ಬೇಸಿಗೆಯ ಮಂಜು

To prevent automated spam submissions leave this field empty.
ಮೌಂಟ್ ಶಾಸ್ತಾ, ಪಕ್ಕದಲ್ಲೇ ಶಾಸ್ತಿನಾ, ಉತ್ತರ ದಿಕ್ಕಿನಿಂದ ನೋಟ
ಮೌಂಟ್ ಶಾಸ್ತಾ (೧೪೧೭೯ ಅಡಿ ಎತ್ತರ), ದಕ್ಷಿಣ ದಿಕ್ಕಿನಿಂದ ನೋಟ - ಮೌಂಟ್ ಶಾಸ್ತಾ ಪಟ್ಟಣದೊಳಗಿಂದ ಕಾಣುವಂತೆ

ಬೆಟ್ಟದ ಮೇಲೊಂದು ಮನೆಯ ಮಾಡಿ!

ಕ್ರೇಟರ್ ಲೇಕ್, ಆರೆಗನ್

ಮಂಜು ತುಂಬಿರುವ ಬಯಲು, ಕ್ರೇಟರ್ ಲೇಕ್ ಬಳಿ
ಲಾಸೆನ್
ಜುಲೈ ಆದರೂ ಮಂಜಿನ್ನೂ ಕರಗಿಲ್ಲ..
ಲಾಸೆನ್ ಶಿಖರ (೧೦೪೬೭ ಅಡಿ)
ಲಾಸೆನ್ ಗಿರಿ ಏರುತ್ತಿರುವ ಆರೋಹಿಗಳು

ಕೊತ ಕೊತ ಕುದಿಯುತ್ತಿರುವ ಗಂಧಕದ ನೀರಿನ ಬುಗ್ಗೆ, ಲಾಸೆನ್
ಹೆಪ್ಪು ಕಟ್ಟಿರುವ ಕೊಳ - ಲಾಸೆನ್ ನ್ಯಾಷನಲ್ ಪಾರ್ಕ್’ಸಾಕ್ರಮೆಂಟೋತ್ರಿ’ :) - ಕ್ಯಾಲಿಫೋರ್ನಿಯದ ಜೀವನದಿ ಸಾಕ್ರಮೆಂಟೋ ಹುಟ್ಟುವ ಜಾಗ

-ಹಂಸಾನಂದಿ

 

ಚಿತ್ರಗಳು: ನನ್ನ ಕ್ಯಾಮರಾ ಕೃಪೆ

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಧನ್ಯವಾದಗಳು ಮಂಜುನಾಥ್ ಅವರೆ. ಚಿತ್ರದ ಮೇಲೆ ಚಿಟಕಿದರೆ, ಪೂರ್ತಿ ರೆಸಲ್ಯೂಶನ್ ನಲ್ಲಿ ಕಾಣಬಹುದು.

ತುಂಬಾ ಚೆನ್ನಾಗಿವೆ ಫ಼ೋಟೋಗಳು. ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

ಹಂಸಾನಂದಿ ಯವರೇ ಚಿತ್ರಗಳು ತುಂಬಾ ಚೆನ್ನಾಗಿವೆ.. -- ನೀವು ಸಾಕ್ರಮೆಂಟೋ ಕನ್ನಡ ಸಂಘದ ಸದಸ್ಯರೇ..? ನನ್ನ ಒಬ್ಬ ಗೆಳೆಯನೂ ಅದರ ಸದಸ್ಯ..

ಇಲ್ಲ - ಸಾಕ್ರಮೆಂಟೋ ನಾನಿರುವಲ್ಲಿಗೆ ೧೨೦ ಮೈಲಿ ದೂರದಲ್ಲಿದೆ. ನಾನು ಇಲ್ಲಿರುವ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಸದಸ್ಯ. ಸುಮಾರಾಗಿ ಈ ದೇಶದಲ್ಲಿರುವ ಕನ್ನಡಕೂಟಗಳಲ್ಲೆಲ್ಲ ದೊಡ್ಡದು ಈ ಕೂಟ.

ಛಾಯಾಚಿತ್ರಗಳು ತುಂಬಾ ಒಳ್ಳೆಯದಾಗಿ ಬಂದಿವೆ ಹಂಸಾನಂದಿಯವರೆ. ನೀವು ಇಲ್ಲಿ ಬಳಸಿರುವ ಕ್ಯಾಮೆರಾ ಯಾವುದು? ಒಳ್ಳೆ ಕ್ಯಾಮೆರಾ ಇದ್ದರೆ ಒಳ್ಳೆ ಚಿತ್ರ ತೆಗೆಯಬಹುದು ಅಂತ ಅಲ್ಲ, ಆದರೂ.. ಫೋಟೋ ಎಡಿಟಿಂಗ್ ಏನಾದರೂ ಮಾಡಿದ್ದೀರಾ ಯಾ ಇವು ನೈಜ ಚಿತ್ರಗಳಾ? ಹೀಗೆ ಕುತೂಹಲಕ್ಕೆ ಕೇಳಿದೆ...

ಮೆಚ್ಚಿದವರಿಗೆಲ್ಲ ನಾನು ಆಭಾರಿ. ಪ್ರಸನ್ನ ಅವರೆ - ನಾನು ಬಳಸಿದ್ದು ಸಾಧಾರಣವಾದ ಏಮ್-ಎಂಡ್-ಶೂಟ್ ಕ್ಯಾಮರ ಅಷ್ಟೇ. ಯಾವ ರೀತಿಯ ಎಡಿಟಿಂಗ್ ಕೂಡ ಮಾಡಿಲ್ಲ.