August 2018

 • ‍ಲೇಖಕರ ಹೆಸರು: BALU matcheri
  August 10, 2018
  ಹಾಗೇ ಸುಮ್ಮನೆ-2 ಕಡೂರು ತಾಲೂಕಿನ ಒಂದು ಹೋಬಳಿ ಯಗಟಿ....ಯಂಗಟಿ ಎಂಬ ಮಹಿಳೆಯಿಂದಾಗಿ ಯಗಟಿ ಎಂಬ ಹೆಸರು ಬಂದಿತು ಎಂದು ಪ್ರತೀತಿ. ಇಲ್ಲಿರುವ ವೀರನಾರಾಯಣ ಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಈ ಗ್ರಾಮಕ್ಕೆ ಹೊಂದಿಕೊಂಡಂತಿರುವ "ಪುರ" ಎಂಬ...
 • ‍ಲೇಖಕರ ಹೆಸರು: BALU matcheri
  August 10, 2018
  ಹಾಗೇಸುಮ್ಮನೆ... ಅಂದಕ್ಕೆ ರಾಜಮುಡಿ , ಚೆಂದಕ್ಕೆ ವೈರಮುಡಿ ಬನ್ನಿ ಮೇಲುಕೋಟೆಗೆ......ಹೀಗೊಂದು ಹುಡುಗಿ ಹಾಡುತ್ತಾ ಕುಳಿತಿತ್ತು ಮೇಲುಕೋಟೆಯ ನರಸಿಂಹನ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ...ಅದಾಗಿ ಸುಮಾರು 20 ವರ್ಷಗಳೇ ಕಳೆದಿದೆ. ಮೇಲುಕೋಟೆಯ...
 • ‍ಲೇಖಕರ ಹೆಸರು: addoor
  August 09, 2018
  ಈ ವರುಷ ಮೇ ತಿಂಗಳಿನ ಬಿರುಬೇಸಗೆಯಲ್ಲಿ ಕರ್ನಾಟಕದಲ್ಲಿ ಹಾಗೂ ದೇಶದ ಹಲವೆಡೆ ಭಾರೀ ಮಳೆಯಾಗಿದೆ. ಇದು ಅಕಾಲ ಮಳೆ. ಬರ, ನೆರೆ ಮತ್ತು ಅಕಾಲ ಮಳೆ – ಈ ಮೂರು ಪ್ರಾಕೃತಿಕ ವಿಕೋಪಗಳ ಬಿರುಸು ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿದೆ. ಇದರಿಂದಾಗಿ...
 • ‍ಲೇಖಕರ ಹೆಸರು: ravinayak
  August 09, 2018
    ಕುಂಬಾರನಿಗೆ ವರುಷ, ದೊಣ್ಣೆೆಗೆ ನಿಮಿಷ ಅನ್ನೋೋ ಹಾಗೆ, ಬ್ರಿಿಟಿಷರ ಕಪಿಮುಷ್ಠಿಿಯಲ್ಲಿದ್ದ ಭಾರತವನ್ನು, ಆನಂತರ ಭಾರತದ ಒಕ್ಕೂಟ ವ್ಯವಸ್ಥೆೆಗೆ ಸೇರಲು ನಿರಾಕರಿಸಿದ ನಿಜಾಮನ ತೆಕ್ಕೆೆಯೊಳಗಿದ್ದ ಹೈದರಬಾದ್ ಸಂಸ್ಥಾಾನವನ್ನು ಭಾರತದ ಒಕ್ಕೂಟ...
 • ‍ಲೇಖಕರ ಹೆಸರು: kavinagaraj
  August 09, 2018
       ಇದೇನಪ್ಪಾ ಇದು? ಎಲ್ಲರೂ ಸುಖಕ್ಕಾಗಿ ಹಂಬಲಿಸುವಾಗ ಇದೇನಿದು ವಿಚಿತ್ರ ಅನಿಸಿಕೆ? ಎಂದು ಅನ್ನಿಸುವುದು ಸಹಜವೇ. ನಿಜ, ಸುಖವಿರಬೇಕು, ಒಳ್ಳೆಯ ಕಾಲ ಬರಬೇಕು. ವಿಚಾರ ಮಾಡೋಣ. ಸುಖ ನಮ್ಮನ್ನು ತೃಪ್ತರನ್ನಾಗಿಸಿದರೆ ಕಷ್ಟಗಳು ನಮ್ಮಲ್ಲಿನ...
 • ‍ಲೇಖಕರ ಹೆಸರು: shreekant.mishrikoti
  August 08, 2018
  - - ಏನ್ರೀ , ಕಾಣಿಸೋದೇ ಇಲ್ಲ ? - - ಹಾಗೇನಿಲ್ಲ , ಇಲ್ಲೇ ಇದ್ದೀನಿ, ಅದೇ ಟ್ರೇನು, ಅದೇ ಬಸ್ಸು ( 'ಅದೇ ಭೂಮಿ, ಅದೇ ಬಾನು !') - - ನಂದು ಬರೀ ಟೂರ್ ಆಗಿ ಬಿಟ್ಟಿದೆ . ಈಗ ದೇಶಾದ್ಯಂತ 15 ಊರಿಗೆ ಹೋಗಬೇಕು. ( ಬಾನಲ್ಲಿ ಓಡೋ ಮೇಘ, ಗಿರಿಗೋ...
 • ‍ಲೇಖಕರ ಹೆಸರು: kavinagaraj
  August 05, 2018
  ಮೇಲೇರು ಎಲೆ ಜೀವ ಕೆಳಗೆ ಜಾರದಿರು ಜೀವಿಸುವ ದಾರಿಯನು ದೇವ ತೋರುವನು | ಧರ್ಮದಲಿ ಬಾಳಿ ಇಳಿಯುವ ಹೊತ್ತಿನಲಿ ಅನುಭವದ ಪಾಕವನು ವಿತರಿಸೆಲೊ ಮೂಢ || 
 • ‍ಲೇಖಕರ ಹೆಸರು: addoor
  August 05, 2018
  ತನುರುಜೆಯ ವಿಷ ಕರಗಿ ಬಣ್ಣ ಬಣ್ಣದಿ ಪರಿಯೆ ಗುಣವಪ್ಪುದೌಷಧಕೆ ಕಾಲವನುವಾಗೆ ಮನದ ರುಜಿನವುಮಂತು ಕರಗಿ ಹೊರಹರಿಯದಿರೆ ತಣಿವೆಂತು ಜೀವಕ್ಕೆ – ಮರುಳ ಮುನಿಯ ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ ಎತ್ತುವ ಸರಳ ಪ್ರಶ್ನೆ: “ನಮ್ಮ ಜೀವಕ್ಕೆ...
 • ‍ಲೇಖಕರ ಹೆಸರು: kavinagaraj
  August 02, 2018
         ಅಂದಿನ ಸಮಾರಂಭದಲ್ಲಿ ತನಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲವೆಂದು ಮಂಕಾಗಿ ಕುಳಿತಿದ್ದ ಮಂಕನನ್ನು ಮೂಢ ಸಮಾಧಾನಿಸುತ್ತಿದ್ದ:      "ಬೇಜಾರು ಮಾಡಿಕೋಬೇಡ. ಈ ಗೌರವ ಇದೆಯಲ್ಲಾ, ಅದು ಸತ್ತವರಿಗೆ ಸಿಗುವಂತಹದ್ದು. ಈಗ ಗೌರವ...
 • ‍ಲೇಖಕರ ಹೆಸರು: addoor
  August 01, 2018
  ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಪಟ್ಟಣ ಕುಮಟಾದಿಂದ ಜೋಗ ಜಲಪಾತಕ್ಕೆ, ಪಶ್ಚಿಮಘಟ್ಟದ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೬ ಸಾಗುತ್ತದೆ. ಹೆದ್ದಾರಿಯಲ್ಲಿ ಹೋಗುತ್ತಿರುವಾಗ, ಮಲೆಮನೆ ಘಾಟಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಗಡಿಯ ಹತ್ತಿರ ಆ...
 • ‍ಲೇಖಕರ ಹೆಸರು: kavinagaraj
  August 01, 2018
  ನಿಲ್ಲದಿರಲೀ ನಡಿಗೆ ಬೀಳದಿರು ಕೆಳಗೆ ಇಹದಲಿವೆ ಕಾರ್ಯಗಳು ಅಂಜದಿರು ಸಾವಿಗೆ | ಹಗಲಿನಲಿ ಸೂರ್ಯನೊಲು ರಾತ್ರಿಯಲಿ ಅಗ್ನಿಯೊಲು ಬೆಳಗುವಂತಹ ವರವ ಕೋರಿಕೊಳೊ ಮೂಢ || 

Pages