December 2012

 • ‍ಲೇಖಕರ ಹೆಸರು: Premashri
  December 07, 2012
   ೧ಪ್ರಖರ ಸೂರ್ಯನನ್ನೇಮರೆಯಾಗಿಸುತ್ತೆಹರಡಿದ ಮೋಡಗಳುಪ್ರಬಲ ವ್ಯಕ್ತಿತ್ವವನ್ನೇಮಸುಕಾಗಿಸುತ್ತೆಹಗುರ ಮಾತುಗಳು        ೨ಬಡತನವಿದ್ದಾಗಕಷ್ಟಸುಖಗಳಲಿಭಾವನೆಗಳು ಅಧಿಕಮೇಲೇರುವ ತವಕಸಿರಿತನ...
 • ‍ಲೇಖಕರ ಹೆಸರು: someshn
  December 07, 2012
  ತಿಗಣೆಗಳಿಂದ ಕಡಿಸಿಕೊಂಡವರಿಗೆ ಗೊತ್ತುನಿದ್ದೆ ಗೆಟ್ಟ ಆ ಸವಿ ಹೊತ್ತುಕಚ್ಚಿದಾಗೆಲ್ಲಾ ಎದ್ದೆದ್ದು ಕೆರೆದಾಗಎಲ್ಲಿಂದಲೋ ಇದ್ದ ಮಜ ಬರುತ್ತಿತ್ತುಮತ್ತೆ ಮತ್ತೆ ಕಚ್ಚಿ ಕಾಡಿದಾಗಕೆರೆದ ಜಾಗದಲ್ಲೆಲ್ಲಾ ಹುಣ್ಣೊ0ದು ಬಿದ್ದಿತ್ತುಕೋಪಗೊಂಡು ಹೆದರಿ...
 • ‍ಲೇಖಕರ ಹೆಸರು: dvbanalgar
  December 07, 2012
  ಆಕೆ ಒಲೆಯೂದಿದಳು,ಕೆಮ್ಮಿದಳು ಆ ದಟ್ಟ ಹೊಗೆಗೆ ..ಮುಖದ ತುಂಬಾ ಬೆವರು ..ಒಲಿಯಲಿಲ್ಲ ಅಗ್ನಿದೇವ !!ತಲೆಯ ತುಂಬಾ ಒಲೆಯ ಬೂದಿ ,ಮುಖದ ತುಂಬ ದಣಿವು ..ಮತ್ತೆ ಮರಳಿ ಯತ್ನ ..ಒಲಿಯಲಿಲ್ಲ ಅಗ್ನಿದೇವ ..!!ಮತ್ತೆ ಬಿಡದ ಯತ್ನ ..ಮರಳಿ ಮರಳಿ ಯತ್ನ ......
 • ‍ಲೇಖಕರ ಹೆಸರು: dvbanalgar
  December 07, 2012
  ಮತ್ತೆ ಕಡಡಿತೆ ಮನಸುಅತ್ತಿತ್ತ ಹರಿದಾಡಿ ,ಮತ್ತೆ ಮುದುಡಿತೆ ಮನವು,ನೋವು -ಚಿಂತೆಗಳ ಗಾಣಕ್ಕೆ ಸಿಲುಕಿ ?? ಅತ್ತಿತ್ತ ಎಲ್ಲೋ ಒಡೆದು ಹೋಗಿದೆಮನವು ,ಮತ್ತೊಮ್ಮೆ ಮಗದೊಮ್ಮೆ ಮೇಲೆದ್ದು ಬರಲುನೆನಪಿನಾಳದಿ ಕಸವು..! ಕುಳಿತುಕೋ ಓ ಮನವೇ ಕೊಂಚ...
 • ‍ಲೇಖಕರ ಹೆಸರು: jp.nevara
  December 07, 2012
    ನಗರದೊಂದು ಮೂಲೆಯಲ್ಲಿ   ನಗರದೊಂದು ಮೂಲೆಯಲ್ಲಿ ಗೆಳೆಯನಿರುವನೊಬ್ಬ ಅವನ ಕಂಡ ದಿನವು  ನನ್ನ ಪಾಲಿಗದುವೆ ಹಬ್ಬ ದಿನಗಳುರುಳುತಿಹವು, ವಾರಗಳ ಹಾಗೆ ಓಡಿ ಅದು ತಿಳಿವ ಮೊದಲೇ ವರುಷ ಸಾಗಿ ಹೋಯ್ತು ನೋಡಿ   ನಾ...
