ಅಶ್ರು ತರ್ಪಣ

To prevent automated spam submissions leave this field empty.

ಅಶ್ರುತರ್ಪಣ:

ಭಯೋತ್ಪಾದಕರ ಗುಂಡಿಗೆ ಬಲಿಯಾದ ಮುಂಬೈ ಪೋಲೀಸರಿಗೆ,

ಅಮಾಯಕರಿಗೆ.

ಇಲ್ಲಿತನಕ ೧೦೧ ಜನರ ಬಲಿ

೩೦೦ ಜನರಿಗೆ ಗಾಯ; ಬದುಕುಳಿಯುವವರೆಷ್ಟೋ, ಬಲಿಯಾಗುವವರೆಷ್ಟೋ;

ಏನೀ ಹುಚ್ಚಾಟ?

ಯಾರ ಸಿಟ್ಟಿಗೆ ಯಾರ ಬಲಿ?

ಇನ್ನಾದರೂ ಎಚ್ಚರ! ಎಚ್ಚರ! ಎಚ್ಚರ!!

ದೇಶದ  ಉಳಿವಿಗಾಗಿ ಸಂಪದಿಕರ ಕೊಡುಗೆ ಏನು?

  1. ಹುಚ್ಚಾಟದ ಲೇಖನ ಬೇಡ
  2. ಭಯೋತ್ಪಾದನೆ ಯಾರು ಮಾಡಿದರೂ ದೇಶಕ್ಕೆ ಹಾನಿಯೇ, ಬಲಿಯಾಗುವವರು ಸಾಮಾನ್ಯವಾಗಿ ಅಮಾಯಕರು.
  3. ರಾಜಕೀಯ ಪಕ್ಷಗಳು ಇದರ ದುರ್ಲಾಭ ಪಡೆಯುವಂತಾಗ ಬಾರದು
  4. ರಾಜಕಾರಣ ಮರೆತು ನಿಜವಾದ ರಾಷ್ಟ್ರಭಕ್ತರೆಲ್ಲಾ ಒಂದಾಗಿ ಭಯೋತ್ಪಾದನೆಗೆ ಪರಿಹಾರ ಕಂಡುಕೊಳ್ಳಲು ಒತ್ತಾಸೆ.
  5. ಆಡಳಿತ ಪಕ್ಷ,ಪ್ರತಿಪಕ್ಷ ಬೇಧ ಮರೆತು ಒಟ್ಟಾಗಿ ಕುಳಿತು ಚಿಂತಿಸುವ ಕಾಲ ಬಂದಿದೆ.
  6. ನಾವೆಲ್ಲಾ ಮೊದಲು ಭಾರತೀಯರು,ನಂತರವೂ ಭಾರತೀಯರೇ.

ಹಿಂದು-ಮುಸ್ಲಿಂ-ಕ್ರೈಸ್ತ ಮತಗಳ ಬದಿಗಿಟ್ಟು  ಭಾರತ ಮಾತೆಯ ಕಣ್ಣೀರು ಅಳಿಸುವ ಪಣತೊಟ್ಟು||

     ||ಮಾ ಕಶ್ಚಿತ್ ದು:ಖ ಭಾಗ್ಭವೇತ್||

ಹರಿಹರಪುರಶ್ರೀಧರ್

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು