January 2014

 • ‍ಲೇಖಕರ ಹೆಸರು: shreekant.mishrikoti
  January 31, 2014
  ೧೯೫೬ ನೇ ಇಸವಿಯ ಮುಂಬೈ ವಿದ್ಯಾ ಇಲಾಖೆಯಿಂದ ಪ್ರಕಟವಾದ ನಾಲ್ಕನೇ ಇಯತ್ತೆಗಾಗಿನ ಪಠ್ಯಪುಸ್ತಕ - ಐತಿಹಾಸಿಕ ಕಥೆಗಳು ಎಂಬ ಪುಸ್ತಕವನ್ನು = ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಅಂತರ್ಜಾಲ ತಾಣದಿಂದ ಹಿಂದೆಂದೋ ಡೌನ್ಲೋಡ್ ಮಾಡಿಕೊಂಡಿದ್ದನ್ನು...
 • ‍ಲೇಖಕರ ಹೆಸರು: nageshamysore
  January 31, 2014
  ಈಗಿನ ಒತ್ತಡದ ಬದುಕಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಕೆಲಸ ಕಾರ್ಯದಲ್ಲಿ ನಿರತರಾಗಿರುವ ಅನಿವಾರ್ಯ. ಹೀಗಾಗಿ ಒಂದರ ಹಿಂದೊಂದರಂತೆ ನಡೆಸುವ ಕ್ರಿಯೆಗಳಲ್ಲಿ ಮನದ ಆಸಕ್ತಿ ಒಂದೆ ತೆರನಾಗಿ ಇರುವುದೆಂದು ಹೇಳಬರುವುದಿಲ್ಲ. ಕೆಲ್ಲವೊಮ್ಮೆ...
 • ‍ಲೇಖಕರ ಹೆಸರು: ravindra n angadi
  January 31, 2014
  ಸ್ನೇಹ  ಒಂದು ಸುಂದರ ಕವನ, ನೂರಂದು ಭಾವನೆಗಳ ಮಿಲನ, ಬದುಕಿನ ಜಂಜಟಾದಲ್ಲಿ ಬೇಸತ್ತ, ಮುಗ್ಧ ಮನಸ್ಸಿನಗೆ ಸಂಚಲನ  ಈ ಸ್ನೇಹ, ತಂದೆ- ತಾಯಿ ನಂತರದ ಸಂಬಂಧವೆ ಈ ಸ್ನೇಹ, ಹಾಲು ಜೇನು ಬೆರೆತ ಹಾಗೆ ಈ ಸ್ನೇಹ, ಸ್ನೇಹವೆಂಬುದು ಒಂದು ಸುಂದರ  ಸಂಬಂಧ,...
 • ‍ಲೇಖಕರ ಹೆಸರು: ravindra n angadi
  January 31, 2014
  ಸ್ನೇಹ  ಒಂದು ಸುಂದರ ಕವನ, ನೂರಂದು ಭಾವನೆಗಳ ಮಿಲನ, ಬದುಕಿನ ಜಂಜಟಾದಲ್ಲಿ ಬೇಸತ್ತ, ಮುಗ್ಧ ಮನಸ್ಸಿನಗೆ ಸಂಚಲನ  ಈ ಸ್ನೇಹ, ತಂದೆ- ತಾಯಿ ನಂತರದ ಸಂಬಂಧವೆ ಈ ಸ್ನೇಹ, ಹಾಲು ಜೇನು ಬೆರೆತ ಹಾಗೆ ಈ ಸ್ನೇಹ, ಸ್ನೇಹವೆಂಬುದು ಒಂದು ಸುಂದರ  ಸಂಬಂಧ,...
 • ‍ಲೇಖಕರ ಹೆಸರು: Jayanth Ramachar
  January 31, 2014
  ಆತ್ಮೀಯರೇ, ಬಹಳ ದಿನಗಳ ನಂತರ ಮತ್ತೊಮ್ಮೆ ಸಂಪದದ ಅಂಗಳಕ್ಕೆ ಬಂದಿದ್ದೇನೆ. ಆದರೆ ಯಾವುದೇ ಬರಹವನ್ನು ಹಾಕುತ್ತಿಲ್ಲ. ಬದಲಿಗೆ ನಾನೇ ಬರೆದು ನಿರ್ದೇಶಿಸಿದ ಮೊದಲ ಕಿರು ಸಿನೆಮಾವನ್ನು (Short Movie) ನಿಮಗೆ ತೋರಿಸಲು ಬಂದಿದ್ದೇನೆ. ಈ ಕೆಳಗೆ...
 • ‍ಲೇಖಕರ ಹೆಸರು: partha1059
  January 30, 2014
  ಸಾಗರ ಪ್ರವಾಸ : ಕೆಳದಿಯ ದೇವಾಲಯದಲ್ಲಿ    ಎರಡನೇ ದಿನ ಜನವರಿ ಹದಿನೇಳರ ಬೆಳಗ್ಗೆ ಎಚ್ಚರವಾದಾಗ ಇನ್ನೂ ನಸುಕತ್ತಲು. ಕಾಫಿ ಕುಡಿಯೋಣವೆಂದರೆ ಅಷ್ಟು ಬೇಗ ಎಲ್ಲಿ ಸಿಗಬೇಕು. ಇನ್ನೂ ಎಲ್ಲರೂ ಮಲಗಿದ್ದರು. ನನ್ನ ಪತ್ನಿಯೂ ಸಿದ್ದಳಾದಳು.  ...
 • ‍ಲೇಖಕರ ಹೆಸರು: vidyakumargv
  January 30, 2014
    ತೇಲುತ ನಿಂತಿಹ ದೋಣಿಯು ಕಡಲಲಿ ಆಡುತ ಕುಳಿತಿಹ ಮಗುವು ಅದರಲಿ ಅಲೆಗಳ ಅಬ್ಬರದಲಿ ದೋಣಿಯ ಏರಿಳಿತದಲಿ ಅಲುಗದು ಮಗುವು ಅದರಲಿ ಆದರೂ ಮಗ್ನವು ಆಟದಲಿ ಮರೆತಿದೆಯೆ ತಾ ಬಂದ ದಾರಿಯನು ತಿಳಿಯದೆಯೆ ತಾ ತೇಲುತಿಹೆನೆಂಬುದನು ಚಿಂತಿಸದೆ ಮಗುವು...
 • ‍ಲೇಖಕರ ಹೆಸರು: nageshamysore
  January 30, 2014
  ಈ ತಿಂಗಳ ೩೧ ಮತ್ತು ಫೆಬ್ರವರಿ ೦೧ ಈ ಬಾರಿಯ ಚೀನಿ ಹೊಸ ವರ್ಷದ ಆರಂಭ. ಚೀನಿ ಕ್ಯಾಲೆಂಡರಿನ ಕೆಲವು ಕೌತುಕಮಯ ಅಂಶಗಳು ಹೇಗೆ ಹೊಸವರ್ಷಕ್ಕೆ ತಳುಕು ಹಾಕಿಕೊಂಡಿವೆಯೆಂದು ನೋಡುವ ಒಂದು ಪುಟ್ಟ ಯತ್ನ ಈ ಲೇಖನದ್ದು. ತನ್ಮೂಲಕ ಆ ಸಂಸ್ಕೃತಿಗೂ ನಮ್ಮ...
 • ‍ಲೇಖಕರ ಹೆಸರು: H A Patil
  January 30, 2014
                                 ಜನೆವರಿ 30 ಗಾಂಧೀಜಿಯವರ ಪುಣ್ಯತಿಥಿ, ಅವರು ಗತಿಸಿ ಹೋಗಿ 66 ವರ್ಷಗಳೇ ಸಂದು ಹೋಗಿವೆ.. ಅವರ ಸಮಕಾಲೀನ ಭಾರತೀಯ ನಾಯಕರ ಹೆಸರುಗಳೆ ಇಂದು ಮರೆತು ಹೋಗಿವೆ. ಆದರೆ ಮಹಾತ್ಮಾ ಗಾಂಧೀಜಿ ಯವರ ಆದರ್ಶಗಳನ್ನು ಬಿಡಿ...
 • ‍ಲೇಖಕರ ಹೆಸರು: hpn
  January 30, 2014
  ಗುಲ್ಝಾರ್ ಭೀಮಸೇನ ಜೋಶಿಯವರ ಕುರಿತು ತೆಗೆದಿರುವ ಈ ಡಾಕ್ಯುಮೆಂಟರಿ ಒಮ್ಮೆ ನೋಡಲೇಬೇಕಾದಂತಹ ವೀಡಿಯೋ. ಭೀಮಸೇನ ಜೋಶಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕಲಿಯಬೇಕೆಂಬ ಹಠ ತೊಟ್ಟು ಮನೆ ಬಿಟ್ಟು ಹೋಗಿದ್ದರಂತೆ. ಸಂಗೀತ ಕಲಿಯಲು ಮನೆಗೆಲಸ...
 • ‍ಲೇಖಕರ ಹೆಸರು: Harish S k
  January 29, 2014
  ಒಮ್ಮೆ ಯಾರೋ ಸ್ನೇಹಿತರನ ನೋಡೋಕ್ಕೆ ಅಂತ ಸಿಟಿ ಬಸ್ ಸ್ಟ್ಯಾಂಡ್ ಗೆ ಹೋಗಿದೆ. ನನ್ನ ಸ್ನೇಹಿತ ಕಾಲ್ ಮಾಡಿ ನಾನು ಬರುವುದು ಸ್ವಲ್ಪ ಲೇಟ್ ಆಗುತ್ತೆ ಅಂತ ಹೇಳಿದ. ಅದಕ್ಕೆ ನಾನು ಅವನು ಬರುವಷ್ಟರಲ್ಲಿ ಕಾಫಿ ಕುಡಿಯೋಣ ಅಂತ ಹೋಟೆಲ್ ಗೆ ಹೋದೆ....
 • ‍ಲೇಖಕರ ಹೆಸರು: harohalliravindra
  January 29, 2014
  ಇಂದು ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಜಾತಿ ಪ್ರತಿಷ್ಠೆಗಳು ಹೆಚ್ಚಾಗುತ್ತಿವಿಯೆ ಹೊರತು ಕಡಿಮೆಯಾಗಿಲ್ಲ, ಆದರೆ ಪ್ರೇಮಿಸುವ ಭಾವನಾತ್ಮಕ ವಿಚಾರ ಬಂದಾಗ ಅದು ಜಾತಿಯನ್ನು ಮೀರಿ ನಿಲ್ಲುತ್ತದೆ. ಇಡೀ ವ್ಯವಸ್ಥೆಯನ್ನು  ಧಿಕ್ಕರಿಸುವ ಶಕ್ತಿ ಇರುವುದು...
 • ‍ಲೇಖಕರ ಹೆಸರು: partha1059
  January 28, 2014
  ಸಾಗರ‌ ಪ್ರವಾಸ‌ : ಇಡುಗುಂಜಿ ಹಾಗು ಅಪ್ಸರಕೊಂಡ‌   ಆಗಲೆ ಸಂಜೆಯಾಗುತ್ತಿತ್ತು. ಮುರುಡೇಶ್ವರದಿಂದ ಇಡುಗುಂಜಿ ಸುಮಾರು ಮೂವತ್ತು ಕಿ.ಮೀ ಏನೊ, ಇನ್ನೇನು ಒಂದು ಕಿ.ಮಿ, ಅಷ್ಟೆ ಇಡುಗುಂಜಿ ತಲುಪುವೆವು ಅನ್ನುವಾಗ, ವಾಹನದ ಹಿಂಬದಿಯಲ್ಲಿ ಎಂತದೋ ಪಟಪಟ...
 • ‍ಲೇಖಕರ ಹೆಸರು: ಗಣೇಶ
  January 28, 2014
  ಬೆಂಗಳೂರಲ್ಲಿ ಮತ್ತಿಕೆರೆಯಿಂದ ಯಲಹಂಕಕ್ಕೆ ಹೋಗುವ ದಾರಿಯಲ್ಲಿ, ಎಮ್ ಎಸ್ ಪಾಳ್ಯ ದಾಟಿ ಒಂದು ಕಿ.ಮೀ. ಹೋದರೆ ದೊಡ್ಡಬೆಟ್ಟಹಳ್ಳಿ ಸಿಗುವುದು. ಬೆಟ್ಟದ ಮೇಲಿರುವ ಗುಡಿಯ ಚಿತ್ರ ( ಚಿತ್ರ ೧೩-೧೪) ಗಮನಿಸಿ. ಈ ಕಡೆಯಿಂದ ಕಲ್ಲು ಕೆತ್ತಿದ ಹಾಗೇ ಆ...
 • ‍ಲೇಖಕರ ಹೆಸರು: kavinagaraj
  January 28, 2014
       "ಬೇಡಾ, ಕೆಣಕಬೇಡ, ತಲೆ ಕೆಟ್ಟರೆ ನಾನು ಮನುಷ್ಯ ಆಗಿರಲ್ಲ", "ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಪರಿಣಾಮ ನೆಟ್ಟಗಿರಲ್ಲ" -  ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಈ ಮಾತುಗಳ ಅಂತರಾರ್ಥ 'ಇದುವರೆಗೆ ಸಹಿಸಿಕೊಂಡಿದ್ದೇನೆ, ಇನ್ನು...
 • ‍ಲೇಖಕರ ಹೆಸರು: manju.hichkad
  January 28, 2014
  ಇಂದಿಗೆ ಹತ್ತು ವರ್ಷಗಳ ಹಿಂದೆ, ಆಗಿನ್ನೂ ನಾನು ಬೆಂಗಳೂರಿಗೆ ಬಂದ ಹೊಸತು. ಮನದಲ್ಲಿ ಏನೇನೋ ಆಶೆಗಳು, ತವಕಗಳು, ದುಗುಡಗಳು. ಒಮ್ಮೊಮ್ಮೆ ಏನೂ ಇಲ್ಲ ಎನ್ನುವ ಆತಂಕ, ಮತ್ತೊಮ್ಮೆ ಏನು ಇಲ್ಲದಿದ್ದರೂ ಎಲ್ಲಾ ಇವೆ ಎನ್ನುವ ಉತ್ಸಾಹ. ಎಂ.ಸಿ.ಏ. ಪದವಿಯ...
 • ‍ಲೇಖಕರ ಹೆಸರು: hamsanandi
  January 28, 2014
  ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ.  ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ! ನಾಟಕವನ್ನು ಬರೆದು ...
 • ‍ಲೇಖಕರ ಹೆಸರು: nageshamysore
  January 28, 2014
  ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ 'ಮೋಹನಸ್ವಾಮಿ' ಒಂದು. ಈ ಪುಸ್ತಕದ ಕಿರು ಪರಿಚಯದ ಯತ್ನ ಈ ಬರಹ. ಈ...
 • ‍ಲೇಖಕರ ಹೆಸರು: manju.hichkad
  January 27, 2014
  ಗಿಡವಿರಬಹುದು ನಾನು, ಕಿತ್ತು ಎಸೆಯದಿರು ನನ್ನ. ಯೋಚಿಸು ಮತ್ತೊಮ್ಮೆ ಚಿವುಟಿ ಎಸೆಯುವ ಮುನ್ನ.   ಬೆಳೆದು ದೊಡ್ಡದಾಗಿ ಕೊಡುವೆ ನಾ ನಿನಗೆ ಹಣ್ಣನ್ನ. ಒಂದೊಮ್ಮೆ ಹಣ್ಣಿಲ್ಲದೇ ಇದ್ದರೂ ಕಾಯುವೆ ನೆರಳಾಗಿ ನಾನಿನ್ನ.   ಕತ್ತರಸಿ ಎಸೆಯದಿರು ಚಿನ್ನ...
 • ‍ಲೇಖಕರ ಹೆಸರು: partha1059
  January 27, 2014
  ಸಾಗರ ಪ್ರವಾಸ : ಮುರ್ಡೇಶ್ವರದಿಂದ ಮುಂದೆ.. ಮುರ್ಡೇಶ್ವರ :   ಉತ್ತರಕನ್ನಡ ಜಿಲ್ಲೆ ಬಟ್ಕಳ ತಾಲೋಕಿನ  ಸಮುದ್ರತೀರದಲ್ಲಿರುವ ಕ್ಷೇತ್ರ ಮುರ್ಡೇಶ್ವರ , ಮಂಗಳೂರಿನಿಂದ ನೂರ ಅರವತ್ತು ಕಿ.ಮೀ. ನಮಗೆ ಕೊಲ್ಲೂರಿನಿಂದ  ಐವತ್ತೈದು ಅಥವ ಅರವತ್ತು ಕಿ....
 • ‍ಲೇಖಕರ ಹೆಸರು: hpn
  January 27, 2014
  ಇದೇ ತಿಂಗಳು ಮೊದಲ ಕೆಲವು ವಾರಗಳಲ್ಲಿ polar vortexನಿಂದಾಗಿ ಅಮೇರಿಕ, ಕೆನಡಾದಲ್ಲಿ ಚಳಿ ಅತಿರೇಕಕ್ಕೆ ಹೋಗಿತ್ತೆಂಬುದು ನಿಮಗೆಲ್ಲ ತಿಳಿದೇ ಇದೆ. ಆಗ ನಯಾಗರ ‍ಹೇಗಿತ್ತು ಎಂಬುದನ್ನು ಬಿಬಿಸಿ ವರದಿ ಮಾಡಿದೆ. ನೋಡಿ:
 • ‍ಲೇಖಕರ ಹೆಸರು: ಗಣೇಶ
  January 26, 2014
  ( http://sampada.net/blog/%E0%B2%AB%E0%B3%8D%E0%B2%B2%E0%B2%BE%E0%B2%9F%E0... ) ಫ್ಲಾಟ್ ಕೊಂಡು ವರ್ಷವಾಗುತ್ತಾ ಬಂದರು ಆಮೆಗತಿಯಲ್ಲಿ ಕೆಲಸ ನಡೆಯುತ್ತಿರುವುದು ಕಂಡಾಗ, ಫ್ಲಾಟ್ ವಾಸಿಗಳು ಒಬ್ಬೊಬ್ಬರೇ ಪ್ರಶ್ನಿಸಲು...
 • ‍ಲೇಖಕರ ಹೆಸರು: harohalliravindra
  January 26, 2014
  ರಂಗಾಯಣವು ಕಾರಂತರ ಕನಸಿನ ಕೂಸು. ಮೈಸೂರಿನಲ್ಲಿ ರಂಗಾಯಣವು ಹೊಸದೊಂದು ಬಗೆಯ ವಿನ್ಯಾಸ ಕಂಡುಕೊಂಡಿದ್ದು ಇವರಿಂದಲೆ. ತಮ್ಮ ಇಡೀ ಜೀವಮಾನವನ್ನು ರಂಗಭೂಮಿಗಾಗಿಯೆ ತೇಯ್ದು ಬಿಟ್ಟರು, ಅದರ ಫಲವಾಗಿಯೆ ರಂಗಭೂಮಿಯು ಇಂದಿಗೂ ಜೀವಂತಿಕೆಯನ್ನು...
 • ‍ಲೇಖಕರ ಹೆಸರು: partha1059
  January 26, 2014
  ಪ್ರವಾಸ ಸಾಗರ : ಸಿಗಂದೂರು ಹಾಗು ಕೊಲ್ಲೂರು ಮೊದಲ ದಿನ   ಅಂದರೆ ೧೬-ಜನವರಿ-೨೦೧೪ ರಂದು ನಾವು ಬೇಟಿ ನೀಡಲು ನಿರ್ದರಿಸಿ ಹೊರಟ ಸ್ಥಳಗಳು ಸಿಗಂದೂರು, ಕೊಲ್ಲೂರು, ಮುರ್ಡೇಶ್ವರ, ಇಡುಗುಂಜಿ, ಅಪ್ಸರಕೊಂಡ . ಕೊಲ್ಲೂರು ಬಿಟ್ಟು ಉಳಿದ ಸ್ಥಳಗಳೆಲ್ಲ...
 • ‍ಲೇಖಕರ ಹೆಸರು: sathishnasa
  January 25, 2014
  ಕೋಪವೆಂಬುವುದದು ಬರುವುದು ಸಹಜ ಮನಸಿನಲಿ ನಾಲಿಗೆಯೂ ಕೋಪದೊಂದಿಗೆಂದೆಂದು  ಸೇರದಿರಲಿ ಬುದ್ದಿ ನಾಶವು ಕೋಪದೊಂದಿಗೆ ಸೇರೆ ನಾಲಿಗೆಯೂ ಕೋಪವೆಂಬುದನು ನೀ ನಿಗ್ರಹಿಸಲದು ಸಾಧನೆಯೂ   ತಾಳ್ಮೆಯಿರದ ಮನ ಕೋಪವೆಂಬುದರ ವಾಸದ ಸ್ಥಾನ ನಿನ್ನಂತೆ...
 • ‍ಲೇಖಕರ ಹೆಸರು: partha1059
  January 25, 2014
  ಸಾಗರ ಪ್ರವಾಸ ‍_ ಬೆಂಗಳೂರಿನಿಂದ ಸಾಗರಕ್ಕೆ  ಮಕ್ಕಳಿಗೆ ರಜಾ ಬಂತು ಎಂದರೆ   ಪ್ರಾರಂಬ , ಎಲ್ಲಿಯಾದರು ಹೊರಗೆ ಸುತ್ತಾಡಿ ಬರಬೇಕು ಒಂದೆರಡು ದಿನ ಅಂತ ಬೇಡಿಕೆ. ಅವರ ಸಮಯಕ್ಕೆ ನಮ್ಮ ರಜಾ ಹೊಂದಿಸಿಕೊಳ್ಳಬೇಕು. ಹೀಗೆ ಮೊನ್ನೆ ಜನವರಿ 16 ರಿಂದ...
 • ‍ಲೇಖಕರ ಹೆಸರು: jayaprakash M.G
  January 24, 2014
  ನಭದೊಡಲ ಸೀಳುತಲೆರಗುವೆನು ಬರ ಸಿಡಿಲಾಗಿ ವಜ್ರನಖಾಘಾತೊದೆಳೆತ್ತುವೆನು ಸೆಳೆಯುತಲಿ ಹಾರುವೆನು ನಭದೊಳಗೆ ನಖದ ಬಿಗಿ ಹಿಡಿತದಲಿ ಕುಕ್ಕುತಲಿ ಕೊಕ್ಕಿನಲಿ ಸೀಳುವೆನು ಸೊಕ್ಕಿನಲಿ ವಜ್ರ ಕವಚವ ಹರಿಯುವೆನು ನಿರ್ದಯದಿ ಹೀರುತಲಿ ಜೀವರಸವ ಹನಿಹನಿಯ...
 • ‍ಲೇಖಕರ ಹೆಸರು: nageshamysore
  January 24, 2014
  ಲಲಿತ ಸಹಸ್ರನಾಮದ ವಿವರಣೆಯ ಅನುವಾದ ಕಾರ್ಯ ಕೈಗೊಂಡ ಶ್ರೀಧರರು ಇದೀಗ ತಾನೆ ಕೊನೆಯ ಕಂತನ್ನು ಮುಗಿಸಿದ ಸಂತೃಪ್ತಿಯಲ್ಲಿದ್ದಾರೆ. ಆ ಭಕ್ತಿ ಯಾತ್ರೆಯಲಿ ಅದೆಷ್ಟೊ ಆಸಕ್ತ ಭಕ್ತ ಸಂಪದಿಗರು ಮಿಂದು ಕೃತಾರ್ಥರಾಗಿದ್ದಾರೆ. ನನಗೆ ವೈಯಕ್ತಿಕವಾಗಿ...
 • ‍ಲೇಖಕರ ಹೆಸರು: H A Patil
  January 24, 2014
  ಬುಧವಾರ ಬೆಳಗ್ಗೆ 7-30 ಗಂಟೆಗೆ ತೀವ್ರ ಎದೆನೋವಿನಿಂದಾಗಿ ಸುಗಮ ಸಂಗೀತದ ಗಾಯಕ ಯಶವಂತ ಹಳಿಬಂಡಿ ಆಸ್ಪತ್ರೆಗೆ ಸಾಗಿಸುವ ಮೊದಲೆ ಅಸು ನೀಗಿದ್ದಾರೆ. 64 ವರ್ಷ ಈಗಿನ ದಿನಮಾನಗಳಲ್ಲಿ ಸಾಯುವ ವಯಸ್ಸಲ್ಲ. ಈಗಿನ ನೂತನ ವೈದ್ಯಕೀಯ ಆವಿಷ್ಕಾರಗಳು ಹಲವರ...
 • ‍ಲೇಖಕರ ಹೆಸರು: ravindra n angadi
  January 24, 2014
  ನಾನು ಎಂದೂ ಊಹಿಸಿದ  ಆ ಚಿತ್ರಣ, ನನ್ನ ಕನಸಿನಲ್ಲಿ ಮೂಡುವುದು ಏಕೆ, ಬೆಚ್ಚಿಬೀಳುವ ಹಾಗೆ ಮಾಡುವುದು, ಕತ್ತಲೆಯಲ್ಲಿ ಮೂಡುವ  ಆ ಘಟನೆ, ಕೆಲವೊಮ್ಮೆ ಅರಿಯದೆ ಬರುವ ಪಾತ್ರಧಾರಿಗಳು,  ಈ ಜನ್ಮದಲ್ಲಿ ಅವರು  ನನ್ನ ಸಂಬಂಧಿಕರಲ್ಲ, ಈ ಯುಗದಲ್ಲಿ...

Pages