ಕ್ಯಾಮೆರದಲ್ಲಿ ರಾಮನಗರ

To prevent automated spam submissions leave this field empty.

Ramnagaraರಾಮನಗರ ಪ್ರಕೃತಿ, ಇತಿಹಾಸ ಇವೆರಡರಲ್ಲೂ ವಿಸ್ಮಯ ಹುಟ್ಟಿಸುವ ಊರು. ಅದಕ್ಕೇ ಇರಬಹುದು ಬಹುಶಃ ಹಿಂದಿಯ "ಶೋಲೇ", ಇಂಗ್ಲೀಷಿನ "A passage to India" ಹಾಗು ಇನ್ನೂ ಹಲವು ಸಿನಿಮಾಗಳಲ್ಲಿ ವಿಶ್ವದಾದ್ಯಂತ ವೀಕ್ಷಿಸಲ್ಪಟ್ಟ ಕೆಲವು ದೃಶ್ಯಗಳಿಗೆ ಹಿನ್ನೆಲೆ ಇದೇ ಊರಿನ ಬೆಟ್ಟಗಳು! ಅಲ್ಲಿ ತೆಗೆದ ಕೆಲವು ಫೋಟೋಗಳು ಇಲ್ಲಿವೆ:

Ramnagara

Ramnagara

 Ramnagara

Ramnagara

Ramnagara

Ramnagara

Ramnagara

Ramnagara

Ramnagara

Ramnagara

Palachandra

 

 

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವಿನುತ,
ನಿಮ್ಮ ಕಲ್ಪನೆ ಚೆನ್ನಾಗಿದೆ.
ನೀವು ಬರೆದ ಪ್ರತಿಕ್ರಿಯೆ ನೋಡಿ, ಚಿತ್ರದಲ್ಲಿ ಸಿಂಹವನ್ನು ಹುಡುಕುತ್ತಿದ್ದೆ. :)

-ಅನಿಲ್

ಛಾಯಾಚಿತ್ರಗಳು ತು೦ಬಾ ಚೆನ್ನಾಗಿವೆ. ಬ೦ಡೆಸಾಲುಗಳ ನಡುವೆ ನೀರಿನ ಹರಿವು, ಹಸಿರು ಹೊದ್ದ ಗುಡ್ಡಗಳು ಮನಸೂರೆ ಗೊಳ್ಳುತ್ತವೆ, ಎ೦ತಹ ಅರಸಿಕನನ್ನು ಸೆಳೆಯುವ೦ತಿವೆ. ಕವನ ಬರೆಯಲು ಪ್ರೇರೇಪಿಸುವ೦ತಿವೆ, ನಿಮ್ಮ ಫೋಟೋಗಳು.

ಒಳ್ಳೆಯ ಕಲ್ಪನೆ :-)
ಯಾರ ಕಣ್ಣಿಗೂ ಕಾಣದ್ದು capture ಮಾಡಲು ಪ್ರಯತ್ನಿಸುವುದು, ಹಾಗೆ ನಡೆಸಿದ ಪ್ರಯತ್ನ ಅಲ್ಲಿ ಕ್ಯಾಮೆರಾ ಹಿಡಿದವಗೆ ಕಂಡದ್ದಕ್ಕಿಂತ ಹೆಚ್ಚಿನದನ್ನು ದೃಶ್ಯದಲ್ಲೆಳೆಯುವುದು ಬಹಳ ಖುಷಿ ಕೊಡುವ ಸಂಗತಿ. ಅದಕ್ಕೆ ಕಲಾತ್ಮಕ ರೂಪ ತಂದುಕೊಟ್ಟುಬಿಡುತ್ತದೆ :-)

ದೇವಸ್ಥಾನದ ಹಿಂದುಗಡೆಯಿಂದ ಹೋದ್ರೆ, ದೊಡ್ಡದಾದ ಬಂಡೆ ಏರ್ಬೊದು .... ಬಂಡೆಲೇ ಕೊರೆದು ಸ್ಟೆಪ್ಸ್ ತರ ಮಾಡಿದಾರೆ ... ಒಂಥರ ಥ್ರಿಲ್ ಬರುತ್ತೆ ಆ ಬಂಡೆ ಏರ್ಬೆಕಾದ್ರೆ ...... ಫೊಟೊಗಳು ಚೆನ್ನಾಗಿವೆ :)

ಹೌದು.
ದೇವಾಲಯದ ಹಿಂಬದಿಯಲ್ಲಿರುವ ಬಂಡೆಯನ್ನು ಏರಿದೆವು.

>>ಬಂಡೆಲೇ ಕೊರೆದು ಸ್ಟೆಪ್ಸ್ ತರ ಮಾಡಿದಾರೆ
ಅವು ಮೆಟ್ಟಿಲುಗಳು.

>>ಒಂಥರ ಥ್ರಿಲ್ ಬರುತ್ತೆ ಆ ಬಂಡೆ ಏರ್ಬೆಕಾದ್ರೆ
ನಿಜ. ಥ್ರಿಲ್ ಅಂತೂ ಆಯ್ತು. :)

-ಅನಿಲ್