ಮಗ.....

To prevent automated spam submissions leave this field empty.

ಅವನನ್ನು ನಾನಾಗಿಯೇ ಹುಡುಕಿ ಹೋಗೋಣವೆಂದರೆ ಅವನ ಫೋಟೋ ಕೂಡಾ ನನ್ನಲ್ಲಿ ಇಲ್ಲ...
ಅವನನ್ನು ಬಿಟ್ಟ ವಿಧ್ಯಾರ್ಥಿ ನಿಲಯ,ಶಾಲೆಗಳಲ್ಲಿ ವಿಚಾರಿಸಿದಾಗ ಹಳೆ ಜನ ಯಾರೂ ಇಲ್ಲ.. ಇಷ್ಟು ದೊಡ್ಡ ನಗರದಲ್ಲಿ ನನ್ನ ಮಗ ಎಲ್ಲಿದ್ದಾನೆ... ಎದೆಯಲ್ಲಿ ಸುಡು ತಾಪ ಹೋತ್ತ ಆ ತಾಯಿ ಹುಚಿಯಂತೆ ಆತ್ತ್ತಿತ್ತ ಓಡಿ ಬೆವರಿ ಬಾಡಿ, ಬೆಂಡಾಗಿ.....ಕೊನೆಗೆ ಎಲ್ಲವನ್ನು ಬಿಟ್ಟು ಹಾಸಿಗೆ ಹಿಡಿದದ್ದೆ ಬಂತು....
ಆದರೂ ಆ ಮಗ ಇನ್ನು ಬರಲ್ಲಿಲ್ಲ.............

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಬಹಳ ಹಿಂದೆ ನಾ ಬರೆದಿದ್ದ ಕವನ ನೆನಪಾಯ್ತು...

ಸಿದ್ದ-ಮುದ್ದ
---------
ಸಿಪಾಯಿ ಸಿದ್ದ
ದೇಶಕ್ಕಾಗಿ ಗಡಿಯಲ್ಲಿ ಕಾದಿದ್ದ
ಅವನಪ್ಪ ಮುದ್ದ
ಊರಿನಲ್ಲಿ ಅವನಿಗಾಗಿ ಕಾದಿದ್ದ

ಸೆರೆ ಸಿಕ್ಕ ಸಿದ್ದ
ಕೊನೆಗೂ ಮರಳಿ ಬ೦ದಿದ್ದ
ಮ೦ಚ ಹಿಡಿದಿದ್ದ ಮುದ್ದ
ಶಿವನ ಪಾದ ಸೇರಿದ್ದ

ಧನ್ಯವಾದಗಳು...

ತುಂಬಾ ಚೆನ್ನಾಗಿದೆ.....