ಹೀಗೊಂದು ಕನ್ನಡ ಪ್ರೀತಿ....

To prevent automated spam submissions leave this field empty.

ಈ ಚಿತ್ರ ನನಗೆ ಮೈಸೂರಿನಿಂದ ಇ-ಮೇಲಿನಲ್ಲಿ ಬಂತು, ಕಳುಹಿಸಿದ್ದು ನನ್ನ ಒಲವಿನ ಮೈಸೂರು ಮಂಜು, ನೋಡಿದರೆ ಮೊದಲು ಅದೇನಂತ ಸರಿಯಾಗಿ ಕಾಣಲಿಲ್ಲ, ಸ್ವಲ್ಪ ಹಿಗ್ಗಿಸಿ ನೋಡಿದಾಗ, ಸರಿಯಾಗಿ ಕಾಣಿಸಿತು. ಕನ್ನಡಮ್ಮನ ಸೇವೆಗೆ ಈ ರೀತಿಯೂ ಜನ ಸಿದ್ಧರಿದ್ದಾರೆಯೇ ?? ಸಂಪದಿಗರ ಕನ್ನಡ ಬಳಗದಲ್ಲಿ ಯಾರಿಗಾದರೂ ಆ ಟೀ-ಶರ್ಟ್ ಬೇಕಾದರೆ ಅವರಿಗೆ ಕರೆ ಮಾಡಿ, ಖಂಡಿತ ಸಿಗುತ್ತ್ವೆ, ಒಂದು ಸಣ್ಣ ಕನ್ನಡ ಸೇವೆ ಮಾಡಿ ಬಿಡಿರಲ್ಲಾ !!

ಲೇಖನ ವರ್ಗ (Category):