December 2011

 • ‍ಲೇಖಕರ ಹೆಸರು: padma.A
  December 31, 2011
                             ಅದುಸರಿಯಿಲ್ಲಿದುಸರಿಯಿಲ್ಲೆಂದ್ಹಲುಬದಿರು  ಪರಿಪೂರ್ಣತೆಯೆಂಬುದು ಸೃಷ್ಟಿಯೊಳಗಿಲ್ಲè  ...
 • ‍ಲೇಖಕರ ಹೆಸರು: gopinatha
  December 31, 2011
  ಡಾ ಎಚ್ ಎಸ ವಿ ಯವರ   ಹೊಸ ಕಾದಂಬರಿ "ವೇದವತಿ ನದಿಯಲ್ಲ"   ಬಿಡುಗಡೆ ಸ್ಪಂದನ ತಾ ೨೫.೧೨.೨೦೧೧ ರಂದು ಶ್ರೀಯುತ ನಾಗರಾಜ ವಸ್ತಾರೆಯವರ ಸ್ವಗೃಹ "ವಸ್ತಾರೆ" ಯಲ್ಲಿ ಅದೊಂದು  ನವ ಚೈತನ್ಯದ ಅನುಭವದ ಸ್ಪಂದನ ಗೋಷ್ಠಿ ....
 • ‍ಲೇಖಕರ ಹೆಸರು: abdul
  December 31, 2011
   ಮತ್ತೊಂದು ವರ್ಷ ನಮ್ಮೆಡೆಯಿಂದ ಮರೆಯಾಯಿತು. ಕಳೆದ ವರ್ಷದ ಸಾವು ನೋವುಗಳು ಅಸಂಖ್ಯ. ಅದರಲ್ಲಿ ಜಪಾನಿನ ಸುನಾಮಿಯ ಪಾತ್ರ ಹಿರಿದು. ತದನಂತರ ಬಿನ್ ಲಾದೆನ್ ನ ಹತ್ಯೆ ಮತ್ತು ಹಲವಾರು ಗಣ್ಯರ ಸಾವು. ಇವೆಲ್ಲದರ ಮಧ್ಯೆ ನಾವು ನಮಗೆ ಮೋಸಮಾಡಿ...
 • ‍ಲೇಖಕರ ಹೆಸರು: abdul
  December 31, 2011
  ನಮ್ಮ ದೇಶದಲ್ಲಿ ಅತ್ಯಾಚಾರ ಹೆಚ್ಚುತ್ತಿರುವುದಕ್ಕೆ ಕಾರಣ ಮಹಿಳೆಯರು ಪ್ರಚೋದನಕಾರಿ ಉಡುಗೆತೊಡುತ್ತಿರುವುದು ಎಂದು ಆಂಧ್ರ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿನೇಶ್ ರೆಡ್ಡಿ ಹೇಳಿಕೆ ನೀಡುವುದರಮೂಲಕ ಜೇನುಗೂಡಿಗೆ ಕಲ್ಲು ಬೀಸಿದ್ದಾರೆ. ಈ ಮಾತಿಗೆ...
 • ‍ಲೇಖಕರ ಹೆಸರು: ನಂದೀಶ್ ಬಂಕೇನಹಳ್ಳಿ
  December 31, 2011
  ಮತ್ತೆ ಬಂದಿದೆ ಹೊಸ ವರುಷ. ಹಲವು ನಿರೀಕ್ಷೆಯ ಬೆನ್ನಿಗೆ ಕಟ್ಟಿಕೊಂಡು. ಸಾವು ನೋವುಗಳು ಒಡಲಲ್ಲಿ ಅಡಗಿಸಿಕೊಂಡು ಮತ್ತೆ ಬಂದಿದೆ ಹೊಸ ವರುಷ. ನಾಳೆ ಬೀಸುವ ಗಾಳಿಗೆ ಎಂಥದೋ ಕಂಪು ಬರಲಿ. ನಾಳೆ ಹುಟ್ಟುವ ರವಿಯು ಕೃಪೆಯ ಜಗಕ್ಕೆ ಹರಡಲಿ. ನಾಳೆ...
