ದೇವರಿಗೆ ಪ್ರೇಮಿಗಳ ಕರೆ

To prevent automated spam submissions leave this field empty.

ಕ್ರೂರ ಜಗತ್ಹಿನಲಿಲ್ಲ ಪ್ರೀತಿ ,
ಎಲ್ಲೆಲ್ಲೂ ಬರೀ ಭೀತಿ...

ನಿಜವಾದ ಪ್ರೀತಿಗಿಲ್ಲ ಇಲ್ಲಿ ನೆಲೆ,
ನಿತ್ಯ ನಡೆದಿದೆ ಪ್ರೀತಿಸುವವರ ಕೊಲೆ ...

ಓ ದೇವರೇ ಇಳಿದು ಬಾ ಈ ಜಗತ್ತಿಗೆ,
ನೊಂದ ಹೃದಯಗಳ ನೋವು ಆರೋ ಹೊತ್ತಿಗೆ...

ಸಂಹರಿಸು ಪ್ರೀತಿ ಕೊಲ್ಲುವವರ,
ರಕ್ಷಿಸು ನಿಜವಾಗಿ ಪ್ರೀತಿಸುವವರ...

ಓ ದೇವರೇ ಇಳಿದು ಬಾ ಈ ಜಗತ್ತಿಗೆ,
ಪ್ರೀತಿಸೋ ಹೃದಯಗಳು ಕಾಯುತಿದೆ ನೀ ಬರುವ ಹೊತ್ತಿಗೆ...

-- ಗಣೇಶ

ಲೇಖನ ವರ್ಗ (Category):