May 2011

 • ‍ಲೇಖಕರ ಹೆಸರು: kpbolumbu
  May 31, 2011
  ಮಲಗಿರುವನು ಬಿಳಿಯ ಚಂದಿರ | ಎಳೆಯಲೆಗಳೇ ಬೞಿಗೆ ಬರದಿರಿ |ಎಲೆಯಿಂದ ಹನಿಯುವ ಹನಿಗಳ ನಲುಗಲು | ಕೊಡದಿರಿ |ಎದೆಯಿಂದ ಜಿನುಗುವ ಒಱತೆಯ ಒಣಗಲು | ಬಿಡದಿರಿ ||ಒಡಲಿನೊಳ್ ಒಱೆವ ಒಱತೆಯ | ಮನದ ಮಮತೆಯ ಮುಡಿಪಿನ |ಜೇನುಲಿಗಳ ಉಲಿವ ಉಲಿಕೆಯ | ಅಮೃತವ...
 • ‍ಲೇಖಕರ ಹೆಸರು: vasanth
  May 31, 2011
    ಮುಂಜಾವಿನ ತಂಪೊತ್ತು ಮನಸ್ಸು ಮೈ ಮರೆತು ನಿದ್ರಿಸುತ್ತಿದೆ ಹತಾಶೆ ನಿಟ್ಟುಸಿರು ಗೌಜು ಗದ್ದಲಗಳು ಸದ್ದುಮಾಡದೆ ಬೆಚ್ಚಗೆ ಕನಸಾಗುತ್ತಿವೆ.   ಕೌಸಲ್ಯೆಯ ಸುಪ್ರಜರ ಸಂಗೀತ ಕಛೇರಿ ನಡೆಯುತ್ತಿದೆ ಮಡಿವಂತರು...
 • ‍ಲೇಖಕರ ಹೆಸರು: asuhegde
  May 31, 2011
  ವಿಚಿತ್ರ ಆದರೂ ನಿಜ!   ಈ ಎರಡು ವರದಿಗಳಲ್ಲಿರುವ ಸಾಮ್ಯತೆಗಳನ್ನು ಪಟ್ಟಿ ಮಾಡಿ ನೋಡಿ.   ಎರಡು ದುರ್ಘಟನೆಗಳು. ಒಂದು ಮಲೇಶಿಯಾದಲ್ಲಿ. ಇನ್ನೊಂದು ಚೆನ್ನೈನಲ್ಲಿ.   http://www.deccanherald.com/content/163753/child...
 • ‍ಲೇಖಕರ ಹೆಸರು: iampreetham
  May 31, 2011
  ಎದೆಗೂಡಲ್ಲಿ ಮಿನುಗುವ ನೆನಪುಗಳ ತಾರೆ ಹನಿಯಮುತ್ತುಗಳು ಕೂಡಿ ಒಂದಾದ ನೀರೆ ಸೂರ್ಯಕಿರಣವು ಮಳೆಯ ಸೋಕಿ ಮೂಡಿದ ಕಾಮನಬಿಲ್ಲಿನ ಬಳೆ ಕೆರೆಯ ಕರೆಗೆ ಮೊಳಗಿದ ತಾವರೆ, ಏನು ನಿನ್ನ ಪ್ರೇಮದ ಲೀಲೆ! ಅತಿಯಾಗಿ ಕಾಡಿದೆ ನಿನ್ನ ಪರಿಚಯ ನಿನ್ನ ಇಂಪಾದ...
 • ‍ಲೇಖಕರ ಹೆಸರು: Jayanth Ramachar
  May 31, 2011
  ಪದ್ಮಿನಿ ಮಾಲೊಂದರಲ್ಲಿ ಶಾಪಿಂಗ್ ಮಾಡುವುದರಲ್ಲಿ ನಿರತಳಾಗಿದ್ದಳು. ಮನೆಗೆ ಬೇಕಾದ ವಸ್ತುಗಳನ್ನು, ಸೌಮ್ಯ ಹಾಗೂ ಶೀಲ ಳಿಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಕೌಂಟರ್ ಬಳಿ ಬಂದು ಬಿಲ್ ಪಾವತಿಸಿ ...
 • ‍ಲೇಖಕರ ಹೆಸರು: Chikku123
  May 31, 2011
  ಒಳ್ಳೆಯ ಪತ್ನಿ ಸಿಕ್ಕರೆ ಹೋಗಬಹುದು ತಿರುಪತಿ ಕೆಟ್ಟ ಪತ್ನಿ ಸಿಕ್ಕರೆ ಆಗಬಹುದು ತಿರುಕ ಪತಿ
 • ‍ಲೇಖಕರ ಹೆಸರು: Jayanth Ramachar
  May 31, 2011
  ಸಿನೆಮಾ ಹುಚ್ಚು - ನನ್ನ ತಂದೆಯವರಿಗೆ ಬಾಲ್ಯದಿಂದಲೂ ಸಿನೆಮಾ ಹುಚ್ಚು ಅಧಿಕ. ಆಗ ಮುಳಬಾಗಿಲಿನಲ್ಲಿ ಇದ್ದದ್ದು ೨-೩ ಚಿತ್ರಮಂದಿರಗಳು ಮಾತ್ರ, ಆಂಧ್ರದ ಗಡಿಗೆ ಹತ್ತಿರದಲ್ಲಿದ್ದರಿಂದ ಅಲ್ಲಿ ಬಿಡುಗಡೆಯಾಗುತ್ತಿದ್ದ ಬಹುಪಾಲು ಸಿನೆಮಾಗಳು...
 • ‍ಲೇಖಕರ ಹೆಸರು: ಆರ್ ಕೆ ದಿವಾಕರ
  May 30, 2011
  ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಚಳುವಳಿ, ರಾಷ್ಟ್ರವ್ಯಾಪೀ ಜಾಗೃತಿ ಮೂಡಿಸಿರುವುದು ನಿಜ. ಅದರೊಡನೆ ಸಾರ್ವಜನಿಕರು, ಅದರಲ್ಲೂ ಮಧ್ಯಮವರ್ಗದವರು ಕೈ ಜೋಡಿಸಬೇಕೆಂಬ ಕರೆಯೂ ವ್ಯಾಪಕವಾಗಿ ಕೇಳಿಸುತ್ತಿದೆ. ಹಾಗೆನ್ನುವುದು ಕೆಲವರಿಗೆ ಫ್ಯಾಶನ್ನೂ...
 • ‍ಲೇಖಕರ ಹೆಸರು: manjunath s reddy
  May 30, 2011
  ಧೀರ್ಘವಾದ ಧಂ ಎಳೆದುಕೊಂಡ ಅರವಿಂದ್ ಕಿಟಕಿಯಿಂದ ಹೊರಗೆ ನೋಡುತ್ತ , ತುಂಬಾ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಇಂದು ಉತ್ತರ ರೂಪದ ನಿರ್ಧಾರವನ್ನು  ನಿರ್ಧರಿಸಿದಂತಾ ಮುಖಭಾವದಲ್ಲಿ ಕಿಟಕಿಯ ಮೂಲಕ ಕಾಣುತ್ತಿದ್ದ...
 • ‍ಲೇಖಕರ ಹೆಸರು: asuhegde
  May 30, 2011
  ಸಖಿ ನಿನ್ನ ಊರು ನನಗೆ ಇಷ್ಟ...!(ಇನ್ನೊಂದು ಭಾವಾನುವಾದದ ಯತ್ನ)ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಂದ್ ಇನ್ಮೇಲೆ, ನನ್ನೂರಿಗ್ ಇನ್ಮೇಲೆ,ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ...
 • ‍ಲೇಖಕರ ಹೆಸರು: Harish Athreya
  May 30, 2011
  ಕಿರಣ್ ಬೇಡಿ ಸ್ವಾಮಿ ಅಗ್ನಿವೇಶ್ ರ ಪ್ರಚೋದಕನಕಾರಿ ಭಾಷಣ, ಶ್ರೀ ಬಾಲಸುಬ್ರಹ್ಮಣ್ಯ೦ ರ ನಿರೂಪಣೆ ಮತ್ತು ಗಣ್ಯರ ಭಾಷಣದ ಅನುವಾದ, ಅರವಿ೦ದ್ ಖೇಜ್ರಿವಾಲರ ಜನಲೋಕಪಾಲ್ ಕಾನೂನು ಪಾಠ, ಕೆಲ ಕಾರ್ಯತಕರ್ತರ ಉತ್ಸಾಹ, ನೈಜ ಕಾಳಜಿ. ಇನ್ನೂ ಕೆಲವರ ಶೋ,...
 • ‍ಲೇಖಕರ ಹೆಸರು: Mohan Raj M
  May 30, 2011
  ಮುದ್ದು ಹುಡುಗಿ ಎದುರುನಿಂತು ನಕ್ಕೆ ನೀನು ಬಿರಿದುಬಂದ ಮಾತು ಮರೆತು ನಗುತ ನಿಂತೆ ಜೊತೆಗೆ ನಾನು   ಸೆಳೆವ ತುಂಬು ಕಂಗಳಿಂದ ನೋಟ ಸರಿಸಿ ಹೋದೆ ನೀನು ಏಕೊ ಏನೋ ತಿಳಿಯಲಿಲ್ಲ ಉಗುರುಕಚ್ಚಿ ನಿಂತೆ ನಾನು   ಮದರಂಗಿ ಬಿಡಿಸಿರುವೆ...
 • ‍ಲೇಖಕರ ಹೆಸರು: kavinagaraj
  May 30, 2011
  ಜಗದ ಕಣ್ಣದುವೆ ಭಾಸ್ಕರನ ಬೆಳಕು ರವಿಯ ಮಹತಿಗೆ ಕಾರಣವು ಪ್ರಭೆಯು | ನರರು ನಮಿಪ ರವಿ ಕಿರಣದಣುವಣುವು ದೇವನಂತಃಕರಣ ಸ್ಫುರಣ ಮೂಢ ||   ಮನಮುದಗೊಳಿಸುವ ಇಂದ್ರ ಆ ಚಂದ್ರ ಸಕಲರಿಗಾಪ್ಯಾಯ ಮನಾಪಹರ ಶೀತಲ | ಶಾಂತಿ ಪ್ರದಾತ ಚೆಲುವಿಗನ್ವರ್ಥ...
 • ‍ಲೇಖಕರ ಹೆಸರು: BRS
  May 30, 2011
   ಸರಸ್ವತಿಯನ್ನು ಕುರಿತು ನಾನು ಪಿಹೆಚ್.ಡಿ. ಅಧ್ಯಯನ ಮಾಡುತ್ತಿದ್ದಾಗ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಂಬಂಧಪಟ್ಟ ಕವಿತೆಗಳ ಹುಡುಕಾಟ ನಡೆಸುತ್ತಿದ್ದೆ. ಡಿ.ವಿ.ಜಿ., ಬೇಂದ್ರೆ, ಕುವೆಂಪು, ಬಿ.ಎಂ.ಶ್ರೀ., ಪು.ತಿ.ನ., ಜಿ.ಎಸ್...
 • ‍ಲೇಖಕರ ಹೆಸರು: abdul
  May 30, 2011
    ...”ವಿಶ್ವ ತಂಬಾಕು ರಹಿತ” ದಿನ.   ಶಾಸನ ವಿಧಿಸಿದ ಎಚ್ಚರಿಕೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ಮಾತುಗಳು ಶಾಸನಗಳಷ್ಟೇ ವ್ಯರ್ಥ, ಕೆಲಸಕ್ಕೆ ಬಾರದಂಥವು. ಜೀವಗಳನ್ನು ರಕ್ಷಿಸಲೆಂದು ಸೃಷ್ಟಿಸಿದ ನಿರ್ಜೀವ ಸಂದೇಶ. ಈ ಸಂದೇಶ ನೋಡಿ...
 • ‍ಲೇಖಕರ ಹೆಸರು: ಗಣೇಶ
  May 30, 2011
  ಕಳೆದ ವರ್ಷ ಮಾರ್ಚ್‌ನಲ್ಲಿ ನನ್ನ ತಾಯಿಯವರು ಆಸ್ಪತ್ರೆಯಲ್ಲಿ ನಿಧನರಾದಾಗ ನಡೆದ ಘಟನೆ :  ೫೨ ವರ್ಷ ತಾಯಿಯನ್ನು ಹೆಚ್ಚು ಕಮ್ಮಿ ಕ್ಷಣವೂ ಬಿಟ್ಟಿರದ ತಂದೆಯವರು, ತಾಯಿಯ ಬಳಿ ಸ್ವಲ್ಪ ಹೊತ್ತು ನಿಂತು ನೋಡಿ, ಹೊರಬಂದು, ನನ್ನನ್ನು ಕರೆದು, "...
 • ‍ಲೇಖಕರ ಹೆಸರು: leelaappaji
  May 29, 2011
  ನೋಡೆ, ಅವರು ಹೀಗೆಂದರು, ಇವರು ಹಾಗೆಂದರು ಎಂದು ದಿನಾ ಹೀಗೆ ಕೊರಗುತ್ತಿದ್ದರೆ, ಒಂದು ದಿನ ಅವರ ಹಲ್ಲು ಮುರಿದು ಕೈಗೆ ಕೊಡುತ್ತೇನೆ ಎನ್ನುತ್ತಾರೆ ನನ್ನವರು ಎಷ್ಟಾದರೂ ಅವರು ದಂತವೈದ್ಯರು. ಅಮ್ಮಾ, ಹೀಗೇಕೆ ಬೇಕಾದ್ದಕ್ಕೆ, ಬೇಡಾದ್ದಕ್ಕೆ...
 • ‍ಲೇಖಕರ ಹೆಸರು: kavinagaraj
  May 29, 2011
  ಮೇಲಕ್ಕೇರಿದ ಮೈಲಾರಶರ್ಮ      ನಾನು ಹಾಸನದ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದವರು ಮೈಲಾರಶರ್ಮ. ನನಗೆ ಸುಮಾರು ೩೫-೩೬ ವರ್ಷಗಳಿಂದ ಪರಿಚಯಸ್ಥರು. ನನಗಿಂತ ೭-೮ ವರ್ಷ...
 • ‍ಲೇಖಕರ ಹೆಸರು: manju787
  May 29, 2011
  ಅಮ್ಮ ತನ್ನದಲ್ಲದ ತಪ್ಪಿಗೆ ಜೈಲಿಗೆ ಹೋಗಿದ್ದು, ಅಪ್ಪನ ದುರಹ೦ಕಾರದ ನಡವಳಿಕೆ, ಪ್ರಭಾಕರನ ಧೂರ್ತತನ, ಆಗಿದ್ದ ನನ್ನ ಅಸಹಾಯಕ ಪರಿಸ್ಥಿತಿ,  ನನ್ನನ್ನು ಸಾಕಷ್ಟು ಘಾಸಿಗೊಳಿಸಿತ್ತು.  ಇದೇ ಯೋಚನೆಯಲ್ಲಿ ಊಟ ತಿ೦ಡಿ ಬಿಟ್ಟು ಏನಾದರೂ...
 • ‍ಲೇಖಕರ ಹೆಸರು: manju787
  May 29, 2011
  ನಿನ್ನ ನಡೆಯಲ್ಲಿ ನುಡಿಯಲ್ಲಿ ಹಿತವಾದ ಸ್ಪರ್ಶದಲ್ಲಿನಿನ್ನ ಸುಕೋಮಲ ಬಾಹುಗಳಲ್ಲಿ ನೀಲ ನೇತ್ರಗಳಲ್ಲಿಮಧುರ ಮಾತುಗಳಲ್ಲಿ ನಗುವ ಕೆನ್ನೆಯ ಗುಳಿಯಲ್ಲಿಎಲ್ಲೆಲ್ಲಿಯೂ ಹುಡುಕಿದೆ ಗೆಳತಿ, ಎಲ್ಲ ಇದ್ದರೂ ಅಲ್ಲಿಕಾಣದಾಯಿತು ಆ ನಿನ್ನ ಹೃದಯ! ...
 • ‍ಲೇಖಕರ ಹೆಸರು: kpbolumbu
  May 29, 2011
  ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು |ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು ||ಮೂಡಬಾಂದಳದೆ ತೇರನ್ನೇಱಿದ ಆದಿತ್ಯದೇವನ ಸಂಗದೆ |ಓಡೆ ಓಟವನ್ನು ಮಾಡೆ ಮಾಟವನ್ನು ಹೂಡೆ ಹೂಟವನ್ನು |...
 • ‍ಲೇಖಕರ ಹೆಸರು: shreekant.mishrikoti
  May 29, 2011
  ಪ್ರಜಾವಾಣಿಯ ಮುದ್ರಿತ ಆವೃತ್ತಿಯಲ್ಲಿ 'ಲ' ದ ಒತ್ತಕ್ಷರವು ತಲೆಬರಹಗಳಲ್ಲಿ ಕಾಣುವುದೇ ಇಲ್ಲ.  ಗಮನಿಸಿದ್ದೀರಾ?   'ನಗರದಲ್ಲಿ'  'ನಗರದಲಿ' ಆಗಿ ಕೆಲವೆಡೆ ಕಾವ್ಯಮಯವಾಗಿ ಕಂಡರೆ   'ಇಲ್ಲಿ'   '...
 • ‍ಲೇಖಕರ ಹೆಸರು: saraswathichandrasmo
  May 28, 2011
   ವಿಶ್ವ ತಂಬಾಕು ರಹಿತ ದಿನ ಮೇ ೩೧ ಬೀಡಿ ಸಿಗರೇಟು ಸೇದುವವರಿಗೆ ಸೇದಬೇಡಿ ಎಂದರೆ ಸಿಟ್ಟು ಬರಬಹುದು. ಗುಟುಕ ಹಾಕುವವರಿಗೆ ಹಾಕಬೇಡಿ ಎಂದರೆ ಗುಟುರು ಹಾಕಬಹುದು. ನಮ್ಮ ದುಡ್ಡು, ನಮ್ಮ ಆರೋಗ್ಯ ನಷ್ಟ ಆದರೆ ಇವರಿಗೇನು ಕಷ್ಟ ಎನ್ನಬಹುದು...
 • ‍ಲೇಖಕರ ಹೆಸರು: MADVESH K.S
  May 28, 2011
  ಪ್ರಿಯ ಸಂಪದಿಗರೆ,  "ಇದೊಂದು ತೀರ್ಥ ಕ್ಷೇತ್ರಗಳ ಬಗ್ಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವ ಪ್ರಯತ್ನ, ಇದಕ್ಕೆ ಯಾರು ಬೇಕಾದರು ತಮಗೆ ತಿಳಿದದ್ದನ್ನು ಸೇರಿಸಬಹುದು.ಇಲ್ಲಿ ಯಾರನ್ನು ಉದ್ದೇಶಿಸಿ ಬರೆದುದ್ದಲ್ಲ.   ಇಲ್ಲಿ...
 • ‍ಲೇಖಕರ ಹೆಸರು: Mohan Raj M
  May 28, 2011
    ಮಳೆಯ ಚುಂಬನಕೆ ಚದುರಿದ ಧೂಳು ಕಂಪು ಸೂಸಿದೆ ಶ್ವಾಸದೊಳಗೆ ಚಾಚಿರುವೆ ಕೈಗಳನು ಬೀಸುವ ತಂಗಾಳಿಗೆ ಎದೆಯ ಗೂಡು ನೆನೆಯ ತೊಡಗಿದೆ ಪ್ರೀತಿಯ ಮಳೆಗೆ.   ಕನಸೊಳಗೆ ಕನಸು ಬೀಳುತಿದೆ ತೊಟ್ಟಿಕ್ಕುತಿರುವ ನೆನಪುಗಳಿಗೆ, ಜಗವೇ ತೋಯುತಿದೆ ಪ್ರೀತಿಯ ಮಳೆಗೆ...
 • ‍ಲೇಖಕರ ಹೆಸರು: Mohan Raj M
  May 28, 2011
  ಇನ್ನೊಮ್ಮೆ ಓದಿ ಟೈಟಲ್ಲನ್ನು ಮುಂದೆ ಓದುವ ಮುನ್ನಕೆತ್ತಿದರೆ ಸಾಕು ಕಲ್ಲನ್ನು, ಕೆತ್ತ ಬೇಕಿಲ್ಲ ನೆರಳನ್ನಇನ್ನೊಮ್ಮೆ ಓದಿ ಟೈಟಲ್ಲನ್ನು ಮುಂದೆ ಓದುವ ಮುನ್ನಭೂಮಿಯ ನೆರಳು ಆ ಇರುಳು, ಇರುಳಿಗಿಲ್ಲ ಬಿಳಿಯ ನೆರಳುಇನ್ನೊಮ್ಮೆ ಓದಿ ಟೈಟಲ್ಲನ್ನು...
 • ‍ಲೇಖಕರ ಹೆಸರು: GOPALAKRISHNA B...
  May 28, 2011
  ಮನಸಿನಲಿ ದೇವನಿರೆ,ಪೂಜೆಯೇತಕ್ಕೆ? ನಾ ಮಾಡೆನೆಂದವಗೆ,ಅಮ್ಮನದು ಶಿಕ್ಷೆ | ಮನದಲ್ಲೇ   ಮಾಡೂಟ,ನಾ ಮಾಡೆನಡಿಗೆ ಮನದಲ್ಲೇ ತೃಪ್ತಿಪಡು,ಭಕ್ಷಿಸಿದ ಹಾಗೆ ||  
 • ‍ಲೇಖಕರ ಹೆಸರು: GOPALAKRISHNA B...
  May 28, 2011
  ಗಿಣಿರಾಮ ಮಂಗಳವ ತೋರಿಸುವ ಚೀಟಿಯನು ಹುಡುಕಿ ತೆಗೆ ಮರೆಯದೆಯೆ ಸಂತೋಷದಿಂದ ಸುಖದ ದಿನಗಳನಿಂದು ಬಯಸುತಿಹ ಮನುಜರಿಗೆ ನಿನ್ನ ಕಣಿಯಿಂದುಂಟುಮಾಡು ಆನಂದ            ...
 • ‍ಲೇಖಕರ ಹೆಸರು: leelaappaji
  May 28, 2011
  ಕಾಡು ಕಾಡುತಿರಲಿ ಕಾಡು ಒಳಗೆ ಒಳಗೊಳಗೆ ನಾಡಿನ ಸಾಫ್ ಸೀದಾ ದಾರಿಗಳಲ್ಲಿಯೂ ಸೀದಾ ಅಲ್ಲದವರಿಗೆಲ್ಲಾ ಅರ್ಥವಿಲ್ಲದೆ ಹಲ್ಲು ಕಿರಿದು ಕಳೆದುಕೊಂಡ ಅಸ್ಮಿತೆಯ ಕೂಡಿಸುವ ಕಾಡು ಕಾಡುತಿರಲಿ ಆ ಬಳ್ಳಿ, ಆ ಪೊದೆ, ಆ ಹೆಮ್ಮರ ನಮ್ಮ ಅಹಮ್ಮಿನ ಕೋಟೆಯ ಕಲ್ಲ...
 • ‍ಲೇಖಕರ ಹೆಸರು: kpbolumbu
  May 28, 2011
  ಕೊಡು ಶಿವನೇ ಕೊಡು ವರವಕುಡುಕನಲ್ಲದ ಗಂಡನಕೊಡು ಶಿವನೇ ಕೊಡು ವರನಕೆಡುವ್ಯಸನಗಳಿರದ ಗಂಡನನಿಡುಚಡ್ಡಿಗಳ ತೊಟ್ಟಡುಗೆಗುಪಕರಿಸುತ್ತಮನೆಯ ಕೆಲಸಗಳ ಕೂಡೆ ಮಾಡುತ್ತಿರಲಿಕೂರ್ಮೆಯಲಿ ಗಲವನ್ನೊತ್ತಿ ಹಿಡಿಯುತ್ತಸವಿಮುತ್ತುಗಳ ಮೞೆಯ...

Pages