September 2011

 • ‍ಲೇಖಕರ ಹೆಸರು: makara
  September 30, 2011
       ಬೆಳ್ಳಂಬೆಳಿಗ್ಗೆ ಬಡಾವಣೆಯ ಹತ್ತಿರವಿದ್ದ ಪೊದೆಯ ಬಳಿ ಹಲವು ನಾಯಿಗಳು ಸೇರಿ ಯಾವುದೋ ವಸ್ತುವೊಂದನ್ನು ಎಳೆದಾಡುತ್ತಾ ತಮ್ಮೊಳಗೆ ಕಚ್ಚಾಡುತ್ತಿದ್ದವು. ಆ ಗಲಾಟೆಗೆ ಸುತ್ತಮುತ್ತಲಿನ ದೊಡ್ಡವರು, ಸಣ್ಣವರು ಎಲ್ಲಾ...
 • ‍ಲೇಖಕರ ಹೆಸರು: sumangala badami
  September 30, 2011
    ಹುಡುಗಿ ಹುಡುಗಿ ಹುಬ್ಬಳಿಳಿ ಹುಡುಗಿ ಬಳಕು ಬಳಿಳಿಯಂತ ಬಿಂಕದ ಬೆಡಗಿ ಮಾಡ್ತಾಳಂತ ರುಚಿ ರುಚಿ ಅಡಿಗಿ ಅಜ್ಜ ಹೇಳ್ಯಾನೆ ಕುಣಿ ಕುಣಿಸಿ ಕೈಯಾನ ಬಡಿಗಿ   ಹೇಳ್ಯಾನ ಹೇಳ್ಯಾನ ನಮ್ಮಜ್ಜ ಸುದ್ದಿ ಬರವಲ್ದ ಯಾಕ ಕಣ್ಣೀಗೆ ನಿದ್ದಿ...
 • ‍ಲೇಖಕರ ಹೆಸರು: H A Patil
  September 30, 2011
  ಧರ್ಮಬಾಹಿರ ಸಂಬಂಧ ಒಂದು ಆಕರ್ಷಕ ವಿಷವೃಕ್ಷ ಎಲೆಗಳು ಕಣ್ಸೆಳೆಯುತ್ತವೆ ಹೂವುಗಳು ಮೈಮರೆಸುತ್ತವೆ ಹಣ್ಣುಗಳು ಆಶೆ ಹುಟ್ಟಿಸುತ್ತವೆ ಎಚ್ಚರವಿರಲಿ ಪ್ರತಿಯೊಂದು ಫಲದಲೂ ತಕ್ಷಕ ಕುಳಿತಿದ್ದಾನೆ ಕಚ್ಚಲು ಸನ್ನದ್ಧನಾಗಿ
 • ‍ಲೇಖಕರ ಹೆಸರು: TEJAS AR
  September 30, 2011
   ವಿದ್ಯುತ್ ದೀಪವಿಲ್ಲ, ಹಚ್ಚಿ ಹಚ್ಚಿ ಮುಗಿಯಿತು ಮೇಣಬತ್ತಿಯೆಲ್ಲಾ, ಇದರಿಂದ ಜನರಿಗಂತು ಕಷ್ಟ ತಪ್ಪಿದ್ದಲ್ಲ.   ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಸಕ್ಕಾಗೊಲ್ವಲ್ಲಾ, ಕರೆಂಟು ಯವಾಗಲೋ ಬರೋಷ್ಟ್ರಲ್ಲಿ ಕರಡೀನೇ ಇಲ್ಲಾ!!  ...
 • ‍ಲೇಖಕರ ಹೆಸರು: sumangala badami
  September 30, 2011
    ಎನ್ನೆದೆಯ ಕಡಲಲಿ ನಾವೆಯಲಿ ನೀ ಬಂದೆ ಪ್ರೀತೀಯ  ಹುಟ್ಟಿಡಿದು ಸಾಗಿರುವೆ ನೀ ಮುಂದೆ ನೀನೆಂತು ಬಲ್ಲೆ, ನೀನೆಂತು ಬಲ್ಲೆ ಪ್ರೀತಿಯಲೆಗಳ ಬಿಟ್ಟು ಹೋಗುತಿಹೆ ಹಿಂದೆ   ಕೇಳದೇ ನಿನಗಿಂದು ಎನ್ನೆದೆಯಾ  ಒಳಲು ಕೇಳೆನ್ನ...
 • ‍ಲೇಖಕರ ಹೆಸರು: SRINIVAS.V
  September 30, 2011
   ಕುಡಿಯುವುದು ಕರುನಾಡ ಕಾವೆರಿ ನಡೆಯುವುದು ಸಿರಿನಾಡ ಮಣ್ಣೀನಲಿ ತಿನ್ನುವುದು ಕನ್ನಡಿಗರ ಬೆವರ ಅನ್ನ ತಿ೦ದರೂ, ಕುಡಿದರೂ, ನಡೆದರೂ, ಬಗೆಯುವರು  ಚೆಲುವಕನ್ನಡಿಗರಿಗೆ ...
 • ‍ಲೇಖಕರ ಹೆಸರು: shashikannada
  September 30, 2011
  ಇಂದು "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ." ಸಂತ ಜೆರೋಮ್ ನ ದಿನವನ್ನು( ಅಂದರೆ ಸೆಪ್ಟಂಬರ್ 30), "ಅಂತಾರಾಶ್ಟ್ರೀಯ ಅನುವಾದ ದಿನಾಚರಣೆ"ಯಾಗಿ ಆಚರಿಸಲಾಗುತ್ತದೆ. ಸಂತ ಜೆರೋಮ್, ಬೈಬಲ್ ಅನುವಾದಕ. ವಿಶ್ವದೆಲ್ಲೆಡೆ ಅನುವಾದಕರಿಗೆ ಹಾಗೂ...
 • ‍ಲೇಖಕರ ಹೆಸರು: kavinagaraj
  September 30, 2011
  ಸ್ವರ್ಗವೆಂಬುದು ಕೇಳು ಪುಣ್ಯ ತೀರುವ ತನಕ ನರಕವೆಂಬುದಿದೆ  ಪಾಪ ಕಳೆಯುವ ತನಕ | ನಿನ್ನೊಳಗೆ ನಾನು ನನ್ನೊಳಗೆ ನೀನೆನಲು ಸಚ್ಚಿದಾನಂದಭಾವ ಕೊನೆತನಕ ಮೂಢ || ..257 ಸ್ವರ್ಗವನು ಬಯಸುವರು ಕಾಮಿಗಳು ಕೇಳು ನಿಜಭಕ್ತರವರಲ್ಲ ಜ್ಞಾನಿಗಳು...
 • ‍ಲೇಖಕರ ಹೆಸರು: SHIDLINGASWAMY PM.
  September 30, 2011
   "ಉಳಿಸಿ=ಗಳಿಸಿ=ಬೆಳಸಿ" ಗಳಿಸುವುದು ಕಸ್ಟ ಬಳಸುವುದು ಸುಲಬ ಗಳಿಸಿದ್ದ ಉಳಿಸಿ ಉಳಿಸಿದ್ದ ಬೆಳಸುವುದ ಕಲಿ ತನ್ನತನವ ಅರಿಯುವದ ನೀ ತಿಳಿ.!  
 • ‍ಲೇಖಕರ ಹೆಸರು: SHIDLINGASWAMY PM.
  September 30, 2011
  " ವೆತ್ಯಾಸ" ಆಗಿನ ಜನರು ಹೋರಾಡುತ್ತಿದ್ದರು ಸ್ವಾತಂತ್ರಕ್ಕಾಗಿ.! ಈಗಿನ ಜನರು ಹೋರಾಡುತ್ತಿದ್ದಾರೆ ತಮ್ಮ  ಸ್ವಾಥÀðಕ್ಕಾಗಿ. !
 • ‍ಲೇಖಕರ ಹೆಸರು: SHIDLINGASWAMY PM.
  September 30, 2011
  " ಜೀವನ" ಸುR ದುಃRಗಳ  ಏರಿಳಿತದ ದಾರಿಯಲ್ಲಿ ಸಾಗಿಸುವ  ಬಂಡಿಯೇ ಜೀವನ.!  
 • ‍ಲೇಖಕರ ಹೆಸರು: makara
  September 30, 2011
                                   ...
 • ‍ಲೇಖಕರ ಹೆಸರು: shashikannada
  September 30, 2011
  ಕನ್ನಡ ನಿಘಂಟು ಲೋಕಕ್ಕೆ ಸಾವಿರಾರು ವರುಶಗಳ ಇತಿಹಾಸವಿದೆ. ಇಲ್ಲಿಯವರೆಗೆ ನೂರಾರು ಬಗೆಯ ನಿಘಂಟುಗಳು ಬಂದಿವೆ. ಇವುಗಳಲ್ಲಿ ಕಿಟೆಲ್ ಮಹಾಶಯ ಅಂದಿನ ಕಾಲಕ್ಕೆ ರಚಿಸಿದ ಕನ್ನಡ- ಇಂಗ್ಲಿಶ್ ನಿಘಂಟುವನ್ನು ಮೀರಿಸುವ ಮತ್ತೊಂದು ನಿಘಂಟು ಇನ್ನೂ...
 • ‍ಲೇಖಕರ ಹೆಸರು: navaneeta
  September 30, 2011
  ಮೊದಲ ಮಾತು ಅನ್ನೋದು ಎಂದಾದರೂ, ಯಾರಿಗಾದರೂ ತುಂಬಾ ವಿಶೇಷವೆ. ಇಂಟರ್ನೆಟ್ ಮಾಯಾಲೋಕದ ಹಾದಿ - ಬೀದಿಗಳಾದ ವಿವಿಧ ಬ್ಲಾಗುಗಳಲ್ಲಿ, ಹಾಳೆಗಳಲ್ಲಿ,ನಾನು ಕೆಲಸ ಮಾಡೋ ಕಂಪನಿ ವೆಬ್ಸೈಟ್ಗಳಲ್ಲಿ ಬರೆದೆ. ಆದರೆ ಕನ್ನಡದಲ್ಲಿ ಬರೆಯೋ ಸಮಾಧಾನವೇ ಬೇರೆ....
 • ‍ಲೇಖಕರ ಹೆಸರು: Premashri
  September 30, 2011
  ಮಾಗೋಡು ಜಲಪಾತ ಮಳೆಗಾಲದಲ್ಲಿ ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುತ್ತ ನಿಂತರೆ ಮೈಮರೆತುಬಿಡುತ್ತೇವೆ.ಮಾಗೋಡು ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ೨೦ ಕಿ.ಮೀ. ದೂರದಲ್ಲಿದೆ. ಹುಬ್ಬಳ್ಳಿಯ ಉಣಕಲ್ ನಿಂದ ಜನ್ಮಪಡೆದು...
 • ‍ಲೇಖಕರ ಹೆಸರು: Shamala
  September 30, 2011
  ನವರಾತ್ರಿಯ  ಪ್ರಾರಂಭ - ಪಾಡ್ಯದಿಂದ ದೇವಿಗೆ ನಿತ್ಯ ನಮನ... ನಮೋ ದೇವ್ಯೈ ಮಹಾದೇವ್ಯೈ ಶಿವಾಯೈ ಸತತಂ ನಮಃ | ನಮಃ ಪ್ರಕೃತ್ಯೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮತಾಮ್ ||   ರೌದ್ರಾಯೈ ನಮೋ ನಿತ್ಯಾಯೈ ಗೌರ್ಯೈ ಧಾತ್ರೈ ನಮೋ...
