ಸಂಪೂರ್ಣ ಕಥೆ ಹೇಳುವ ಚಿತ್ರ

To prevent automated spam submissions leave this field empty.

" ಇದು ನನ್ನ ಭಾರತ "
ಪ್ರೀತಿ ವಿಶ್ವಾಸ ಗೌರವ ಆತ್ಮೀಯತೆ
ಸಂತೋಷ ಸಂಕೋಚ ಭಾವನೆಗಳ ಆಗರ
ಕರುಣೆ ದಯೆ ಕನಿಕರ ಎಲ್ಲವು ತುಂಬಿರುವ
ಸಾಗರ ,.,.,,,.,.,.,.,.,.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆತ್ಮೀಯ
ಮಾನವತೆ
ದಯೆ ತೋರುವಿಕೆ ಭಾರತೀಯ ಸ೦ಸ್ಕ್ರುತಿ ಮತ್ತು ಅದೇ ಸತ್ ಸ೦ಸ್ಕ್ರುತಿ ಸಹ
ತು೦ಬಾ ಒಳ್ಳೆಯ ಸ೦ದೇಶ ಸಾರುವ ಚಿತ್ರಗಳು.
ಹರೀಶ ಆತ್ರೇಯ

ಸರ್ ಒಂದು ಅದ್ಭುತವಾದ ಚಿತ್ರ ಸಹಾಯ ಎನ್ನುವುದು ಭಾರತೀಯನ ರಕ್ತ ಕಣ ಕಣದಲ್ಲಿ ತುಂಬಿಕೊಂಡಿದೆ. ಇದೇ ಘಟನೆ ಬೇರೆ ದೇಶದಲ್ಲಿ ಆಗಿದ್ದೇ ಆದರೆ ಅದು ವಿಶ್ವ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು...................?

ಇಸ್ಮಾಯಿಲ್ ಅವರೆ, ಕಥೆ ಹೇಳುವ ಚಿತ್ರ ಸೊಗಸಾಗಿದೆ. ಎಲ್ಲ ವಿಷಯವನ್ನೂ ೪ ಚಿತ್ರಗಳು ತಿಳಿಸುವ ರೀತಿ ವಿಶೇಷವಾದುದು.-ಸಿದ್ಧರಾಮ ಹಿರೇಮಠ. ಕೂಡ್ಲಿಗಿ