ವಾಯುವಿಹಾರಿ

To prevent automated spam submissions leave this field empty.

೩೦.
ವಾಯುವಿಹಾರಿ

ಮುಗ್ಗಲು ಮುಂಜಾನೆಯಲಿ ಎಲ್ಲರಿನ್ನೂ ನಿದ್ರಿಸುವಾಗ
ಇತರ ಇನ್ನೆಲ್ಲಾವು ನಿಶ್ಶಬ್ದಭದ್ರವಾಗಿರುವಾಗ
ಮನೆಬಿಟ್ಟೋಗುವನು ನಡೆದು ಅಲೆದಾಡಲು
ದೂರದೊಂದು ಗುರಿ ತಲುಪಿ ಸೇರಲು,
ತರುವಾಯ ಹಿಂತಿರುಗಿ ಬರಲು;
ಅಲ್ಲಾಡದೇನು ಹೊರಗೆ, ತೂರಾಡಿ,
ಗಾಳಿಕೂಡ ಇನ್ನೂ ಎದ್ದಿಲ್ಲ ನಿದ್ದೆಮಾಡಿ
ವಿಶ್ರಮಿಸುವಂತೆ ವಿರಾಮದಾಶಯನ ಕೂಡಿ
ಪಕ್ಷಿಸಂಕುಲ ಮಾತ್ರ ಮಧುರವಾಗಿ ಹಾಡಿ;
ವಾಯುವಿಹಾರಿ ಹಾಡುವನು ಪಕ್ಷಿಗಳ ಜೊತೆಗೂಡಿ!
...
ನಡೆಶಾಲಿ ಬಾರ್ನಲ್ಲಿ ಇನ್ನೂ ಕುಳಿತು ಕುಡುಕ
ಹಾಡುತ್ತಾ, ಹಾಡಲು ನಿಷೇದ ಬೀಳುವತನಕ!

- ಹೈನ್ಸ್ ಎರ್ಹಾರ್ಡ್ (ಜೆರ್ಮನ್ ಹಾಸ್ಯ ಕವಿ)
--------------------------

ಲೇಖನ ವರ್ಗ (Category):