 • ‍ಲೇಖಕರ ಹೆಸರು: hamsanandi
  September 30, 2011
   ನಾಲ್ಕು ವರ್ಷಗಳ ಹಿಂದೆ ನಾನು ಸಂಪದದಲ್ಲೇ ಒಂದು ಸರಣಿ ಬರಹವನ್ನು ಬರೆದಿದ್ದೆ. ಈಚೆಗೆ ಬಂದಿರುವ ಹಲವು ಸಂಪದಿಗರು ಅದನ್ನು ನೋಡಿಲ್ಲದಿರಬಹುದಾದ್ದರಿಂದ ಅದರ ಕೊಂಡಿ ಇಲ್ಲಿ ಹಾಕಿದ್ದೇನೆ.    ನವರಾತ್ರಿಯ ದಿನಗಳು: http...
 • ‍ಲೇಖಕರ ಹೆಸರು: kavinagaraj
  September 30, 2011
   ನೋವಿನಲ್ಲಿ ನಲಿವು      ದುಃಖದಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಸ್ಪಂದಿಸುವವರನ್ನು ನೆನೆಸಿಕೊಳ್ಳಬೇಕು. ಸುಖವಾಗಿದ್ದಾಗ, ಸಮೃದ್ಧಿಯಾಗಿದ್ದಾಗ ಜೊತೆಗಿದ್ದವರೆಲ್ಲಾ ನಮ್ಮ ಕಷ್ಟಕ್ಕೆ, ದುಃಖಕ್ಕೆ...
 • ‍ಲೇಖಕರ ಹೆಸರು: anilkumar
  September 29, 2011
  (೬೦)   ಪರಿಷತ್ತಿನ ರಾತ್ರಿಗಳದ್ದೇ ಒಂದು ಸರ್ರಿಯಲ್ ಅನುಭವ. ಬೆಳಗಿನದ್ದೆಲ್ಲ ಕಂಬೈನ್ಡ್ ಕ್ಲಾಸ್‌ಗಳಾದರೆ ರಾತ್ರಿಗಳೆಲ್ಲಾ ಬ್ರಹ್ಮಚಾರಿಗಳ, ’ಹೆಂಕಾಗಂ’ಗಳ (ಹೆಣ್ಣು ಕಾಣದ ಗಂಡುಗಳ) ಜಗತ್ತು. ರಾತ್ರಿಯ ಹೊತ್ತಿನಲ್ಲಿ...
 • ‍ಲೇಖಕರ ಹೆಸರು: partha1059
  September 29, 2011
  ಇಲ್ಲಿಯವರೆಗು ... ಮುಂದೆ ಓದಿ......   ಅಂಡಾಂಡಬಂಡನಂತೆ ನಟಿಸಿದ 'ಬೃಹುತ್ ಬ್ರಹಾಂಡ" ಕಾರ್ಯಕ್ರಮ ಯಶಸ್ವಿಯಾಯಿತು. ಸದ್ಯಯಾವುದೆ ಗಡಿಬಿಡಿಯಾಗಲಿಲ್ಲವೆಂದು. ಸ್ಟುಡಿಯೊ ಬಿಟ್ಟು ಹೊರಬಂದರು ಗಣೇಶರಿಗೆ ಒಂದೆ ಚಿಂತೆ, ಇಷ್ಟು ಲಾಬದಾಯಕವಾದ...
 • ‍ಲೇಖಕರ ಹೆಸರು: shreekant.mishrikoti
  September 29, 2011
  ’ಎಣ್ಣೆ  ತೀರಿದ ಮೇಲೆ ದೀಪ ಕತ್ತಲೆಯ ಸ್ವತ್ತು’( ಹೊಸ ಮಯೂರ -ಅಕ್ಟೋಬರ್ ೨೦೧೧-ದ   ವಿಶೇಷಗಳುಹೊಸ ಮಯೂರ -ಅಕ್ಟೋಬರ್ ೨೦೧೧ ತಿಂಗಳಿನದು ಪೇಟೆಯಲ್ಲಿದೆ . ನೋಡಿದಿರಾ?  ಗಾಂಧೀ ಜಯಂತಿ ವಿಶೇಷ ಎಂದು ಪತ್ರಕರ್ತ ಮತ್ತು...
