊ೦ದಿಗೆ,

ಒಳ್ಳೆಯ ಚಿತ್ರಗಳು! ನಾನು ಕೆನಡಾದ ವ್ಯಾಂಕೋವರಿನಲ್ಲಿ ನೋಡಿದ ಚೈನಾಟೌನ್‌ಗೂ ಇಲ್ಲಿರುವ ಚಿತ್ರಗಳಿಗೂ ಬಹಳ ವ್ಯತ್ಯಾಸವೇನೂ ಕಾಣಿಸುತ್ತಿಲ್ಲ!!

ಟಿಪ್ಪಣಿ ಹಾಕಿದವರಿಗೆ ನಾನು ಆಭಾರಿ :) ಚೈನಾ ಟೌನ್ ಗಳು ಎಲ್ಲಿ ಹೋದರೂ ಒಂದೇ ರೀತಿ ಇರೋದು ಸಹಜ ಅನ್ಸುತ್ತೆ.. ವೆಂಕಟೇಶ್ವರನ ದೇವಸ್ಥಾನ ಎಲ್ಲಿ ಹೋದ್ರೂ ಒಂದೇ ಅಲ್ವಾ ... ಹಾಗೆ!

ನಮ್ಮ ಹಿಂದೂ ದೇವತೆಗಳನ್ನು ಹೋಲುವ ಇನ್ನೊಂದಿಷ್ಟು ದೇವತೆಗಳ ಚಿತ್ರ ಇಲ್ಲಿವೆ.ಶಾಂಘೈ ನ ಲಾಂಗ್ ಹುವ ಅನ್ನುವ ಒಂದು ಬುಧ್ಧ ನ ಗುಡಿಯಲ್ಲಿ ತೆಗೆದಿದ್ದು.


ಸಾವಿರ ಕೈ ದೇವತೆ.ಗರುಡನಂಥವರಾಮನಂಥವಶನಿದೇವ ನಂಥವ


ಬುಧ್ಧನ ಎದೆಯ ಮೇಲೆ ಉಲ್ಟಾ ಸ್ವಸ್ತಿಕ್ ಗಮನಿಸಿ.


--


ಹಂಸಾನಂದಿಯವರೇ ನೀವು ತೆಗೆದ ಚಿತ್ರಗಳು ನನಗೆ ಕಾಣ್ತಾ ಇಲ್ಲ..

ಶ್ರೀಕಾಂತ್ ಅವರೆ, ನಿಮ್ಮ ಫೋಟೋಗಳು ಚೆನ್ನಾಗಿವೆ :) ನಾನು ಹಾಕಿದ ಚಿತ್ರ ಯಾಕೆ ಕಾಣುತ್ತಿಲ್ಲ ಅನ್ನೋದು ನನಗೆ ಗೊತ್ತಿಲ್ಲ :(. ಒಂದು ವೇಳೆ ಇಲ್ಲೇನಾದರೂ ಕಾಣುತ್ತಾ ಅಂತ ನೋಡಿ. http://hamsanada.blo...