May 2017

  • ‍ಲೇಖಕರ ಹೆಸರು: nvanalli
    May 24, 2017
    ಬದುಕಿನಲ್ಲಿ ಎಂತೆಂಥಾ ವ್ಯಕ್ತಿಗಳು ಸಿಗುತ್ತಾರೆ !   ಹಿಂದೊಮ್ಮೆ ಹೆಗ್ಗೋಡಿಗೆ ಹೋಗಿದ್ದಾಗ ತಾನು ಮಾಜೀಕಳ್ಳನೆಂದು ಹೆಮ್ಮೆಯಿಂದ ಹೇಳಿಕೊಂಡವನೊಬ್ಬ ಎದುರಾದ. ಇವತ್ತು ಹಾಲೀಕಳ್ಳನೇ ಎದುರು ಸಿಕ್ಕಿಬಿಟ್ಟ! ನಮ್ಮ ವ್ಯಂಗ್ಯಚಿತ್ತಕಾರರು ಬಿಡಿಸುವ...
  • ‍ಲೇಖಕರ ಹೆಸರು: H.N Ananda
    May 23, 2017
    ಮೈ ಡಿಯರ್ ಕಾರ್ಪೋರೇಟರ್ ಅಂಕಲ್,   ತುಂಬಾ ವಿಷಾದದಿಂದ ಈ ಪತ್ರ ಬರೆಯುತ್ತಿದ್ದೇನೆ ಅಂಕಲ್ . ಈ ಐಪಿಎಲ್ ಕ್ರಿಕೆಟ್ ವಾಲಾಗಳು ನಿಮಗೆಲ್ಲ ಹೀಗೆ ಮಾಡಬಾರದಿತ್ತು . ನೀವೆಲ್ಲ ಕೇಳಿದ್ದು ಯಃಕಶ್ಚಿತ್ ವಿಐಪಿ ಪಾಸ್. ಅದನ್ನು ನಿರಾಕರಿಸುವ...
  • ‍ಲೇಖಕರ ಹೆಸರು: Na. Karantha Peraje
    May 22, 2017
    ಬದುಕು ಕಲೆಯಾಗಬೇಕು. ಆದರೆ ಬದುಕಿಗೆ ‘ಕಲೆ’ ಸೋಂಕಬಾರದು! ಎರಡೂ ವಾಕ್ಯಗಳಲ್ಲಿ ಬರುವ ‘ಕಲೆ’ ಶಬ್ದವು ಸ್ಫುರಿಸುವ ಅರ್ಥ, ಭಾವಗಳು ಭಿನ್ನ. ಬದುಕು ಕಲೆಯಾಗದಿದ್ದರೆ, ಕಲೆಯಾಗಿಸದಿದ್ದರೆ ಜಾಣ್ಮೆಯ ಒಳಸುರಿಗಳು ಮೌನವಾಗುತ್ತವೆ. ಇವು ಸದ್ದಾಗದಿದ್ದರೆ...
  • ‍ಲೇಖಕರ ಹೆಸರು: Na. Karantha Peraje
    May 19, 2017
    “ಜಮಖಂಡಿಯ ಅರಮನೆಯ ಹಿಂಭಾಗದ ಗುಡ್ಡದಂಚಿಗೆ ಒಂದು ಕೆರೆಯಿದೆ. ಜಮಖಂಡಿ ಸಂಸ್ಥಾನ ನೂತನ ಅರಮನೆ ಕಟ್ಟುವ ಕಾಲಕ್ಕೆ ನೀರಿಗೆಂದು ನಿರ್ಮಿಸಿದ ರಚನೆಯಿದು. ಒಮ್ಮೆ ಮಳೆ ಸುರಿದರೆ ಇಳಿಜಾರಿಗೆ ಹರಿಯುವ ನೀರು ಕೆರೆಯಲ್ಲಿ ಸುರಕ್ಷಿತವಾಗಿ ನಿಲ್ಲುತ್ತದೆ....
  • ‍ಲೇಖಕರ ಹೆಸರು: ಶಿವಾನಂದ ಕಳವೆ
    May 19, 2017
    ಮಾವಿನ ಸೀಸನ್ ಶುರುವಾಗಿದೆ. ಉತ್ತರ ಕನ್ನಡ ಕರಾವಳಿಯ ಅಂಕೋಲಾ ಹೆದ್ದಾರಿಯಲ್ಲಿ ಹಣ್ಣಿನ ಬುಟ್ಟಿ ಹಿಡಿದು ಹಾಲಕ್ಕಿ ಮಹಿಳೆಯರು ಇಶಾಡು ಮಾವಿನ ಹಣ್ಣು ಮಾರಾಟಕ್ಕೆ ನಿಲ್ಲುತ್ತಾರೆ. ಅಂಕೋಲಾ ಇಶಾಡು ಸ್ಥಳೀಯ ಹಳೆಯ ತಳಿ. ಬಳಸಿ ಬಲ್ಲವರಲ್ಲಿ ರುಚಿ...
  • ‍ಲೇಖಕರ ಹೆಸರು: nvanalli
    May 17, 2017
    ಈ ವರ್ಷ ಇಲ್ಲಿಯವರೆಗೆ 69 ಜನರ ಬದುಕಿಸಿದೆ. ಕಳೆದ 50 ವರ್ಷಗಳಲ್ಲಿ ಸುಮಾರು ಎಷ್ಟು ಜನರಾಗಿರಬಹುದೆಂದು ನೀವೇ ಲೆಕ್ಕ ಹಾಕಿಕೊಳ್ಳಿ. ನನಗೆ ಅಷ್ಟೆಲ್ಲ ಲೆಕ್ಕ ಬರುವುದಿಲ್ಲ.   ವರ್ಷಕ್ಕೆ 70ರ ಲೆಕ್ಕ ಹಿಡಿದರೂ 50 ವರ್ಷಗಳಲ್ಲಿ ಈ ವ್ಯಕ್ತಿ...
  • ‍ಲೇಖಕರ ಹೆಸರು: Tharanatha
    May 17, 2017
       ಜನವರಿ 26ರ  ಮುಂಜಾನೆ ಬೆಚ್ಚಗೆ ಮಲಗಿದ್ದ ಜೇಮ್ಸ್ ಇನ್ನು ಇದ್ದಿರಲಿಲ್ಲ . ಕೊನೆಯ ಹೊರಗೆ ತಾಯಿ ಕೂಗುವುದನ್ನು ಕೇಳಿ ಎಚ್ಚರಗೊಂಡ . ತಾಯಿ ಹೊರಗೆ ಯಾರೋ ನಿನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿದಾಗ ,ಏನೊಂದು ಅರ್ಥವಾಗದೆ ಕೋಣೆಯಿಂದ ಹೊರಬಂದ...
  • ‍ಲೇಖಕರ ಹೆಸರು: H.N Ananda
    May 16, 2017
    “ನ್ಯೂಯಾರ್ಕಿನಲ್ಲಿದೀರಂತೆ, ವಾಷಿಂಗ್ಟನ್ ಗೆ ಯಾವಾಗ ಬರ್ತೀರ? ಬಂದಾಗ ವೈಟ್ ಹೌಸ್ ಗೆ ಬರೋದು ಮರೀಬೇಡಿ".   ಅರೆ! ಸಾಕ್ಷಾತ್ ಬರಾಕ್ ಒಬಾಮ ಅವರ ಧ್ವನಿ. ನನಗೇ ಫೋನ್ ಮಾಡಿದ್ದರು. ಆದರೆ ಅವರಿಗೆ ಹೇಗೆ ಗೊತ್ತಾಯ್ತು ನಾನು...
  • ‍ಲೇಖಕರ ಹೆಸರು: addoor
    May 15, 2017
    ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೮ ಎಪ್ರಿಲ್ ೨೦೧೭ರಂದು ಉದ್ಘಾಟನೆಯಾದ ಮೂರು ದಿನಗಳ ರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಮೊದಲ ದಿನವೇ ಜನಸಾಗರ.ಅಲ್ಲಿನ ಮಳಿಗೆಗಳಲ್ಲಿ ನವಣೆ, ಬರಗು, ಊದಲು, ಸಜ್ಜೆ, ಸಾಮೆ, ಅರಕ, ರಾಗಿ - ಈ...
  • ‍ಲೇಖಕರ ಹೆಸರು: addoor
    May 15, 2017
    ನವಣೆ, ಸಾಮೆ, ಊದಲು, ಬರಗು, ಕೊರಲೆ, ಅರ್ಕ - ಇತ್ತೀಚೆಗೆ ಈ ಹೆಸರುಗಳನ್ನು ಮತ್ತೆಮತ್ತೆ ಕೇಳುತ್ತಿದ್ದೇವೆ. ಇವೇ ಬರನಿರೋಧ ಗುಣವಿರುವ ಮತ್ತು ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳು. ಹಾಗಂತ ಇವು ಹೊಸದಾಗಿ ಅಭಿವೃದ್ಧಿ ಪಡಿಸಿದ ಧಾನ್ಯಗಳಲ್ಲ....
  • ‍ಲೇಖಕರ ಹೆಸರು: Na. Karantha Peraje
    May 15, 2017
    ಯಕ್ಷಗಾನದ ಮೇಳವೊಂದರ ಯಜಮಾನನಿಗೆ ಸಾಮಾಜಿಕವಾಗಿ ದೊಡ್ಡ ಸ್ಥಾನಮಾನ. ಶತಮಾನದೀಚೆಗೆ ಸಾಗಿಬಂದ ಹಲವು ಮೇಳಗಳು ಹೊಸ ಇತಿಹಾಸಗಳನ್ನು ಸೃಷ್ಟಿಸಿವೆ. ಪ್ರಬುದ್ಧ ಕಲಾವಿದರನ್ನು ರೂಪುಗೊಳಿಸಿವೆ.  ಕಲೆಯನ್ನು ಸಮೃದ್ಧಗೊಳಿಸಿವೆ. ಆದರೆ ಯಜಮಾನನ ಮುಖದಲ್ಲಿ...
  • ‍ಲೇಖಕರ ಹೆಸರು: hpn
    May 14, 2017
    ಸಂಪದದ ಆರಂಭದ ದಿನಗಳ ನೆನಪು ಈಗಲೂ ಹಸುರಾಗಿದೆ. ಇಸವಿ ೨೦೦೪ - ಅದು ಅಂತರ್ಜಾಲದಲ್ಲಿ ಕನ್ನಡ ಇಲ್ಲವೇ ಇಲ್ಲ ಎಂಬಂತಿದ್ದ ಕಾಲ. ಆಗ ದ್ರೂಪಲ್ ಎಂಬ ತಂತ್ರಾಂಶದಲ್ಲಿ ಕನ್ನಡ ಬಳಸಲು ಪ್ರಯತ್ನಿಸುತ್ತಿದ್ದೆ. ಆಗಿನ ದಿನಗಳಲ್ಲಿ ಯೂನಿಕೋಡ್ ಕನ್ನಡ ಇನ್ನೂ...
  • ‍ಲೇಖಕರ ಹೆಸರು: nvanalli
    May 10, 2017
    ಉಜಿರೆ ಹೈಸ್ಕೂಲಿನ ಹಿಂದಿನ ಹೆಡ್ಮಾಸ್ತರು ಆರ್. ಎನ್. ಭಿಡೆಯವರು ರೂಪಿಸಿದ ರತ್ನಮಾನಸದ ನಿಜ ರೂವಾರಿ ವಾರ್ಡನ್ ಕಾಸ್ಮಿರ್ ಮಿನೇಜಸ್ ಅವರು. ಅವರಿಗೆ ಸಹಾಯಕ ಕೃಷ್ಣ. ಶಾಲೆಯಲ್ಲಿ ಸಮಾಜ ಪಾಠ ಮಾಡುವ ಕಾಸ್ಮಿರ್ ಹಾಸ್ಟೆಲಿನಲ್ಲಿ ಕೃಷಿ ಪಾಠ ಮಾಡುವವರು...
  • ‍ಲೇಖಕರ ಹೆಸರು: H.N Ananda
    May 09, 2017
    ಆಗ ಕುಮಾರಸ್ವಾಮಿ . ನಂತರ ಯಡ್ಯೂರಪ್ಪ. ಮೊನ್ನೆ ಮೊನ್ನೆ ರಾಹುಲ್ ಬಾಬ. ಎಲ್ಲರೂ ಗ್ರಾಮ ವಾಸ್ತವ್ಯ ಮಾಡಿದವರು. ಬೇರು ಮಟ್ಟದಲ್ಲಿರುವ ಶ್ರೀಮಾನ್ಯನ ಸ್ಥಿತಿಗತಿ ಅರಿಯಲು ಅವನ ಹಟ್ಟಿಗೇ ಹೋಗಿ, ಅವನೊಡನೆ ಮಾತುಕತೆ ನಡೆಸಿ, ಉಂಡು ತಿಂದು ಮಲಗಿ...
