March 2015

 • ‍ಲೇಖಕರ ಹೆಸರು: sasi.hebbar
  March 31, 2015
        ನಮ್ಮನ್ನು ಖಾಯಂ ಆಗಿ ಕರೆದುಕೊಂಡು ಹೋಗುವ ಆಟೋದವರು ಸಿಗದೇ ಇದ್ದದ್ದರಿಂದ, ಯಾವ ಆಟೋ ಸಿಕ್ಕಿತೋ ಅದನ್ನು ಹತ್ತಿ, ಆಸ್ಪತ್ರೆಯತ್ತ ಅವಸರ ಅವಸರವಾಗಿ ಹೊರಟಿದ್ದೆ. ನಮ್ಮ ಬಂಧುಗಳಿಂದ ಫೋನ್ ಬಂತು :      “ಕಂಗ್ರಾಟ್ಸ್ ಸಾರ್”      “ಓ ಕೆ...
 • ‍ಲೇಖಕರ ಹೆಸರು: melkote simha
  March 31, 2015
  ಸೂಕರ ಸಂತತಿ ತಿರುಪತಿಯ ಬೆಟ್ಟದ ತಪ್ಪಲಲ್ಲಿ ಒಂದು ಸಾಧುವಾದ, ಪುಣ್ಯಕೋಟಿಯಂಥ ಹಸು ತನ್ನ ಕರುವಿನೊಡನೆ ಕೊಟ್ಟಿಗೆಯೊಂದರಲ್ಲಿ ವಾಸಿಸುತ್ತಿತ್ತು. ಒಂದು ದಿನ ಧಾರಾಕಾರ ಮಳೆಯಲ್ಲಿ ತುಂಬುಗರ್ಭಿಣಿಯಾದ ಹಂದಿಯೊಂದು ನೆನೆಯುತ್ತಾ ಸಂಕಷ್ಟಪಡುವುದನ್ನು...
 • ‍ಲೇಖಕರ ಹೆಸರು: ವಿಶ್ವ ಪ್ರಿಯಂ 1
  March 31, 2015
  ಸೀಗೇ ಘಟ್ಟ ಅನ್ನೋ ಒಂದು ಮಲೆನಾಡಿನ ಪ್ರದೇಶದಲ್ಲಿ ಹುಲಿಬಾಯಿಂದ ತಮ್ಮ ಹಾಡಿಯ ಜನರನ್ನು  ಉಳಿಸಿಕೊಳುವುದಕ್ಕಾಗಿ,  ಹಾಡಿಯ ಜನರು ಹುಲಿಯಮ್ಮ ದೇವಿಗೆ ಹರಕೆ ಹೊತ್ತು ಕೊಂಡರಂತೆ.. ' ಹುಲಿಯಮ್ಮ್ ತಾಯಿ.. ನಮ್ಮ ಆಡಿನಾಕ್ ಬರೋ ಆ ಹುಲಿನ ಎಂಗಾದ್ರು...
 • ‍ಲೇಖಕರ ಹೆಸರು: naveengkn
  March 31, 2015
  ಮಾರ್ಚ್ ಎಂಟರಂದು (೮-ಮಾರ್ಚ್-೨೦೧೫) ನವಕರ್ನಾಟಕ ಪ್ರಕಾಶನದಿಂದ “ವಿಶ್ವಮಾನ್ಯರು” ಎಂಬ ಮಾಲಿಕೆಯ ಅಡಿಯಲ್ಲಿ ನೂರ-ಹತ್ತು ಕೃತಿಗಳ ಲೋಕಾರ್ಪಣ ಸಮಾರಂಭವಿತ್ತು, ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿದ್ದವರು “ನಾ ಡಿಸೋಜ” ಹಾಗು ಅವರ ಧರ್ಮ ಪತ್ನಿ “...
 • ‍ಲೇಖಕರ ಹೆಸರು: kavinagaraj
  March 31, 2015
       ಹೀಗೆ ಊಹಿಸಿಕೊಳ್ಳೋಣ: ಒಂದೊಮ್ಮೆ ಭೂಮಿ ನೀರಿನಲ್ಲಿ ಮುಳುಗಿ ಕರಗಿಹೋದರೆ? ನೀರು ಬೆಂಕಿಯಿಂದ ಒಣಗಿ ಆವಿಯಾದರೆ? ಬೆಂಕಿಯನ್ನು ಗಾಳಿ ನಂದಿಸಿದರೆ? ಗಾಳಿ ಆಕಾಶದಲ್ಲಿ ಐಕ್ಯವಾದರೆ? ಕೊನೆಯಲ್ಲಿ ಉಳಿಯುವುದು ಆಕಾಶ ಮಾತ್ರ, ಆಕಾಶ, ಆಕಾಶ,...
 • ‍ಲೇಖಕರ ಹೆಸರು: naveengkn
  March 30, 2015
  ಖದೀಮರೆಲ್ಲರೂ ಹುಟ್ಟಿದ್ದು  ತಾಯಿಯ ಹೊಟ್ಟೆಯಲ್ಲೇ  ಎನ್ನುವುದು,  ಜಗಕ್ಕಿರುವ ಏಕೈಕ ಸಾಂತ್ವನ ***************************************** ಜಗದ ತುಂಬೆಲ್ಲ ಕತ್ತಲೆ ಇರುವುದರಿಂದಲೇ, ಬೆಳಕಿಗೆ ಅಷ್ಟೊಂದು  ಹಾಹಾಕಾರ...
 • ‍ಲೇಖಕರ ಹೆಸರು: Prakash Narasimhaiya
  March 30, 2015
  ಕಾಫಿ ಕಲಿಸಿದ ಪಾಠ  ಒಮ್ಮೆ ಕೆಲವು ಹಳೆಯ ವಿರ್ಧ್ಯಾರ್ಥಿಗಳ ಗುಂಪು ತಮ್ಮ ನೆಚ್ಚಿನ ಪ್ರಾಧ್ಯಾಪಕರನ್ನು  ಮಾತನಾಡಿಸಿಕೊಂಡು, ತಮ್ಮ  ಹಳೆಯ ಸಿಹಿ ಕಹಿ ನೆನಪನ್ನು ಮೆಲಕುಹಾಕಿಕೊಂಡು  ಬರಬೇಕೆಂದು ತೀರ್ಮಾನಿಸಿ  ತಮ್ಮ ಗುರುಗಳ ಸಮಯವನ್ನು ಕೋರಿದರು.  ...
 • ‍ಲೇಖಕರ ಹೆಸರು: bhalle
  March 30, 2015
  ಕಾಲ ಎಷ್ಟು ಮುಂದುವರೆದರೂ ಕೆಲವೊಂದಕ್ಕೆ ಬದಲಾವಣೆಗಳ ಹಂಗಿಲ್ಲ ... ಅಂದಿನ ಸದ್ದು ಹೇಗಿತ್ತೋ ಇಂದೇ ಅದೇ ಸದ್ದಿನೊಂದಿಗೆ ಆರ್ಭಟಿಸುತ್ತದೆ ಗುಡುಗು ... ಹರಿವ ನದಿಯ ನೀರಿನ ಸದ್ದು ಇಂದಿಗೂ ಜುಳುಜುಳು, ರಾಕ್ ಮ್ಯೂಸಿಕ್ನಲ್ಲಿ ಓಡುವುದಿಲ್ಲ ಹರಿವ...
 • ‍ಲೇಖಕರ ಹೆಸರು: pradyumnaha
  March 29, 2015
  ಆರ್ಯ ಕಣ್ಣು ತೆರೆದು ಸುತ್ತಾ ಮುತ್ತಾ ನೋಡಿದ. ಒಂದು ವಿಶಾಲವಾದ ಕೋಣೆಯ ಬೃಹದಾಕಾರ ರಾಜಹಾಸಿಗೆಯ ಮೇಲೆ ಮಲಗಿದ್ದ. ಕೋಣೆಯಲ್ಲಿ ಫಳಫಳ ಹೊಳೆಯುವಂತಹ ಸ್ವಚ್ಛ ವಾತಾವರಣ. ನೆಲದ ಕಾರ್ಪೆಟ್ ಮೇಲೆ ಕಾಲು ಇಳಿಸಿ, ಎದ್ದು ನಿಂತು, ಕಿಟಕಿಯ ಹೊರಗೆ ನೋಡಿದ....
 • ‍ಲೇಖಕರ ಹೆಸರು: kavinagaraj
  March 28, 2015
     ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ...
 • ‍ಲೇಖಕರ ಹೆಸರು: VEDA ATHAVALE
  March 28, 2015
  ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನ್ನ ಮನದ ಮೂಲೆಯಲ್ಲಿ ಇದ್ದ - ಇದು ಕೂಡಾ ಮಧ್ಯಪ್ರಾಚ್ಯದ ಮಹಿಳೆಯರ ಗೋಳಿನ ಕತೆ ಇರಬಹುದೇ? ಎಂಬ ಸಂಶಯ, ಪುಟಗಳು ಸರಿಯುತ್ತಿದ್ದಂತೆ ಮರೆಯಾಯಿತು. ಮಲಾಲಾ ಎಂಬ ಬಾಲಕಿಯ ಕಂಗಳಿಂದ ಕಂಡಂತೆ  ದೇಶದ ರಾಜಕೀಯ ,...
 • ‍ಲೇಖಕರ ಹೆಸರು: nageshamysore
  March 28, 2015
  ಶ್ರೀ ರಾಮನವಮಿಯ ಸಂಧರ್ಭದಲ್ಲಿ ಶ್ರೀ ರಾಮ ನಾಮಾಮೃತವನ್ನು ಪಾನಕ, ನೀರು ಮಜ್ಜಿಗೆಗಳ ಸೇವನೆಯ ಮೂಲಕ ಆಚರಿಸುವ ಸಂಭ್ರಮ ನಮಗೆ ಹೊಸದೇನಲ್ಲ. ಬೇಸಿಗೆಯ ಬಿರುಸು ಬಿಚ್ಚಿಕೊಳ್ಳುವ ಹೊತ್ತಿಗೆ ಈ ಪಾನಕ-ನೀರು ಮಜ್ಜಿಗೆಯ ತಂಪುಗಳು ನಿಜಕ್ಕೂ ಆಹ್ಲಾದಕರ...
 • ‍ಲೇಖಕರ ಹೆಸರು: nageshamysore
  March 28, 2015
  ಆಗಿಗೊಮ್ಮೆ ಬರೆದ ತುಣುಕುಗಳ ಸಂಗಮ ಈ ಹನ್ನೆರಡು ಹನಿಗಳು. ಇವುಗಳಲ್ಲಿ ಯಾವುದಾದರೂ ಕೆಲವನ್ನು ಆಗಲೆ ಹಿಂದಿನ ಪ್ರಕಟಣೆಯಲ್ಲಿ ಸೇರಿಸಿದ್ದೇನೊ, ಏನೊ ಸರಿಯಾಗಿ ನೆನಪಿಲ್ಲವಾದರು, ಬಹುತೇಕ ಪ್ರಕಟಿಸದವುಗಳೆ ಆಗಿವೆ. ವಾರದ ಕೊನೆಯ ಸೋಮಾರಿ...
 • ‍ಲೇಖಕರ ಹೆಸರು: kavinagaraj
  March 27, 2015
       ಪಂಚಭೂತಗಳಲ್ಲಿ ಒಂದಾದ ವಾಯು ಒಂದು ಪ್ರಧಾನ ಶಕ್ತಿಯಾಗಿದೆ. ಜೀವಿಗಳು ಜೀವ ಧರಿಸಲು ಸಾಧ್ಯವಾಗಿರುವುದು ಈ ವಾಯುವಿನಿಂದಾಗಿಯೇ! ಹೀಗಾಗಿ ವಾಯುವು ಭೂಮಿ, ಜಲ, ಅಗ್ನಿಗಳಿಗಿಂತಲೂ ಮೇಲಿನ ಸಂಗತಿಯಾಗಿದೆ. ಸಾಮಾನ್ಯವಾಗಿ ಗಾಳಿ ಎನ್ನುವ ಇದನ್ನು...
 • ‍ಲೇಖಕರ ಹೆಸರು: naveengkn
  March 25, 2015
  ದೈತ್ಯ ದೇಶವ ಹೊತ್ತು  ನಡೆಯುತಿದೆ  ನಾಲ್ಕು ಕಾಲಿನ ರಸ್ತೆ, ಏರಿಳಿತಗಳೇ ಇಲ್ಲದೇ,  ಇದ್ದ-ಬದ್ದ ಗದ್ದೆಯನೆಲ್ಲ  ನುಂಗಿ ನೀರು ಕುಡಿದು,,,,, ತೆನೆ ಹೊತ್ತು-ಹಡೆಯುವ  ಬಾಣಂತಿಯರ ಹೊಟ್ಟೆಗೆ  ಬೆಂಕಿ ಇಟ್ಟು,,,,,,, ಕಬ್ಬಿನ ಹೊಲದಲಿ  ಕಬ್ಬಿಣ...
 • ‍ಲೇಖಕರ ಹೆಸರು: nageshamysore
  March 25, 2015
  ಅಂತೂ ಇಂತೂ 2015 ವಿಶ್ವಕಪ್ ಕ್ರಿಕೆಟ್ಟಿನ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದಾಗಿದೆ. ಈಗಾಗಲೆ ಉದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ನ್ಯೂಜಿಲೆಂಡ್, ಸಮಬಲ ಪ್ರದರ್ಶಿಸಿದ ಸೌತ್ ಆಫ್ರಿಕ ತಂಡವನ್ನು ಮಣಿಸಿ ಫೈನಲ್ ತಲುಪಿ ತನ್ನ ಎದುರಾಳಿ...
 • ‍ಲೇಖಕರ ಹೆಸರು: Prakash Narasimhaiya
  March 25, 2015
  ಅವಿಚ್ಛಿನ್ನ ಪ್ರೇಮ                ಒಬ್ಬ ಸುಂದರ ಯುವಕ. ಅವಿವಾಹಿತ, ತನ್ನ ತಾಯಿಯ ಪ್ರೀತಿಯ ಮಗ.  ದೇವರ ಮೇಲೆ ಪರಮ ಭಕ್ತಿ.  ಹೇಗಾದರೂ ಮಾಡಿ ಭಗವಂತನ ಸಾಕ್ಷಾತ್ಕಾರ ಪಡೆಯಲೇ ಬೇಕೆಂಬ ಅತ್ಯುಗ್ರ ಹಂಬಲ.  ಆದರೆ ತನ್ನ ತಾಯಿಯನ್ನು ಒಂಟಿಯಾಗಿ...
 • ‍ಲೇಖಕರ ಹೆಸರು: hamsanandi
  March 25, 2015
  ಒಂದು ಪಾದವ ನೆಲದಲಿರಿಸುತ ಬಾಗಿಸುತ ಮತ್ತೊಂದನು ನಂದ ಭವನದಿ ಮೊಸರ ಕಡೆದಿಹ ತಾಳದುಲಿತಕೆ ಕುಣಿಯುತ ಅಂದದಲಿ ಬಳುಕಾಡಿಸುತ ತಾ ತೊಟ್ಟ ಚಂದದೊಡವೆಗಳ ಬಂದು ನಿಲ್ಲಲಿ ಕಣ್ಣ ಮುಂದೆಯೆ ಬೆಣ್ಣೆ ಬೇಡುವ ಚೆಲುವನು ಸಂಸ್ಕೃತ ಮೂಲ  (ವೇದಾಂತ ದೇಶಿಕನ ಗೋಪಾಲ...
 • ‍ಲೇಖಕರ ಹೆಸರು: rasikathe
  March 25, 2015
  ಕಡೂರಿನ ದಿನಗಳು - ಬ್ರೆಡ್ ಐಯ್ಯಂಗಾರ್! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಸಣ್ಣ ಊರಾಗಿದ್ದರಿಂದ ಕಡೂರಲ್ಲಿ ನಾವೆಲ್ಲ ಸಣ್ಣವರಿದ್ದಾಗ ಇದ್ದಿದ್ದು ಒಂದು ಬ್ರೆಡ್ ಅಂಗಡಿ - ಬೇಕರಿ. ಇನ್ನೊಂದು ಸಣ್ಣದು ಇತ್ತೇನೋ, ಆದರೆ ಇದು...
 • ‍ಲೇಖಕರ ಹೆಸರು: kavinagaraj
  March 24, 2015
       ಪಂಚಭೂತಗಳಲ್ಲಿ ಭೂಮಿಗಿಂತ ಜಲ ಮೇಲಿನದೆಂದು ಹಿಂದಿನ ಲೇಖನದಲ್ಲಿ ತಿಳಿದೆವು. ಇದಕ್ಕಿಂತಲೂ ಉನ್ನತವಾದುದು ಅಗ್ನಿಯಾಗಿದೆ. ಸಾಧನಾಪಥದ ಅರಿವಿನ ಸೋಪಾನಗಳಾದ ಜ್ಞಾನ, ವಾಕ್ಕು, ಮನಸ್ಸು, ಇಚ್ಛಾಶಕ್ತಿ, ಸ್ಮರಣಶಕ್ತಿ, ಧ್ಯಾನ, ಧ್ಯಾನ ಏಕೆ ಮತ್ತು...
 • ‍ಲೇಖಕರ ಹೆಸರು: H A Patil
  March 24, 2015
                              2014 ನೇ ಸಾಲಿನ ‘ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ’ ಪ್ರಕಟಗೊಂಡಿದ್ದು ಅದು ಹಿಂದಿ ಚಲನಚಿತ್ರ ರಂಗದ ಹಿರಿಯ ನಟ ಶಶಿ ಕಪೂರಗೆ ಸಂದಿದೆ. ಈತ ಈ ಪ್ರಶಸ್ತಿ ಪಡೆದ ಕಪೂರ ಖಾನದಾನಿನ ಮೂರನೆಯ ನಟ. ಮೊದಲನೆಯ ನಟ ತಂದೆ...
 • ‍ಲೇಖಕರ ಹೆಸರು: Amaresh patil
  March 22, 2015
  ಜಾಗತಿಕ ಹವಮಾನ ಬದಲಾಣೆಯಿಂದ ನೀರಿನ ಸಮಸ್ಯೆ ಉಲ್ಬಣವಾಗಿದೆ ಅದರಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯು ಬೀಕರವಾಗುತ್ತದೆ ಅದರಲ್ಲೂ ಗ್ರಾಮೀಣ ಭಾಗದಲ್ಲಿಯಂತ ನೀರಿನ ಸಮಸ್ಯೆ ನಗರ ಪ್ರದೇಶಕ್ಕಿಂತ ಭಿಗಡಾಯಿಸುತ್ತದೆ ಏಕೆಂದರೇ ಗ್ರಾಮೀಣ...
 • ‍ಲೇಖಕರ ಹೆಸರು: nageshamysore
  March 22, 2015
  ಹುಡುಕಾಟ ಪ್ರತಿಯೊಬ್ಬರ ಜೀವನದ ಅಗೋಚರ ಪ್ರಕ್ರಿಯೆ. ಪ್ರತಿಯೊಬ್ಬರು ಒಂದಲ್ಲ ಒಂದರ ಹುಡುಕಾಟದಲ್ಲಿ ತೊಡಗಿಕೊಂಡು ತೊಳಲಾಡಿ ಬಳಲುವವರೆ. ಬಹುಪಾಲು ಹುಡುಕಾಟಗಳು ಲೌಕಿಕವಾದರೆ, ಮಿಕ್ಕ ಕೆಲವು ಅಲೌಕಿಕ, ಪಾರಮಾರ್ಥಿಕ ಬಗೆಯದು. ಇವೆರಡರ ನಡುವಿನ...
 • ‍ಲೇಖಕರ ಹೆಸರು: pradyumnaha
  March 22, 2015
  ಶ್ರೀಧರ ತನ್ನ ಮುಂದೆ ಕೂತಿದ್ದ ಹುಡುಗನ ಕಡೆ ನೋಡಿದ. ಮಣಿ ಮೆದುವಾಗಿ ನಕ್ಕಿದ. “ಬಾ ಒಂದು ರೌಂಡ್ ಇಲ್ಲೇ ನಡ್ಕೊಂಡು ಬರಣ”, ಎಂದು ಹೇಳಿ ಶ್ರೀಧರ, ತನ್ನ ಮೇಜಿನ ಮುಂದೆ ನಡೆದು, ಎದುರಿನಲ್ಲಿ ಕೂತಿದ್ದ ಮಣಿಯನ್ನು ಕೈ ಹಿಡಿದು ಎದ್ದು ನಿಲ್ಲಿಸಿದ....
 • ‍ಲೇಖಕರ ಹೆಸರು: VEDA ATHAVALE
  March 21, 2015
                          ಮೂರನೇ ಪೀರಿಯಡ್ ಮುಗಿಸಿ ಉಸ್ಸಪ್ಪ್ಪಾ…..ಎಂದುಕೊಂಡು ಕುರ್ಚಿಯ ಮೇಲೆ ನಾನು ಕುಳಿತುಕೊಂಡಾಗ ೫ನೇ ತರಗತಿಯ ಉತ್ತರಪತ್ರಿಕೆಗಳ ಬೆಟ್ಟ ನನ್ನನ್ನು ಅಣಕಿಸಿತು.ಇನ್ನು ಎರಡು ಪೀರಿಯಡ್  ಬಿಡುವಾಗಿದೆ.ಈ ಪರ್ವತವನ್ನಾದರೂ...
 • ‍ಲೇಖಕರ ಹೆಸರು: pradyumnaha
  March 21, 2015
  ಭಾರತದ ಹಾಕಿ ತಂಡದ ನಾಯಕ ನಾಡಿ ಪಂದ್ಯದ ಕೊನೆಯ ಪೆನಾಲ್ಟಿ ಶಾಟ್ ತೊಗೊಳುವುದಕ್ಕಾಗಿ ತಯಾರಾದ. ಹಣೆಯ ಮೇಲಿನ ಬೆವರನ್ನು ಒರೆಸಿ ಒಮ್ಮೆ ಎದುರಾಳಿ ಗೋಲಿಯ ಕಡೆ ನೋಡಿದ. ಪ್ರೇಕ್ಷಕರೆಲ್ಲಾ, “ನಾಡೀ … ನಾಡಿ … ಡಬ್ ಡಬ್ ಡಬ್“, ಎಂದು ಚೀರುತ್ತಿದ್ದಾರೆ...
 • ‍ಲೇಖಕರ ಹೆಸರು: padma.A
  March 21, 2015
  ಮಾವು ಬೇವು ಚಿಗುರಿಸುತ ಹೊಂಗೆ ಹೂವನರಳಿಸುತ ಹಕ್ಕಿಗಳನು ಉಲಿಸುತ ಮಕ್ಕಳನು ಕುಣಿಸುತ ಹೆಣ್ಗಳನು ನಲಿಸುತ ತರುಣರನು ತಣಿಸುತ ಮನದ ಕಹಿಯ ಕಳೆಯುತ ಸವಿ ಸವಿಯ ಕನಸ ಬಿತ್ತುತ ಬೇವು ಬೆಲ್ಲ ತಿನಿಸುತ ನವ ಕಾಮನೆಗಳ ಮೂಡಿಸುತ ನವ ಉಡುಗೆಯ ಉಡಿಸುತ ಮನ್ಮಥನ...
 • ‍ಲೇಖಕರ ಹೆಸರು: padma.A
  March 21, 2015
  ಮಾವು ಬೇವು ಚಿಗುರಿಸುತ ಹೊಂಗೆ ಹೂವನರಳಿಸುತ ಹಕ್ಕಿಗಳನು ಉಲಿಸುತ ಮಕ್ಕಳನು ಕುಣಿಸುತ ಹೆಣ್ಗಳನು ನಲಿಸುತ ತರುಣರನು ತಣಿಸುತ ಮನದ ಕಹಿಯ ಕಳೆಯುತ ಸವಿ ಸವಿಯ ಕನಸ ಬಿತ್ತುತ ಬೇವು ಬೆಲ್ಲ ತಿನಿಸುತ ನವ ಕಾಮನೆಗಳ ಮೂಡಿಸುತ ನವ ಉಡುಗೆಯ ಉಡಿಸುತ ಮನ್ಮಥನ...
 • ‍ಲೇಖಕರ ಹೆಸರು: nageshamysore
  March 20, 2015
  ಗುಬ್ಬಣ್ಣ 'ಗುರ್ರ್' ಎಂದು ಏದುಸಿರಲ್ಲೆ ಭುಸುಗುಟ್ಟುತ್ತ, ಧುಮುಗುಟ್ಟುತ್ತಲೆ ಮನೆಯೊಳಗೆ ಕಾಲಿಟ್ಟಾಗ ಇಂದೇಕೊ ಅಪರೂಪಕ್ಕೆ ಗುಬ್ಬಣ್ಣನಿಗು ಕೋಪ ಬಂದಿರುವಂತಿದೆಯಲ್ಲ ಅನಿಸಿ ಕುತೂಹಲವಾಯ್ತು. ಸಹನೆಯಲ್ಲಿ ಸಾಧು ಸಂತರ ಅಪರಾವತಾರವಾದ ಗುಬ್ಬಣ್ಣ...
 • ‍ಲೇಖಕರ ಹೆಸರು: Tejaswi_ac
  March 20, 2015
  ತೇಜಸ್ವಿ ಎ.ಸಿ ಯವರ ಕವನ ಸಂಕಲನ "ನೆರಳ ಹೆಜ್ಜೆ" ಮಾರ್ಚ್ ೧೫, ೨೦೧೫ರಂದು ಬಿಡುಗಡೆಗೊಂಡಿದೆ. ಜೀವನದ ಅನುಭವಗಳನ್ನು ಅನುಭವಿಸುತ್ತಾ, ಸಣ್ಣ ಪುಟ್ಟ ವಿಷಯಗಳಲ್ಲೂ ಸ್ವಾರಸ್ಯವನ್ನು ಕಾಣುತ್ತ, ಜೀವನದ ಹಲವು ಮಜಲುಗಳನ್ನು ಕವನಗಳ ರೂಪದಲ್ಲಿ ಸೆರೆ...

Pages