ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಕನ್ನಡ ಫಾಂಟಿನ ತೊಂದರೆ

To prevent automated spam submissions leave this field empty.

 

 

ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಫಾಂಟ್‌ ಲಿಸ್ಟ್‌‌ನಲ್ಲಿ ಕನ್ನಡ ಫಾಂಟ್‌‌ಗಳು ಸರಿಯಾಗಿ ಕಾಣುತ್ತಿಲ್ಲವೇ? ಹಾಗಾದರೆ ಈ ರೀತಿ ಮಾಡಿ. Toolsಗೆ ಹೋಗಿ customize ಒತ್ತಿರಿ. ನಂತರ Options ಟ್ಯಾಬ್ ಕ್ಲಿಕ್ ಮಾಡಿ.

 

 

ಅಲ್ಲಿ List font names in their font ಎಂಬುದು ಸೆಲೆಕ್ಟ್ ಆಗಿದ್ದರೆ ಅದನ್ನು ತೆಗೆದುಹಾಕಿ Close ಒತ್ತಿರಿ.

 

 

ನಂತರದಲ್ಲಿ ಫಾಂಟ್‌‌ಗಳು ಸರಿಯಾಗಿ ಕಾಣುತ್ತವೆ.

 

 

-ಪ್ರಸನ್ನ.ಎಸ್.ಪಿ

 

ನನ್ನ ಬ್ಲಾಗ್‌ನಲ್ಲಿ ಈ ಲೇಖನ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪ್ರಸನ್ನ, ಯೂನಿಕೋಡ್ ನಲ್ಲಿ ಬರೆದಂತಹುದನ್ನ ವರ್ಡ್ಗೆ ಪೇಸ್ಟ್ ಮಾಡಿದಾಗ ಬಾಕ್ಸ್ ಗಳು ಬರುತ್ತದೆ. ಹಾಗೇ ಈ ಹಿಂದೆ ಕನ್ನಡಪ್ರಭ ಜಾಲ ತೆರೆದಾಗ ಸರಿಯಾಗಿ ಬರುತ್ತಿತ್ತು. ಈಗ ಅಲ್ಲೂ ಕೂಡ ಬಾಕ್ಸ್ ಬರುತ್ತಿದೆ. ಏನಿರಬಹುದು ಕಾರಣ ಹೇಳುವಿರಾ.

ಸುರೇಶ್, ನೀವು ವಿಂಡೋಸ್ XP ಉಪಯೋಗಿಸುತ್ತಿದ್ದಲ್ಲಿ Microsoft Service Pack 3 ಹಾಕಿಕೊಂಡು ನೋಡಿ. ನನಗೂ ವರ್ಡ್‌ನಲ್ಲಿ ಹೀಗೇ ಆಗುತ್ತಿತ್ತು. SP3 ಹಾಕಿಕೊಂಡ ನಂತರ ಈಗ ಯಾವುದೇ ಸಮಸ್ಯೆ ಇಲ್ಲ. ನಿಮ್ಮದೇ ಕಾಮೆಂಟನ್ನು ನನ್ನ ಸಿಸ್ಟಮ್‌‌ನ ವರ್ಡ್‌ನಲ್ಲಿ ಪೇಸ್ಟ್ ಮಾಡಿ ಅದರ ಸ್ಕ್ರೀನ್‌‌ಶಾಟ್ ಹಾಕಿದ್ದೇನೆ ನೋಡಿ.

 

-ಪ್ರಸನ್ನ.ಎಸ್.ಪಿ

ಹಲವೊಮ್ಮೆ ಈ ಸಮಸ್ಯೆ ನಾ ಕಂಡಿದ್ದೆ ಆದರೆ ಅದಕ್ಕೆ ಪರಿಹಾರ ಗೊತ್ತಾಗಿರಲಿಲ್ಲ.. ಒಮ್ಮೊಮ್ಮೆ ಅದು ವೈರಸ್ ಪ್ರಭಾವವ ಅನ್ನಿಸ್ತ್ತು .."()))) ಈಗ ನೀವ್ ಹೇಳಿದ ಹಾಗೆ ಪ್ರಯತ್ನಿಸುವೆ.. ಉತ್ತಮ ಮಾಹಿತಿ.. ಧನ್ಯವಾದಗಳು.. ಶುಭವಾಗಲಿ..