 • ‍ಲೇಖಕರ ಹೆಸರು: Nagendra Kumar K S
  September 29, 2011
  ಮನವ ಎಚ್ಚರಿಸಲು ಘಂಟೆ, ಜಾಗಟೆಗಳು ಬೇಕೇ? ಲೋಕ ಬೆಳಗಾಗಲು ಕೋಳಿ ಕೂಗಲೇ ಬೇಕೇ? ಭವಿಗಳು ಆಚರಿಸುವ ಡಂಭಗಳ ನೀನೇ ನೋಡುತ್ತಿರುವೆ ದೇವ ನಿನ್ನ ಎಚ್ಚರಿಸಲು ಶಂಖ,ಘಂಟೆ,ಜಾಗಟೆಗಳು ಬೇಕೇ? ಜ್ಯ್ನಾನದ ದೀಪ ಮನದಲ್ಲಿ ಬೆಳಗಲು ನೀ ಬಾರೆಯಾ? ಭಕ್ತಿಯ ,...
 • ‍ಲೇಖಕರ ಹೆಸರು: psananth
  September 29, 2011
  ಆಗಬೇಡಿ ನೀವು ಈ ಟ್ರಾಫಿಕ್ ನೋಡಿ ಕ೦ಗಾಲು ಕೆಮ್ಮಬೇಡಿ ಕುಡಿದು ವಾಹನಗಳ ಇ೦ಗಾಲು ಎಲ್ಲಿ ನೋಡಿದರೂ ಆಟೋ ಬಸ್ಸುಗಳ ದು೦ಬಾಲು ಬನ್ನಿ ಹಾಕೋಣ ಈ ದುಸ್ಥಿತಿಗೆ ಸವಾಲು ರಸ್ತೆಯ ಮೇಲೆ ೨೪ ಗ೦ಟೆ ವಾಹನಗಳ ಓಡಾಟ ದಾಟಲು ನೋಡಲಾಗದು ಜನರ ಪರದಾಟ ಮುಗಿಯದು...
 • ‍ಲೇಖಕರ ಹೆಸರು: sasi.hebbar
  September 29, 2011
  ನಿಜ, ಅಮ್ಮಮ್ಮನ ಜೊತೆ ಊರೂರು ತಿರುಗುವುದೆಂದರೆ, ಅದು ಒಂದು ರೀತಿಯ ಚಾರಣವೇ ಸರಿ. ಆಗ ಇನ್ನೂ ಚಾರಣ ಎಂಬ ಪದ ಕನ್ನಡದಲ್ಲಿ ಬಳಕೆಗೆ ಬಂದಿರದಿದ್ದರೂ, "ಚಾರಣ" ಎಂಬ ಪದದ ಅರ್ಥ ನನ್ನ ಅರಿವಿಗೆ ಇನ್ನೂ ಬಾರದಿದ್ದರೂ, ಅವರ ಜೊತೆ ಹೋಗುತ್ತಿದ್ದ, ಆಗಿನ...
 • ‍ಲೇಖಕರ ಹೆಸರು: SACHIN KRISHNA B
  September 29, 2011
   ಹಸಿದಿದ್ದರೇ ಅನ್ನಕ್ಕೆ ಬೆಲೆ ಹಸಿರಿದ್ದರೇ ಹುಲ್ಲಿಗೆ ಕಳೆ ಉಸಿರಿದ್ದರೇ ಗಾಳಿಗೆ ಬೆಲೆ  ಕೆಸರಿದ್ದರೇ ಗದ್ದೆಗೆ ಕಳೆ !   ಜೇಡನಿದ್ದರೇ ಬಲೆಗೆ ಬೆಲೆ  ಮಿಂಚಿದ್ದರೇ ಮಳೆಗೆ ಕಳೆ  ಮುಳ್ಳಿದ್ದರೇ ಗಡಿಯಾರಕ್ಕೆ ಬೆಲೆ...