 • ‍ಲೇಖಕರ ಹೆಸರು: csvchngr
  December 31, 2011
  ಅಲೆಗಳಂತೆ ನಾನು ಭಾವವೆಲ್ಲವನೂ ಒಗ್ಗೂಡಿಸಿ ಭೋರ್ಗರೆದು ನಿನ್ನತ್ತ ಬಂದರೂ ಹೆಬ್ಬಂಡೆಯಂತೆ ನೀನು. . . ಕರಗಲಿಲ್ಲ, ಮನ ಕದಲಲೂ ಇಲ್ಲ, ಬಂದ ಹಾದಿಯನೇ ನಾ ಮತ್ತೆ ಹಿಡಿದಿರುವೆ ಮರೆಯದಿರು ನಾ ಮತ್ತೆ ಬರುವೆ ಸಾಗರ ನಾನು, ನನ್ನೊಡಲಲಿ ಭಾವದ ಹನಿ...
 • ‍ಲೇಖಕರ ಹೆಸರು: Prakash.B
  December 31, 2011
   ಕಪ್ಪೆ ಚಿಪ್ಪುಗಳಲಿ ಮೂಡಿರುವ ಗೆರೆಗಳ ಎಣಿಸುತಿರುವೆ ಸಖೀ ಮರಳಲ್ಲಿ ಮೂಡಿದ ನಿನ್ನ ಮೌನದ ಭಾವನೆಗಳ ಹುಡುಕುತಿರುವೆ ಸಖೀ   ಕಿರಣಗಳ ಸ್ಪಶ೯ಕೆ ...
 • ‍ಲೇಖಕರ ಹೆಸರು: kaushik
  December 31, 2011
  ಎಲ್ಲಾ ಸಂಪದ ಮಿತ್ರರಿಗೆ , ಹೊಸ ವರ್ಷದ ಹಾರ್ದಿಹ ಶುಭಾಶಯಗಳು- ಶಿವರಾಂ ಕಲ್ಮಾಡಿ
 • ‍ಲೇಖಕರ ಹೆಸರು: sitaram G hegde
  December 31, 2011
  ಅವನುಅವಳಲ್ಲಿನಲ್ಮೆಯಿಂದತನ್ನೆಲ್ಲಾಒಲವು, ಕಾಳಜಿಕನಸು, ಕಾಮನೆಬಯಕೆ, ಸುಖ-ಸಂತೋಷಗಳನ್ನೆಲ್ಲಾತುಂಬಿದಬಳಿಕವೂಹೊಟ್ಟೆ ಉಬ್ಬದಿದ್ದುದಕೆಮೊದಲ ಬಾರಿಅನುಮಾನಿಸಿದ್ದಯಾರನ್ನಎನ್ನುವುದುಮುಖ್ಯವಲ್ಲ........+++++++++++++...
 • ‍ಲೇಖಕರ ಹೆಸರು: H A Patil
  December 31, 2011
    ಗತ ವರ್ಷವೇ ನಿನಗಿದೋ ವಿದಾಯ ಕಾಲಗರ್ಭದಲಿ ಚಿರಂತನವಾಗಿ ಲೀನವಾಗು ದುಃಖಿಸದಿರು ನಿನಗೆ ವಿದಾಯ ಹೇಳಿದೆವೆಂದು   ಇದು ಕಾಲಚಕ್ರ ಭವಿಷ್ಯ ವರ್ತಮಾನದಲಿ ವರ್ತಮಾನ ಭೂತದಲಿ ಸೇರುವುದು ಕಾಲ ನಿಯಮ ಭರವಸೆ ಹುಟ್ಟಿಸಿ ಜನ ಮನದ ಆಶಾ...
