January 2016

‍ಲೇಖಕರ ಹೆಸರು: nageshamysore
January 30, 2016
(Photo source wikipedia: https://en.m.wikipedia.org/wiki/File:DRBendre.jpg)   ಜನವರಿ 31 ವರಕವಿ ದ.ರಾ.ಬೇಂದ್ರೆ ಜನ್ಮದಿನ. ಜನ್ಮತಃ ಕವಿಯಾಗಿ ಕಾವ್ಯಧಾರೆಯ ಸುಗ್ಗಿ ಹರಿಸಿದ ಈ ಕರ್ನಾಟಕ ಕುಲ ತಿಲಕರ ಎಲ್ಲಾ ಕವನಗಳನ್ನು ಓದಲು...
‍ಲೇಖಕರ ಹೆಸರು: Vinutha B K
January 22, 2016
ಪತಿಯ ಊಟವಾದ ಮೇಲೆ ಅದೇ ಎಲೆಯಲ್ಲಿ ಹೆ೦ಡತಿ ಊಟ ಮಾಡಬೇಕು ಎ೦ಬುದು ಹೋಗಿ ಸ್ವತಂತ್ರವೆಂಬ ಎಣಕಾಟದಲ್ಲಿ ತಾನೇಕೆ ಎ೦ಜಲು ತಿನ್ನಬೇಕೆ೦ದು ಸ್ವಚ್ಚವೆನ್ನುವ ಹೆಸರಿನಲ್ಲಿ ಸಂಭoದಗಳನ್ನು ಡೆಟಾಲ್ ಹಾಕಿ ತೊಳೆಯುತ್ತಾ ಹೋಗಿ , ಏನು ಇಲ್ಲ ಎಲ್ಲ ಸಮಾನ ಎಂಬ...
‍ಲೇಖಕರ ಹೆಸರು: tthimmappa
January 30, 2016
                                                                                                      -1-      ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ. ಅಂದು ಯುಗಾದಿ ಹಬ್ಬ...
‍ಲೇಖಕರ ಹೆಸರು: Palahalli Vishwanath
January 21, 2016
P { margin-bottom: 0.21cm; } ನಾನು ಮತ್ತು ಭಿಕ್ಷುಕ (ಕಥೆ)- ಪಾಲಹಳ್ಳಿ ವಿಶ್ವನಾಥ್   ನಾನು ಮೊನ್ನೆ ನಮ್ಮ ಯಜಮಾನರು ಶ್ರೀಪಾದರಾಯರ ಮನೆಗೆ ಹೋಗಿದ್ದೆ. ಅವರ ಅಫೀಸಿನಲ್ಲಿ ನಾನು ಗುಮಾಸ್ತೆ. ಅವರಿಗೆ ಕಾಗದ ತಯಾರಿಸುವ ಮೂರು ಫ್ಯಾಕ್ಟರಿ...
‍ಲೇಖಕರ ಹೆಸರು: tthimmappa
January 30, 2016
                   ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ. ಅಂದು ಯುಗಾದಿ ಹಬ್ಬ. ಪ್ರತಿವರ್ಷದಂತೆ ಆ ಮನೆಯ ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ಮಕ್ಕಳೆಲ್ಲಾ ಸೇರಿ ಮನೆ ಕಿಕ್ಕಿರಿದು ತುಂಬಿತ್ತು...
‍ಲೇಖಕರ ಹೆಸರು: H A Patil
January 21, 2016
(ಭಾಗ-1) ಅನಂತಮೂರ್ತಿ ನಿಜವಾದ ಅರ್ಥದಲ್ಲಿ ಅಪ್ಪಟ ಪ್ರಜಾಪ್ರಭುತ್ವವಾದಿ. ಸೂಕ್ಷ್ಮವಾಗಿ ಅವರ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ಅವಲೊಕಿಸಿದರೆ ಇದು ತಿಳಿದು ಬರುತ್ತದೆ. ಈ ಕಾರಣಗಳಿಂದಾಗಿಯೆ ಅವರು ತಮ್ಮ ಪ್ರತಿಭೆಯನ್ನು ಚುರುಕಾಗಿ...