 • ‍ಲೇಖಕರ ಹೆಸರು: lpitnal@gmail.com
  December 06, 2012
  ತೂ ಹಿಂದು ಬನೇಗಾ ನಾ ಮುಸಲ್ಮಾನ ಬನೇಗಾ……                 ಹಿಂದಿ  : ಸಾಹಿರ್ ಲುಧಿಯಾನ್ವಿ ( ಧೂಲ್ ಕಾ ಫೂಲ್ ) 1959  ...
 • ‍ಲೇಖಕರ ಹೆಸರು: ಸುಧೀ೦ದ್ರ
  December 06, 2012
  ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೪ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0... ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೩ ಲಿಂಕ್ ~ http://sampada.net/blog/%E0%B2%9C%E0%...
 • ‍ಲೇಖಕರ ಹೆಸರು: Maalu
  December 06, 2012
    -1- ನನಗೆ ವೆಚ್ಚಕ್ಕೆ ಹೊನ್ನಿದೆ! ಬೆಚ್ಚನೆಯ ಮನೆಯೂ ಇದೆ! ಆದರೆ....ನನ್ನ  ಬಿಚ್ಚು ಮನಸ್ಸಿಗೆ ಮೆಚ್ಚಿ  ಹುಚ್ಚು ಒಲವಿನಾ  ಕಿಚ್ಚು ಹಚ್ಚಲು  ಒಬ್ಬ ಹುಡುಗಾ  ಬೇಕಿದೆ! *** -2- ಹುಡುಗಾ, ನನ್ನ...
 • ‍ಲೇಖಕರ ಹೆಸರು: sasi.hebbar
  December 06, 2012
  ನವಿಲು ದನಿ ಎತ್ತರಿಸಿ ಕೂಗುತ್ತಿತ್ತು, ಅದರ ಕೂಗು ಬಂದ ದಿಕ್ಕಿನೆಡೆ ದಿಟ್ಟಿಸಿದರೆ, ಇಳಿಜಾರಿನ ಗಿಡಗಳ ಮಧ್ಯೆ ತನ್ನ ನೀಲಿ ಕೊರಳನ್ನು ಬಾನಿನತ್ತ ಚಾಚಿ, ಬಾಯ್ದೆರೆದು “ಕೇಂ, ಕೇಂ” ಎನ್ನುತ್ತಿದ್ದ ನವಿಲಿನ ನೋಟ – ಸಹ್ಯಾದ್ರಿಯ ನಿಬಿಡಾರಣ್ಯ...
 • ‍ಲೇಖಕರ ಹೆಸರು: partha1059
  December 06, 2012
    ದಶಾವತಾರದ ಮೊದಲ ಎಂಟು ಅವತಾರಗಳು ಸರಿ, ನಮ್ಮ ಪುರಾಣಗಳಲ್ಲಿ ಪ್ರಸ್ತಾಪ ಮಾಡಲ್ಪಟ್ಟಿದೆ, ಮತ್ತು  ಆ ಅವತಾರಗಳು ಹಿಂದುಗಳ ನಂಭಿಕೆ, ಧರ್ಮ ಗಳೊಡನೆ ಸಂಬಂದಿಸಿದೆ, ಆದರೆ ನನಗೆ ಸದಾ ಅನುಮಾನ ಹುಟ್ಟುವುದು ಕಡೆಯ ಎರಡು ಅವತಾರಗಳ ಬಗೆಗೆ...
 • ‍ಲೇಖಕರ ಹೆಸರು: H A Patil
  December 06, 2012
                                ಆ ತುದಿಯಿಂದ 'ಹಲೋ ನಾನು...
 • ‍ಲೇಖಕರ ಹೆಸರು: ramvani
  December 06, 2012
  ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ, ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ....ಊರ ಹೆಸರನ್ನು ಅಂಟಿಕೊಂಡ ತಿನಿಸುಗಳ ಲೋಕದತ್ತ ಒಂದು ಇಣುಕು ನೋಟ. -ವಾಣಿ ರಾಮದಾಸ್. ಮುಂಬೈ ವಡ-ಪಾವ್? ತಿಂಡಿಗೂ-ಊರಿಗೂ ಅದೆಂಥಾ ಬಾಂಧವ್ಯ ಇದೆ...
