December 2012

 • ‍ಲೇಖಕರ ಹೆಸರು: gopinatha
  December 31, 2012
  ಸಾರ್ಥಕ ವಾರಾಂತ್ಯ- ಐದನೆಯ ಸಂಪದ ಸಮ್ಮಿಲನ  ತಾ ೩೦.೧೨.೨೦೧೨  ಸಾರಂಗ ಕಚೇರಿಯಲ್ಲಿಸಂಪದವನ್ನು ನಾಡಿಗರು ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ಹುಟ್ಟು ಹಾಕಿದರು ಎಂಬುದು ಕೇಳಿ ಈ ಮೂವತ್ತೆರಡರ ಯುವಕನಾದ ಹರಿಪ್ರಸಾದ ನಾಡಿಗರ ಮೇಲಿನ...
 • ‍ಲೇಖಕರ ಹೆಸರು: partha1059
  December 31, 2012
    ಹೊಸವರ್ಷದ ಶುಬಾಶಯಗಳು - 2013     ಕಾಲೇಜಿನ ಹುಡುಗಿ ಹೋಟೆಲ್ ಗೆ ಹೋದಳು, ಅಪ್ಪ ಅಮ್ಮನ ಜೊತೆ,  ತುಂಬಾ ಹೆಲ್ತ್ ಕಾನ್ಸಿಯಸ್, ಪಾಪ, ತಿಂಡಿ ತಿನ್ನುವ ಮುಂಚೆ, ವಾಶ್ ಬೇಸಿನ ಹತ್ತಿರ ಹೋಗಿ, ಸೋಪ್ ವಾಟರ್ ನಲ್ಲಿ...
 • ‍ಲೇಖಕರ ಹೆಸರು: tthimmappa
  December 31, 2012
       ಸಂಪದಿಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು  ಶಾಂತಪ್ಪನವರು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾರ್ಖಾನೆಯೊಂದರ ಅಕೌಂಟ್ಸ್ ವಿಭಾಗದಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಯಾಂತ್ರಿಕ...
 • ‍ಲೇಖಕರ ಹೆಸರು: partha1059
  December 31, 2012
    ಕಥೆ :  ಗಂಡನ ಮನೆಯ ಮೊದಲ ಬೆಳಗು =======================ಸುಮಾ ಎಚ್ಚೆತ್ತಾಗ ಹೊರಗೆ ಪಕ್ಷಿಗಳ ಕಲರವ ಕೇಳುತ್ತಿತ್ತು.  ಹೊಂಬೆಳಕು ಕಿಟಕಿಗೆ ಹಾಕಿದ ಬಣ್ಣದ ಪರದೆಗಳ ಸಂದಿಯಲ್ಲಿ ಇಣುಕಿತ್ತಿತ್ತು.  ಹಾಸಿಗೆ ಮೇಲೆ...
 • ‍ಲೇಖಕರ ಹೆಸರು: Maalu
  December 31, 2012
    ಹೊಸ ವರುಷವೆ ಬಾ  ಹೊಸ ಹಸೆಗೆ ...   ಹರಿಯಲಿ ಗಾನ ಸಂತಸ ತಾನ  ಸುಖ ಸುಮ್ಮಾನ ದಿಶೆ ದಿಶೆಗೆ ; ಬಾಳಲಿ ತುಂಬಿದೆ ಬರಿ ನೋವು  ತರದಿರು ಮತ್ತೆ ಕಹಿ ಬೇವು;   ಮನ ಮನಗಳಲಿನ ಕತ್ತಲು ತೊಲಗಲಿ ...
 • ‍ಲೇಖಕರ ಹೆಸರು: shekar_bc
  December 31, 2012
  ------ನಿರ್ಭಯತೆ---------ಸಮಯ ಸಾಗುತ್ತಲೇ...ಮೋಂಬತ್ತಿಗಳು ಕರಗಿ ಜ್ಯೋತಿಹೀನವಾಗುತ್ತವೆ,ಶ್ರದ್ಧೆಯಿಂದರ್ಪಿಸಿದ ಹೂಗಳು, ಜಲಹೀನಗೊಂಡು ಕಮರುತ್ತವೆ,ಉತ್ಕಂಠಗಳ, ಶಾಂತಿಯ, ವಿರೋಧಗಳು ತಮ್ಮ ಪ್ರಭಲತೆಯನ್ನು ಕಳೆದುಕೊಳ್ಳುತ್ತವೆ,ಆದರೂ, "ನಿರ್ಭಯತೆ...