‍ಲೇಖಕರ ಹೆಸರು: Palahalli Vishwanath
January 29, 2016
P { margin-bottom: 0.21cm; }A:link { }  ನಮ್ಮ ಮನೆಯಲ್ಲಿ ಗಾ೦ಧೀಜಿ -ಪಾಲಹಳ್ಳಿ ವಿಶ್ವನಾಥ್  ನಮ್ಮ ತ೦ದೆಯವರ ಪೀಳಿಗೆಯಲ್ಲಿ ಗಾ೦ಧೀಜಿಯವರಿ೦ದ ಆಕರ್ಷಿತರಾಗದವರು ಕಡಿಮೆ. ಆ ಪೋರಬ೦ದರಿನ ಕಿ೦ದರಜೋಗಿಯ ಪು೦ಗಿನಾದದಲ್ಲಿ ಏನು ಮಾಯೆ ಇತ್ತೋ...
‍ಲೇಖಕರ ಹೆಸರು: mounyogi
January 19, 2016
                                                                                                                                                             - ಮಹೇಶ ಕಲಾಲ   ಜಗತ್ತು ಶರವೇಗದಲ್ಲಿ...
‍ಲೇಖಕರ ಹೆಸರು: ಕೀರ್ತಿರಾಜ್
January 28, 2016
ಭಾರತದ ವಿದೇಶಾಂಗ ನೀತಿಯ ಈವರೆಗಿನ ವರಸೆಗಳನ್ನು ಗಮನಿಸಿದರೆ ದೇಶವು ಐರೋಪ್ಯ ರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಆರ್ಥಿಕ ವಲಯಗಳಿಗಷ್ಟೇ ಸೀಮಿತಗೊಳಿಸಿತ್ತು. ಮಾತ್ರವಲ್ಲದೆ ಐರೋಪ್ಯ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಂಬಂಧಗಳ ಬಗೆಗೂ ಗಂಭೀರ...
‍ಲೇಖಕರ ಹೆಸರು: Nagaraj Bhadra
January 18, 2016
ಕಲಬುರಗಿ ನಗರ  - ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು        ನಮ್ಮ ರಾಜ್ಯ ಸರಕಾರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು  ನೀಡುವ ದುಷ್ಟಿಯಿಂದ ಕರ್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು...
‍ಲೇಖಕರ ಹೆಸರು: mounyogi
January 28, 2016
  ಕತ್ತಲೆಯ ಗರ್ಭ ಸೀಳಿ ಬೆಳಕು ಹರಿಯುವ ಮುನ್ನ ಸ್ಟೇಷನ್ ತಲುಪಿದ ಗಾಡಿ ಕೂಡಲೇ ಇಳಿಯಿರಿ ಎಂಬಂತೆ ತನ್ನ ಶಂಖನಾದವ ಮೊಳಗಿಸಿತು. ಎಲ್ಲಡೆ ಗಾಢಂಧಕಾರ ಗಾಡಿ ಸ್ಟೇಷನ್‍ನಲ್ಲಿ ಬಂದು ನಿಂತಿದ್ದರೂ ಕರೆಂಟ್ ಇಲ್ಲದ್ದರಿಂದ ಯಾವ ಸ್ಟೇಷನ್‍ನಲ್ಲಿz್ದÉೀವೆ...
