ಚಳಿಗಾಲದಲ್ಲಿ ಅಮೆರಿಕ !

To prevent automated spam submissions leave this field empty.

ಚಳಿಗಾಲದಲ್ಲಿ ಅಮೆರಿಕ !
ಅಮೆರಿಕದ ಕೆಲವು ಭಾಗಗಳಲ್ಲಿ ಕ್ಯಾಲಿಫೋರ್ನಿಯ ಬಿಟ್ಟರೆ ಪೂರ್ವ, ಮಧ್ಯ, ಮತ್ತು ಉತ್ತರ ಭಾಗಗಳಲ್ಲಿ ಹಿಮಪಾತ ಅತಿಹೆಚ್ಚು. ಮೊದ ಮೊದಲು ಭಾರತೀಯರಿಗೆ ಅದನ್ನು ಸಹಿಸಲಾರದಷ್ಟು ಕೊರೆಯುವ ಚಳಿ ಇರತ್ತೆ.
-ಚಿತ್ರ, ಪ್ರಕಾಶ್.

ಅಮೆರಿಕದ ಕೆಲವು ಭಾಗಗಳಲ್ಲಿ ಕ್ಯಾಲಿಫೋರ್ನಿಯ ಬಿಟ್ಟರೆ ಪೂರ್ವ, ಮಧ್ಯ, ಮತ್ತು ಉತ್ತರ ಭಾಗಗಳಲ್ಲಿ ಹಿಮಪಾತ ಅತಿಹೆಚ್ಚು. ಮೊದ ಮೊದಲು ಭಾರತೀಯರಿಗೆ ಅದನ್ನು ಸಹಿಸಲಾರದಷ್ಟು ಕೊರೆಯುವ ಚಳಿ ಇರತ್ತೆ.


-ಚಿತ್ರ, ಪ್ರಕಾಶ್.

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚಿತ್ರ ಬಂದಿಲ್ಲ, ವೆಂಕಟೇಶ್ ಅವರೆ, (ಇತ್ತೀಚೆಗೆ ಕ್ಯಾಲಿಫೋರ್ನಿಯದಲ್ಲಿ ಈಗ ೩-೪ ದಿನಗಳಿಂದ ತುಂಬಾ ಚಳಿಯಾಗಿ ಬೆಟ್ಟದ ಮೇಲೆ ಸ್ನೋ ಬಂದಿತ್ತು, ಚಿತ್ರ ತೆಗೆದಿದ್ದೇನೆ , ಹಾಕುವೆ) ~ಮೀನ. (ಅಂದಹಾಗೆ ನಾನು ಹಾಕಿದ ನಿಂಬೆ ಹಣ್ಣು ಚಿತ್ರ ನೋಡಿದ್ರಾ , ನನ್ನ ಬ್ಲಾಗ್ ನಲ್ಲಿ)?

ರಸಿಕತೆಯವರೆ, ಹೆಸರು ಚೆನ್ನಾಗಿದೆ, ಅಂದರೆ, ರಸಿಕತೆಯನ್ನು ತಮ್ಮಲ್ಲಿ ಈಗಲೂ ಕಾಣುತ್ತಿದ್ದೇನೆ. ಪರಿಚಯವಾಯಿತು. ನಮಸ್ಕಾರ. ನೀವು ಅಮೆರಿಕ ವಾಸಿಯಲ್ಲವೆ ? ನಾನೊಬ್ಬ ಯಾತ್ರಿಯಾಗಿ ಬರೆದ ಮಾತದು. ಅದಕ್ಕೆ ಹೆಚ್ಚಿನ ಮನ್ನಣೆ ಬೇಡ. ಸುಮಾರಾಗಿ ಕ್ಯಾಲಿಫೋರ್ನಿಯದ ಹವಾಮಾನ ಭಾರತದಂತೆಯೇ ಇರುವುದೆಂದು ಅಲ್ಲಿ ೨ ವರ್ಷಗಳಿಂದ ವಾಸಿಸುತ್ತಿದ್ದ ನನ್ನ ಮಗನ ಅಂಬೋಣವಾಗಿತ್ತು. ಮಿನ್ನಸೋಟದಲ್ಲಿ ಹಿಮಪಾತವಾಗಿತ್ತು. ಆದರೆ, ಕ್ಯಾಲಿಫೋರ್ನಿಯದಲ್ಲಿ ಸ್ವಲ್ಪ ಚಳಿ ಮಾತ್ರ ಇತ್ತು, ಇದು, ಹೋದ ವರ್ಷದ ಮಾತು. ಚಿತ್ರ ಬಂದಿಲ್ಲ, ಎಂದಿದ್ದೀರಿ. ನನ್ನ ಪಿಸಿಯಲ್ಲಿ ಚಿತ್ರ ಬಂದಿದೆ. ಅದರ ಬಗ್ಗೆ ಒಂದು ಮಾತು ಬರೆಯಲು ಸಾಧ್ಯವೇನಮ್ಮ ? ನಿಮ್ಮ ಬ್ಲಾಗ್ ನ ನಿಂಬೇಹಣ್ಣನ್ನು ಕಾಣುವ ಆತುರವಿದೆ.