ಹನಿ ಕವನಗಳು 02

To prevent automated spam submissions leave this field empty.

*ಚುಂಬನ (ಕಿಸ್ಸ್ )

ಚಿತ್ತವ ಬ್ರಮೆಗೊಳಿಸಿ
ಕತ್ತಲಲ್ಲೂ ಮೂಡಿಬರುವ
ಹುಡುಗಿಯ ಪ್ರೀತಿಯೆಂಬ ವಿದ್ಯುತ್ ಗೆ
ಹುಡುಗ ಕೊಡುವ ಬಿಲ್ಲು ಕಿಸ್ಸ್(ಚುಂಬನ)

ಹುಡುಗರ ಮನಸ್ಸನ್ನ
ಹುಚ್ಚುಗೊಳಿಸುವ ಮೈ ರೋಮಾಂಚನ
ಗೊಳಿಸುವ ಹುಡುಗಿಯ ಕೆಲಸದ ಕೂಲಿಯೇ ಕಿಸ್ಸ್

*ಚುಂಬನ (ಕಿಸ್ಸ್ )

ಕಣ್ಣುಕುಕ್ಕುವ ಎದೆಯೆಲ್ಲಾ ಕಲಕುವ
ಹುಡುಗಿಯ
ಹರಯದ ಬಿಂಕ
ಹುಡುಗನ
ಏಕಾಂಗಿತನವ ಕಲಕಿದ್ದಕ್ಕೆ
ಹುಡುಗ ಕೊಡುವ ಸುಂಕ ಕಿಸ್ಸ್ (kiss)
ಹುಡುಗಿ ಪಡೆಯುವಳು ಮಾಡದೆ ಮಿಸ್(miss)

ಲೇಖನ ವರ್ಗ (Category):