‍ಲೇಖಕರ ಹೆಸರು: VEDA ATHAVALE
January 17, 2016
ಮೂರ್ತಿ ಚಿಕ್ಕದು ... ಇವರ  ಕೀರ್ತಿ ದೊಡ್ಡದು....     ಮೊನ್ನೆ ಹೀಗಾಯ್ತು ನೋಡಿ.. ಸಾಯಂಕಾಲ ನಾನು ಯೋಗ ತರಗತಿಯನ್ನು ಮುಗಿಸಿ ತರಕಾರಿ ಖರೀದಿಸಿ ಮನೆಯ ಕಡೆ ನಡಕೊಂಡು ಬರ್ತಾ ಇದ್ದೆ. ಸ್ವಲ್ಪ ಪುರುಸೊತ್ತಿದ್ದರೆ ನಮ್ಮ ಬಡಾವಣೆಯ ರಸ್ತೆಗಳನ್ನು...
‍ಲೇಖಕರ ಹೆಸರು: nageshamysore
January 27, 2016
ಗಾಜಿನ ಎತ್ತರದ ಪಾರದರ್ಶಕ ಗೋಡೆಯ ಮೂಲಕ ಕಾಣುತ್ತಿದ್ದ ಮಂಜು ಮುಸುಕಿದ, ತಂಪಾಗಿಯೂ ಜಗಮಗಿಸುವ ವಾತಾವರಣದತ್ತ ನೋಡಿದೆ, ಬಲವಂತವಾಗಿ ಹೊರಡಲ್ಹೊರಟ ಆಕಳಿಕೆಯನ್ನು ಹಸ್ತದಿಂದ ಪ್ರತಿಬಂಧಿಸಿ ಬಲವಾದ ನಿಶ್ವಾಸವಾಗಿ ಪರಿವರ್ತಿಸಲೆತ್ನಿಸುತ್ತ. ಆ...
‍ಲೇಖಕರ ಹೆಸರು: CHALAPATHI V
January 14, 2016
 ರಾಷ್ಟ್ರದ ಬೆನ್ನೆಲುಬಿಗಳಿಗೊಂದುಹರುಷದ ಪರ್ವಕಾಲಬೆಳೆದ ಬೆಳೆಗಳಿಗೊಂದುಸುಗ್ಗಿಯ ಅಪೂರ್ವಕಾಲ||  ವರುಷದ ಏಳು-ಬೀಳಿಗಳಿಗೊಂದುನಿಲುಕದ ಸಂಕ್ರಮಣ ಕಾಲಮನದ ಭ್ರಾಂತಿಗಳಿಗೆಂದುಎಳ್ಳು-ಬೆಲ್ಲಗಳ ಸಂಗಮ ಕಾಲ||  ನೇಸರನು ಪಥ ಬದಲಿಸಲೊಂದುಅಕ್ಷಗಳ ಮಿಲನ...
‍ಲೇಖಕರ ಹೆಸರು: kamala belagur
January 26, 2016
ನಾನು ನೋಡಿದ ಸಿನಿಮಾ ಡಾ ಬಿಜು ರವರ  -- "Veettilekkulla Vazhi". (The Way home). ಚಿಕ್ಕದಾದರೂ ಮನ ಕಲಕುವ ಕಥೆ ಹೊಂದಿದ್ದು ಭಯೋತ್ಪಾದಕತೆಯ ವಿರುದ್ಧ ಕಟುವಾದ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ .  ದೆಹಲಿಯ ಭಯೋತ್ಪಾದಕ ದಾಳಿಗೆ...
‍ಲೇಖಕರ ಹೆಸರು: nageshamysore
January 14, 2016
ನಭದಿ ದಿನಪನು ಬದಲಿಸಿಹನು ಪಯಣ ಪಥ ಸಂಕ್ರಾಂತಿ ನೆಪದಲಿ ಮಕರ ಸಂಕ್ರಮಣದ ತೇರನೇರಿ ಹೊರಟ ದಿಕ್ಕು ಬದಲಿಸಿ ನಡೆದರು ನಿನಗೇಕಿ ಹಠವೆ ? || ಸುಡುಸುಡು ಕೆಂಡದವ ದಿನಕರನೆ ಮಂಕಾಗುವಂತೆ ಮಾಡಿತೆ ಚಳಿಗಾಲ ಮುಚ್ಚಿಡಲೆಷ್ಟು ಕಾಲ ? ಬೇಸತ್ತ...
‍ಲೇಖಕರ ಹೆಸರು: Vinutha B K
January 25, 2016
ಮುಗ್ಧ ರಂತೆ ನಟಿಸಿ ಸದಾ ಮೌನಿಯಾಗಿರುವವರ, ಸ್ನೇಹವ ಮೆಚ್ಚಿ ಕೊಂಡಾಡಿ ಕೊನೆಗೆ ಬೇಯುವುದಕ್ಕಿಂತ... ನಟನೆ ಬಾರದೆ ಮಾತನಾಡಿ ಮುನಿಸಿಕೊಳ್ಳುವವರ, ಮುದ್ದಿಸಿಯಾದರು ಸ್ನೇಹ ಗಿಟ್ಟಿಸಿಕೋ ಎನ್ನುವ ನನ್ನ ಶಿವ ಬೋ.ಕು.ವಿ
‍ಲೇಖಕರ ಹೆಸರು: nageshamysore
January 14, 2016
ಈ ಮಕರ ಸಂಕ್ರಮಣದ ತೇರನೆಳೆಯುವ ಹೆಗಲಿಗೆ ಜೊತೆಯಿಲ್ಲವೇಕೊ ಕಾಣೆ ನಿಲ್ಲದ ಚಕ್ರದಭಿಯಾನ || ಕಾದ ಭೀಷ್ಮರ ಯಾತನೆ ಜೋತಾಡಿ ತಲೆ ಶರಶಯ್ಯೆ ಕತ್ತ ನೋಯಿಸಿ ಬಳಲಿಕೆ ಬಾಣದಾಸರೆಯಿಲ್ಲದ ಕೊರಳು || ಯಾಕೊ ಕಾಣನಲ್ಲಿ ಪಾರ್ಥ ಇರಿದು ಇಳೆಯೊಡಲಿಗೆ...
‍ಲೇಖಕರ ಹೆಸರು: Vinutha B K
January 25, 2016
ಮುಗ್ಧ ರಂತೆ ನಟಿಸಿ ಸದಾ ಮೌನಿಯಾಗಿರುವವರ ಸ್ನೇಹವ ಮೆಚ್ಚಿ ಕೊಂಡಾಡಿ ಕೊನೆಗೆ ಬೇಯುವುದಕ್ಕಿಂತ ನಟನೆ ಬಾರದೆ ಮಾತನಾಡಿ ಮುನಿಸಿಕೊಳ್ಳುವವರ ಮುದ್ದಿಸಿಯಾದರು ಸ್ನೇಹ ಗಿಟ್ಟಿಸಿಕೋ ಎನ್ನುವ ನನ್ನ ಶಿವ...
‍ಲೇಖಕರ ಹೆಸರು: mounyogi
January 14, 2016
  ಬಂತು ಬಂತು ಸಂಕ್ರಾಂತಿ ಶೇಂಗಾ ಹೋಳಿಗೆ ಸವಿಯಲು ಬಂತು ಎಳ್ಳಚ್ಚಿ ರೊಟ್ಟಿ, ಎಣ್ಣಿಗಾಯಿ ಭರ್ತದ ಚಟ್ನಿ ತಿನ್ನೊಣ ಬನ್ನಿ   ಜೋಳದ ಸೀತಿನಿ, ಕಡ್ಲೆಕಾಯಿ ಹರಿವ ನದಿಯಲ್ಲಿಜಾಟ ಹಕ್ಕಿಗಳಂತೆ ಹಾರಾಟ ಸ್ನೇಹಿತರ ಕೂಟದ ಸಂಭ್ರಮದಲ್ಲಿ ಸಂತೋಷಕ್ಕಿಲ್ಲ  ...
‍ಲೇಖಕರ ಹೆಸರು: Palahalli Vishwanath
January 24, 2016
P { margin-bottom: 0.21cm; }   ಕಿಷ್ಜ್ಕಿ೦ಧೆಯ ಕಿರಿಕಿರಿಗಳು - ಪಾಲಹಳ್ಳಿ ವಿಶ್ವನಾಥ್ (ಟಾಲ್ಸ್ ಟಾಯರ ಒ೦ದು ಕಥೆಯನ್ನು‌ಆಧರಿಸಿ) ಕಿಷ್ಕಿ೦ಧೆಯ ಬಗ್ಗೆ ನಿಮಗೆ ಗೊತ್ತಿರಲೇ ಬೇಕು. ವಾನರರ ರಾಜ್ಯ . ವಾಲಿ ಸುಗ್ರೀವರರಿದ್ದ ಸ್ಥಳ. ಅದು...
‍ಲೇಖಕರ ಹೆಸರು: mounyogi
January 14, 2016
  ಬಂತು ಬಂತು ಸಂಕ್ರಾಂತಿ ಶೇಂಗಾ ಹೋಳಿಗೆ ಸವಿಯಲು ಬಂತು ಎಳ್ಳಚ್ಚಿ ರೊಟ್ಟಿ, ಎಣ್ಣಿಗಾಯಿ ಭರ್ತದ ಚಟ್ನಿ ತಿನ್ನೊಣ ಬನ್ನಿ   ಜೋಳದ ಸೀತಿನಿ, ಕಡ್ಲೆಕಾಯಿ ಹರಿವ ನದಿಯಲ್ಲಿಜಾಟ ಹಕ್ಕಿಗಳಂತೆ ಹಾರಾಟ ಸ್ನೇಹಿತರ ಕೂಟದ ಸಂಭ್ರಮದಲ್ಲಿ ಸಂತೋಷಕ್ಕಿಲ್ಲ  ...
‍ಲೇಖಕರ ಹೆಸರು: Nagaraj Bhadra
January 24, 2016
ಓ ಹುಚ್ಚು ಮನವೇ,   ಅವಳು ಬರುವ ದಾರಿಯಲ್ಲಿ  ದುರ್ಬೀನನಾಗಿ ಕಾಯುತ್ತಿರುವ,  ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ, ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು.   ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸಿತ್ತಿರುವ  ಕಣ್ಣುಗಳೇ, ನಾನು...
‍ಲೇಖಕರ ಹೆಸರು: kavinagaraj
January 14, 2016
ಗಣೇಶ: ಅಪ್ಪಾ ದೇವರೇ, ನೀನು ನೀರಿನ ಮಹತ್ವ ಹೇಳಿದ ದಿನ ಬಾಯಾರಿಕೆಯಾಗಿ ಚೆನ್ನಾಗಿ ನೀರು ಕುಡಿದೆ. ಪ್ರವಾಸಕ್ಕೂ ಹೋಗಿದ್ದಾಗ ಕುಡಿದ ನೀರಿನ ವ್ಯತ್ಯಾಸದಿಂದಾಗಿ ಜ್ವರ ಸಹ ಬಂದಿತ್ತು. ಒಟ್ಟಿನಲ್ಲಿ ನೀರು ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರ...
‍ಲೇಖಕರ ಹೆಸರು: H A Patil
January 23, 2016
                                                  ‘ಸೂರ್ಯನ ಕುದುರೆ’ ಅನಂತ ಮೂರ್ತಿಯವರ ಇನ್ನೊಂದು ಪ್ರಾತಿನಿಧಿಕ ಕಥೆ, ಅವರ ಬದುಕು ಪ್ರಾರಂಭವಾದದ್ದೆ ಮಲೆನಾಡಿನ ಪರಿಸರದಿಂದ. ಅವರು ನಮ್ಮ ಕಾಲದ ಯಾವತ್ತಿಗೂ ನಿಲ್ಲಬಲ್ಲ ಸಾಂಸ್ಕೃತಿಕ...
‍ಲೇಖಕರ ಹೆಸರು: Araravindatanaya
January 14, 2016
ರಾಮಾಯಣದ ಬಗ್ಗೆ ಶತ ಶತಮಾನಗಳಿಂದ ಪರ ವಿರೋಧವಾದ ಅಭಿಪ್ರಾಯಗಳು ವ್ಯಕ್ತವಾಗುತ್ತ ಬಂದಿವೆ. ತ್ರೇತಾಯುಗದಲ್ಲಿ ರಾಜನಾಗಿದ್ದ ರಾಮಚಂದ್ರ ಕಲಿಯುಗದಲ್ಲಿ ಭಗವಾನನಾಗಿ ಆರಾಧ್ಯ ದೈವವಾಗಿ ಪೂಜಿಸಲ್ಪಡುವ ಭಗವಂತನಾಗಿರುವುದನ್ನು ನಾವು ಕಾಣುತ್ತೇವೆ....
‍ಲೇಖಕರ ಹೆಸರು: Prakash Narasimhaiya
January 23, 2016
ಮನುಷ್ಯನ  ಹದಿನಾಲ್ಕು ಗುಣಗಳಲ್ಲಿ 'ಭಯ' ವು ಕೂಡ ಒಂದು ಪ್ರಬಲವಾದ ಗುಣ.  ಹದಿನಾಲ್ಕು ಗುಣಗಳಲ್ಲಿ ಕೆಲವನ್ನು ಉದಾತ್ತೀಕರಣಗೊಳಿಸಿಕೊಳ್ಳಬೇಕು. ಇನ್ನು ಕೆಲವೊಂದನ್ನು ದೈವೀಕರಿಸಿಕೊಳ್ಳಬೇಕಾಗುತ್ತದೆ. ಮತ್ತೆ ಕೆಲವೊಂದನ್ನು ಸಂಪೂಣ೯ವಾಗಿ...
‍ಲೇಖಕರ ಹೆಸರು: mounyogi
January 13, 2016
      ನೇಗಿಲಯೋಗಿಯ ನೋಡಲ್ಲಿ  ಬಿತ್ತಿದ ಬೆಳೆಗೆ ಬೆಂಕಿಯ ಹಚ್ಚಿ ಅದರಲಿ ಹಾರಿ ಪ್ರಾಣವ ಬಿಟ್ಟನು   ಹತ್ತಿ, ಕಬ್ಬು ಬೆಳೆಯಲು ಅವನು ಲಕ್ಷ ಸಾಲವ ಮಾಡಿಹನು ಫೈರಿಗೆ ಹಚ್ಚಿದ ಬೆಂಕಿಯಲಿ ಬೆಂದು ಭಸ್ಮವಾಗಿಹನು   ಸಾಲವ ಕೊಟ್ಟರು ಶೂಲವ ಕೊಟ್ಟರು...
‍ಲೇಖಕರ ಹೆಸರು: hamsanandi
January 23, 2016
ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.   ಚೇತನಾ ಅವರು ಸೂಫಿ...
‍ಲೇಖಕರ ಹೆಸರು: Palahalli Vishwanath
January 13, 2016
P { margin-bottom: 0.21cm; }A:link { } ಕೇಟ್ ಚೋಪಿನ್ ಎನ್ನುವವರ ಹಳೆಯ ಕಥೆಯ ಹೊಸ ಅವತಾರ - ಸ್ವಾತ೦ತ್ರ್ಯ (ಕಥೆ) ಪಾಲಹಳ್ಳಿ ವಿಶ್ವನಾಥ್     ಅರಿ೦ದಮ ಮುಖರ್ಜಿ ಆಫೀಸಿಗೆ ಹೋದ ನ೦ತರ ಕ೦ಪ್ಯೂಟರ್ ಶುರು ಮಾಡಿದ್ದ. ಆಫೀಸಿನಲ್ಲಿ ಅವನು...

Pages