 • ‍ಲೇಖಕರ ಹೆಸರು: Prakash.B
  December 31, 2011
  ನೀ ಸಿಗದಾದಾಗsss ಕಣ್ಣಂಚಲಿ ಹನಿಯೊಂದು  ಜಾರಿತು!   ನೀ ಸಿಗದಾದಾಗsss ಕಣ್ಣಲಿ ಕನಸೊಂದು  ಮೂಡಿತು! ನೀ ಸಿಗದಾದಾಗsss ಮುಂಜಾನೆಯ ರಂಗೋಲಿಯಲಿ ಹನಿಯೊಂದು ಮೂಡಿತು! ನೀ ಸಿಗದಾದಾಗsss ದೇವರ...
 • ‍ಲೇಖಕರ ಹೆಸರು: padma.A
  December 30, 2011
  ಮಾಡದಿರುವವರು ಯಾರುಂಟು ಜಗದೊಳಗೆ ತಪ್ಪು  ಮಾಡಿದ ತಪ್ಪಮರೆಮಾಚಿ ಮುಚ್ಚಿಹಾಕೋದು ತಪ್ಪು ಮಾಡಿದ ತಪ್ಪತಿದ್ದಿಕೊಳ್ಳದೆ ಮೆರೆಯೋದು ಪರಮತಪ್ಪು ಮಾಡಿದ ತಪ್ಪನೊಪ್ಪಾಗಿಪುದು ಶುದ್ಧತಪ್ಪು - ನನ ಕಂದ ||      ...
 • ‍ಲೇಖಕರ ಹೆಸರು: partha1059
  December 30, 2011
  ಬೆಳಗ್ಗೆ ಬೆಳಗ್ಗೆಯೆ ಮೊಬೈಲ್ ರಿಂಗ್ ಆಯ್ತು. 'ಹಲೊ' ಎಂದರೆ 'ನಾನು ಗಣೇಶ' ಎಂದರು ಆ ತುದಿಯಿಂದ. ನನಗೊ ಸ್ವಲ್ಪ ಕನ್ ಫ್ಯೂಶನ್  'ಯಾವ ಗಣೇಶ' ಅಂತ  ಕೇಳಿದರೆ 'ನಾನ್ರಿ ಸಂಪದ, ಮಲ್ಲೇಶ್ವರ ಚಲೊ ' ಎಂದರು. ನನಗೆ ದಿಗ್ಗನೆ...
 • ‍ಲೇಖಕರ ಹೆಸರು: padma.A
  December 30, 2011
  ಇಲ್ಲಿಲ್ಲ ಇನ್ನೆಲ್ಲೋ  ಅಮಿತ ಸುಖವಿಹುದೆಂದು ಭ್ರಮಿಸಿ ತೊಳಲದಿರು       ಇಹುದಿಲ್ಲೆ ನಮ್ಮೊಳಗೆ ಸುಖ ಶಾಂತಿ ನೆಮ್ಮದಿಯು ತಿಳಿದು ನೋಡೆ ಇದನರಿಯದೆ  ಸುತ್ತಾಟ, ಗುದ್ದಾಟ, ಬೆದಕಾಟ, ನಮ್ಮನಮ್ಮೊಳಗೆ...
 • ‍ಲೇಖಕರ ಹೆಸರು: sasi.hebbar
  December 30, 2011
    ನಾನು ಹೈಸ್ಕೂಲಿನಲ್ಲಿದ್ದಾಗ ಮಣಿಗಂಟಿನ ಉಳುಕು ನೋವಾಗಿತ್ತು. ಫುಟ್ ಬಾಲ್ ಆಡುವಾಗಲೋ, ಕ್ರಿಕೆಟ್ ಆಡುವಾಗಲೋ ಜಾರಿದಾಗ, ಕಾಲಿನ ಪಾದ ಮರಡಿಹೋಗಿ ಮೂಳೆಗೂ ಸ್ವಲ್ಪ ನೋವು. ಸಣ್ಣಗೆ ಬಾತು ಬಂದಿತ್ತು. ರಾತ್ರಿ ಊಟಕ್ಕೆ ನೆಲದಲ್ಲಿ ಕೂತರೆ,...
