December 2016

 • ‍ಲೇಖಕರ ಹೆಸರು: ಕನ್ನಡತಿ ಕನ್ನಡ
  December 19, 2016
      ನಮ್ಮ ಅಕ್ಕ - ಅಣ್ಣಂದಿರ ಕಾಲದಲ್ಲಿ ಅಂದರೆ ೬೦ರ ದಶಕದಲ್ಲಿ, ಅವರ  ಶೈಶವಾಸ್ಥೆಯ ೫-೬  ವರುಷದವರಿಗೆ ಹುಟ್ಟು ಹಬ್ಬದ ದಿನ ಬಾಗಿಲಿಗೆ ಹಸಿರು ತೋರಣ, ಮನೆ ಮುಂದೆ ದೊಡ್ಡ ರಂಗೋಲೆಯ ಅಲಂಕಾರ.. ಬೆಳಗ್ಗೆ  ಸತ್ಯನಾರಾಯಣಪೂಜೆಯೋ, ಯಾವುದಾದರೂ...
 • ‍ಲೇಖಕರ ಹೆಸರು: BHARADWAJ B S
  December 19, 2016
         ಅದೊಂದು ದಿನ ನನಗೆ ಇದ್ದಕಿದ್ದಂತೆ ದೇವಸ್ಥಾನಕ್ಕೆ ಹೋಗಬೇಕೆನಿಸಿತು. ಬರುವ ಭಾನುವಾರದಂದು ಲಕ್ಷ್ಮೀವೆಂಕಟೇಶ್ವರ ದೇವಸ್ಥಾನಕ್ಕೆ ಹೋಗೋಣವೆಂದು ನಿರ್ಧರಿಸಿದೆ. ಆ ದಿನದಂದು ಮನಸ್ಸನ್ನು ಬೇರೆಲ್ಲಾ ಯೋಚನೆಗಳಿಂದ ಆದಷ್ಟೂ ಮುಕ್ತಗೊಳಿಸಿ...
 • ‍ಲೇಖಕರ ಹೆಸರು: ಗಂಗಾಧರ
  December 16, 2016
  *"ಹೆಣ್ಣು ಮಕ್ಕಳು ತವರಿಗ್ಯಾಕೆ ಬರುತ್ತಾರೆ...???"* ಏನನ್ನೂ ಕೊಂಡುಹೋಗಲು ಬರುವುದಿಲ್ಲ ಹೆಣ್ಣುಮಕ್ಕಳು. ಅವರ ಬೇರುಗಳಿಗೆ ನೀರೆರೆಯಲು ಬರುತ್ತಾರೆ ಅಣ್ಣತಮ್ಮಂದಿರ ಸುಖ ಸಂತೋಷವನ್ನು ನೋಡಿ ಆನಂದಿಸಲು .. ತಮ್ಮ ಮಧುರ ಬಾಲ್ಯವನ್ನು...
 • ‍ಲೇಖಕರ ಹೆಸರು: naveengkn
  December 16, 2016
  ನೆಟ್ಟಗೆ ನಿಂತ ಉದ್ದ ಮರವನ್ನು ಹುಡುಕಿ ಬಡಿದ ಸಿಡಿಲು,,,,,,, ಸುಟ್ಟ ಸಿಡಿಲು,,,,,,, ಚಿಕ್ಕ ಚಿಕ್ಕ ಗಿಡಗಳನ್ನು ಸುಮ್ಮನೆ ಬಿಟ್ಟಿದ್ದ್ಯಾಕೆ?   ಭೂಮಿಯ ಆಳದ ಪೋಷಕಾಂಶವನು, ಕಷ್ಟಪಟ್ಟು ಹೀರಿ ಬೆಳೆಯಲಿಲ್ಲವೇ ಆ ಉದ್ದ ಮರ!   ಸಿಡಿಲಿಗ್ಯಾಕೆ ಆ...
 • ‍ಲೇಖಕರ ಹೆಸರು: nvanalli
  December 15, 2016
  ಸ್ವಾತಂತ್ರ್ಯ ಬಂದ ನಲ್ವತ್ತು ವರ್ಷಗಳಲ್ಲಿ ಆ ಊರಿಗೆ ದೊರೆತ ನಾಗರಿಕ ಸೌಲಭ್ಯಗಳು ಒಂದು ಪ್ರಾಥಮಿಕ ಶಾಲೆ ಹಾಗೂ ವಿದ್ಯುತ್ತು. (ಹೊಳೆಯ ದಡಗಳಲ್ಲಿ ಎರಡೆರಡು ಕಂಬ ನೆಟ್ಟು ವಿದ್ಯುತ್‌ ತಂತಿಗಳನ್ನು ಎಳೆಯಲಾಗಿದೆ) ಹೈಸ್ಕೂಲಿಗೆ ಮಿರ್ಜಾನಿಗೆ...
 • ‍ಲೇಖಕರ ಹೆಸರು: Naveen P Gowda
  December 14, 2016
  ಸ್ನೇಹದ ಸವಿ   ಏಕಾಂಗಿಯಾಗಿ ನಾ ನಡೆಯುತಿದ್ದೆ ಈ ಬಾಳದಾರಿಯಲಿ , ನಸು ನಗುತ ನೀ ಬಂದೆ ಕೈ ಬಿಸಿ ಕರೆಯುತಲಿ , ಈ ಹೃದಯ ಧರಣಿಗೆ ಸ್ನೇಹ ಎಂಬ ಎರಡಕ್ಸರದ ಸಿಹಿ ಸಿಂಚನವ ಚೆಲ್ಲಿ , ಅರಳಿಸಿದೆ ಆಸೆಗಳ , ಕಲ್ಪಿಸಿದೆ ಕನಸುಗಳ , ಮರೆಸಿದೆ ಮೌನಗಳ...
 • ‍ಲೇಖಕರ ಹೆಸರು: G.N Mohan Kumar
  December 13, 2016
  1 ಪಡುವನಾಡಿನ ನಡುವ ಕಡಲಿನ, ಮಡಲೊಳಿರುತಿಹುದೊಂದು ದೀವಿಯು- ಪೊಡವಿಯೊಡೆತನ ಪಡೆಯಲೆಳಸಿದ, ಬೆಡಗು ನಾಡಿನ ಸಿಸಿಲಿಯು!   ದುಡಿದು ದಣಿದರ ಒಡಲ ಮೆಟ್ಟುತ, ಬಡವರೆಂಬರ ಬಡಿದು ಅಟ್ಟುತ_ ಒಡನೆ ಹುಟ್ಟಿದ ಧನಿಕರಿದ್ದರು, ಕೆಡುಕರಲ್ಲಿಯ ಮೂವರು!   ಅವರ...
 • ‍ಲೇಖಕರ ಹೆಸರು: addoor
  December 12, 2016
  ಹೆಸರುವಾಸಿ ಐಟಿ ಕಂಪೆನಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಂಪೆನಿ “ಹೆಡ್ ಹಂಟರ್ಸ್”ನ ಮುಖ್ಯಸ್ಥರಾದ ಕ್ರಿಸ್ ಲಕ್ಷ್ಮೀಕಾಂತರು ಪ್ರಸಂಗವೊಂದನ್ನು ತಿಳಿಸಿದ್ದಾರೆ. ಅಭ್ಯರ್ಥಿಯೊಬ್ಬನು ತನ್ನ “ವ್ಯಕ್ತಿ ಮಾಹಿತಿ”ಯಲ್ಲಿ ಪ್ರಸಿದ್ಧ ಇನ್ಫೋಸಿಸ್...
 • ‍ಲೇಖಕರ ಹೆಸರು: Sachin LS
  December 11, 2016
  ಭಾರ್ಗವ ಇಪ್ಪತ್ತರ ವಯಸ್ಕ, ಅಭ್ಯಾಸ ಮುಗಿದಿದೆ, ಕೆಲಸ-ಸಂಬಳದ ಜಾಲಕ್ಕೆ ಬಿದ್ದಿದ್ದಾನೆ, ಜವಾಬ್ದಾರಿ ಹೊತ್ತಿದ್ದಾನೆ. ಕೆಲವೊಮ್ಮೆ ಕೆಲಸದ ಒತ್ತಡ ಜಾಸ್ತಿಯಾಗಿ ತಲೆ ಕೆಟ್ಟಾಗ, ಕೆಲಸ ಬದಲಿಸುವ ಯೋಚನೆ ಸಹ ಅವನಿಗೆ ಬರುತ್ತಿತ್ತು. ಮೂಲತಃ ಅವನಿಗೆ ಈ...
 • ‍ಲೇಖಕರ ಹೆಸರು: H A Patil
  December 11, 2016
    ಮೌನ ಕಣಿವೆಯ ಇಳಿಜಾರಿನಲ್ಲಿ ಮೈದಳೆದು ಇಳಿಯುತಿದೆ ಸುಂದರ ಸುಮನೋಹರ ಶುಭ್ರ ಸ್ಫಟಿಕ ಮಣಿಗಳ ಧಾರೆ ಅದೊಂದು ರಾಗ ರಂಜಿತ ಶುಭ್ರ ಕಾವ್ಯ ಭಿತ್ತಿ   ಅತ್ಯುನ್ನತ ಗಿರಿ ಶೀಖರಗಳ ಗುಪ್ತ ವಲಯದಲಿ ಆವಿರ್ಭವಿಸಿ ಅಲ್ಲಿ ಇಲ್ಲಿ ಎಲ್ಲೆಲ್ಲೋ...
 • ‍ಲೇಖಕರ ಹೆಸರು: Anantha Ramesh
  December 11, 2016
    ಆ ಹೊಟೇಲಿನಲ್ಲಿ ಬಹಳ ಜನ.   ಅದು ಬಹಳ ಉತ್ತಮ ದರ್ಜೆಯ ಮತ್ತು ಸಮಾಜದ ಗಣ್ಯರು ಬಂದು ಊಟ ತಿಂಡಿ ಮಾಡುವ ಸ್ಥಳ. ಅಲ್ಲಿ ಉತ್ತಮ ಪೋಷಾಕಿನ ಜನ ಸಂಭ್ರಮದಲ್ಲಿ ಭಕ್ಷ್ಯಗಳನ್ನು ಸವಿಯುತ್ತಿದ್ದರು. ಎಲ್ಲರ ಗಮನ ರುಚಿಯ ತಿನಿಸುಗಳ ಮೇಲೆ ಮತ್ತೆ ತಮ್ಮ...
 • ‍ಲೇಖಕರ ಹೆಸರು: ಕನ್ನಡತಿ ಕನ್ನಡ
  December 09, 2016
      ಏನಪ್ಪಾ ಇದು Dr.ರಾಜ್ ಚಿತ್ರ 'ಒಂದು ಮುತ್ತಿನ ಕತೆ' ಬದಲು ನತ್ತಾಗಿ ಬಿಟ್ಟಿತೆ? ಅನ್ನುವ ಸಂಶಯವೇ..... ಮುಂದೆ ಓದಿ.   ನನ್ನಮ್ಮ ಬಹಳ ಗಟ್ಟಿ ಹೆಣ್ಣುಮಗಳು. ತನ್ನ ದೊಡ್ಡ ಸಂಸಾರ ಸಾಗರದಲ್ಲಿ ಒದ್ದಾಡಿ ಗುದ್ದಾಡಿದ್ದರಿಂದ ನಾವು...
 • ‍ಲೇಖಕರ ಹೆಸರು: csomsekraiah
  December 08, 2016
     ರಾಜ್ಯ ಸರ್ಕಾರದ ಆಯಕಟ್ಟಿನ ಉದ್ಯೋಗದಲ್ಲಿದ್ದು ಒಳ್ಳೆಯ ಸಂಬಳ ಪಡೆಯುವ ; ಸುಖಕರವಾದ ಜೀವನ ನಡೆಸುವ  ಮಹನೀಯರೊಬ್ಬರು ದೇಶ ಕಾಯುವ ಯೋಧರ ಬಗ್ಗೆ ತಮ್ಮ ಅಮೋಘ ಹೇಳಿಕೆಯೊಂದನ್ನು ನೀಡಿ ಕೃತಾರ್ಥರಾಗಿದ್ದಾರೆ .  ಅದು ‘ಯೋಧರು ಕೇವಲ ಬಡತನದ...
 • ‍ಲೇಖಕರ ಹೆಸರು: nvanalli
  December 08, 2016
  ಪಟಗಾರ ಮಾಸ್ತರ್ರು ಉಪ್ಪು ತಂದವ್ರೆ. ಎಲ್ಲಾರೂ ಬನ್ನಿ. ಇವತ್ತು ಬಿಟ್ರೆ ಇನ್‌ ಮೂರು ತಿಂಗ್ಳ ಈ ಬದೀಗ್‌ ಬರೂದಿಲ್ವಂತೆ ಅವನು ಕೂಗಿದ್ದು ಕೇಳಿ ಊರ ಜನ ಧಿಗ್ಗನೆ ಎದ್ದರು. ಜೇಬು ಮುಟ್ಟಿ ನೋಡಿಕೊಂಡರು. ಚೀಲ, ಪಾತ್ರೆ, ಬುಟ್ಟಿ, ಅಂತ ಕೈಗೆ...
 • ‍ಲೇಖಕರ ಹೆಸರು: soumya d nayak
  December 07, 2016
  ಕಾದಿಹೆನು ಅವನ ಸಂದೇಶಕ್ಕಾಗಿ ಬಂದಿದೆ ಸಂದೇಶ‌ ಅವನ‌ ಹೊರೆತಾಗಿ ಮತ್ತೆ ಎಷ್ಟು ಹೊತ್ತು ಕಾಯಲಿ ಅವನಿಗಾಗಿ ಮನ ಹೇಳಿತು ಬರುವುದು ಸಂದೇಶ‌ ಖಂಡಿತವಾಗಿ
 • ‍ಲೇಖಕರ ಹೆಸರು: G.N Mohan Kumar
  December 06, 2016
  "ಮರಕಡಿವನೇ! ಆ ಮರವನುಳುಹು! ಮಟ್ಟುದಿರದರೊಂದು ಕೊನೆಯ! ಯೌವನದೊಳೆನ್ನ ಸಲಹಿ ತಾ ಮರವು, ಸಲಹುವೆನು ಇಂದು ನಾನದನು!-"   ಹುಡುಗುತನದೆನ್ನ ಬಿಡುವಿಗಾಸರೆಯು, ತಾನಾದು ದೀ ಮರವೆನಗೆ! ಇದರಡಿಯೊಳಾಡದರು ಎನ್ನ ಒಡನಾಡಿಗಳು ಸೋದರರು- ಮಾತೆ ಮುದ್ದಿಸಿದಳೀ...
 • ‍ಲೇಖಕರ ಹೆಸರು: Shashi Mj 1
  December 06, 2016
  ಮನವೆಂಬ ಆಗಸದಲ್ಲೀಗ ಚಲಿಸಿತೊಂದು ಕಾರೂಮೋಡ ಅಕ್ಷಿಯೆಂಬ ತಾಣವೆಲ್ಲೋ ಕಂಗೆಡಿಸಿದ ಪ್ರತಿಬಿಂಬ ಸೆರೆಹಿಡಿತೆನಾದರೂ ನಿಟ್ಟುಸಿರ-ನೀರವೇ? ಗುರಿತಪ್ಪಿದಾಕಾರ್ಷಣೆಯಂತೆ ಆಯತಪ್ಪಿದೆ ಭಾವ ಲಹರಿ ನಗೆಯಂಬ ನಕ್ಷತ್ರವೂ ಜಾರಿದ ಬುದ್ಧಿ ಜಗತಿಗೀಗ...
 • ‍ಲೇಖಕರ ಹೆಸರು: Anantha Ramesh
  December 05, 2016
    ನಾನು ಬಿದ್ದೆನೆಂದು ಆಲಾಪಿಸುತ್ತೇನೆ ನೀನೇಕೆ ನನ್ನನ್ನು ಎತ್ತಿಕೊಳ್ಳಲಿಲ್ಲ ?  ಎಂದು ದೂರುವುದಿಲ್ಲ   ನಾನು ಜಾರಿದ್ದು ಕೆಸರಿನ ಮೇಲೇ ಹೌದು ಕೆಸರು ರಾಚಿದ್ದು ನೀನೆಂದು  ಹೇಳುವ ಮನಸ್ಸಿಲ್ಲ   ಸ್ಪಷ್ಟತೆ ಇಲ್ಲದೆ...
 • ‍ಲೇಖಕರ ಹೆಸರು: gururajkodkani
  December 04, 2016
  ಸಾಯಂಕಾಲದ ಆರು ಗಂಟೆಗೆ ಇನ್ನೇನು ಆರೇ ನಿಮಿಷಗಳಿವೆ ಎಂಬುದನ್ನು ಸೂಚಿಸುತ್ತಿತ್ತು ನ್ಯೂಯಾರ್ಕಿನ ಗ್ರಾಂಡ್ ಸೆಂಟ್ರಲ್ ರೈಲ್ವೆ ನಿಲ್ದಾಣದ ಮಾಹಿತಿ ಕೇಂದ್ರದ ಹೊರಗೊಡೆಯ ಮೇಲೆ ತೂಗುತ್ತಿದ್ದ ಬೃಹತ್ ಗಡಿಯಾರ.ಬಿಸಿಲಿಗೆ ಕಪ್ಪಗಾಗಿದ್ದ ತನ್ನ...
