ದಾರಿ ತಿಳಿಸಿ

To prevent automated spam submissions leave this field empty.

ಹೆದರಬೇಡಿ ಹಾದಿ ಬಿಟ್ಟಿಲ್ಲ  ಮತ್ತೇನಿಲ್ಲ  ನಾಳಿನ ಕ್ರಿಸಮಸ್ ವೇಳೆ ಮೂರುದಿನ  ಕೊಡಗು ನೋಡುವ  ಯೋಜನೆ ಇದೆ.
ಕುಟುಂಬ ಇದೆ ಜೊತೆಯಲ್ಲಿ ಒಟ್ಟು ೬ ಜನ ಹುಡುಗರನ್ನು ಹಿಡಿದು , ಸಂಪದ ಬಾಂಧವರಲ್ಲಿ ವಿನಂತಿ ಅಂದರೆ  ಕೊಡಗಿನ
ಬಗ್ಗೆವಿವರ ನೀಡಿ ಮುಖ್ಯವಾಗಿ ಉಳಿದುಕೊಳ್ಳುವ ತಾಣಗಳ ಕುರಿತು. ದುಬಾರಿಯದು ಬೇಡ ತಿಳಿದವರು ಸಲಹೆ ನೀಡಬೇಕಾಗಿ ವಿನಂತಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕೊಡಗಿನಲ್ಲಿ ಈಗ ಬಹಳ ಛಳಿ. ಬೆಚ್ಚಗಿನ ಬಟ್ಟೆಗಳು ಜೊತೆಗಿರಲಿ. ಯುತ್ ಹಾಸ್ಟೆಲ್ ನಲ್ಲಿ ತಂಗಬಹುದು. ಹೋಂ ಸ್ಟೇ ಅಂದರೆ ಮನೆಗಳಲ್ಲಿ ಅತಿಥಿಗಳನ್ನು ತಂಗಿಸುವ ವ್ಯವಸ್ಥೆ ಇದೆ(ಹಣ ಕೊಂಡು). ಮಡಿಕೇರಿಯಲ್ಲಿ ವಿಚಾರಿಸಿದರೆ ತಿಳಿಯುತ್ತದೆ. ಇನ್ನೇನಾದರೂ ಮಾಹಿತಿ ಬೇಕೆ?

ಧನ್ಯವಾದ ಸಾಲಿಮಠ ಅವರಿಗೆ, ಮಾಹಿತಿಗಾಗಿ. ಛಳಿಯದೇ ಯೋಚನೆ ಆದ್ರೂ ಹೋಗೋ ನಿರ್ಧಾರ ಮಾಡಿಯಾಗಿದೆ ಹೋಮ್ ಸ್ಟೇ ಬಗ್ಗೆ ಕೇಳಿದ್ದೆ ನೋಡಬಹುದಾದ ಜಗಾ ಯಾವ್ಯಾವು ಸಾಲಿಮಠರೆ

ಹಿಂದೊಮ್ಮೆ ಈ ಬಗ್ಗೆ ಇದೇ ಪ್ರಶ್ನೆಗೆ ಉತ್ತರ ನೀಡಿದ್ದೆ ಅನ್ಸುತ್ತೆ(ಹಳೇ ಸಂಪದದಲ್ಲಿ). ಇರಲಿ ಇನ್ನೊಮ್ಮೆ ಹೇಳುತ್ತೇನೆ. ತಲಕಾವೇರಿ, ಅಬ್ಬಿ ಜಲಪಾತ, ರಾಜಾಸೀಟ್, ಚಿಕ್ಕವೀರ ರಾಜನ ಅರಮನೆ, ಕಾರ್ಯಪ್ಪನವರ ಸಮಾಧಿ, ಕಾವೇರಿ ರೆಸಾರ್ಟ್, ಬೈಲುಕುಪ್ಪೆ,