 • ‍ಲೇಖಕರ ಹೆಸರು: ಆರ್ ಕೆ ದಿವಾಕರ
  December 30, 2011
  ದಕ್ಷಿಣ ರಾಜ್ಯಗಳಲ್ಲೇ ಆಡಳಿತ-ಅಧಿಕಾರದ ಹೆಮ್ಮೆಯ ಹಬ್ಬಾಗಿಲೆಂದು ಬೀಗುತ್ತಿದ್ದ ಕರ್ನಾಟಕ ಬಿಜೆಪಿ, ಗೆದ್ದಲುಹಿಡಿದ ಜಾಯಿಕಾಯಿ ಹಲಗೆಯಾದದ್ದು ಸಂಕಟವೋ? ಸಂತೋಷವೊ? ಶೇ. ಎಷ್ಟು?!
 • ‍ಲೇಖಕರ ಹೆಸರು: Chikku123
  December 30, 2011
  ನಿಲ್ಲು ಎಂದರೂ ನಿಲ್ಲದೆ ಹೋಗುತ್ತಿರುವೆಯಲ್ಲಾ ಅಸಂಖ್ಯ ನೋವು ನಲಿವುಗಳನ್ನು ಕೊಟ್ಟುಹೋಗಿರುವೆಯಲ್ಲಾ ಭಾವನೆಗಳ ಮಹಾಪೂರವನ್ನೇ ಹರಿಸಿಹೋಗಿರುವೆಯಲ್ಲಾ ಪ್ರಕೃತಿಯ ವೈಚಿತ್ರ್ಯಗಳಿಗೆ ಸಾಕ್ಷಿಯಾಗಿಹೋಗಿರುವೆಯಲ್ಲಾ ವಿಸ್ಮಯದ ವಿದ್ಯಮಾನಗಳಿಗೆ...
 • ‍ಲೇಖಕರ ಹೆಸರು: Shreekar
  December 30, 2011
   ಬೋರೆಹಣ್ಣಿನ ಮೇಲಿನ ಬರಹವೊಂದನ್ನು ಸಂಪದದಲ್ಲಿ ಓದುತ್ತಿದ್ದಾಗ ಶಬರಿಯ ಕತೆ ನೆನಪಾಗಿ, ಕಾದಿರುವಳು ಶಬರಿ ಪದ್ಯಕ್ಕಾಗಿ ಗೂಗಲಿಸಿದಾಗ ಕಂಡದ್ದು  ತುಳಸೀವನವೆಂಬ...
 • ‍ಲೇಖಕರ ಹೆಸರು: padma.A
  December 29, 2011
           ಸಮಾನತೆ ಎಲ್ಲಿಹುದು ಸೃಷ್ಟಿ ನಿಯಮದಲ್ಲಿ          ಸಮಾನತೆ ಎಲ್ಲೆಡೆಯಿರೆ ವೈವಿಧ್ಯತೆಗೆಡೆಯೆಲ್ಲಿ?   ...
 • ‍ಲೇಖಕರ ಹೆಸರು: asuhegde
  December 29, 2011
  ಅವರೆಲ್ಲಾ ಭಿನ್ನ ಭಿನ್ನರಾಗಿರುತ್ತಾರೆಒಬ್ಬರಾದ ಮೇಲೆ ಒಬ್ಬರಂತೆ ಬರುತ್ತಾರೆ ನಮ್ಮ ಜೊತೆ ಜೊತೆಗೆ ಸಾಗುತ್ತ ಇರುತ್ತಾರೆಮತ್ತೆ ತಮ್ಮ ಕರ್ತವ್ಯ ಮುಗಿಸಿ ಮರೆಯಾಗುತ್ತಾರೆಅವರಿಂದಾಗಿ ನಮ್ಮಲ್ಲಿ ಹಿರಿತನ ಮೈಗೂಡುತ್ತದೆಬಾಲ್ಯ ಮರೆಯಾಗಿ ಯೌವನ...