 • ‍ಲೇಖಕರ ಹೆಸರು: spr03bt
  December 30, 2012
  ಬಹಳ ದಿನಗಳಿ೦ದ ಎದುರು ನೋಡುತ್ತಿದ್ದ ಸ೦ಪದ ಸಮ್ಮಿಲನ ಇ೦ದು ಸಾರ೦ಗದ ಕಚೇರಿಯಲ್ಲಿ ಯುಗಾದಿಯ ಬೇವು-ಬೆಲ್ಲದ೦ತೆ ಬಹಳ ಅರ್ಥಪೂರ್ಣವಾಗಿತ್ತು.ಎಣಿಸದಷ್ಟು ಜನ ಬರದೇ ಇದ್ದುದಷ್ಟೆ ಬೇವಿನ ವಿಚಾರ. ಇನ್ನೆಲ್ಲಾ ಬೆಲ್ಲ ತಿ೦ದ೦ತೆ ಸಿಹಿಯಾಗಿತ್ತು....
 • ‍ಲೇಖಕರ ಹೆಸರು: rajut1984
  December 30, 2012
  ತಪ್ಪು ಯಾರದು ? ಸುಮ್ಮನಿರಲಾಗದೆ ಮಾತನಾಡಿಸಿದ‌ ನನ್ನದಾ ,ಸುಮ್ಮನೆ ಮಾತಾಡಿದ‌ ಹುಡುಗಿದಾ ? ಮಾತೆನೋ ಮುಗಿತು , ಆದರೆ hangover ಹಾಗೇ ಉಳಿತು ! ಮನಸು ಹೇಳ್ತು "ನಿನಗಿದು ಆಗಬೇಕಾಗಿತ್ತು !!!" ‍‍ ಏಷ್ಟೊಸರಿ ಅನಿಸಿತಲ್ವಾ ? ಮಾತು ಬೇಡ‌ ಅಂತ ,...
 • ‍ಲೇಖಕರ ಹೆಸರು: viru
  December 30, 2012
  ಅರಿಯದೆ ತಿಳಿಯದೆ ಮಾಡಿದೆ ಪ್ರೀತಿಯ ಮರೆಯದೆ ಆದೆ ನಾ ನಿನ್ನಯ ಪ್ರೀತಿಯ   ಮೊದಲು ಸ್ನೇಹದಲ್ಲಿ ಅರಳಿದ ಪ್ರೀತಿಯ ನಾ ಹೇಗೆ ಮರೆಯಲಿ ಮೊದಲು ಹೃದಯದಲ್ಲಿ ನೆಲೆಸಿದ ಪ್ರೀತಿಯ ನಾ ಹೇಗೆ ಮರೆಯಲಿ   ಗಿಡವಾಗಿ ಚಿಗುರೊಡೆದು ಮರವಾಗಿ ಬೆಳೆದು...
 • ‍ಲೇಖಕರ ಹೆಸರು: Maalu
  December 30, 2012
    ಉದರಕ್ಕೆ ತುತ್ತು  ಅಧರಕ್ಕೆ  ಮುತ್ತು  ಇವೆರಡು ನನ್ನಿಂದ  ಎಡೆಬಿಡದೆ ಪಡೆವೆ! ತೊಟ್ಟೀಲ  ತುಂಬುವ  ಪುಟ್ಟ ಕಂದನೆ ಹೆಣ್ಣೀಗೆ  ಒಡವೆ! ಹೇಳೀಗ ಗೆಳೆಯಾ  ನೀನದನ ನನಗೆ  ಎಂದೀಗೆ...
 • ‍ಲೇಖಕರ ಹೆಸರು: ASHOKKUMAR
  December 29, 2012
  ಪ್ರಳಯ ಆಗಲೇ ಇಲ್ಲಡಿಸೆಂಬರ್ ಇಪ್ಪತ್ತೊಂದರಂದು ಪ್ರಳಯವಾಗಿ ಭೂಮಿಯ ಜೀವರಾಶಿ ನಾಶವಾಗಬಹುದು ಎಂದು ಕೊನೆಯ ಗಳಿಗೆಯವರೆಗೂ ನಂಬಿದವರಿದ್ದರು.ರಶ್ಯಾ,ಕೆನಡಾ,ಅಮೆರಿಕಾ ಚೀನಾದಂತಹ ದೇಶಗಳಲ್ಲಿ ಭಯಭೀತರಾಗಿ,ಪ್ರಳಯದ ನಿರೀಕ್ಷೆ,ದಿಗಿಲು,ಆತ್ಮಹತ್ಯೆಯ...
 • ‍ಲೇಖಕರ ಹೆಸರು: saraswathichandrasmo
  December 29, 2012
    ಉರುಳಿ ಕಾಲದ ಚಕ್ರ ಬಂದಿಹುದು ಮರಳಿ ನವವರ್ಷ ಹೇಳುತಲಿ ಹಳೆ ವರುಷಕೆ ವಿದಾಯ ತುಂಬಲಿ ಹೊಸ ಹರುಷದಿ ಹೃದಯ ನವವರ್ಷ ತರಲಿ ನೂತನ ಹರ್ಷ.   ಸುಖದುಃಖಗಳ ಸಮ್ಮಿಳನ ಜೀವನ ತುಂಬಿಹುದು ಸಿಹಿಕಹಿಗಳ ಹೂರಣ ಬಿಸಿಲು ನೆರಳು ಎರಡು ಇವೆ ಕಣ...
 • ‍ಲೇಖಕರ ಹೆಸರು: partha1059
  December 29, 2012
  ಮೇರ ಭಾರತ್ ಮಹಾನ್============ಸಾಯುವಾಗ ಆಕೆಯ ಕಣ್ಣಿನಲ್ಲಿ ಇರಲಿಲ್ಲ ನೀರುರಕ್ತವೆಲ್ಲ ಬಸಿದು ಉಳಿದಿತ್ತು ಬರಿ ಕಡೆಯ ಉಸಿರು ಮಾನವತ್ವಕೆ ಸದಾ ಕಪ್ಪು ಚುಕ್ಕಿ ಆಕೆಯ ಸಾವು ಅನಿಸದೆ ನಿಮಗಿಂದು ಮನುಜನಿಗಿಂತ ಮೃಗವೆ ಮೇಲುಕಪ್ಪು ಹಣದ...
 • ‍ಲೇಖಕರ ಹೆಸರು: hariharapurasridhar
  December 29, 2012
    ಕವಿ ನಾಗರಾಜರು ಮೊದಲು ಸ್ವಯಂ ನಿವೃತ್ತಿ ಪಡೆದರು. ನಾನು ಅವರನ್ನು ಹಿಂಬಾಲಿಸಿದೆ. ಸಾಮಾನ್ಯವಾಗಿ ನಿವೃತ್ತರ ಜೀವನ ನೋಡಿದ್ದೀರಲ್ಲಾ! ಪಾಪ! ಕಾಲ ಕಳೆಯುವುದು ಬಲು ಕಷ್ಟ. ಆದರೆ ನಮಗೆ  ದಿನದಲ್ಲಿ ಇನ್ನೂ ಮೂರ್ನಾಲ್ಕು...
 • ‍ಲೇಖಕರ ಹೆಸರು: ನಿರ್ವಹಣೆ
  December 29, 2012
  ಸಂಪದ ಸಮ್ಮಿಲನಕ್ಕೆ ಸಂಪದಿಗರಿಗೆ ಆತ್ಮೀಯ ಸ್ವಾಗತ, ದೂರದ ಊರುಗಳಿಂದ ಸಂಪದ ಸಮ್ಮಿಲನಕ್ಕೆ ಬರುವವರಿಗೆ ಸಹಾಯವಾಗಲೆಂದು ಈ ಮಾರ್ಗಸೂಚಿಯನ್ನು ಪ್ರಕಟಿಸುತ್ತಿದ್ದೇವೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಾಗಡಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ...
