ಎರಡು ಕವನಗಳು

To prevent automated spam submissions leave this field empty.

*ಸ್ನೇಹ*

ನಯನ ನಿನ್ನವಾದಲ್ಲಿ
ಅದರಲ್ಲಿನ
ಕಂಬನಿ
ನನ್ನದಾಗಲಿ
ಹೃದಯ ನಿನ್ನದಾದಲ್ಲಿ
ಅದರ ಮಿಡಿತ
ನನ್ನದಾಗಿರಲಿ
ನಮ್ಮ ಸನಿಹ ಎಷ್ಟು
ಆಳವೆಂದರೆ ನಿನ್ನ ಉಸಿರು ನಿಲ್ಲುವಂತಾದಾಗ                                   ಸಾವು ನನ್ನದಾಗಿರಲಿ..........

*ನಿನ್ನ ನೆನಪು*

ಮೌನದಲ್ಲೇ ಪ್ರೀತಿ ಇದೆ
ಮಾತಿನಲ್ಲಿ ಜಗಳವಿದೆ
ನಗೆಯ ಹಿಂದೆ ನೋವಿದೆ
ಈ ನೋವು ನಲಿವಿನಲ್ಲಿ
ನಿನ್ನ ನೆನಪು ಸದಾ
ನನ್ನೋಳಗಿದೆ........

ಲೇಖನ ವರ್ಗ (Category):