 • ‍ಲೇಖಕರ ಹೆಸರು: abdul
  December 29, 2011
  ಕಾಂಗೋ ದೇಶದ ನಿತ್ಯಹರಿದ್ವರ್ಣ (rain forest) ಕಾಡಿನಲ್ಲಿ ಕುಹೂ ಕುಹೂ ಎಂದು ಹಾಡುತ್ತಾ ತಿಂದುಂಡು ಸುಖವಾಗಿರುವ ಕೋಗಿಲೆಗಳ ಆಶ್ಚರ್ಯದಾಯಕ ಪರ್ಯಟನದ ಬಗೆಗಿನ  ಲೇಖನಕ್ಕೆ ಕೆಳಗೆ ಕೊಟ್ಟ ಲಿಂಕನ್ನು ಕ್ಲಿಕ್ಕಿಸಿ ಓದಿ. ಪರಿಸರ,...
 • ‍ಲೇಖಕರ ಹೆಸರು: cherryprem
  December 29, 2011
   ಕಥೆ - ಒಂದುಮನುಷ್ಯನನ್ನು social animal, political animal ಹೀಗೆ ಎಂತೆಂಥದೋ ‘animal' ಎಂದು ಹೆಸರಿಸಿದ ಕೀರ್ತಿ ಅರಿಸ್ಟಾಟಲ್‌ಗೆ ಸಲ್ಲುತ್ತದೆ.   ಈ ಬಗ್ಗೆ ಒಂದು ಕಥೆ ಇದೆ.  ಹದಿನೆಂಟು - ಇಪ್ಪತ್ತು ವರ್ಷಗಳ...
 • ‍ಲೇಖಕರ ಹೆಸರು: kamath_kumble
  December 29, 2011
  ಸಿಪ್ - ೨೬   ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್  ತಡರಾತ್ರಿಯವರೆಗೆ ಇಬ್ಬರಿಗೂ ಸಂಪರ್ಕಿಸಲು ಪ್ರಯತ್ನಿಸಿ ಸುಸ್ತಾದೆ, ಒಂದು ನಂಬರ್ ಸಂಪರ್ಕಕ್ಕೆ ಬರುತಿದ್ದರೂ...
 • ‍ಲೇಖಕರ ಹೆಸರು: ಸುಮ ನಾಡಿಗ್
  December 29, 2011
  ಶ್ರೀಯುತ ವಿಘ್ನೇಶ್ ಅವರು ಕಳಿಸಿದ ಮೈಲ್ ನಿಂದಃ   ಆತ್ಮೀಯರೆ, ’ರಾಷ್ಟ್ರೋತ್ಥಾನ ಸಾಹಿತ್ಯ’ದ ಪ್ರಧಾನ ಸಂಪಾದಕರಾದ ಎಸ್. ಆರ್. ರಾಮಸ್ವಾಮಿಯವರು ಬರೆದಿರುವ ”ಧ್ರುವಜಲ” (ಸಂಸ್ಕ್ರತಿ-ಚಿಂತನ ಪ್ರಬಂಧಗಳು) ಎಂಬ ಪುಸ್ತಕವನ್ನು ಮಾನ್ಯ ಡಾ...
 • ‍ಲೇಖಕರ ಹೆಸರು: Manasa G N
  December 29, 2011
   ಒಬ್ಬ ವ್ಯಕ್ತಿಯ ಪರಿಚಯ ಮಾಡಿಕೊಳ್ಳುವಾಗ ಸಾಮಾನ್ಯವಾಗಿ ನಾವು ಕೇಳುವುದು ಹೆಸರು, ವಿಧ್ಯಾಭ್ಯಾಸ, ಉದ್ಯೋಗ ಇತ್ಯಾದಿ..  ಮತ್ತು ಕೇಳಲು ಮರೆಯದೆ ಇರುವುದು ಅವರ ಹವ್ಯಾಸಗಳು. ಹವ್ಯಾಸಗಳಿಗೆ ಉತ್ತರಗಳು ಶೇಕಡಾ ೮೦% ಸಂಗೀತ - ಸಾಹಿತ್ಯದ...
