ಎ ಹುಡುಗಿ ಎಲ್ಲಿಗೆ ಹೊರಟೆ ನಿಲ್ಲೇ ನಾ ಬರುವೆ

To prevent automated spam submissions leave this field empty.

ಹಲೋ .,.,.,., ಹಲೋ ,.,..,.,,.
ಎ ಹುಡುಗಿ ಎಲ್ಲಿಗೆ ಹೊರಟೆ ನಿಲ್ಲೇ ನಾ ಬರುವೆ !!!!!!!
ನಿನ್ನನ್ನು ನೋಡುವಾಸೆ
ನಿನ್ನನ್ನು ಪಡಯುವಾಸೆ
ನಿನ್ನ ಮನಸ್ಸನ್ನು ಗೆಲ್ಲುವಾಸೆ
ನನ್ನ ಪ್ರೇಮವನ್ನು ತಿಳಿಸುವಾಸೆ,.

ಕಾಣುತಿರುವುದು ಬೆನ್ನು
ಕೈಯಲ್ಲಿರುವುದು ಪೆನ್ನು
ಕಿವಿಯಲ್ಲಿರುವುದು ಫೋನು
ಎಲ್ಲರದು ಇರುವುದು ನಿನ್ನ ಮೇಲೆ ಕಣ್ಣು ,.

ನಾನು ಹೇಳುತಿರುವುದು ನಿನಗೆ ಗೊತ್ತಿಲ್ಲ
ನೀನು ಹೇಳುತಿರುವುದು ನನಗೆ ಗೊತ್ತಿಲ್ಲ
ನಾವು ಮಾತನಾಡಿದ್ದು ಏನಂತ ಯಾರಿಗೂ ಗೊತ್ತಿಲ್ಲ
ನಮ್ಮಿಬ್ಬರ ಭಾಷೆಗಳಿಗೆ ಅರ್ಥವೇ ಇಲ್ಲ .,

ಕಾರಣ ನಮ್ಮಿಬ್ಬರ ಮೊಬೈಲ್ ನಲ್ಲಿ
ಕ್ರೆಡಿಟ್ ಇಲ್ಲಾ ,.,.,.,.,.,.,..,.,.,,..,,.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಎಮ್.ಕೆ. ಇಸ್ಮೈಲ್ ಅವರು, ನಿಮ್ಮ ಮಾತಿನಲ್ಲಿ,
ಮಾರ್ಕೆಟ್ಟಿಂಗ್ ಮ್ಯಾನೆಜೆರ್ ಅಬುದಾಬಿಯಲ್ಲಿ,
ಮೊಬೈಲ್ನಲ್ಲಿ ಕ್ರೆಡಿಟ್ ಇಲ್ಲ ಎಂದರೇನಪ್ಪ?
ನಾ ನಂಬುವುದಿಲ್ಲ. ಅದು ಪಿಳ್ಳೆ ನೆಪ.
- ವಿ.ಶೀ., berlin, 10.06.09

ಇಸ್ಮಾಯಿಲ್ ರವರೆ, ನಮಸ್ಕಾರ, ನಿಮ್ಮ ಪ್ರಪಂಚವನ್ನು ನೋಡಿದೆ, ಮಲೆನಾಡ "ಟಚ್" ಚೆನ್ನಾಗಿ ಹಿಡಿದಿಟ್ಟಿದ್ದೀರಿ. ಆದ್ರೆ ಹೆಲ್ಲೊ ಹೆಲ್ಲೊ ಅಂತ ಹುಡುಗಿಗೆ ಹೇಳುವಾಗ ಕರೆನ್ಸಿ ಖಾಲಿಯಾಗಿದ್ದು ಮಾತ್ರ ಸರಿ ಕಾಣಲಿಲ್ಲ. ಬರವಣಿಗೆ ಮುಂದುವರೆಸಿ, ಶುಭವಾಗಲಿ.