ನಿರ್ಮುಕ್ತ.ಕಾಂ: ಮುಕ್ತ ಚಿಂತನೆಯ ತಾಣ

To prevent automated spam submissions leave this field empty.

ದೇವರು-ಧರ್ಮ-ಜಾತಿ, ಪೂಜೆ-ಮಾಟ-ಮಂತ್ರ, ಮೂಢ ನಂಬಿಕೆಗಳು, ಆಧ್ಯಾತ್ಮ ಇವೇ ಮುಂತಾದವುಗಳ ಮಾಯಾಜಾಲದಿಂದ ಮುಕ್ತರಾದವರ ಅಥವಾ ಆಗಬಯಸುವವರ ಮುಕ್ತ ಚಿಂತನೆಗಳ ಅಭಿವ್ಯಕ್ತಿಗಾಗಿ ಅಮೆರಿಕದಲ್ಲಿ ನೆಲೆಸಿರುವ ಅಜಿತ ಕಮಲ್ ರೂಪಿಸಿರುವ ಹೊಸ ತಾಣವೇ ನಿರ್ಮುಕ್ತ.ಕಾಂ. ಸೃಷ್ಟಿಕರ್ತನ ಅಗತ್ಯಕ್ಕೆ ಮಂಗಳ ಹಾಡಿದ ವಿಕಾಸವಾದವನ್ನು ಮಂಡಿಸುವುದಕ್ಕೆ ಬಹಳಷ್ಟು ಪ್ರೇರಣೆಯನ್ನೂ, ಆಕರಗಳನ್ನೂ ಒದಗಿಸಿದ ಗಲಪಗೋಸ್ ದ್ವೀಪಕ್ಕೆ ಚಾರ್ಲ್ಸ್ ಡಾರ್ವಿನ್ ಕಾಲಿರಿಸಿದ ದಿನದಂದೇ (ಸೆಪ್ಟೆಂಬರ್ 15, 1835) ನಿರ್ಮುಕ್ತ.ಕಾಂ ಅಂತರ್ಜಾಲವನ್ನು ಪ್ರವೇಶಿಸಿದೆ. ನಿರ್ಮುಕ್ತರಾಗಲು ನಿಮ್ಮೆಲ್ಲರಿಗೆ ಸ್ವಾಗತ!

ಲೇಖನ ವರ್ಗ (Category):