June 2011

 • ‍ಲೇಖಕರ ಹೆಸರು: abdul
  June 30, 2011
  ಪ್ರಪಂಚದಲ್ಲಿ ಎರಡು ರೀತಿಯ ಶಕ್ತಿಗಳಿವೆ. ಒಂದು, ‘ಖಡ್ಗ’ ದ ಶಕ್ತಿ ಮತ್ತೊಂದು ‘ಲೇಖನಿ’ ಯ ಶಕ್ತಿ. ಆದರೆ ಇವೆರಡನ್ನೂ ಮೀರಿಸುವ ಶಕ್ತಿ ಶಾಲಿಯಾದ ಮೂರನೆಯ ಶಕ್ತಿಯೊಂದಿದೆ. ಅದೇ ಸ್ತ್ರೀ ಶಕ್ತಿ. ವಾಹ್, ಯಾರಪ್ಪ ಹೇಳಿದ್ದು ಇದು? ನಾರಿ ಮುನಿದರೆ...
 • ‍ಲೇಖಕರ ಹೆಸರು: partha1059
  June 30, 2011
  "ಬೆಳಗ್ಗೆ ಹತ್ತಕ್ಕೆ ಮೀಟಿಂಗ್ ಇದೆ ಸಂಜೆ ನೀವು ಮನೆಗೆ ಹೋಗುವದರಲ್ಲಿ ನಾನು ಹೇಳಿದ ಎಲ್ಲ ರಿಪೋರ್ಟ್ ಸಿದ್ದಪಡಿಸಿಯೆ ಹೋಗಬೇಕು, ಸ್ವಲ್ಪ ಎಚ್ಚರವಹಿಸಿ ಕಳೆದ ಬಾರಿಯಂತೆ ತಪ್ಪುಗಳಿಲ್ಲದಂತೆ ನೋಡಿಕೊಳ್ಳಿ" ಬಾಸ್ ಎಂಬ ಸ್ಯಾಡಿಷ್ಟನ ನುಡಿಗಳು."...
 • ‍ಲೇಖಕರ ಹೆಸರು: bhatkartikeya
  June 30, 2011
          ಸುಮಾರು ಹದಿನಾಲ್ಕು ಮುಕ್ಕಾಲು ವರ್ಷ ಜೈಲಿನಲ್ಲಿದ್ದು ಈಗ ತಾನೇ ಬಿಡುಗಡೆಯಾಗಿ ಸರಳುಗಳಿಲ್ಲದ ಹೊಸ ಜಗತ್ತನ್ನು ಪ್ರವೇಶಿಸಿದ ಖುಷಿ , ಸೋಫಾದ ಎಡಗೈ ಮೇಲೆ ಕಾಲಿಟ್ಟು ಆರಾಮದಿಂದ ತೆಳ್ಳಗಿನ ಟಿವಿಯಲ್ಲಿ ಸದ್ಯದ...
 • ‍ಲೇಖಕರ ಹೆಸರು: gnanadev
  June 30, 2011
  ಬುದ್ಧನ ಭಕ್ತನೊಬ್ಬನ ಬಳಿ ಬುದ್ಧನ ಕಟ್ಟಿಗೆಯ ವಿಗ್ರಹವಿತ್ತು. ಎಲ್ಲೇ ಹೋದರೂ ಸು೦ದರವಾದ ಭಕ್ತನ ಜೊತೆಯಲ್ಲಿದ ಆ ವಿಗ್ರಹ ಅರಿವನ್ನು ಪ್ರಚೋದಿಸುತ್ತಿತ್ತು. ಅದೊ೦ದು ರಾತ್ರಿ ಸಹಿಸಲಸಾಧ್ಯವಾದ ಕೊರೆಯುವ ಚಳಿ!ಕಟ್ಟಿಗೆಯ ಬುದ್ಧ ಮಾತನಾಡಲು...
 • ‍ಲೇಖಕರ ಹೆಸರು: kpbolumbu
  June 30, 2011
  ಕನಿಕರಿಸು ತಾಯೇ ಕನಿಕರದಿಂದೀಯೇ ಸತ್ಕುಲಪ್ರಸೂತೆಯಾದೊಬ್ಬ ಜಾಯೆಯ ಕನಿಕರಿಸಿ ತಾರೇ ಕನಿಕರದಿಂ ತೋಱೇ ಸಿರಿದೇವಿಯಂ ಮಿಗಿಸಿರ್ಪ ಚೆಲುವೆಯಮೊದಲ ಮದುವೆಯ ಮೊದಲ ಕನ್ನೆ ಅವಳಾಗಿರಲಿಬೇಟದೋಟವನ್ನೋಡಿದವಳಾಗದಿರಲಿಮೊದಲ ಬೇಟವನ್ನೆನೆಗಾಗಿ ಕಾಪಿಡುತ್ತಮೊದಲ...
 • ‍ಲೇಖಕರ ಹೆಸರು: Harish Athreya
  June 30, 2011
  ಉಸಿರು ಹಿಡಿದು ಕೂತ ಹೊತ್ತುಕೇಳದಾಯ್ತು ಮನದ ಮಾತುಏನಿದೇನಿದೆನುತ ಕ೦ಡೆ ಸುತ್ತಮುತ್ತಲೂಕಾಣದ೦ತೆ ಕಣ್ಣು ಮುಚ್ಚಿಆಟ ಹೂಡಿ ಓಡಿ ಹೋದಅವಳಿಗಾಗಿ ಮಿಡಿದ ಮನವು ಕಪ್ಪು ಕತ್ತಲು   ಮೊದಲ ಮಳೆಯ ಮಣ್ಣ ಕ೦ಪುಮಗುವ ತೊದಲ ಮಾತಿನಿ೦ಪುಕ೦ಡು ಕುಣಿವ ನನ್ನ...
 • ‍ಲೇಖಕರ ಹೆಸರು: Jayanth Ramachar
  June 30, 2011
  ನಾನು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಗ್ರಾಮದಲ್ಲಿ. ಆಗೆಲ್ಲ ಹೆರಿಗೆಗಳು ಮನೆಗಳಲ್ಲಿ ಇದ್ದ ಹಿರಿಯ ಮಹಿಳೆಯರೇ ಮಾಡುತ್ತಿದ್ದರು. ಹಾಗೆಯೇ ನನ್ನ ತಾಯಿಯ ಹೆರಿಗೆಯೂ ನಮ್ಮ...
 • ‍ಲೇಖಕರ ಹೆಸರು: ASHOKKUMAR
  June 30, 2011
  ಚಿತ್ರ ತಿದ್ದಲಾಗುವ ಕ್ಯಾಮರಾ ಚಿತ್ರ ತೆಗೆಯುವಾಗ,ನಮಗೆ ಬೇಕಾದ ವಸ್ತುವಿನ ಮೇಲೆ ಕ್ಯಾಮರಾ ಲೆನ್ಸನ್ನು ಕೇಂದ್ರೀಕರಿಸುವುದು ಸಮಯ ತೆಗೆದುಕೊಳ್ಳುವ ಕಾರ್ಯ.ಅದೂ ಅಭ್ಯಾಸ ಇಲ್ಲದವರಿಗೆ ಆ ಕೆಲಸ ತಲೆನೋವೇ.ಎಷ್ಟೋ ಸಲ ವಸ್ತುವಿನ ಮೇಲೆ...
 • ‍ಲೇಖಕರ ಹೆಸರು: Jayanth Ramachar
  June 30, 2011
   ಮರುದಿನ ಧೀರಜ್ ತನ್ನ ಕಛೇರಿಗೆ ಹೋದಾಗ ತನ್ನ ಟೇಬಲ್ಲಿನ ಮೇಲೆ ಮೊನ್ನೆ ನಡೆದ ಕಾರ್ಯಾಚರಣೆಯಲ್ಲಿ ಸತ್ತವರ ಪೋಸ್ಟ್ ಮಾರ್ಟಮ್ ರಿಪೋರ್ಟ್ ಇತ್ತು.ಎಲ್ಲವನ್ನೂ ಪರಿಶೀಲಿಸಿ ಕೊನೆಯಲ್ಲಿ ಕುಬೇರನ ರಿಪೋರ್ಟ್ ನೋಡುತ್ತಿದ್ದವನಿಗೆ ಆಶ್ಚರ್ಯವಾಯಿತು...
 • ‍ಲೇಖಕರ ಹೆಸರು: hamsanandi
  June 30, 2011
  ಗಲ್ಲಕ್ಕೆ ಗಲ್ಲ ಹಚ್ಚಿ ನಲುಮೆದುಂಬಿದ ಮಾತುಗಳಲಿ ಮೆಲ್ಲ ಮೆಲ್ಲನೆ ದನಿಯ ಸವಿಯ ತಲ್ಲೀನತೆಯಲಿ ಅಪ್ಪುಗೆಯ ಬಿಗಿಯಲ್ಲಿ ಸಂತಸಿಪ ತೋಳ್ಗಳಲಿ ಗೊತ್ತಿರದೇ ಉರುಳಿತಿರುಳು ಅದೆಂಥ ನಲಿವಿನಲಿ!   ಸಂಸ್ಕೃತ ಮೂಲ ( ಭವಭೂತಿಯ ಉತ್ತರರಾಮಚರಿತದಿಂದ...
 • ‍ಲೇಖಕರ ಹೆಸರು: chetan honnavile
  June 30, 2011
                  ಘ೦ಟೆ ರಾತ್ರಿ ಹತ್ತು ಬಾರಿಸುತ್ತಿತ್ತು.ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ  ಆರ೦ಭಿಸಿತು. ತಲೆಯಲ್ಲಿ ನೂರೆ೦ಟು ದ್ವ೦ದ್ವಗಳು. ಒ೦ದು...
 • ‍ಲೇಖಕರ ಹೆಸರು: ನಿರ್ವಹಣೆ
  June 29, 2011
    ೧. ಸಂಪದಕ್ಕೆ ಲಾಗಿನ್ ಆಗಿ. ಪ್ರಕಟಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.                     ೨.ಈಗ ಕಾಣಿಸುವ "ಹೊಸ ಬರಹ/ಚಿತ್ರ" ಪಟ್ಟಿಯಲ್ಲಿ...
 • ‍ಲೇಖಕರ ಹೆಸರು: kamath_kumble
  June 29, 2011
  ಉಸಿರಿಗೆ ಉಸಿರು ಸೋಕಿಸುತ ನನ್ನ ಸಾಯಿಸಿದೆ ಇಲ್ಲೇ ಕನಸಿಗೆ ಕನಸು ತೋರಿಸುತ ನಾ ಪುನಃ ಜನಿಸಿದೆ ನಲ್ಲೇ ಕನಸಿನ ಕೊಳದಿ ಕಾಗದದ ದೋಣಿಯಲಿ ಹುಟ್ಟಿಡುತ ಕಾಣದ ತೀರದಿ ನಿನ್ನ ನಾ ವಿಚಾರಿಸಿದೆ ಉಸಿರಿನ ಆಳದಿ ಮನದ ಓಣಿಯಲಿ ಹುಂಗುಟ್ಟುತ ಕಾರಣ ಹೇಳದೆ...
 • ‍ಲೇಖಕರ ಹೆಸರು: karababu
  June 29, 2011
  ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಔಷಧಿ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕೋಣ. ಇದನ್ನು ಅರ್ಥ ಮಾಡಿಕೊಳ್ಳಲು ನಾವು ಮಾನವ ಶರೀರದ ರಕ್ಷಣಾ ವ್ಯವಸ್ಥೆಯ ಬಗ್ಗೆ ತಿಳಿಯಬೇಕಿದೆ. ಈ ಜಗತ್ತಿನಲ್ಲಿ ಮಾನವನಿಗೆ ಗೋಚರವಾಗುವ ಮತ್ತು ಅಗೋಚರವಾಗಿರುವ...
 • ‍ಲೇಖಕರ ಹೆಸರು: cslc
  June 29, 2011
   ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಇವರ ನಡುವೆ ಸಂಧಾನವೇರ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಆಣೆ ಮಾಡಲು...
 • ‍ಲೇಖಕರ ಹೆಸರು: ನಿರ್ವಹಣೆ
  June 29, 2011
    ೧. ಸಂಪದ ಮುಖ ಪುಟಕ್ಕೆ ಬಂದ ನಂತರ ' CREATE NEW ACCOUNT ' ಕ್ಲಿಕ್ ಮಾಡಿ.               ೨. 'Account Information' ನಲ್ಲಿನಿಮ್ಮ “Username” ಹಾಗೂ ಇ-ಮೇಯ್ಲ್ ವಿಳಾಸವನ್ನು...
 • ‍ಲೇಖಕರ ಹೆಸರು: Chikku123
  June 29, 2011
  ನೈಂಟಿ ಹೊಡೆದ ಅಂಕಲ್ ನೈಟಿ ಹಿಂದೆ ಹೋಗಿ ನೈಟ್ ಹೊತ್ತಿಗೆ ನಾಟ್ರೀಚಬಲ್ ಆಗಿದ್ದ!
 • ‍ಲೇಖಕರ ಹೆಸರು: ನಿರ್ವಹಣೆ
  June 29, 2011
    ೧. ಸಂಪದ ಮುಖ ಪುಟ ತೆರೆದುಕೊಂಡು "Login"  ಕ್ಲಿಕ್ ಮಾಡಿ.        ಇಲ್ಲಿ “Request new password” ಕ್ಲಿಕ್ ಮಾಡಿ.               ...
 • ‍ಲೇಖಕರ ಹೆಸರು: Jayanth Ramachar
  June 29, 2011
  ರಾತ್ರಿ ಸುಮಾರು ಹೊತ್ತು ಕುಬೇರನ ಬಗ್ಗೆಯೇ ಯೋಚನೆ ಮಾಡುತ್ತಾ ಹಾಗೆ ಮಲಗಿದ ಧೀರಜ್. ಬೆಳಿಗ್ಗೆ ಅಲಾರಂ ಸದ್ದಿಗೆ ಎಚ್ಚರವಾಗಿ ಎಂದಿನಂತೆ ತನ್ನ ಕಚೇರಿಗೆ ಹೋದ. ಅಲ್ಲಿ ಹೆಚ್ಚೇನೂ ಕೆಲಸವಿಲ್ಲದ್ದರಿಂದ ಹಾಗೆಯೇ ಕುಬೇರನ ಬಗ್ಗೆ ಯೋಚಿಸುತ್ತಾ...
 • ‍ಲೇಖಕರ ಹೆಸರು: Jayanth Ramachar
  June 29, 2011
  ಆಷಾಢಮಾಸ ಬರುತಿರಲು, ಅತ್ತೆಯವರು ಮನೆಗೆ ಬಂದಿರಲುನನ್ನಾಕೆ ಹೊರಟು ನಿಂತಿರುವಳು ತವರು ಮನೆಗೆ ಒಂದು ತಿಂಗಳು ಷರ್ಟು ಸೀರೆ ಬೆಳ್ಳಿ ಲೋಟ ಸಿಹಿ ಮತ್ತು ಖಾರ ತಿನಿಸು ಜೊತೆಗೊಂದುಪುಸ್ತಕ ಪೆನ್ನು ಇಷ್ಟೆಲ್ಲಾ ಆಷಾಢಪಟ್ಟಿಯಲ್ಲಿಟ್ಟು ಉಪಚರಿಸಿದರು...
 • ‍ಲೇಖಕರ ಹೆಸರು: saraswathichandrasmo
  June 28, 2011
   ಇರಬೇಕು ಎಲ್ಲರಿಗು ಏನಾದರು ದುಡಿಮೆ, ಇಲ್ಲವಾದಲ್ಲಿ ಮನವಾಗುವುದು ಸೈತಾನನ ಕುಲುಮೆ. ದುಡಿಮೆ ಹೆಚ್ಚಿಸುವುದು ಮಾನವನ ಹಿರಿಮೆ, ನ್ಯಾಯಯುತವಾದಲ್ಲಿ ಯಾವುದೂ ಅಲ್ಲ ಕಡಿಮೆ. ಕಾಲಹರಣವಾಗದಿರಲಿ ಅರಿಯದೆ ದುಡಿಮೆಯ ಮಹಿಮೆ, ಇದ್ದಲ್ಲಿ ತಲೆ...
 • ‍ಲೇಖಕರ ಹೆಸರು: gosuba
  June 28, 2011
  ಭಾವನೆಗಳ ತುಡಿತ ಹೆಚ್ಚುವುದು ಎದೆ ಬಡಿತ ಏನನ್ನೊ ಹೇಳೊ ಹಂಬಲ ಆ ಕ್ಕ್ಷಣ ಅದರ ನಿಶ್ಚಲ.        
 • ‍ಲೇಖಕರ ಹೆಸರು: kavinagaraj
  June 28, 2011
   ಪಿಕಳಾರನ ಸಂಸಾರ      ಶಿವಮೊಗ್ಗದ ನನ್ನ ತಮ್ಮ ಕವಿಸುರೇಶನ ಮನೆಯಲ್ಲಿ ಪಿಕಳಾರವೊಂದು ಮೊಟ್ಟೆಯಿಟ್ಟು ಅದರಿಂದ ಮರಿಗಳು ಜೀವಸೆಲೆ ಪಡೆದು ಹಾರಿಹೋಗುವ ಮುನ್ನ ಮನೆಮಂದಿ ಮುತುವರ್ಜಿಯಿಂದ ಕೋಣೆಯನ್ನೇ ತೆರವು ಮಾಡಿ...
 • ‍ಲೇಖಕರ ಹೆಸರು: ನಿರ್ವಹಣೆ
  June 28, 2011
  ೧.     ಸಂಪದದಲ್ಲಿ ಲೇಖನದ ಜೊತೆಗೆ ಚಿತ್ರ ಸೇರಿಸುವಾಗ "CHOOSE FILE/BROWSE” ಆಯ್ಕೆ ಬಳಸಿ. ೨.    ನಿಮ್ಮ ಕಂಪ್ಯೂಟರ್ ನಿಂದ ಚಿತ್ರದ file ಆಯ್ಕೆ ಮಾಡಿ. ಚಿತ್ರದ ಹೆಸರು "CHOOSE FILE" ...
 • ‍ಲೇಖಕರ ಹೆಸರು: ನಿರ್ವಹಣೆ
  June 28, 2011
    ೧.     ಸಂಪದದಲ್ಲಿ ಲೇಖನದ ಜೊತೆಗೆ ಚಿತ್ರ ಸೇರಿಸುವಾಗ CHOOSE FILE/BROWSE ಆಯ್ಕೆ ಬಳಸಿ. ೨.    ನಿಮ್ಮ ಕಂಪ್ಯೂಟರ್ ನಿಂದ ಚಿತ್ರದ file ಆಯ್ಕೆ ಮಾಡಿ. ಚಿತ್ರದ ಹೆಸರು CHOOSE FILE ...
 • ‍ಲೇಖಕರ ಹೆಸರು: ನಿರ್ವಹಣೆ
  June 28, 2011
  ಹೊಸ ಬರಹ ಸೇರಿಸುವುದು ಹೇಗೆ ?   ೧. ಸಂಪದಕ್ಕೆ ಲಾಗಿನ್ ಆಗಿ ,ಪ್ರಕಟಿಸಿ ಕ್ಲಿಕ್ ಮಾಡಿ .                   ೩. ಬರಹ ಸೇರಿಸಲು ಲೇಖನವನ್ನು ಕ್ಲಿಕ್ ಮಾಡಿ.    ...
 • ‍ಲೇಖಕರ ಹೆಸರು: ನಿರ್ವಹಣೆ
  June 28, 2011
    ಬರಹಗಳಿಗೆ ಪ್ರತಿಕ್ರಿಯೆ ಸೇರಿಸಲು "ಹೊಸ ಪ್ರತಿಕ್ರಿಯೆ ಸೇರಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.       ಇತರ ಸಂಪದಿಗರ ಪ್ರತಿಕ್ರಿಯೆಗಳಿಗೆ, ನಿಮ್ಮ  ಪ್ರತಿಕ್ರಿಯೆ ಸೇರಿಸಲು "ಇದಕ್ಕೆ ಪ್ರತಿಕ್ರಿಯೆ...
 • ‍ಲೇಖಕರ ಹೆಸರು: ನಂದೀಶ್ ಬಂಕೇನಹಳ್ಳಿ
  June 28, 2011
  ಸೂರ್ಯೋದಯವ ನೋಡಲು ಹೊರಟರಿಬ್ಬರು; ಒಬ್ಬ ಕವಿ,ಮತ್ತೊಬ್ಬ ಹಳ್ಳಿಯ ದನಗಾಯಿ. ಇಬ್ಬರು ಏರಿ ಕುಳಿತರು ಆ ಬೆಟ್ಟದ ತುದಿ, ನಿಧಾನಕ್ಕೆ ಮೂಡಣ ರಂಗೇರಿ ಗೋಚರಿಸಿದ ರವಿ ಚದುರಿಸಿದ ಧರೆಗೆ ಕೃಪೆತೆರದಿ ಕಿರಣ. ರವಿಯ ಚೆಲುವಿಗೇ ಕವಿ ಭಾವಪರವಶನಾದ. ಕವಿಮೊಗ...
 • ‍ಲೇಖಕರ ಹೆಸರು: ನಂದೀಶ್ ಬಂಕೇನಹಳ್ಳಿ
  June 28, 2011
  ಕವಿಗೆ ನದಿ ಧ್ಯಾನ ದೊರಕಿಸುವ ದೈವಸ್ವರೂಪಿ. ಮರಳದೋಚುವ ಮಂದಿಗೆ ಬೆಲೆಬಾಳುವ ಮಾಲು. ಕವಿಗೆ ಅಕ್ಷಯ ಕಾನನ ಹಲವು ಅಚ್ಚರಿಯ ಒಡಲು. ಮರವ ದೋಚುವ ಖದೀಮರಿಗೆ ಕಾಡು, ಲಾರಿಗೆ ತುಂಬುವ ಕಳ್ಳನಾಟ. ಕವಿಗೆ ಕೋಗಿಲೆಯ ಕಂಡು ನೆನಪಾಗಿದ್ದು ಪಂಪ. ಗುರಿಯಿಟ್ಟ...
 • ‍ಲೇಖಕರ ಹೆಸರು: shashi kiran
  June 28, 2011
  ನಮ್ಮ ರಾಜಧಾನಿ ಬೆಂಗಳೂರುತಂತ್ರಜ್ಞಾನದಲ್ಲಿ ಮೇರುಸಮೃದ್ಧವಾದ ಊರುವಾಹನಗಳದ್ದೆ ಕಾರುಬಾರುಸುಂದರ ಉದ್ಯಾನನಗರಿಆಕರ್ಷಣೆಗಳಿಂದ ಕೂಡಿದ ಸಿರಿಬಜಾರುಗಳಿಲ್ಲಿದೆ ಹಲವುಧನಿಕರಿಗೆ ಇತ್ತ ಒಲವುಉದ್ಯೋಗಕ್ಕಿಲ್ಲ ಕೊರತೆಜಾಣ್ಮೆಗಿಲ್ಲಿದೆ ಘನತೆಸಿಗುತ್ತದೆ...

Pages