ಮ ಹ ತ್ವ ವಿ ದೆ ;.....

To prevent automated spam submissions leave this field empty.

ಮಹತ್ವವಿದೆ;.....

ಹೂವಿನಲ್ಲಿ ಗುಲಾಬಿಗೆ...
ಶಾಲೆಯಲ್ಲಿ ಪುಸ್ತಕಗಳಿಗೆ...
ವ್ಯವಹಾರದಲ್ಲಿ ಲೆಕ್ಕ ಗಳಿಗೆ ಬಹಳ ಮಹತ್ವವಿದೆ;

ಚುನಾವಣೆಯಲ್ಲಿ ಒಟಿ ಗೆ...
ಯುದ್ಧದಲ್ಲಿ ಪೆಟ್ಟಿ ಗೆ...
ಮದುವೆಯಲ್ಲಿ ನೋಟಿ ಗೆ ಬಹಳ ಮಹತ್ವವಿದೆ;

ಪರೀಕ್ಷೆಯಲ್ಲಿ ಜೀರೋ ಗೆ...
ಸಿನೇಮಾ ದಲ್ಲಿ ಹೀರೋ ಗೆ...
ಸಮಾಜದಲ್ಲಿ ಶ್ರೀಮಂತರಿ ಗೆ ಬಹಳ ಮಹತ್ವವಿದೆ;

ಚಳಿಯಲ್ಲಿ ಕೋಟಿ ಗೆ...
ಸಮಾಜದಲ್ಲಿ ನೋಟಿ ಗೆ...
ಅನುಭವದಲ್ಲಿ ಕಳ್ಳನಿ ಗೆ ಬಹಳ ಮಹತ್ವವಿದೆ;

ಪರೇಡ್ ನಲ್ಲಿ ಮೇಜರ್ ಗೆ...
ಪಾರ್ಟಿಯಲ್ಲಿ ಲೀಡರ್ ಗೆ...
ಸ್ಕೂಲ್ ನಲ್ಲಿ ಟೀಚರ್ ಗೆ ಬಹಳ ಮಹತ್ವವಿದೆ;

ಲೇಖನ ವರ್ಗ (Category): 
ಸರಣಿ: