April 2016

 • ‍ಲೇಖಕರ ಹೆಸರು: melkote simha
  April 30, 2016
  ಮುಚ್ಚಿಟ್ಟದ್ದು ತನಗೆ !   ಡಾ|| ಅಸದ್ ಗಹಗಹಿಸಿ ನಕ್ಕ.    ನನ್ನ ಪ್ರಶ್ನೆ ಅಷ್ಟೊಂದು ಹಾಸ್ಯಾಸ್ಪದವಾಗಿತ್ತೇ ಎಂಬ ಸಂಶಯ ನನ್ನನ್ನೇ ಕಾಡತೊಡಗಿತು.   ಲೋ ಪುಳ್‍ಚಾರ್, ಬೇರೆ ಯಾರನ್ನೂ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಿ ನಗೆಪಾಟಲಾಗಬೇಡ. ನಮ್ಮ...
 • ‍ಲೇಖಕರ ಹೆಸರು: melkote simha
  April 30, 2016
  ಚಂಚರೀಕ   ಅವನು ಏಕ್‍ದಂ ನಿರಾಳವಾಗಿಬಿಟ್ಟಿದ್ದ. ಎದೆಯಮೇಲೆ ಅಮರಿಕೊಂಡಿದ್ದ ಟನ್ನು ತೂಕದ ಬಂಡೆಯೊಂದು ಏಕಾಏಕಿ ಹತ್ತಿಯಂತಾಗಿ ಹಾರಿಹೋದಂತಿತ್ತು !   ಅವಳು ಇವನನ್ನು ನಿರಾಕರಿಸಿ ಬೇರೊಬ್ಬನನ್ನು ಆತುಕೊಂಡಾಗ, ಇವನು ಆಘಾತಕ್ಕೊಳಗಾಗಿದ್ದ.  ...
 • ‍ಲೇಖಕರ ಹೆಸರು: Sangeeta kalmane
  April 28, 2016
  ಬದುಕಿನ ಗತಿ ಯಾವಾಗಲೂ ನಿಂತ ನೀರಾಗಬಾರದು.  ಅದು ನದಿ ತರ ಯಾವಾಗಲು ಹರಿತಾ ಇರಬೇಕು.  ಅಲ್ಲಿ ಸುಂದರವಾದ ಜುಳು ಜುಳು ನಾದವಿರಬೇಕು.  ತಂಗಾಳಿಯ ಸ್ಪರ್ಶಕ್ಕೆ ಮೈ ಮನವೆಲ್ಲ ತುಳುಕುವ ಭಾವನೆ ಹೊರ ಹೊಮ್ಮಬೇಕು.  ನಗೆಯ ಕಡಲು ಆಗಾಗ...
 • ‍ಲೇಖಕರ ಹೆಸರು: rjewoor
  April 28, 2016
  ತ್ರಿಭುವನ್-ಕೈಲಾಸ್​ ಕ್ಲೋಸ್ !1974 ರಲ್ಲಿ ಚಿತ್ರಮಂದಿರ ನಿರ್ಮಾಣ. 42 ವರ್ಷದ ಸುದಿರ್ಘ ಪಯಣ ಅಂತ್ಯ.ತ್ರಿಭುವನಲ್ಲಿ ಮೊದಲು ಶ್ರೀನಿವಾಸ ಕಲ್ಯಾಣ್. ಕೈಲಾಶ್ ನಲ್ಲಿ ಆಂಧಿ ಚಿತ್ರ ತೆರೆ ಕಂಡಿತ್ತು.ಕೊನೆ ಆಟದಲ್ಲಿ ಲಾಲ್ ರಂಗ್ ಸಿನಿಮಾ .ಕೈಲಾಶ್...
 • ‍ಲೇಖಕರ ಹೆಸರು: sriprasad82
  April 27, 2016
  ಇತ್ತೀಚಿಗೆ ಯಾಕೋ ಚಿತ್ರ ವಿಚಿತ್ರ ಆಲೋಚನೆಗಳಲ್ಲಿ ಮುಳುಗಿರತ್ತೆ ಈ ಹಾಳು ತಲೆ. ಹಾಗೆ ಸುಮ್ಮನೆ ಮನೇಲಿ ಕುಳಿತಿದ್ದಾಗ ತಲೆಗೆ ಹುಳ ಬಿಟ್ಟುಕೊಂಡಾಗ ಹುಟ್ಟಿಕೊಂಡಿದ್ದು ಈ ಲೇಖನ. ಒಳ್ಳೆಯತನ ಅಂದ್ರೆ? ನಾವಿರೋ ಸನ್ನಿವೇಷಗಳಿಗನುಗುಣವಾಗಿ ಒಳ್ಳೆಯದು...
 • ‍ಲೇಖಕರ ಹೆಸರು: suresh nadig
  April 25, 2016
  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯಸ್ವಾಮಿ ರಥೋತ್ಸವ ಬಹಳಷ್ಟು ಪ್ರಸಿದ್ದಿ ಪಡೆದಿದೆ. ಇಲ್ಲಿನ ಬ್ರಹ್ಮ ರೋಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ನೆರದ ಭಕ್ತರು ರಥೋತ್ಸವಕ್ಕೆ...
 • ‍ಲೇಖಕರ ಹೆಸರು: Lakshmikanth Itnal 1
  April 25, 2016
  ವಸಂತ   -ಲಕ್ಷ್ಮೀಕಾಂತ ಇಟ್ನಾಳ ಹೂ ತುರುಬಲ್ಲಿ ಕಾದಿದೆ ಒಂಟಿಗಾಲಲ್ಲಿ, ವಸಂತನ ಸಂತಸಕೆ, ಹೂಗನಸಲ್ಲಿ.... ಪರಿಮಳದ ಕಾಲಲ್ಲಿ ವನವೆಲ್ಲ ನಲಿನಲಿದು, ಗಂಧ ಹಾಡಾಗಿದೆ ತಂಗಾಳಿಯೆದೆಯಲ್ಲಿ ಬನದ ಬಾನ್ದಳದಲ್ಲಿ ಕಡಲಾದ ಮೋಡಗಳು ಮಳೆಯಾಗಿ...
 • ‍ಲೇಖಕರ ಹೆಸರು: ಸಾತ್ವಿಕ್ ಹ೦ದೆ ಪಿ ಎಸ್
  April 24, 2016
      ಏನಾದರೂ ಮಾಡಲೇಬೇಕಿತ್ತು. ಅಳಿವು ಉಳಿವಿನ ಪ್ರಶ್ನೆಯಲ್ಲವಾದರೂ, ಬ೦ಧುಮಿತ್ರರ ಪ್ರಶ್ನೆಗಳಿಗೆ ಉತ್ತರಿಸಲಿಕ್ಕಾದರೂ ಕೆಲಸವೊ೦ದನ್ನು ಹುಡುಕಬೇಕಾದ ಅನಿವಾರ್ಯತೆಯಿತ್ತು. ಕಾಲೇಜಿನಲ್ಲಿದ್ದಾಗ ತನ್ನ ವೃತ್ತಿ ಬದುಕಿನ ಬಗ್ಗೆ ಕಟ್ಟಿಕೊ೦ಡಿದ್ದ...
 • ‍ಲೇಖಕರ ಹೆಸರು: ಸಾತ್ವಿಕ್ ಹ೦ದೆ ಪಿ ಎಸ್
  April 24, 2016
      ಮು೦ಬೈಯ್ಯಿ೦ದ ಜೋಧ್ ಪುರಕ್ಕೆ ರೈಲಿನಲ್ಲಿ ಹೊರಟಿದ್ದೆ. ಸೂರ್ಯನಗರಿ ಎಕ್ಸಪ್ರೆಸ್ ಇನ್ನೇನು ಫ್ಲಾಟ್ ಫಾರ೦ನಿ೦ದ ಹೊರಡಬೇಕೆನ್ನುವಷ್ಟರಲ್ಲಿ ಅಪರಿಚಿತನೊಬ್ಬ ನಾನು ಕುಳಿತಿದ್ದ ಬೋಗಿಯನ್ನೇರಿದ. ಸುಮಾರು ೫೫ವರ್ಷದ ಅಸುಪಾಸಿನ ವಯೋಮಾನದವರಿರಬೇಕು...