  • ‍ಲೇಖಕರ ಹೆಸರು: ಶಿವಾನಂದ ಕಳವೆ
    May 05, 2017
    ಕಡು ಬೇಸಿಗೆ. ಅಚ್ಚರಿಯೆಂದರೆ ಜೂನ್‌ 28ಕ್ಕೆ ಎಲ್ಲಿಂದ ಬಂತೋ ಗೊತ್ತಿಲ್ಲ ಮಳೆಯೋ ಮಳೆ! ಜಾಲ್‌ಜೀರ್‌ ಜ್ಞಾನ ಗೆದ್ದಿತು. ಸಮುದ್ರದ ಒಡನಾಟದ ಅನುಭವ ಕೇಳುತ್ತ ಕುಮಟಾದ ಗುಡ್ಡ್‌ ಕಾಗಾಲ್‌ ಹಳ್ಳಿಯ ಮುಸ್ಲಿಮರ ಕೇರಿಗೆ ಪಯಣ. ಅಬ್ದುಲ್‌ಕರೀಂ,...
  • ‍ಲೇಖಕರ ಹೆಸರು: addoor
    May 04, 2017
    ತಿಂಗಳ ಬರಹ : ಬರನಿರೋಧ ಸಿರಿಧಾನ್ಯಗಳ “ಸಿರಿತನ“  ತಿಂಗಳ ಮಾತು : ಜೈವಿಕ ಕೃಷಿಯಲ್ಲಿ ಪರಾವಲಂಬನೆ ಕಮ್ಮಿ  ಸಾವಯವ ಸಂಗತಿ : ಕೀಟ ಹತೋಟಿಗೆ ಸುಲಭ ಉಪಾಯಗಳು  ಮುಡೆಬಳ್ಳಿ : ಇಶಾಡು ಮಾವಿಗೆ ಕೆನರೀಸ್ ಕಾಯಕಲ್ಪ !   ಪುಸ್ತಕ ಪರಿಚಯ : ನೀರ...
  • ‍ಲೇಖಕರ ಹೆಸರು: nvanalli
    May 03, 2017
    ಹಸಿದವನಿಗೆ ಮೀನು ಕೊಟ್ಟರೆ ಇವತ್ತಿಗೆ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಮೀನು ಹಿಡಿಯುವುದನ್ನು ಕಲಿಸಿಕೊಟ್ಟರೆ ಜೀವನವಿಡೀ ಊಟ ಮಾಡುತ್ತಾನೆ. ನಿಮ್ಮಿಂದ ಯಾವುದು ಆದೀತು?   ಈ ಶಾಲೆ ಎರಡನ್ನೂ ಮಾಡುತ್ತದೆ. ಇವತ್ತು ಅವನ ಅಗತ್ಯಗಳನ್ನು...
  • ‍ಲೇಖಕರ ಹೆಸರು: addoor
    May 02, 2017
    ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. ೧೯೮೦ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ ನುಡಿಚಿತ್ರಗಳನ್ನು...
  • ‍ಲೇಖಕರ ಹೆಸರು: H.N Ananda
    May 02, 2017
      ಒಬ್ಬಾತನ ವಯಸ್ಸು ತಿಳಿದುಕೊಳ್ಳಬೇಕೆ? ಹಾಗಿದ್ದರೆ ಅವನನ್ನು ಯಾವ ಯಾವ ಬೆಲೆಗಳು ನೆನಪಿನಲ್ಲಿವೆ ಎಂದು ಕೇಳಿ. ತೀರಾ ಕಡಿಮೆ ಹೇಳಿದಷ್ಟೂ ಅವನ ವಯಸ್ಸು ಹೆಚ್ಚಿದೆ ಎಂದೇ ಅರ್ಥ. ಫಾರ್ಮುಲಾ ಅರ್ಥವಾಯಿತೆ?   ಉದಾಹರಣೆಗೆ, ವಿದ್ಯಾರ್ಥಿ ಭವನದಲ್ಲಿ...
  • ‍ಲೇಖಕರ ಹೆಸರು: BhagyalakshmiST
    May 01, 2017
    ಕಟಕಿ(irony)           ಚೈನಾದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಅಲ್ಲಿ ಒಂದು ಹೆಣ್ಣು ಮಗು ಹುಟ್ಟಿದಾಕ್ಷಣ, ತಮ್ಮ ಮಗನಿಗೆ ಎಂದು ಮಾತಾಡಿಕೊಂಡು ಮೀಸಲು ಮಾಡಿ ಇರಿಸಿಕೊಳ್ಳುವರಂತೆ....