March 2011

 • ‍ಲೇಖಕರ ಹೆಸರು: sada samartha
  March 31, 2011
    ನಮ್ಮ ಮಾತೆ ಅಳುತಿರುವ ಮೊಗ ನೋಡದಿರುವ ಕಂದಮ್ಮಗಳ ಆಟ ಪಾಠವ ಕಂಡು ನಲಿದ ಮಾತೆ ಅಳಲನೆಲ್ಲವ ನುಂಗಿ ಅಸುರತೆಗಳನು ಸಹಿಸಿ ನಗುತ ದಿನಗಳೆದಿರುವ ವೀರಮಾತೆ ಹುರುಳಿರದ ಹೆರವರಿಗೆ ಹಿರಿತನದ ಕರವೀವ ಕುರುಡು...
 • ‍ಲೇಖಕರ ಹೆಸರು: rashmi_pai
  March 31, 2011
  ಸ್ನೇಹಿತರೇ, ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಆಮೇಲೆ ತಿಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ...
 • ‍ಲೇಖಕರ ಹೆಸರು: kamath_kumble
  March 31, 2011
  ಕನಸಿನ ಸಂತೆಯಲಿ ಬರೀ ನಿನ್ನ ಕನಸಿನ ಮಾರಾಟ ನೆನಪಿನ ಕಂತೆಯಲಿ ಬರೀ ನಿನ್ನ ನೆನಪಿನ ಮೆಲುಕಾಟ  ಕಣ್ಣಮುಚ್ಚಿ ನಗೆ ಬೀರಿದ ನಿನ್ನ ಪರಿಚಯದ ಪರಿಗೆ ಮನಬಿಚ್ಚಿ ಹೊರಬಿದ್ದ ನಿನ್ನ ದಣಿವಾರದ ದನಿಗೆ ಭುವಿ ಬಿಟ್ಟು ಪತಂಗ ನಾನಾದೆ ಇಲ್ಲೇ...
 • ‍ಲೇಖಕರ ಹೆಸರು: ravi kumbar
  March 31, 2011
           ಕಿರಣಗಳ ಭಾರಕ್ಕೆ  ಸೋತ ಸೂರ್ಯ  ಪಡುವಣದ ಸಮುದ್ರದ  ಎದೆಯಲ್ಲಿ  ಪಿಸುಗುಡಲು ಹವಣಿಸುತ್ತ ಇರುವಾಗ  ಅಗೋ ತಿಂಗಳ  ಆಗಮನ  *************** ಅವಳ ಕಣ್ಣ ಆಳ...
 • ‍ಲೇಖಕರ ಹೆಸರು: vishwa g
  March 31, 2011
  ನಮಸ್ಕಾರ ಎಲ್ಲರಿಗು  ನಾನು ಪ್ರಾಥಮಿಕ ಶಾಲೆ ಅಲ್ಲಿದ್ದಾಗ ನಡೆದ ಒಂದು ಅನುಭವ.. ಸಂಪದ ಅಲ್ಲಿ ಇದು ನನ್ನ ಪ್ರಥಮ ಬರಹ ಅಂತ ಹೇಳಬಹುದು.. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಂದು ಗ್ರಾಮದ...
 • ‍ಲೇಖಕರ ಹೆಸರು: partha1059
  March 31, 2011
  ದೋನಿ ಏನು ಮಾಡಲಿ ?ಚಿತ್ರ ೧ :ಸಚಿನ್ : ಏನು ಮಾಡಲಿ ದೋನಿ ನನಗೇಕೊ ಗೊಂದಲ ಎನಿಸುತ್ತಿದೆದೋನಿ: ಏಕೆ ಸಚಿನ್ ಬ್ಯಾಟಿಂಗ್ ಕಷ್ಟವಾಗುತ್ತಿದೆಯ ಎಲ್ಲರು ಆಗಲೆ ಔಟ್ ಆಗುತ್ತಿದ್ದಾರೆ          ...
