ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ

To prevent automated spam submissions leave this field empty.

ಸಂಪದದಲ್ಲಿ ಲೇಖನಗಳನ್ನು ಸೇರಿಸಲು MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ:

  1. MS ವರ್ಡ್ ನಿಂದ ನೇರ ಕನ್ನಡ ಬರಹವನ್ನ cut and paste ಮಾಡಬೇಡಿ.
  2. ಸಾಧ್ಯವಾದಷ್ಟೂ MS ವರ್ಡ್ ಬದಲು ಸಂಪದದಲ್ಲಿ ಲಭ್ಯವಿರುವ "rich text editor" ಬಳಸಿ.

ಅಥವ,

       ಸಂಪದದಲ್ಲಿನ Rich Text Editor ನಲ್ಲಿರುವ Paste From Word ಬಟನ್ ಬಳಸಿ ಯಾವುದೆ word file ನಿಂದ text copy ಮಾಡಿ, ಇಲ್ಲಿ paste ಮಾಡಿ, Insert ಎಂದು ಒತ್ತಿ.

 

 

 

ಸಂಪದದಲ್ಲಿ ಹೀಗೆ ನೇರ MS wordನಿಂದ ಪೇಸ್ಟ್ ಮಾಡಿದರೆ ಬೇಡದ XML/XHTML schema ಎಲ್ಲ ಡೇಟಬೇಸಿಗೆ ಸೇರಿ ಹೋಗತ್ತೆ; ಪುಟದ ಫಾರ್ಮ್ಯಾಟ್ಟಿಂಗ್ ಕೂಡ ಕೆಡುತ್ತದಾದ್ದರಿಂದ ಸದಸ್ಯರು ಮೇಲಿನ ಸೂಚನೆ ಪಾಲಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ಗಮನಿಸಿ: ನೇರ MS ವರ್ಡ್ ನಿಂದ ಪೇಸ್ಟ್ ಮಾಡಿರುವ ಪುಟಗಳನ್ನು ಯಾವುದೇ ಸೂಚನೆಯಿಲ್ಲದೆ ಅಳಿಸಿಹಾಕಲಾಗುವುದು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು