August 2011

 • ‍ಲೇಖಕರ ಹೆಸರು: NarsimhaMurthyA...
  August 31, 2011
  ಮಳೆ ಬಂದು ತಂಪಾಗಿಹುದುತಂಗಾಳಿ ಸೋಕಿ ಕಂಪು ಸೂಸುತಿಹುದುಆದರೂ ಸ್ಪೂರ್ತಿ ಇಲ್ಲ ಕವನಕೆಹೀಗೇಕೆ ಗೆಳತಿ?ಭಾವನೆಗಳು ತುಂಬಿ ಲಹರಿಯಾಗಿಹುದುಹೃದಯ ವೀಣೆ ಮೀಟಿ ಝೇಂಕರಿಸುತಿಹುದುಆದರೂ ಭಾವಗಳ ಕೊರತೆಹೀಗೇಕೆ ಗೆಳತಿ?ಮಲ್ಲಿಗೆಯ ಘ್ರಾಣ...
 • ‍ಲೇಖಕರ ಹೆಸರು: gopinatha
  August 31, 2011
      ಆಧಾರದ ಪಿಕ್ನಿಕ್ನಾನು ಮೊನ್ನೆ ಮೊನ್ನೆ ತಮ್ಮನ ಮನೆಗೆ ಹೋಗಿ ಬಂದಾಗಿನಿಂದ ಯಾಕೋ ಈ ಆಧಾರ್ ಗುರುತು ಪತ್ರ ಮಾಡಿಸಿಕೊಳ್ಳಲೇ ಬೇಕೆಂಬ ತಲುಬು ಮನಸ್ಸಿನ ತುಂಬ ನನ್ನಾವರಿಸಿತ್ತು.ಅದಕ್ಕೆ ಕಾರಣ ಬೆಂಗಳೂರಿಗೆ ಬಂದು ಸುಮಾರು ಐದು...
 • ‍ಲೇಖಕರ ಹೆಸರು: gopinatha
  August 31, 2011
      ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಕನ್ನಡಿಯ ಸೂರ್ಯ-  2 (  ಮೊದಲ ಬಾಗದಿಂದ ಮುಂದುವರಿದುದು ) ಕನ್ನಡಿಯ ಸೂರ್ಯ    ಎಚೆಸ್ವೀಯವರ ಇತ್ತೀಚೆಗಿನ ಕವನ ಸಂಕಲನ    ...
 • ‍ಲೇಖಕರ ಹೆಸರು: asuhegde
  August 31, 2011
  ನನ್ನೊಲವೇ... ಓ ನನ್ನೊಲವೇ...ಮನಮೋಹಕ ಎಷ್ಟೊಂದು, ನೀನಿದ್ದರೆ ಈ ಜಗವು ನೀನಿಲ್ಲದ ಈ ಜಗವು, ನನಗೇನೂ ಅಲ್ಲವೂ ನೀ ಜೊತೆಗಿದ್ದರೆ ಹೆಚ್ಚುವುದು ಬೆಲೆ ಪ್ರತಿ ಋತುವಿನದೂಈ ನಿನ್ನ ಕಣ್ಣುಗಳಲ್ಲಿಹುದು ಇಬ್ಬನಿಯಾ ಪ್ರಭೆಯೂನಾ ಸಾಯೋದು ಇನ್ನಿಲ್ಲೇ,...
 • ‍ಲೇಖಕರ ಹೆಸರು: Jayanth Ramachar
  August 31, 2011
  ಗಣೇಶ ಹಬ್ಬದ ಪ್ರಯುಕ್ತ ಬಾಳೆಕಂದು ತರಲು ಗಾಂಧೀ ಬಜಾರ್ ಗೆ ನಾನು ನನ್ನ ಮಡದಿ ಹೋಗಿ ಅಂಗಡಿ ಬೀದಿಯಲ್ಲಿ ನಡೆಯುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ಮಡದಿ ಒಂದು ಪ್ರಶ್ನೆ ಕೇಳಿದಳು. ನೀವು ಬಾಳೆ ಕಂಬವನ್ನು ಮದುವೆ ಆಗಿದ್ದೀರಾ ಎಂದು. ...
 • ‍ಲೇಖಕರ ಹೆಸರು: venkatb83
  August 31, 2011
  ಇದೇ 'ಕೊನೆಯ ಮೆಸೇಜ್' ಕಣೆ ನಿಂಗೆ, ಇನ್ಮೇಲೆ ನಾ ನಿಂಗೆ ಮೆಸೇಜ್ ಮಾಡಲ್ಲ, ಇದೇ 'ಕೊನೆಯ ಕಾಲ್' ಕಣೆ ನಿಂಗೆ ನಾ ಇನ್ಮೇಲೆ ಕಾಲ್ ಮಾಡೋದೇ ಇಲ್ಲ....... ಅವ ಹೇಳಿದ, ಅದಕ್ಕವಳು  ಹೋಗ್ಗೊಗೋ  ನಾ ಕಾಣದೇ ಇರೋನ  ನೀ? ಅವಳಿಂದ ಕಾಲ್...
 • ‍ಲೇಖಕರ ಹೆಸರು: asuhegde
  August 31, 2011
  1999 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದ ಕೇಂದ್ರ ಸರಕಾರ ತನ್ನ ಪೂರ್ಣಾವಧಿ ಅಧಿಕಾರದಲ್ಲಿ ಇರಲಿಲ್ಲ, ಅವಧಿಗೆ ಮುನ್ನವೇ ಸರಕಾರ ಬಿದ್ದು ಹೋಯ್ತು ಎಂದು, ಇಂದಿನ ಕನ್ನಡಪ್ರಭ ದಿನ ಪತ್ರಿಕೆಯ ೧೧ ನೇ...
 • ‍ಲೇಖಕರ ಹೆಸರು: ritershivaram
  August 31, 2011
  ಇದೇನೂ ಅಂತ್ಯವಲ್ಲ ಆರಂಭ ಎಂಬ ಮಾತೂ ಕೇಳಿ ಬರುತ್ತಿರುವುದು ಗಮನಾರ್ಹ. ಯಾಕೆಂದರೆ, ಅಣ್ಣಾ ಅವರ ಹೋರಾಟ 13 ದಿನಗಳೇ ಅಹರ್ನಿಶಿ ನಡೆಯಿತು. ಅದರ ಆರಂಭದಲ್ಲೇ ಅದು ಸಂವಿಧಾನಿಕ ನಿಯಮಗಳಿಗೆ ವಿರೋಧಿ, ಅವರು ಜನತೆಯನ್ನು ತಪ್ಪು...
 • ‍ಲೇಖಕರ ಹೆಸರು: prasannas
  August 31, 2011
  ಏನು ವಿಶೇಷವಿಲ್ಲದ ಒಂದು ದಿನಯಾವ ಹೊಸತನವು ಮೂಡದ ಕ್ಷಣಎದುರಾದೆ ನನ್ನ ಮನದ ಸನಿಹದಲ್ಲಿ ಕನಸು ಎರಡಾಯಿತುಜೇಬಲ್ಲಿ ಮೂರುವರೆ ನೆನಪುಗಳ ಬಚಿಟ್ಟುತಂಗಾಳಿಯಲ್ಲಿ ತೇಲಿ ಬಂದ ನಾಲ್ಕು ಮಾತುಗಳ ಮರೆತು ಕಣ್ಣಲ್ಲಿ ನೂರು ಭಾವ ಸಾಕೆಯೆಂದು ಬಂಧಿಸಿಕನಸು...
 • ‍ಲೇಖಕರ ಹೆಸರು: prashasti.p
  August 31, 2011
  ಗಣಪತಿ ಹಬ್ಬಕ್ಕೆ ಚಿತ್ರ ವಿಚಿತ್ರ ಗಣಪತಿ ಇಡ್ತಾರೆ.. ಮೊನ್ನೆ ದಾರೀಲಿ ಬರ್ಬೇಕಾದ್ರೆ "danger boys ವಿದ್ಯಾವರ್ಧಕ ಗಣಪತಿ" ಅಂತ ಬೋರ್ಡ ನೋಡಿದ್ದೆ. ಕಾರ್ಗಿಲ್ ಗಣಪತಿ, ಉಪೇಂದ್ರ, ಮಣ್ಣಿನ ಮಗ ಹಿಂಗೆ ತರಾವರಿ ಅದ್ವಾನ.ಕೈಯಲ್ಲಿ ಮೆಷಿನ್ ಗನ್...
 • ‍ಲೇಖಕರ ಹೆಸರು: Saranga
  August 31, 2011
  ಹಬ್ಬ ಬಂದಿದೆ ಹಿಗ್ಗು ತಂದಿದೆ ಜಡ ಜೀವದಿ ಹುರುಪು ಮೂಡಿದೆ ನಿತ್ಯ ಬದುಕಿಗೆ ಹೊಸ ಚೇತನ ನೀಡಿದೆ ಮೈ ಮನದೊಳೆಲ್ಲ ಉಲ್ಲಾಸ ಹರಿದಿದೆ ಇಲ್ಲಮೆಗಳ ನೋವ ಮರೆಯೋಣ ಶಾಂತಿ ನೆಮ್ಮದಿಯಿಂದ ಬಾಳೋಣ.     ಎಲ್ಲ ಸಂಪದಿಗರಿಗೂ ಪ್ರಾಕೃತಿಕ...
 • ‍ಲೇಖಕರ ಹೆಸರು: sada samartha
  August 31, 2011
    ನಮ್ಮ ಗಣಪತಿ ಸೊಭಗಿನಿಂದ ಬಂದ ನೋಡು ನಮ್ಮ ಗಣಪತಿ ಬಲು ಪ್ರಭಾವ ಉಳ್ಳ ಭೀಮ ದೇಹದಾಕೃತಿ || ಲಲಿತ ನಳಿತ ಬಲಸಮ್ಮಿಳಿತ ಕಡು ಪರಾಕ್ರಮಿ ಸುಪ್ತ ಗುಪ್ತ ಆಪ್ತನು ಪ್ರದೀಪ್ತ ಗುಣನಿಧಿ || ಇವನು ಶಿವನಭವೆಯ ಕುವರನಾದ...
 • ‍ಲೇಖಕರ ಹೆಸರು: basho aras
  August 30, 2011
            ಸಂಬಳ ಕೇಳದ, ನಿವೃತ್ತಿ ಇಲ್ಲದ, ವಾರದ ರಜೆ ಇಲ್ಲದ, ದಿನದ ಇಪ್ಪತ್ತನಾಲ್ಕು ಗಂಟೆಯೂ ದುಡಿಮೆಯ ಸಮಯವೆಂದು ತಿಳಿದಿರುವ, ಬೋನಸ್ ಬೇಡದ, ಅತಿ ಜವಾಬ್ಡಾರಿಯ ಕಾರ್ಯವನ್ನು ನಿರ್ವಹಿಸುವ, ಅತಿ ವಿಶಾಲವಾದ...
 • ‍ಲೇಖಕರ ಹೆಸರು: karthik kote
  August 30, 2011
   ಕನ್ನಡಿಯ ಒಳಗಿದೆ ಮನವುಕಾಣಿಸದೆ ಬಿ೦ಬವು ನಿನಗೆಹಾಡದು ಬಲಿತಿದೆ ಒಳಗೆಹಾಡಲೆ ನಿನಗೆ ಒಲವೇಹೊಸದೊ೦ದು ಊರಿನ ಬಳಿಗೆನಮದೊ೦ದು ಸೂರಿನ ಕೆಳಗೆಸಾವರಿಸಿ ಕುಳಿತು ಜೊತೆಗೆಪಿಸುಮಾತ ಸ೦ಭ್ರಮದಡುಗೆತಣ್ಣನೆಯ ಗಾಳಿಯು ಸುಳಿಯೆಸುತ್ತೆಲ್ಲ ಹಸಿರದು...
 • ‍ಲೇಖಕರ ಹೆಸರು: Chikku123
  August 30, 2011
  ರಾಮಮೋಹನವ್ರಿಗೆ ಕನ್ನಡಕ ಕೊಡಿಸಿ ಹೊರಗಡೆ ಕರ್ಕೊಂಡು ಬಂದ್ಮೇಲೆ ಅವ್ರಿಗೆ ಹೊಸ ಪ್ರಪಂಚ ಕಂಡ ಹಾಗೆ. ಗಣೇಶಣ್ಣ ಕನ್ನಡಕದ ಆಸಾಮಿಗೆ ನಾವೆಲ್ಲಾ ಈಗ ಗಂಡಸ್ರು ತರ ಕಾಣುಸ್ತೀವಾ ಅಂದಾಗ, ರಾಮಮೋಹನ್ವರು 'ಈಗ ಸರ್ಯಾಗಿ ಕಾಣ್ಸತ್ತೆ, ಸದ್ಯ ನೀವು ನನಗೆ...
 • ‍ಲೇಖಕರ ಹೆಸರು: kavinagaraj
  August 30, 2011
  ಗುರಿಯ ತಲುಪಲು ಕುಟಿಲೋಪಾಯ ಮಾಡಿ ಪರರ ಮೆಚ್ಚಿಸಲು ಡಂಭದಾಚರಣೆ ಮಾಡಿ | ಕಾಮರಾಗದಿಂ ಕೀಳು ಫಲಕಾಗಿ ಹಂಬಲಿಪ ಅಹಂಕಾರಿ ಸಾಧಕಾಸುರನೆ ಮೂಢ || ಬಿತ್ತಿದಾ ಬೀಜದೊಲು ಬೆಳೆಯು ನೋಡುವ ನೋಟ ಕೇಳುವ ಮಾತು | ಆಡುವ ಮಾತು ಸೇವಿಪಾಹಾರ ಸಾತ್ವಿಕವಿರೆ...
 • ‍ಲೇಖಕರ ಹೆಸರು: RAMAMOHANA
  August 30, 2011
  ಜಯಂತ್, ಚೇತನ್ ಇಬ್ರೂ ಗಣೇಶ್ ಅವ್ರ ಜೊತೆ ಸಂಪ್ಗೆ ರಸ್ತೇಲಿ ಮುಂದಕ್ಕೆ ಹೊರ್ಟ್ಬಿಟ್ರು.ಸರಿ ನಾನು ಈ ಕಡೆ ಸದ್ಯ ಕನ್ಸಿನಲ್ಲಿ ಆದಹಾಗೆ ಕಾರಿಗೆ ಡ್ಯಾಶ್ ಹೊಡ್ದ್ಮೇಲೆ ಇಲ್ಲಿ ಯಾರೂ ಕಿಡ್ನ್ಯಾಪ್ ಮಾಡ್ಲಿಲ್ಲವಲ್ಲ ಬುದುಕಿದೆ ಬಡ ಜೀವವೆ ಅನ್ಕೊಂಡು...
 • ‍ಲೇಖಕರ ಹೆಸರು: asuhegde
  August 30, 2011
  ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪುಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪುಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್ತವ್ಯನಮ್ಮ ಸತ್ಕರ್ಮಗಳೇ...
 • ‍ಲೇಖಕರ ಹೆಸರು: Chikku123
  August 30, 2011
  ಆ ಊರಲ್ಲಿ ಪ್ರತಿವರ್ಷವೂ ಊರ ಹಬ್ಬ ನಡೆಯುತ್ತಿತ್ತು. ಬರಗಾಲವಾದ್ದರಿಂದ ಈ ವರ್ಷವೂ ನಡೆಸಬೇಕೋ ಬೇಡವೋ ಎಂದು ನಿರ್ಧರಿಸಲು ದೇವಸ್ಥಾನದಲ್ಲಿ ಪಂಚಾಯಿತಿ ಹಾಕಿದ್ದರು. ದಲಿತರ ಕೇರಿಯ ಭೈರನ ಅಪ್ಪನಿಗೆ ಯಾವಾಗಲೂ ಹಬ್ಬದ ಸಮಯದಲ್ಲಿ ಗಣ (ದೇವರು)...
 • ‍ಲೇಖಕರ ಹೆಸರು: deepakdsilva
  August 30, 2011
  ಹನಿ ಮಂಜಲಿ ತೊಯ್ದ ಸಸ್ಯಸಂಕುಲ ಸಜ್ಜಾಯಿತು ಉಟ್ಟು ಹಸಿರುಡುಗೆ ದನಿಯಾಯಿತು ಕೋಗಿಲೆ ಅರುಣೋದಯ ರಾಗಕೆ ಸ್ವಾಗತ ಕೋರಿತು ವಸಂತಾಗಮನಕೆ   ಆಸರೆ ಅರಸಿ ಮರವನಪ್ಪಲು ಲತೆಯು ಗೆಲುವ ಕಂಡಿತು ಒತ್ತಾಗಿ ಕಲೆತು ಕಾವೇರಲು ತನುವು ಅರಳಿತು ಮನವು...
 • ‍ಲೇಖಕರ ಹೆಸರು: deepakdsilva
  August 30, 2011
  ಕರೆಯದೆ ಬಂದೆಯ ಅಥಿತಿ ತಿಳಿದಿದು ಬೆರಗಿನ ಅರಮನೆ ದೂರದ ಅರಮನೆ ಒಳ ಇಣುಕಲು ಅರಗಿನ ಸೆರೆಮನೆ ತಿಮಿರ ತಿವಿದ ಗುಂಡಿಗೆ ಕಾಣದು ಜ್ಯೋತಿಯ ಜ್ವಾಲೆ ಅಸದಳ ಚಿಂತೆ ದೌರ್ಬಲ್ಯಗಳ ತರಹೇವಾರು ಬೇನೆ   ಶಾಂತಿಯ ಅರಸೆ ದೂರಹೋಯಿತೆಲ್ಲಿ ನೆಮ್ಮದಿಯ ಬಯಸೆ...
 • ‍ಲೇಖಕರ ಹೆಸರು: sathishnasa
  August 30, 2011
  ದೇವನ ಸೃಷ್ಠಿಯಿದು ತ್ರಿಗುಣಗಳಾದೀನ    ತಾಮಸಿಕ, ರಾಜಸ, ಸಾತ್ವಿಕದ ಮಿಶ್ರಣ ತಮಕಿಂತ ಉತ್ತಮ ರಾಜಸಿಕವಹುದು ಇವಕಿಂತ ಮಿಗಿಲು ಸಾತ್ವಿಕತೆ ಎಂಬುದು   ತಾಮಸಿಕ ಎಂಬುದದು ರಾಕ್ಷಸಿ ಪ್ರಭಾವ ರಾಜಸಿಕ ಎಂಬುದು ವ್ಯಾವಹಾರಿಕ ಭಾವ...
 • ‍ಲೇಖಕರ ಹೆಸರು: Jayanth Ramachar
  August 30, 2011
  ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದರೂ ಒಮ್ಮೆಯಾದರೂ ಬೆಂಗಳೂರಿಗೆ ಕೇವಲ ೨೫-೩೦ ಕಿ.ಮೀ ಅಂತರದಲ್ಲಿರುವ ಬನ್ನೇರುಘಟ್ಟ ಉದ್ಯಾನವನಕ್ಕೆ ಭೇಟಿ ನೀಡಲು ಆಗಿರಲಿಲ್ಲ. ಎಷ್ಟೋ ಸಲ ಹೋಗೋಣ ಎಂದುಕೊಂಡರೂ ಯಾರೋ ಒಬ್ಬರು ಅಯ್ಯೋ ಅಲ್ಲೇನಿದೆ...
 • ‍ಲೇಖಕರ ಹೆಸರು: hamsanandi
  August 30, 2011
   ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ. ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕಾಭೂಷಣಿ...
 • ‍ಲೇಖಕರ ಹೆಸರು: ಗಣೇಶ
  August 29, 2011
  ಮರದ ಕಡೆ ನೋಡುತ್ತಿರುವ ಗುಂಪಿನ ಕೇಂದ್ರಬಿಂದು ಚೇತನ ಎಂದು ಜಯಂತನಿಂದ ಗೊತ್ತಾದ ಮೇಲೆ, ಗುಂಪಿನ ನಡುವೆ ನುಸುಳಿ, ಆತನನ್ನು ಎಳಕೊಂಡು ಬಂದೆ. " ಸಮಯ ತುಂಬಾ ಆಗಿದೆ. ಮಂತ್ರಿ ಮಾಲ್ ಬೇಗ ಸುತ್ತು ಹಾಕಿ ಬರೋಣ" ಎಂದೆ. " ಬೇಡ, ನಾವಿಬ್ಬರೂ ಆಗಲೇ...
 • ‍ಲೇಖಕರ ಹೆಸರು: Jayanth Ramachar
  August 29, 2011
  ನವಿಲೇ ನವಿಲೇ ಓ ನವಿಲೇ ಏನು ಅಂದ ಏನು ಚಂದ ನಿನ್ನದು ಎಲ್ಲಿ ಹೋಗಿದ್ದೆ ಓಕುಳಿ ಆಡಲು..   ಹಸಿರು ನೀಲಿ ಬಣ್ಣದ ಓಕುಳಿ ಆಡಿ   ಮೈಯೆಲ್ಲಾ...
 • ‍ಲೇಖಕರ ಹೆಸರು: Nandish.H.B
  August 29, 2011
    ಬಾಲ್ಯಆಟ ಊಟ ಸ್ವಲ್ಪ ಪಾಠ, ನಿದ್ರೆ ! ಅಪ್ಪಾಜಿ- ಅಮ್ಮ, ತಂಗಿ, ನಾಯಿ, ಹೂದೋಟ, ಸೈಕಲ್ ! ಕಾಮಿಕ್ ಪುಸ್ತಕಗಳು, ಬೇಸಿಗೆ / ದಸರಾ ರಜೆಗಳು - ಅಜ್ಜಿ-ತಾತ, ಅತ್ತೆ-ಮಾವ, ಮಕ್ಕಳು, ಐಸ್ ಕ್ರೀಂ, ಕೇಕ್,…ತೋಟದಲ್ಲಿ ಆಟ ! ಹದಿವಯಸ್ಸು...
 • ‍ಲೇಖಕರ ಹೆಸರು: kavinagaraj
  August 29, 2011
  ಅಸುರರೆಲ್ಲಿಹರೆಂದು ಅರಸುವುದು ತರವೆ ಅತಿಮಾನ ತೋರಿ ಮದದಿ ಮೆರೆಯುವರು | ಹಿರಿಯರನೆ ನಿಂದಿಸಿ ಡಂಭ ತೋರುವರು ಪರರ ನೋಯಿಪರು ಅಸುರರೇ ಮೂಢ || ನಾನೇ ಎಲ್ಲ ನಾನಿಲ್ಲದರಿಲ್ಲವೆಂಬಹಮಿಕೆ ಪರರ ಜರೆವ ಗುಣ ಗುರುಹಿರಿಯರೆನದೆ | ಬಯಸಿರಲು ಸಿಗದಿರೆ...
 • ‍ಲೇಖಕರ ಹೆಸರು: Nandish.H.B
  August 29, 2011
  ಕೆಲಸ - ಮನಸ್ಸು !   ಇಷ್ಟದ ಕೆಲಸ, ಕಷ್ಟವಾದರೂ ಮನಸಿಗೆ ತಿಳಿಯದು ಕಷ್ಟ ! ಒಲ್ಲದ ಕೆಲಸ, ಸುಲಭವಾದರೂ ಮನಸಿಗೆ ಕಾಣುವ ಕಷ್ಟ !   ಇಷ್ಟವೆಂಬ ಶಕ್ತಿ , ಮನಸ್ಸಿನಲ್ಲಿ ಭಕ್ತಿ - ಹಾಯೆನಿಸುವುದು ಆಯಾಸ ! ಕಷ್ಟವೆಂಬ ಮನಸ್ಥಿತಿ, ಮುದುಡಿದ ಮನಸ್ಸು -...
 • ‍ಲೇಖಕರ ಹೆಸರು: Jayanth Ramachar
  August 29, 2011
  ಇತ್ತೀಚಿಗೆ ನಮ್ಮ ದುಬೈ ಮಂಜಣ್ಣ ಅವರು ಬರೆದ ಕಾಮನ ಬಿಲ್ಲು ಕಮಾನು ಕಟ್ಟಿದೆ ಬರಹ ನೋಡಿದಾಗ ಮನದಲ್ಲಿ ಮೂಡಿದ ಸಾಲುಗಳಿವು ಯಾರು ಕಟ್ಟಿದರು ಈ ಸೇತುವೆಯ...

Pages