 • ‍ಲೇಖಕರ ಹೆಸರು: makara
  September 29, 2011
  ಒಮ್ಮೆ ಸ್ವಾಮಿ ವಿವೇಕಾನಂದರು ವಿಶ್ವವಿಖ್ಯಾತರಾದ ಮೇಲೆ ಅಂದರೆ ಸರ್ವಧರ್ಮ ಸಮ್ಮೇಳನದಲ್ಲಿ ದಿಗ್ವಿಯವನ್ನು ಸಾಧಿಸಿದ ಮೇಲೆ ಅಮೇರಿಕದ ಹಲವಾರು ಪ್ರಸಿದ್ಧ ವ್ಯಕ್ತಿಗಳು ಮತ್ತು ಚರ್ಚುಗಳನ್ನು ಸಂದರ್ಶಿಸಿದರಂತೆ. ಆಗ ಒಂದು ಕಡೆ ವಿಶ್ವದ ಎಲ್ಲಾ...
 • ‍ಲೇಖಕರ ಹೆಸರು: makara
  September 29, 2011
         ಅಣ್ಣಾ ಹಜಾರೆಯವರು ಇತ್ತೀಚೆಗೆ ಉಪವಾಸ ಕೈಗೊಂಡು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಕೇಂದ್ರ ಸರ್ಕಾರವನ್ನು ಬಗ್ಗಿಸಿದರು.  ಈ ಭ್ರಷ್ಟ್ರಾಚಾರದ ವಿಷಯ ಬಂದಾಗ ಸಮಿತಿಗಳ ಮೇಲೆ ಸಮಿತಿಗಳು...
 • ‍ಲೇಖಕರ ಹೆಸರು: Harish Athreya
  September 29, 2011
  ನನ್ನ ಜೀವನ ಪ್ರೀತಿಗೆ, ಜೀವನದ ಮಹತ್ತರ ಘಟ್ಟದ ಪ್ರತಿಯೊ೦ದು ಕ್ಷಣವನ್ನು ನಿನ್ನೊ೦ದಿಗೆ ಕಳೆಯುತ್ತಿದ್ದೇನೆ೦ಬ ಸ೦ತೋಷದೊ೦ದಿಗೆ ಈ ಪತ್ರವನ್ನ ಬರೆಯುತ್ತಿದ್ದೇನೆ. ನೀನು ಪ್ರತಿ ಬಾರಿ ನನ್ನನ್ನು ಗು೦ಡಮ್ಮ ಎ೦ದಾಗಲೆಲ್ಲಾ ನಾನು ಧನ್ಯತಾ ಭಾವ ಮತ್ತು...
 • ‍ಲೇಖಕರ ಹೆಸರು: sathishnasa
  September 29, 2011
  ಮೋಹ, ಬಯಕೆಗಳ  ಬಲೆಯಲ್ಲಿ  ಸಿಲುಕಿಹೆವು  ಜಗದಿ  ರೇಷಿಮೆಯ ಹುಳ  ತಾ ಹೆಣೆದ ಗೂಡ ಸೇರಿದ ತೆರದಿ ಸುಖ ದುಃಖಗಳುದ್ಬವಿಪುದು ಮೋಹ, ಬಯಕೆಗಳಿಂದ ಜಗದಿ  ನಡೆಯುತಿಹ  ಕಲಹ, ಕದನಗಳೆಲ್ಲ ಇದರಿಂದ...
 • ‍ಲೇಖಕರ ಹೆಸರು: makara
  September 29, 2011
            ಎಸ್.ಎಮ್. ಕೃಷ್ಣರ ಸರ್ಕಾರ ಬಂದ ಮೇಲೆ ಅನ್ನದಾಸೋಹ ಅನ್ನೋ ಬಿಸಿ ಊಟದ ಕಾರ್ಯಕ್ರಮ ಬಂತು. ಅದನ್ನು ಈಗ ಎಷ್ಟೋ ಕಡೆ ISKCONನವರು ನಿರ್ವಹಿಸುತ್ತಿದ್ದಾರೆ ಅದರ ಬಗ್ಗೆಯೂ ಸಾಕಷ್ಟು...

Pages