 • ‍ಲೇಖಕರ ಹೆಸರು: Sachin LS
  December 04, 2016
  ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವೊ? ನಮ್ಮ ದರ್ಪ...
 • ‍ಲೇಖಕರ ಹೆಸರು: naveengkn
  December 02, 2016
  ಅಲ್ಲೇನು ಇಲ್ಲ, ಚಿಕ್ಕ ಕಾಲು ದಾರಿ ಅಷ್ಟೇ, ಆದರೂ ನೂರಾರು ನೆನಪುಗಳು ಅದರ ಅಕ್ಕ ಪಕ್ಕ. ನಾನು ಹಾಗು ಗೆಳೆಯ ಇಬ್ಬರೂ ಸೇರಿ ಅದೇ ಕಾಲು ಹಾದಿಯಲ್ಲಿ ನಡೆದು ಕೇರಳದ ಕಾಡಿನ ಒಳಗೆ ಹೋಗುತ್ತಿದ್ದುದು, ಕಾಲು ಹಾದಿಯ ಮಧ್ಯದಲ್ಲಿ ಒಂದು ಚಿಕ್ಕ ಗುಡಿಸಲು...
 • ‍ಲೇಖಕರ ಹೆಸರು: Na. Karantha Peraje
  December 02, 2016
  ನೃತ್ಯ ಗುರು ಮಾಸ್ಟರ್ ವಿಠಲ ಶೆಟ್ಟರಿಗೆ ಕರ್ನಾಟಕ ಸರಕಾರದ ನಾಟ್ಯ ಶಾಂತಲಾ ಪ್ರಶಸ್ತಿ. ಖುಷಿ ಪಡುವ ಸುದ್ದಿ. ತೊಂಭತ್ತು ಮೀರಿದ ಮಾಗಿದ ಮನಸ್ಸಿಗೆ ಮುದ ನೀಡುವ ಕ್ಷಣ. ‘ಈಗಲಾದರೂ ಬಂತಲ್ಲಾ’ ಎಂದು ಅವರ ಶಿಷ್ಯರು ಹೆಮ್ಮೆ ಪಡುವ ಘಳಿಗೆ....
 • ‍ಲೇಖಕರ ಹೆಸರು: addoor
  December 02, 2016
  ತಿಂಗಳ ಮಾತು: ಗ್ರಾಮೀಣಾಭಿವೃದ್ಧಿಗೆ ಮೀಸಲಾದ ಹಣದ ಲೂಟಿ ಬಗ್ಗೆ.   ತಿಂಗಳ ಬರಹ: ಡಾ. ನಿರಂಜನ ವಾನಳ್ಳಿಯವರಿಂದ “ನಗರದಲ್ಲಿರಲಾರೆ, ಹಳ್ಳಿಗೆ ಹೋಗಲಾರೆ”.   ಸಾವಯವ ಸಂಗತಿ: ಈರಯ್ಯ ಕಿಲ್ಲೇದಾರ ಅವರಿಂದ "ಕಲಿತದ್ದೆಲ್ಲಾ ಮರೆಯಬೇಕು”.  ...
 • ‍ಲೇಖಕರ ಹೆಸರು: ಕನ್ನಡತಿ ಕನ್ನಡ
  December 01, 2016
      ಏನು ಮಕ್ಕಳೋ ಏನೋ... ಸ್ವಲ್ಪ ಬೈದರೂ ಮುಖ ಸಣ್ಣಗೆ ಮಾಡುತ್ತವೆ, ಬರೀ ಹಾರಾಟ , ಹೋರಾಟ!! ನಮ್ಮ ಕಾಲದಲ್ಲಿ ಹೀಗಿದ್ದೆವಾ..... ಒಂದು ಹಾಡು- ಹಸೆ ಕಲಿಯೋದು ಇರ್ಲಿ, ಅಕ್ಕ-ಪಕ್ಕದವರ ಜೊತೆ ಬೆರೆಯಲ್ಲ, ಹೇಳಿದ ಮಾತು ಕೇಳಲ್ಲ .… ನೆಂಟರು...

Pages