 • ‍ಲೇಖಕರ ಹೆಸರು: ಮಮತಾ ಕಾಪು
  December 06, 2012
  ತಾವು ಹೊತ್ತು-ಹೆತ್ತು ಸಾಕಿದ ಮಕ್ಕಳನ್ನು ಸುಸಂಸ್ಕೃತಿಯಿಂದ ಬೆಳೆಸಬೇಕೆಂಬ ಮಹತ್ವಾಕಾಂಕ್ಷೆ ಎಲ್ಲಾ ಪೋಷಕರಿಗೂ ಇದ್ದೇ ಇರುತ್ತದೆ. ಎಡವಿದ ಹೆಜ್ಜೆಯನ್ನು ಸರಿಪಡಿಸಿ ನಡೆಸುವ ತಾಯಿ ತನ್ನ ಮಗುವು ತಪ್ಪು ದಾರಿ ಹಿಡಿದಾಗ ಸರಿಯಾದ ತಿಳುವಳಿಕೆ ನೀಡಿ...
 • ‍ಲೇಖಕರ ಹೆಸರು: Prakash Narasimhaiya
  December 06, 2012
  ರಾಜೇಂದ್ರ ಆಗರ್ಭ ಶ್ರೀಮಂತರು. ಯಾವುದಕ್ಕೂ ದೇವರು ಕಡಿಮೆ ಮಾಡಿರಲಿಲ್ಲ. ಸಣ್ಣ ಕುಟುಂಬವಾದರೂ ಬಳಗ ಮಾತ್ರ ಯಾವಾಗಲು ಜಾಸ್ತಿಯೇ. ಮಗ ಶ್ರೀನಿವಾಸನಿಗೆ ಮಾಡುವೆ ಮಾಡಿದರು. ಸಂಸ್ಕಾರವಂತ ಹೆಣ್ಣುಮಗಳು ಲಕ್ಷ್ಮಿ ಈ ಮನೆ ತುಂಬಿಸಿಕೊಂಡಳು. ಈ...
 • ‍ಲೇಖಕರ ಹೆಸರು: hamsanandi
  December 06, 2012
  ಗಜೇಂದ್ರ ಮೋಕ್ಷ -2 ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ   ಕೊಟ್ಟಿದ್ದ ಗಜೇಂದ್ರ ಮೋಕ್ಷವನ್ನು ವರ್ಣಿಸುವ ಒಂದು ದತ್ತಪದಿಯ ಬಗ್ಗೆ ಬರೆದಿದ್ದೆ. ಅಲ್ಲಿ ಆನೆಯನ್ನುಳಿಸಲು, ವಿಷ್ಣು ಗರುಡವಾಹನನಾದ ಪರಿಯನ್ನು ಬಣ್ಣಿಸಲು  Auto (...
 • ‍ಲೇಖಕರ ಹೆಸರು: shekar_bc
  December 06, 2012
  ನಾಳೆಯ ಉಷಃಕಾಲಕೆ (- ವಿಕ್ಟರ್ ಹ್ಯೂಗೊ )------------------ನಾಳೆಯ ಉಷಃಕಾಲಕೆ ಬಯಲು ಹೊಂಬಣ್ಣವೇರುವಾಗನಾ ಹೊರಡುವೆ. ನಾ ಬಲ್ಲೆ !! ನೀನೆನಗಾಗಿ ಕಾದಿರುವೆ.ಬನಗಳ ದಾಟುತ , ಶೃಂಗವನೇರುತ ಬರುವೆ,ಹೇಗಿರಲಿ ದೂರದಿ, ನೀಯೆನ್ನಬಳಿಯಲ್ಲಿರದಾಗ?ದಾರಿಯ...
 • ‍ಲೇಖಕರ ಹೆಸರು: gopinatha
  December 05, 2012
  ಹೇಳು ಮುಂದಿನ ಸರದಿ ನನ್ನದಲ್ಲ***೧***ಮತ್ತೆ ಜವನಾರ್ಭಟವು ಪಕ್ಕದಲ್ಲೇಶವವಾದ ನವ ಯುವಕ ರಾತ್ರಿಯಲ್ಲೇಸತಿ ಸುತರ ಮತ್ತಿತರರ ಮಾಡಿ ಅನಾಥರಥಟ್ಟನೇ ಇಲ್ಲವಾದ ನಡು ಬೀದಿಯಲ್ಲೇಹಿರಿಯುತ್ತ ಬಲಿಯುತ್ತ ಮೈ ಮನವ ಸುತ್ತುತ್ತಸುತ್ತಿ ಕಾಡಿದೆ ನೋವು...
 • ‍ಲೇಖಕರ ಹೆಸರು: saraswathichandrasmo
  December 05, 2012
    ಅಮ್ಮ ಓ ಅಮ್ಮ ಕಂದನ ಕರೆಯ ಆಲಿಸಮ್ಮ.   ಇಲ್ಲಿರುವೆ ನೋಡು ನಿನ್ನ ಒಡಲೊಳಗೆ ಕೊಲ್ಲಬೇಡ ಬರುವ ಮೊದಲು ಧರೆಗೆ ಕಿವುಡಾಗಬೇಡ ಕರುಳ ಕುಡಿಯ ಕರೆಗೆ ಜಗವ ನೋಡುವಾಸೆ ನಿನ್ನ ಮಡಿಲೊಳಗೆ.   ಎದೆಯ ಅಮೃತ ಹೀರಿ ಬೆಳೆಯುವಾಸೆ ಲಾಲಿ...
 • ‍ಲೇಖಕರ ಹೆಸರು: hamsanandi
  December 05, 2012
  ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:ಚೆಲ್ಲಿರಲು ಹೂವುಗಳು ಆಗಸದಿ ಭರದಿಂದಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳುಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ-ಳಿಲ್ಲಿ ಬಂದಿಹಳೆಂಬ...
 • ‍ಲೇಖಕರ ಹೆಸರು: ಸುಧೀ೦ದ್ರ
  December 05, 2012
  ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೩ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0... ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೨ ಲಿಂಕ್  ~ http://sampada.net/blog/%E0%B2%...
 • ‍ಲೇಖಕರ ಹೆಸರು: Maalu
  December 05, 2012
    ಆ ವಿರಹಿ ರಾಮ  ಸೀತೆಗಾಗಿ ಹುಡುಕಾಡಿದ ಕಾಡ  ಅಲೆದಾಡಿದ! ನಾನಿಲ್ಲದೆ, ನನ್ನ ಹುಡುಗನೂ ವಿರಹಿ! ಎಲ್ಲೂ  ಹುಡುಕಾಡದೆ, ನನ್ನ ಮೊಬಯ್ಲ್ ಗೆ  ಫೋನ್ ಮಾಡಿದ! *** -2- ಹುಡುಗಾ....ಹೌದು, ನಾವು ನವ ತರುಣಿಯರು ...
 • ‍ಲೇಖಕರ ಹೆಸರು: ಆರ್ ಕೆ ದಿವಾಕರ
  December 05, 2012
   ಮಹಾತ್ಮಾಜಿಯ ಅಪರೂಪದ ಫೋಟೋವೊಂದು ಸಾಬರ್ಮತಿ ಅಶ್ರಮದಲ್ಲಿ ಸಿಕ್ಕಿದ್ದಂತೆ. ಚುನಾವಣೆಯ ಜಾಡನನ್ನರಿಸಿ ಗುಜರಾತಿಗೆ ಹೋಗಿರುವ ಭೀಷ್ಮಪತ್ರಕರ್ತರಾದ ಶೇಷಣ್ಣ ಮತ್ತು ದೈತೋಟರು, ಎಂದಿನ ಅಭಿಮಾನದಿಂದ ನನಗೆ ಕಳಿಸಿಕೊಟ್ಟಿದ್ದು. ...
 • ‍ಲೇಖಕರ ಹೆಸರು: Jayanth Ramachar
  December 05, 2012
  ಚಳಿಗಾಲದ ಮುಂಜಾವಿನ ಚುಮುಚುಮು ಚಳಿಯಲ್ಲಿ ಮಂಜಿನ ಹೊದಿಕೆಯನ್ನು ಹೊದ್ದು ಮಲಗಿದ ಪ್ರಕೃತಿ ನೇಸರನ ತುಂಟಾಟಕ್ಕೆ ಕಣ್ಣುಜ್ಜಿಕೊಂಡು ಎದ್ದು ನೋಡಲು ಇವರಿಬ್ಬರಾಟವನ್ನು ನೋಡಲು ಮಳೆರಾಯ ಆಗಮಿಸಿದ...   ಮಂಜಿನ ಹೊದಿಕೆಯನು ಸರಿಸಿದ ಪ್ರಕೃತಿ...
 • ‍ಲೇಖಕರ ಹೆಸರು: Premashri
  December 05, 2012
           ೧ಸಾಧಿಸುವ ಛಲವಿದ್ದಾಗದಾರಿ ಕಾಣುವುದುಹೆಜ್ಜೆ ಮುಂದಿಟ್ಟಂತೆಇಲ್ಲದಿರೆನೆವ, ಅಡ್ಡಿಗಳೇಕಣ್ಮುಂದೆ ಕುಣಿಯುವುದುಹೆಜ್ಜೆ ಮುಂದಿಡದಂತೆ           ೨ತವರಿನ...
 • ‍ಲೇಖಕರ ಹೆಸರು: ಮಮತಾ ಕಾಪು
  December 05, 2012
  ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸತನ್ನು ಅನ್ವೇಷಿಸುತ್ತಿರುವ ಇಂದಿನ ಯುಗದಲ್ಲಿ ಸಮಯವೆಂಬುದು ಎಲ್ಲರಿಗೂ ಬಂಗಾರಕ್ಕಿಂತಲೂ ಬೆಳೆಬಾಳುವಂತಾದ್ಧಾಗಿದೆ. ಕೆಲಸದ ಒತ್ತಡದಲ್ಲಿ ತಮ್ಮ ಬಗ್ಗೆ ತಾವೇ ಚಿಂತಿಸಲು ಬಿಡುವಿಲ್ಲದಂತಿರುವಾಗ, ಈ ದಿನ...
 • ‍ಲೇಖಕರ ಹೆಸರು: spr03bt
  December 05, 2012
  ಆತ್ಮೀಯರೆ, ಸ೦ಪದದಲ್ಲಿನ ಲೇಖನಗಳನ್ನು ಜಾಲಾಡುತ್ತಿದ್ದಾಗ, ಶ್ರೀ ಹರೀಶ್ ಆತ್ರೇಯರು ೨೦೧೦ರಲ್ಲಿ ಬರೆದ೦ಥ, "ಸ೦ಪದ ಸಾಹಿತ್ಯ ಸಮ್ಮಿಲನ"ವನ್ನು ಆಯೋಜಿಸುವ ಬಗೆಗಿನ ಲೇಖನ ನನ್ನ ಗಮನ ಸೆಳೆಯಿತು. ವಿವರಗಳಿಗೆ ಈ ಕೆಳಗಿನ ಕೊ೦ಡಿ ನೋಡಿ, http://...
 • ‍ಲೇಖಕರ ಹೆಸರು: ksraghavendranavada
  December 05, 2012
    ೧.ತಪ್ಪನ್ನು ಮಾಡುವ ಮೊದಲೇ ಆಪೇಕ್ಷಿಸುವುದು ಹಾಗೂ ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ! ೨. ಉತ್ತಮ ಗುಣವೆ೦ಬುದು ನೀರಿನ೦ತೆ! ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ... ಕೆಳ ಮಟ್ಟದಲ್ಲಿಯೇ ನಿಲ್ಲುತ್ತದೆ! ೩....
 • ‍ಲೇಖಕರ ಹೆಸರು: mamatha.k
  December 05, 2012
  ಪ್ರಿಯರೇ,ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" (ಸಾಧಕಿಯರ ಬಗ್ಗೆ ಕನ್ನಡಪ್ರಭದಲ್ಲಿ ನಾನು ಬರೆದ ಲೇಖನಗಳ ಸಂಕಲನ) ಲೋಕಾರ್ಪಣೆಗೆ ಸಿದ್ಥವಾಗಿದೆ. ಪುಸ್ತಕ ಲೋಕಾರ್ಪಣೆ :   ನೀತೂ,      ...
 • ‍ಲೇಖಕರ ಹೆಸರು: srinivasps
  December 05, 2012
  ವಿಲಿಯಂ ಯೇಟ್ಸ್ (1865-1939) ಬಗ್ಗೆ ನಿಮ್ಮಗಳಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಬಹುದು.ಯೇಟ್ಸ್ ಒಬ್ಬ ಪ್ರಖ್ಯಾತ ಐರಿಶ್ ಕ್ರಾಂತಿಕಾರಿ ಸಾಹಿತಿ...ಇವನು ಮೊದ-ಮೊದಲು ಅದ್ಭುತ ನಾಟಕಗಳನ್ನು ಬರೆದು ಜಗತ್ತಿನ ಗಮನ ಸೆಳೆದವನು.ಈ ನಾಟಕಗಳಿಂದಲೇ...
 • ‍ಲೇಖಕರ ಹೆಸರು: partha1059
  December 04, 2012
    ನಾಸ್ತಿಕ --------- ದೂಪ ದೀಪ ನೈವೇದ್ಯದಿಂದ ಪೂಜಿಸಿ  ರಾಮನಾಮ ಜಪಿಸುತ್ತ ಕಣ್ಮುಚ್ಚಿದ  ಹನುಮ ಉಫ್ ಉಫ್ ಉಫ್ ಎನಿದು ಸದ್ದು ಉಫ್ ಕಣ್ತೆರೆದು ಬೆರಗಿನಿಂದ ದಿಟ್ಟಿಸಿದ ಹನುಮ ಮಹಾಕಪಿಯೆ ಚೇಷ್ಟೆಯ ಬಿಟ್ಟು ದೀನಭಾವದೊಳಿರಲು...

Pages