 • ‍ಲೇಖಕರ ಹೆಸರು: Shobha Kaduvalli
  December 29, 2012
  ಮಾನ್ಯರೇ, ಸ‌oಪದದ‌ ಸದಸ್ಯತ್ವ‌ ದೊರಕಿದುದು ಸ‌oತೋಷದ‌ ಸ‌oಗತಿ. ಧನ್ಯವಾದಗಳು. ಕೈಲಾಸ‌ ಮಾನಸ‌ ಸರೋವರ‌ ಯಾತ್ರೆ ಕೈಗೊಳ್ಳುವವರು ಓದಲೇಬೇಕಾದ‌ ಪುಸ್ತಕ‌ ಎoಬ‌ ಹಣೆ ಪಟ್ಟಿಯೊoದಿಗೆ ಜಯಲಕ್ಷ್ಮಿ ಪಾಟೀಲರ‌ ಪ್ರತಿಕ್ರಿಯೆ ಓದಿದೆ. ಪುಸ್ತಕದ‌...
 • ‍ಲೇಖಕರ ಹೆಸರು: sasi.hebbar
  December 29, 2012
      ನಮ್ಮ ಹಳ್ಳಿಮನೆಯಲ್ಲಿ ಪುರಾತನ ಕಾಲದ ಒಂದು “ ಒತ್ತು ಶ್ಯಾವಿಗೆ ಮಣೆ” ಇತ್ತು. ಒಳ್ಳೆಯ ಹಲಸಿನ ಮರದಿಂದ ಅದನ್ನು ಆಚಾರಿ ಮಾಡಿಕೊಟ್ಟಿದ್ದು ಎನ್ನುತ್ತಿದ್ದರು ಅಮ್ಮಮ್ಮ, ಅದರ ಗಾತ್ರವನ್ನು ನೆನಪಿಸಿಕೊಳ್ಳುತ್ತಾ. ಅದರ ವಾಸ...
 • ‍ಲೇಖಕರ ಹೆಸರು: H A Patil
  December 29, 2012
                                   ...
 • ‍ಲೇಖಕರ ಹೆಸರು: ಸುಧೀ೦ದ್ರ
  December 29, 2012
  ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಹಫೀಸಾ (ಹಫೀಜ್) ಮಾಡುತ್ತಿದ್ದ ಬ್ಯಾಟಿನಿಂದ ಬಹಳ ಆವಾಸಾ (ಆವಾಜ್) ಔಟ್ ಮಾಡಲು ನಮ್ಮವರು ಮಾಡುತ್ತಿದ್ದರು ಹರಸಾಹಸ ಭಾರತೀಯ ಬೌಲರ್ಗಳ ಮೇಲಿತ್ತು ನಮಗೆ ಸಾಕಷ್ಟು ಭರೊಸ ಪಾಕಿಸ್ತಾನದಲ್ಲಿ...
 • ‍ಲೇಖಕರ ಹೆಸರು: Shobha Kaduvalli
  December 29, 2012
  ಮಾನ್ಯರೇ, ಸ‌oಪದದಲ್ಲಿ ಬರೆದ‌ ನ‌oತರ‌ ಅದನ್ನು ಪ್ರಕಟಿಸಲು ತಿಳಿಯುತ್ತಿಲ್ಲ‌. ತಿಳಿಸುವಿರಾ? ಶೋಭಾ
 • ‍ಲೇಖಕರ ಹೆಸರು: rjewoor
  December 28, 2012
  ಪ್ರೀತಿಗೆ ಶಾಶ್ವತ ಸಾಕ್ಷಿ. ಪ್ರೇಮಿಗಳಿಗೆ ಸದಾ ಸ್ಪೂರ್ತಿ. ಅದು ತಾಜ್ ಮಹಲ್. ಪತ್ನಿ ಮುಮ್ ತಾಜ್ ಗೋಸ್ಕರ್ ಶಹಜಾನ್ ಕಟ್ಟಿಸಿದ ಪ್ರೇಮ ಮಂದಿರವದು. ಆದ್ರೆ, ಮೋಸ್ಟ್ಲಿ ಸ್ವತ:ಶಹ ಜಹಾನ್ ಗೂ ಗೊತ್ತಿರಲಿಕಿಲ್ಲ. ಒಂದು ದಿನ ಇದು ಪ್ರೇಮಿಗಳೆಲ್ಲ...
 • ‍ಲೇಖಕರ ಹೆಸರು: partha1059
  December 28, 2012
  ಸಂಪದದಲ್ಲಿ ವಾದ ವಿಮರ್ಶೆ ಚರ್ಚೆಗಳಿಗೆ ಎಂದು ಬರವಿಲ್ಲ. ಚರ್ಚೆಗಳು ಕೆಲವೊಮ್ಮೆ ತೀರ ವೈಯುಕ್ತಿಕ ಮಟ್ಟದಲ್ಲಿಯು ನಡೆದು ಇಬ್ಬರ ನಡುವ ವಾಕ್ಯಗಳ ಘರ್ಷಣೆ ಆಗಿರುವುದು ಉಂಟು. ನ೦ತರ ಹಾಗೆ ತಣ್ಣಗು ಆಗಿರುತ್ತದೆ. ಅಷ್ಟು ಘರ್ಷಣೆ ನಡೆಯುವಾಗಲು ಅವರ...
 • ‍ಲೇಖಕರ ಹೆಸರು: kavinagaraj
  December 28, 2012
            ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಭಗತ್ ಸಿಂಗ್ ಗಲ್ಲಿಗೇರಿದಾಗ ಅವನ ವಯಸ್ಸು ಕೇವಲ 23 ವರ್ಷಗಳು. ಬ್ರಿಟಿಷರ ಕುತಂತ್ರ, ಮುಸಲ್ಮಾನರ ಪ್ರತ್ಯೇಕ ರಾಷ್ಟ್ರಕ್ಕಾಗಿ ಮಹಮದಾಲಿ ಜಿನ್ನಾ ಒತ್ತಾಯ,...
 • ‍ಲೇಖಕರ ಹೆಸರು: DEEPUBELULLI
  December 28, 2012
  ಎನಗಿಲ್ಲ  ಯಾರಿಲ್ಲಿಇದ್ದರೂ  ಎನ್ನವರಲ್ಲಎಲ್ಲರನು  ಎನ್ನವರೆಂದುಕೊಂಡಿದ್ದು ಎನ್ನ ತಪ್ಪೇ ಸರಿ ....?ಎದೆಯಾಳದ ದುಗುಡ ಹೇಳಿಕೊಳ್ಳಲು ಯಾರಿಲ್ಲದಾಗ ಸಾವಿರ  ಸಾವಿರ  ಗೆಳೆಯರಿದ್ದರೇನುಎಲ್ಲವೂ ವ್ಯರ್ಥ,...
 • ‍ಲೇಖಕರ ಹೆಸರು: DEEPUBELULLI
  December 28, 2012
  ಎದೆಯಲೆನೋ ಡವ ಡವ ಕಣ್ಣಲೇನೋ ಕಲರವಮಾತಲ್ಲೆನೋ ತೊದಲುಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆಹೇಗೆ ತಿಳಿಯಲಿ  ಅವಳ ಹೆಜ್ಜೆ ಗುರುತಾಮಿಂಚಂತೆ ಮರೆಯಾದಳಲ್ಲನನ್ನ  ಅ ಮುಗ್ದ ಹುಡುಗಿ ಮತ್ತೆಂದು ಸಿಗುವಳೋ...
 • ‍ಲೇಖಕರ ಹೆಸರು: DEEPUBELULLI
  December 28, 2012
  ತಂಪಾದ ಸಂಜೆಯಲೊಂದು ದಿನಎಲ್ಲಿಂದಲೋ ಬಂದ ಬಿರುಗಾಳಿ ,ಸಣ್ಣ ಸಣ್ಣ ಬಿಂದುವಿನ ಹನಿಯೊಡನೆಕಪ್ಪು ಮೊಡದಿ ಮಳೆಯು ತಂದು,ಮುಂಜಾನೆಯ ಮೊಬ್ಬಲ್ಲಿಚಳಿಯಾಗಿ ಮೈ ನಡುಗುವ ಮುನ್ನನಿ ಧರಿಸಿ ಇ ನನ್ನ ಉಡುಗೊರೆ ,ಬೆಚ್ಚಗಿದ್ದರೆ ಅದೇ ಎನಗೆ ಹರುಷವು...
 • ‍ಲೇಖಕರ ಹೆಸರು: ಗಣೇಶ
  December 27, 2012
  ಪೋಂ ಪೋಂ...ಪೋಪೋಪೋಂ.. ಪೋಂ..ಪೊಪೊಪೋಂ...ಇದು ಸಿನೆಮಾ ಹಾಡಲ್ಲಾ..ನನ್ನ ಪರ್ಕಟ್ ಸ್ಕೂಟರ್‌ನ ಹಾರ್ನ್. ಒತ್ತಿ ಒತ್ತಿ ಸುಸ್ತಾದರೂ ಆತ ಸೈಡ್‌ಗೆ ಹೋಗುತ್ತಲೇ ಇಲ್ಲ. ಯಾಕೆಂದರೆ ಕಿವಿಯಲ್ಲಿ ವಯರ್ ಸಿಕ್ಕಿಸಿ, ಹಾಡು ಕೇಳುತ್ತಿರುವವನಿಗೆ ಈ ಲೋಕದ...
 • ‍ಲೇಖಕರ ಹೆಸರು: DEEPUBELULLI
  December 27, 2012
    ಚಂದಿರನ ಮುಗುಳ್ನಗೆ ತುಂಬಿರಲಿ  ಬೆಳದಿಂಗಳಂತೆ ಎಲ್ಲೆಡೆ ಪ್ರೀತಿ ಚೆಲ್ಲುತಾ  ನಿನ್ನ ಜೀವನದ ಭವಿಷ್ಯವು  ಚೈತ್ರ ಮಾಸದ ಚಿಗುರಿನಂತೆ  ಹೊಸತು ಹೊಸತಾಗಿ  ಎಲ್ಲರ ಬಾಳಪುಟದಲಿ  ಮರೆಯದ  ಪದವಾಗಿ ನೀ...
 • ‍ಲೇಖಕರ ಹೆಸರು: DEEPUBELULLI
  December 27, 2012
  ಯಾರರಿವರು ಎನ್ನಿ ಅಂತರಂಗದ ಮಿಡಿತ ಅದು ಮಿಡಿತವಲ್ಲ, ಎದೆಯಾಳದ ಪಿಸುಮಾತು ಬರಿ ಪಿಸುಮಾತಲ್ಲ ಹೇಳಲಾಗದ ಕಣ್ಣ ಭಾಷೆಹೇಗೆ ಹೇಳಲಿ  ಎರಡಕ್ಷರದಿ   ಎನ್ನ  ಮನಸ ಭಾವನೆಗಳಅದುವೇ ಪ್ರೀತಿನಾ ....?...
 • ‍ಲೇಖಕರ ಹೆಸರು: DEEPUBELULLI
  December 27, 2012
  ಬಲು ಅವಶ್ಯ  ಸ್ನೇಹಿತರುಅವರಲ್ಲಿನ ನಡತೆಯು ಅತ್ಯವಶ್ಯಅವರಲ್ಲಿ ಬದಲಾವಣೆ ಇಲ್ಲದೆಬದಲಾಯಿಸಿದರೆ ಸ್ನೇಹಿತರನ್ನಅವರೆಂದು ಬದಲಾಗುವರೋ  ದೇವರೆ ಬಲ್ಲ.ತಪ್ಪಾದಾಗ ತಿದ್ದುವ ಸ್ನೇಹಿತರಿಲ್ಲದಿದ್ದರೆಸ್ನೇಹಿತರಿಗೆಲ್ಲಿ ಬೆಲೆಯುಂಟು?

Pages