 • ‍ಲೇಖಕರ ಹೆಸರು: ನಂದೀಶ್ ಬಂಕೇನಹಳ್ಳಿ
  March 31, 2011
  ಹೀಗೆ ಒಂದೆರಡು ವರ್ಷಗಳ ಹಿಂದೆ ಗೆಳೆಯರೊಬ್ಬರು ಮಾಲ್ಗುಡಿ ಡೇಸ್ ನ ಕಥೆಯೊಂದನ್ನು ಹೇಳಿದರು.ಒಂದು ಬೆಳದಿಂಗಳ ರಾತ್ರಿಯಲ್ಲಿ ಹಬ್ಬದೂಟವಾದ ನಂತರ ಅಂಗಳದಲ್ಲಿ ಕುಳಿತು ಸುಮಾರು ಎರಡು ಗಂಟೆಗಳ ಕಾಲ ಅದ್ಬುತವಾಗಿ,ಅಭಿನಯದೊಂದಿಗೆ,ಶಬ್ದಗಳ ಏರಿಳಿತಗಳ...
 • ‍ಲೇಖಕರ ಹೆಸರು: Chikku123
  March 31, 2011
  - ವೆಂಕ ಬೆಳಗ್ಗೆ ಸ್ವಲ್ಪ ಬೇಗ ಹೋಗೋಣ ಆಫೀಸಿಗೆ ಅಂದಾಗ ಸರಿ ಅಂದಿದ್ದ. ಆಫೀಸಲ್ಲಿ ಮ್ಯಾಚಿಗೆ ಅಂತಾನೇ ಅರ್ಧ ದಿನ ರಜೆ ಕೊಟ್ಟಿದ್ರಿಂದ ಸ್ವಲ್ಪ ಬೇಗ ಹೋಗೋಣ ಅಂದ್ಕೊಂಡು ಬೆಳಗೆ ಹೊರಟ್ವಿ. ಸ್ವಲ್ಪ ಕಂಪನಿಗಳಿಗೆ ರಜೆ ಇದ್ದಿದ್ರಿಂದ ಟ್ರಾಫಿಕ್...
 • ‍ಲೇಖಕರ ಹೆಸರು: ASHOKKUMAR
  March 31, 2011
  ಲೈಟ್ ರೇಡಿಯೋ:ಮೊಬೈಲ್ ಸೇವೆಯಲ್ಲಿ ಕ್ರಾಂತಿ?   ಅಲಾಕ್ಟೆಲ್ ಲ್ಯೂಸೆಂಟ್ ಕಂಪೆನಿಯು ಲೈಟ್ ರೇಡಿಯೋ ಎನ್ನುವ ರೂಬಿಕ್ ಕ್ಯೂಬಿನಷ್ಟು ದೊಡ್ಡ ಸಾಧನವನ್ನು ಸಿದ್ದ ಪಡಿಸಿದ್ದು,ಅದು ಮೊಬೈಲ್ ಟವರಿನ ಕೆಲಸವನ್ನು ಸಂಪೂರ್ಣವಾಗಿ ಮಾಡಬಲ್ಲುದು...
 • ‍ಲೇಖಕರ ಹೆಸರು: BRS
  March 31, 2011
  ನಾನು ಮೂರನೇ ತರಗತಿಯಲ್ಲಿದ್ದಾಗಲಿಂದಲೂ ಈ ಶಾಂತಣ್ಣನನ್ನು ಬಲ್ಲೆ. ಊರಿನಲ್ಲಿ ಏನೇ ಕಾರ್ಯಕ್ರಮವಿರಲಿ, ಈತ ಹಾಜರಾಗುತ್ತಿದ್ದ. ಶ್ರಾವಣ ಮಾಸದಲ್ಲಿ ಕರೆದವರ ಮನೆಗೆ ಹೋಗಿ ಶನಿಮಹಾತ್ಮೆ ಕಥೆ ಓದುತ್ತಿದ್ದ. ಹೆಚ್ಚು ಬಾರಿ ಅವನು ಅಥವಾ ಜೊತೆಗೆ...
 • ‍ಲೇಖಕರ ಹೆಸರು: Jayanth Ramachar
  March 31, 2011
  ಕೋಟ್ಯಾಂತರ ಅಭಿಮಾನಿಗಳ ಕನಸು ನೆನ್ನೆ ನಡೆದ ಭಾರತ ಪಾಕ್ ಪಂದ್ಯದಲ್ಲಿ ನನಸಾಗಿದೆ. ಅಪಾರ ನಿರೀಕ್ಷೆ ಹುಟ್ಟಿಸಿದ್ದ ೨೦೧೧ ರ ವಿಶ್ವಕಪ್ ಎರಡನೇ ಉಪಾಂತ್ಯ ಪಂದ್ಯದಲ್ಲಿ...
 • ‍ಲೇಖಕರ ಹೆಸರು: saraswathichandrasmo
  March 31, 2011
  ಇದು ಕಂಪ್ಯೂಟರ್ ಯುಗಕಂಪ್ಯೂಟರ್ ಹಿಂದಿದೆ ಇಂದಿನ ಜನಾಂಗಆಗಿಹುದು ’ಅಬಾಕಸ್’ ನ ವಿಕಸಿತ ರೂಪಸಿ ಪಿ ಯು ಮಾನವನ ಮೆದುಳಿನ ಪ್ರತಿರೂಪವೈಜ್ಞಾನಿಕ, ವಿದ್ಯುತ್ ಉಪಕರಣವೊಂದೇ ಅಲ್ಲಅಚ್ಚರಿಯೆನಿಸುತ್ತಿದೆ ಸೌಲಭ್ಯ ಯಾವುದಿಲ್ಲಎಲ್ಲಾ ರಂಗಗಳಲ್ಲಾಗುತ್ತಿದೆ...
 • ‍ಲೇಖಕರ ಹೆಸರು: ಗಣೇಶ
  March 30, 2011
  ಬಸ್ಸಿನಿಂದ ಇಳಿದು ಡಬಲ್ ರೋಡ್‌ನಲ್ಲಿ ಸ್ವಲ್ಪ ಮುಂದಕ್ಕೆ ಬಂದಾಗ ಬ್ರಿಡ್ಜ್ ಸಿಗುತ್ತದೆ. ಅದನ್ನು ದಾಟಿ ಫಸ್ಟ್ ಲೆಫ್ಟ್‌ನಲ್ಲಿ ಅರ್ಧ ಫರ್ಲಾಂಗ್ ಹೋದರೆ ರೈಟ್‌ಗೆ ಗುಡ್ಡ ಕಾಣಿಸುವುದು. ಆ ಗುಡ್ಡೆಯ ಮೇಲೆ ಎಡಕ್ಕೆ ಎರಡು ಕ್ರಾಸ್ ನಂತರ ನಾಲ್ಕನೇ...
 • ‍ಲೇಖಕರ ಹೆಸರು: kavinagaraj
  March 30, 2011
  ಅಂಗವಿಕಲ ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲಮದಕೆ ಮೆದುಳಿಲ್ಲ ಮೋಹದ ಕಿವಿಮಂದ|ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟಅಂಗವಿಕಲನಾಗದಿರೆಲೋ ಮೂಢ||  ಕೋಪದ ಫಲಕೋಪದಿಂದ ಜನಿಪುದಲ್ತೆ ಅವಿವೇಕ ಅವಿವೇಕದಿಂದಲ್ತೆ ವಿವೇಚನೆಯು ಮಾಯ |ವಿವೇಕ...
 • ‍ಲೇಖಕರ ಹೆಸರು: modmani
  March 30, 2011
  ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಕುವೆಂಪು ವಿರಚಿತ "ಶ್ಮಶಾನ ಕುರುಕ್ಷೇತ್ರಂ" ನಾಟಕ ಓದುತ್ತಿದ್ದೆ.  ಕುವೆಂಪುರವರ  ಕೃತಿ ಗಳನ್ನೋದುವುದು ಸದಾ ಕಾಲಕ್ಕೂ  ರಸಾನುಭವವೇ.  ಕಲಿಪುರುಷ ...
 • ‍ಲೇಖಕರ ಹೆಸರು: RENUKA BIRADAR
  March 30, 2011
  ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿದಾಗ, ಮೈಯೆಲ್ಲಿ ಮಿಂಚಿನ ಸಂಚಾರ. ಹೃದಯದಲ್ಲಿ ಪ್ರೇಮದ, ಮಧುರವಾದ ಸಿಂಚನ. ಇದೇನಾ ಪ್ರೀತಿಯ  ಆಗಮನದ ಸೂಚನೆ? ಮತ್ತೆ ಮತ್ತೆ ನಿನ್ನನ್ನು ನೋಡುವ, ಮಾತನಾಡುವ ಆಸೆ. ಎಂದೂ ಕಾಣದ ಬದಲಾವಣೆ  ಇಂದೇಕೆ...