 • ‍ಲೇಖಕರ ಹೆಸರು: BRS
  December 29, 2011
  ನಮ್ಮ ಊರಿನ ಹತ್ತಿರ ಕತ್ತರಿಘಟ್ಟ ಎಂಬಲ್ಲಿ ಪ್ರತೀವರ್ಷ ಜಾತ್ರೆ ನಡೆಯುತ್ತದೆ. ಅಂದು ಮಳೆ ಬಂದೇ ಬರುತ್ತದೆ ಎಂಬುದು ಜನರಲ್ಲಿನ ಅಚಲವಾದ ನಂಬಿಕೆ. 'ಉಂಡ ಎಲೆ ಕೊಚ್ಚಬೇಕು' ಎಂಬ ನಾಣ್ಣುಡಿಯೇ ಈ ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ಮೊದಲೆಲ್ಲಾ ಅಲ್ಲಿ...
 • ‍ಲೇಖಕರ ಹೆಸರು: guruve
  December 29, 2011
   ಆಕೃತಿ ಪುಸ್ತಕ - ರಾಜಾಜಿನಗರwww.akrutibooks.comಶಂಖನಾದ ಖ್ಯಾತಿಯ ಉಮೇಶ್ ಕುಲಕರ್ಣಿ ಅವರ"ಅಂಚೆ ಅಂಟು ಪರದೆ ನಂಟು"ಚಲನಚಿತ್ರರಂಗದ ಪಿತಾಮಹನಿಂದ ಅಣ್ಣನವರೆಗೆಪುಸ್ತಕ ಲೋಕಾರ್ಪಣೆ31-12-2011 ಶನಿವಾರಬೆಳಗ್ಗೆ ೧೧ ಘಂಟೆಗೆಪ್ರೆಸ್ ಕ್ಲಬ್...
 • ‍ಲೇಖಕರ ಹೆಸರು: H A Patil
  December 29, 2011
    ಶವ ಪಂಚನಾಮಿ ಪುಸ್ತಕ ದಪ್ಪ ರಟ್ಟನ್ಯಾಗ ಗಟ್ಟಿ ಮುಟ್ಟಾಗಿ ಐತಿ ಏಸ ವರ್ಸಾತು ನಾನೂ ನೋಡಿಕೋಂತನ ಬಂದೀನಿ ಇನ್ನೂ ಮುಗಿವಲ್ದು ಚಿತ್ರಗುಪ್ತನ ದಪ್ತರನ್ಹಾಂಗ ಬೆಳೀತಾನ  ಐತಿ   ಸತ್ತ ಹೋದವರು ಸುಟ್ಟು ಕರಕಾಗಿ ಬೂದ್ಯಾಗಿ ಮಣ್ಣಾಗ...
 • ‍ಲೇಖಕರ ಹೆಸರು: paresh saraf
  December 29, 2011
   ಇಲ್ಲೊಬ್ಬ ಮಹಾಪುರುಷ  ಎಸಗಿರುವ ಅಮಾಯಕಿಯ  ಅತ್ಯಾಚಾರವ, ಕುರುಡು  ಕಾಮನೆಯಲಿ, ಕಿತ್ತು ತಿಂದಿರುವ ಅವಳ ಶೀಲ, ಚಾರಿತ್ರ್ಯವ  ಕತ್ತಲೆಯ ಕೋಣೆಯಲಿ ಹೊರಗೆ ಬಂದವನು  ಬಟ್ಟೆಯ ಮುಚ್ಚುತಿರುವ  ಅವಳ...
 • ‍ಲೇಖಕರ ಹೆಸರು: Usha Bhat
  December 29, 2011
  ನೀ ನಡೆದ ದಾರಿಯದು    ಗಿಡಗಂಟಿಗಳಿಂದ ಮರೆಯಾಯ್ತುನೆಲ ಸವರಿ ಸೋತರೂ    ಬೇರಾಗದಷ್ಟು ಸೇರಿಹೋಯ್ತು    ಆ ನನ್ನ ಹೂನಗು        ಸಮಯವಾದಂತೆ ಬಾಡಿಹೋಯ್ತು...

Pages