 • ‍ಲೇಖಕರ ಹೆಸರು: Sangeeta kalmane
  April 23, 2016
  ಸೃಷ್ಟಿಯ ಸೊಬಗು ಮನಸ್ಪೂತಿ೯ ಮೊಗೆದು ಕಣ್ತುಂಬಿಕೊಂಡ ಮನಸ್ಸು ಕೈಗೇ ಸಿಗುತ್ತಿಲ್ಲ. ಅದೆಂತಹ ತಾಕತ್ತಿದೆ ನಿನ್ನ ಸಹವಾಸದಲ್ಲಿ! ನಿನ್ನೊಡಲಲ್ಲಿ ಮುಚ್ಚಿಟ್ಟುಕೊಂಡಷ್ಟೂ ನಾ ಬಿರಿದ ಹೂವಾಗುವೆ ಪರಿಮಳವ ಬೀರಿ; ಸುತ್ತೆಲ್ಲ ನಡೆದಾಡುವ ಜನ ಒಮ್ಮೆ...
 • ‍ಲೇಖಕರ ಹೆಸರು: gururajkodkani
  April 19, 2016
  ರೋಹಾನಾ ಪಟ್ಟಣಕ್ಕೆ ತೆರಳುವವರೆಗೂ ರೈಲಿನ ಆ ಬೋಗಿಯೊಳಗಿದ್ದಿದ್ದು ನಾನೊಬ್ಬನೆ.ರೋಹಾನಾದ ಸ್ಟೇಷನ್ನಿನಲ್ಲಿ ಅವಳು ಹತ್ತಿಕೊಂಡಳು.ಆಕೆಯನ್ನು ನಿಲ್ದಾಣಕ್ಕೆ ಬಿಡಲು ಬಂದು ಅವರ ಅಪ್ಪ ಅಮ್ಮನಿಗೋ ಅವಳ ಬಗ್ಗೆ ಅತಿಯಾದ ಕಾಳಜಿ.ರೈಲು ಬಿಡುವವರೆಗೂ...
 • ‍ಲೇಖಕರ ಹೆಸರು: Huddar Shriniva...
  April 18, 2016
  ಈ ಚಾಳಿನಿಂದ ………  ಆ ಚಾಳಿಗೆ …………                     ಈ ಮಗ್ಗಿನಿಂದ …  ಆ ಮಗ್ಗಿಗೆ …. ಆ ಮಗ್ಗಿನಿಂದ …..  ಈ ಮಗ್ಗಿಗೆ …….ಕಾಫಿ ಬೆರೆಸುವ ರೀತಿ ಹೇಳುತ್ತಲೇ ಹಾಲು, ಸಕ್ಕರೆ ,ಕಾಫಿಪುಡಿ ತಮ್ಮ ಮೂಲ ಸತ್ವ ಬಿಟ್ಟು ಮಧುರ ಸ್ವಾದವನ್ನು...
 • ‍ಲೇಖಕರ ಹೆಸರು: Palahalli Vishwanath
  April 18, 2016
  P { margin-bottom: 0.21cm; }   ಹಸಿರೂರಿನ ದ್ವ೦ದ್ವಗಳು (ವುಡ್ ಹೌಸ್ ಕಥೆ) - ಪಾಲಹಳ್ಳಿ ವಿಶ್ವನಾಥ್   ಹಸಿರೂರು ಮೈಸೂರಿಗೆ ಹತ್ತಿರವೇ ಇರುವ ಪುಟ್ಟ ಊರು ಹೆಸರೇ ಹೇಳುವ೦ತೆ ಎಲ್ಲೆಲ್ಲೂ ಹಸಿರು ! ಕೆಲವು ವಿಶ್ರಾಮ ಧಾಮಗಳೂ...
 • ‍ಲೇಖಕರ ಹೆಸರು: Sangeeta kalmane
  April 18, 2016
  ಏಕೆ ಕಾಡುವೆ ನನ್ನನೆ ಓಹೊ! ಕಿಟಕಿಯನೇರಿ ಅಡ್ಡಡ್ಡ ಉದ್ದುದ್ದ ಕುಳಿತು ಹಣಕಿ ಹಾಕಿ ಕ್ಯಾಮರಾಕ್ಕೆ ವಯ್ಯಾರದಿ ಪೋಸು ಕೊಟ್ಟ ಭಂಗಿ ನೋಡು. ಆಹಾ! ಕರವೀರದ ಹೂವೆ ಎದ್ದು ನಿಂತರೆ ಗಂಟೆ ಅಡ್ಡ ಮಲಗಿದರೆ ಕಾಣುವೆ ಕಹಳೆಯಂತೆ. ನಿನ್ನ ಬಣ್ಣವೊ...
 • ‍ಲೇಖಕರ ಹೆಸರು: shreekant.mishrikoti
  April 17, 2016
  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳ ಪುಸ್ತಕ ಗಳು ಈ ಕೊಂಡಿಯಲ್ಲಿ ಇವೆ. http://www.dli.ernet.in/browse
 • ‍ಲೇಖಕರ ಹೆಸರು: shreekant.mishrikoti
  April 17, 2016
  ಮುಲ್ಕ್‌ರಾಜ್ ದಂತಹ ಶಬ್ದ -ಮುಲ್ಕ್‌ ಬರೆದ ಮೇಲೆ ರಾಜ್ ಬರೆಯಲು ಹೋದರೆ ಅದು ಮುಲ್ಕ್ರಾಜ್ ಆಗಿಬಿಡುತ್ತದೆ. ( ಪ್ರಶ್ನೆಯಲ್ಲಿನ ಮುಲ್ಕ್‌ರಾಜ್ ನಾನು ಹೇಗೆ ಬರೆದೆ ಅಂತ ಕೇಳ್ತೀರಾ ? ಅದು ಬೇರೆ ಕಡೆಯಿಂದ ನಕಲು ಮಾಡಿದ್ದು )
 • ‍ಲೇಖಕರ ಹೆಸರು: bhalle
  April 15, 2016
  ಇದೊಂದು ಹೊಚ್ಚ ಹೊಸ ಪ್ರಯತ್ನ. ಕಳೆದ ವಾರದಲ್ಲಿ ಮೊಳಕೆಯೊಡೆದ ಒಂದು ಆಲೋಚನೆ, ರಾಮ ನವಮಿ’ಯ ದಿನ, ಇಂದು ಸಸಿಯಾಯ್ತು.  ಈವರೆಗೆ ಹಲವಾರು ವಿಚಾರಗಳ ಕುರಿತು ನಾಲ್ಕು ಸಾಲು (ಕವನ ಎನ್ನಬಹುದು) ಬರೆದಿದ್ದೇನೆ ... ಇದು ಅವುಗಳಿಗಿಂತ ಭಿನ್ನ !  ...
 • ‍ಲೇಖಕರ ಹೆಸರು: Sangeeta kalmane
  April 13, 2016
  ನನ್ನೊಳಗಿನ ಭಾವನೆಗಳನ್ನು ಹತ್ತಿಕ್ಕುವ ಕಲೆ ನನಗೆ ಗೊತ್ತಿಲ್ಲ ಕಣೊ. ಎಷ್ಟೂ ಅಂತ ನಿನ್ನ ನಿರೀಕ್ಷೆ ಮಾಡಲಿ ಹೇಳು. ನಾನೇನು ತಪ್ಪು ಮಾಡಿದೆ ಅಂತ ನನಗೀ ಶಿಕ್ಷೆ. ಸುಮ್ಮ ಸುಮ್ಮನೆ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತೀಯಾ. ಎಷ್ಟು ಬೇಜಾರಾಗುತ್ತಿದೆ...
 • ‍ಲೇಖಕರ ಹೆಸರು: rjewoor
  April 11, 2016
  ಒಂದು ಕಪ್ಪು ಮುತ್ತಿನ ಕಥೆ. ಇದು ನಿಜ, ಆದರೆ, ಈ ಮುತ್ತಿಗೆ ಜೀವ ಇತ್ತು. ಅದನ್ನ ಹತ್ತಿರದಿಂದ ಕಂಡವರು ಮೆಚ್ಚಿದ್ದರು. ಹೊಗಳಿದ್ದರು. ಉತ್ತುಂಗದ ಸ್ಥಿತಿಗೂ ಕೊಂಡೊಯ್ದಿದ್ದರು. ಒಂದೇ ಒಂದು ದಶಕದಲ್ಲಿ ಆ ಬ್ಲಾಕ್​ ಪರ್ಲ್ ಮಾಡಿದ ಮೋಡಿ...
 • ‍ಲೇಖಕರ ಹೆಸರು: Sangeeta kalmane
  April 09, 2016
  ಯಾರೊ ಹೇಳಿದರು ಎಂಟನೆ ತಾರೀಖು ಯುಗಾದಿ ಹಬ್ಬ ಕಂಡ್ರೀ ಇನ್ನೂ ಹಬ್ಬ ಒಂದು ತಿಂಗಳು ಇರುವಾಗಲೆ. ಅಯ್ಯೊ ಹೌದಾ? ಮನಸ್ಸಿಗೇನೊ ಹೊಸ ಉತ್ಸಾಹ. ಯಾಕೆ ಗೊತ್ತಾ ಇಷ್ಟು ವಷ೯ಕ್ಕಿಂತ ಈ ಸಾರಿ ಸ್ಪೆಷಲ್. ಯಾಕಂತೀರಾ? ಅದೆ ಈ ಗೀಚೊ ಅಭ್ಯಾಸ ಇತ್ತೀಚೆಗೆ...
 • ‍ಲೇಖಕರ ಹೆಸರು: Palahalli Vishwanath
  April 08, 2016
  ಪೇಪರ್ ಇಲ್ಲದ ನ್ಯೂಸ್ ಪೇಪರ್ ಗಳು ಪಾಲಹಳ್ಳಿ ವಿಶ್ವನಾಥ್   ೪ ದಶಕಗಳ ಹಿ೦ದೆ ನಾನು ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯವಿದ್ದ ಅನ್ ಅರ್ಬರ್ ಎ೦ಬ ಊರಿನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದೆ. . ಅಲ್ಲಿನ ಮುಖ್ಯ ಪತ್ರಿಕೆ ' ಅನ್...
 • ‍ಲೇಖಕರ ಹೆಸರು: gururajkodkani
  April 08, 2016
  ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರುಮಾಲಿನಲ್ಲಿ...
 • ‍ಲೇಖಕರ ಹೆಸರು: Sangeeta kalmane
  April 08, 2016
  ಮಾತು ಅನ್ನುವುದು ಕೆಲವೊಮ್ಮೆ ನಮ್ಮ ಅತ್ಯಂತ ಹತ್ತಿರ ದವರಿಂದ ಹೃದಯಕ್ಕೆ ನೋವು ಕೊಟ್ಟರೂ ಆ ಕ್ಷಣ ಅದು ಸಹಿಸಲು ಸಾಧ್ಯವಾಗದೆ ಇದ್ದರೂ ಮನಸ್ಸಿನ ಸಂಯಮ ಕಳೆದುಕೊಳ್ಳದೆ ಆ ಒಂದು ಮಾತನ್ನೆ challenge ಆಗಿ ಸ್ವೀಕರಿಸಿ ಮುನ್ನಡೆಯುವ ಗಟ್ಟಿ ಮನಸ್ಸು...
 • ‍ಲೇಖಕರ ಹೆಸರು: naveengkn
  April 07, 2016
  ಅವಳ ಚಿತ್ರವನ್ನು ಬಿಡಿಸಲು ಹೋಗಿ ನನ್ನ ಅವ್ವನ ಚಿತ್ರವನ್ನು ಬಿಡಿಸಿದ್ದೆ, ಆಕೆ ಕೋಪಿಸಿಕೊಳ್ಳುವಳೋ ಎಂದುಕೊಂಡಿದ್ದೆ, ಆದರೆ ಆಕೆ  ಅದನ್ನು ನೋಡಿ ಎದೆಗಪ್ಪಿಕೊಂಡು  ಅತ್ತಿದ್ದು ಯಾಕೆಂದು, ಅಂದು ತಿಳಿದಿರಲಿಲ್ಲ,   ಮೊದಲ ಮಳೆಯ ಹಾಗೆ, ಆಕೆ ಮೊದಲ...
 • ‍ಲೇಖಕರ ಹೆಸರು: gururajkodkani
  April 06, 2016
  ಓದು ನನಗಿರುವ ಏಕೈಕ ಹವ್ಯಾಸ. ತುಂಬ ಟಿವಿ ನೋಡುವ ಅಭ್ಯಾಸ ನನಗಿಲ್ಲ.ಆಗೊಮ್ಮೆ ಈಗೊಮ್ಮೆ ಕ್ರಿಕೆಟ್ಟು ನೋಡುವುದು ಬಿಟ್ಟರೆ ನಾನು ಟಿವಿಯಿಂದ ದೂರವೇ.ಕೆಲವು ದಿನಗಳ ಹಿಂದೆ ಸುಮ್ಮನೇ ಟಿವಿಯ ರಿಮೋಟಿನ ಬಟನ್ನುಗಳನ್ನು ಒತ್ತುತ್ತಾ ಚಾನಲ್ಲು...
 • ‍ಲೇಖಕರ ಹೆಸರು: shreekant.mishrikoti
  April 06, 2016
  (ನನಗೆ ಒಗ್ಗದ ಕೆಲಸದಲ್ಲಿ ಇಡೀ ದಿನ ಕಳೆಯಬೇಕಾಗಿ ಬಂದು. ಬೇಸರವಾಗಿ ಹಳೆಯ ಪುಸ್ತಕವೊಂದನ್ನು ಓದತೊಡಗಿದಾಗ ಸಿಕ್ಕ ಈ ಚೆಂದದ ಕತೆ ದಿನವನ್ನು ಸಾರ್ಥಕ ಗೊಳಿಸಿತು) ಕತೆಗಳನ್ನು ಪ್ರಕಟಿಸುವ ಒಂದು ಪತ್ರಿಕೆ. ಅದು ತುಂಬಾ ಜನಪ್ರಿಯವೂ ಹೌದು. ಅದರ...
 • ‍ಲೇಖಕರ ಹೆಸರು: rjewoor
  April 06, 2016
  ಮೇಘನಾ ರಾಜ್. ಕನ್ನಡದ ಹುಡುಗಿ. ಅಪ್ಪಟ್ಟ ಸಿನಿಮಾ ಫ್ಯಾಮಿಲಿ ಬ್ಯಾಗ್ರೌಂಡ್. ತಂದೆ ಸುಂದರಾಜ್​. ಕಲಾವಿದರು. ತಾಯಿ ಪ್ರಮಿಳಾ ಜೋಷಾಯಿ ಕೂಡ ನಟಿ. ಅಪ್ಪ-ಅಮ್ಮನ ಮುದ್ದಿನ ಮಗಳು  ಮೇಘನಾ ರಾಜ್. ಕನ್ನಡ ಸೇರಿ ಇತರ  ಭಾಷೆಯಲ್ಲೂ  ಮೇಘನಾ ಮಿಂಚಿಂಗ್....
 • ‍ಲೇಖಕರ ಹೆಸರು: Sangeeta kalmane
  April 06, 2016
  “ಅವ್ವೋ ಬಾಯಿಲ್ಲಿ.” ” ಏನ್ ಮಗ?” “ಅಲ್ಲ ಮತ್ತೆ ಮತ್ತೆ ನೀ ಆ ದಿನ ನನ್ನ ನಮ್ಮೂರ ಜಾತ್ರೆಗೆ ಕರಕಂಡ ಹೋಯ್ತೀನಿ ಅಂತ ಹೇಳಿರಲಿಲ್ವಾ?” “ಹೂಂ ಹೇಳಿದ್ದೆ. ಏನೀಗಾ?” “ಅಲ್ಲ ಅವ್ವ ನನಗೆ ಹೋಗಬೇಕು ಅಂತ ಬೋ ಆಸೆ ಆಗದೆ. ಮತ್ತೆ ಮತ್ತೆ ನಂಜೀನೂ...
 • ‍ಲೇಖಕರ ಹೆಸರು: ksraghavendranavada
  April 04, 2016
  ಅಂತೂ ಇಂತು ಎರಡು ವರುಷಗಳ ಹಿಂದೆ ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊ0ದು “ಅ0ತರಿಕ ಯುದ್ಧ”  ಗೆದ್ದಿದ್ದಾರೆ!! ಏಕೆಂದರೆ ಬಾಹ್ಯ ವೈರಿಗಿಂತಲೂ ಆಂತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅಂದ ಮೇಲೆ...
 • ‍ಲೇಖಕರ ಹೆಸರು: Palahalli Vishwanath
  April 04, 2016
  TD P { margin-bottom: 0cm; direction: ltr; color: rgb(0, 0, 0); }TD P.western { font-family: "Liberation Serif","Times New Roman",serif; font-size: 12pt; }TD P.cjk { font-family: "WenQuanYi Zen Hei...

Pages