ಸರ್ಕಾರಿ ಆಸ್ಪತ್ರೆಯ ಬಗ್ಗೆ ಕನ್ನಡ HIP HOP

To prevent automated spam submissions leave this field empty.


ಸಾಹಿತ್ಯ
ಮುಟ್ಟಬೇಡಿ ಮುಟ್ಟಬೇಡಿ ಹೊಡೆಯೋತ್ತೆ shock ,
ಜೀವ ಉಳಿಸೋ medicine  ಬೇಜಾನ್ ಇದೆ Stock

Stock ಇದ್ರೆನ್ಬಂತು  ಬೀರು ಆಗಿದೆ Lock
Lock  ತೆಗಿಬೇಕಾದರೆ  compounder ಜ್ಯೋತೆ talk

ಯಾವೋನೋ ಕೊಟ್ಟ ಬೋರ್ಡ್ ಇವರ್ಗೆ ನೇತಾಕೊಂದ್ರು  ಡಾಕ್ಟರ ಅಂತ
ಬರೋರೋಗಿಗೆ  ಕೊಡ್ತಾರೆ ನೋವು ಹಂತ ಹಂತ

ಕಣ್ಣು ನೋವು ಅಂತ ಬಂದ್ರೆ ಅಗೊತ್ತಿಲ್ಲಿ ನುಣ್ಣು
ಕಣ್ಣು ನೋವು ಅಂತ ಬಂದ್ರೆ ಅಗೊತ್ತಿಲ್ಲಿ ನುಣ್ಣು

ತಾಸ್ ತಾಸ್ ಕೀಳುತಾರ್ ಇಲ್ಲಿ  ಕಾಸ್
ಮೇಲೆ ಹೊಗೊವ್ರ್ಗೆ ಕೊಡುತ್ತಾರೆ ಫ್ರೀ ಪಾಸ್

ಚುಚ್ಚಿದ್ದ ಸುಜೀಲೆ ಇನ್ನೊಬ್ರಿಗೆ ಚುಚ್ತಾರೆ
ಇದನ್ನ ಮಾಡೋ sisters ನ Doctoru ಮೆಚ್ತಾರೆ

ನೋಡಿಸ್ವಾಮಿ ಇದೆ ನಮ್ಮ ಆಸ್ಪತ್ರೆಯ ಟಾಕ್

ಇದನ್ನು youtube ನಲ್ಲಿ ಸಂಗೀತ ಸಮ್ಯೋಜನೆಯೊಂದಿಗೆ ವೀಕ್ಷಿಸಿ .
ಲಿಂಕ್ :http://www.youtube.com/watch?v=Zdf5m4HhV-I

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು