ರಥಸಪ್ತಮಿ

To prevent automated spam submissions leave this field empty.

ರಥಸಪ್ತಮಿ
ಇ೦ದು ರಥಸಪ್ತಮಿ, ಸೂರ್ಯದೇವನ ಹುಟ್ಟುಹಬ್ಬ.
ಮಾಘಮಾಸದ ಏಳನೇ ದಿನ.
ಇ೦ದು ಸೂರ್ಯೋದಯಕ್ಕೆ ಮೊದಲು ಎದ್ದು
ಏಳು(೭) ಎಕ್ಕದಎಲೆ + ಎಳ್ಳು ಶಿರಸ್ಸು ಭುಜದ ಮೇಲೆ ಇಟ್ಟುಕೊ೦ಡು ಸ್ನಾನ ಮಾಡಿ
ಸೂರ್ಯದೇವನ ಪೂಜೆ ಮಾಡಿದರೆ ಒಳ್ಳೆಯದು.
ಆದಿತ್ಯ ಹೃದಯವನ್ನು ಪಟಿಸಬೇಕು.
ರಾಮನು ಯುದ್ಧದಲಿ ಬಳಲಿದಾಗ ಅಗಸ್ಥ್ಯಮುನಿಯು ಆದಿತ್ಯ ಹೃದಯವನ್ನು ಪಟಿಸಿದರೆ ಯಶಸ್ಸು ಎ೦ದು ಹೇಳಿದ್ದಾರೆ.

ಲೇಖನ ವರ್ಗ (Category):