 • ‍ಲೇಖಕರ ಹೆಸರು: prasannakulkarni
  March 30, 2011
  ತುಟಿಗಳಾಚೆ ಬರದ ನಗು ಕುಳಿತಿದೆ ಅಲ್ಲಿ, ನೇಪಥ್ಯದಲ್ಲಿ.   ಯಾವ ಮುರಳಿಯ ಕೊರಳ ಕರೆಗೆ ಕಾಯುತ್ತಿತ್ತೊ...? ಯಾವ ಬೆರಳ ಬರಹದಪ್ಪಣೆ ಬೇಡುತ್ತಿತ್ತೊ...? ಅಲ್ಲೇ ಇತ್ತು ಇಲ್ಲದ೦ತೆ, ಮರದೊಳವಿತ ಜ್ವಾಲೆಯ೦ತೆ, ಹನಿಯದ ಮುಗಿಲೊಡಲ ಹಾಡಾಗಿತ್ತೊ...
 • ‍ಲೇಖಕರ ಹೆಸರು: RENUKA BIRADAR
  March 30, 2011
    ಹೊಸ ವರುಷ ಬರಲಿ  ಹೊಸ ಹರುಷ ತರಲಿ ಮನದಲ್ಲಿ ಹೊಸ  ಆಶಯ ಮೂಡಲಿ ಮುಖದಲ್ಲಿ ಗೆಲುವಿನ  ಹೊನಲು ಹರಿಯಲಿ ಹೊಸ ವರುಷದಲ್ಲಿ  ನವ ನಂದಾಜ್ಯೋತಿ ಬೆಳಗಲಿ ಇದು ನನ್ನ ಆಶಯ ಇದೇ ಹೊಸ ವರುಷದ ಶುಭಾಶಯ.  
 • ‍ಲೇಖಕರ ಹೆಸರು: RENUKA BIRADAR
  March 30, 2011
    ಗುರು ಗುರುವೆಂಬ ಹೆಸರಲ್ಲಡಗಿಹುದು ಮಹಾಶಕ್ತಿ, ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ  ವೆಂಬುದು ಲೋಕೋಕ್ತಿ. ಇಟ್ಟರೆ ಗುರುವಿನಲ್ಲಿ ಅಚಲ ಭಕ್ತಿ, ಸಿಗುವುದು ಮನುಜಗೆ ಜೀವನ ಮುಕ್ತಿ.   ಆತ್ಮಾನಂದ ದೇವರನ್ನು...
 • ‍ಲೇಖಕರ ಹೆಸರು: anilkumar
  March 30, 2011
   (೩೮೧) ಬದುಕಿನ ಅನಿರ್ದಿಷ್ಟತೆಯು ಅದೆಷ್ಟು ನಿರ್ದಿಷ್ಠವಾದುದೆಂದರೆ, ವೈರುಧ್ಯಗಳೊಂದಿಗೆ ಪ್ರೀತಿಯಲ್ಲಿ ಬೀಳುವುದು ನಮಗೆ ಅನಿವಾರ್ಯವಾಗಿದೆ! (೩೮೨) ಆರೋಗ್ಯಕರವಾದ ಆಹಾರವು ಅನಿಯಮಿತವಾಗಿ ದೊರಕುವ ಕಾರಣದಿಂದಾಗಿ ಅದನ್ನೇ ನಾವು...
 • ‍ಲೇಖಕರ ಹೆಸರು: ksraghavendranavada
  March 30, 2011
    ೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ! ೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು...
 • ‍ಲೇಖಕರ ಹೆಸರು: viru
  March 30, 2011
  ಜಗದನಾಡಿ ಮನದನಾಡಿ ನಮ್ಮನಾಡಿ ನಮ್ಮೆಲ್ಲರನಾಡಿ ವಂದೇ ನಾಡಿ ವಂದೇ ನುಡಿ ವಂದೇ ವಂದೇ ವಿಶ್ವವಂದೆ ಹಾರಿಸಿರೈ ವಿಶ್ವ ಭಾವುಟವ ಇಂದೆ ಪಣತೊಟ್ಟು ಸಿದ್ಧಸಿ ಸುಡುಗಾಡ ಸಿದ್ಧರಂತೆ ಮನುಜರೆ, ಮನುಜ ಕುಲಕ್ಕೆ ಒಳಿತು ಕುಲ ಪಂಥ ತೋರೆದು ಬನ್ನಿ ದೇಶ ದೇಶಗಳ...
 • ‍ಲೇಖಕರ ಹೆಸರು: ನಂದೀಶ್ ಬಂಕೇನಹಳ್ಳಿ
  March 30, 2011
  ಏರುತಿದೆ ಕ್ರಿಕೆಟ್ ಜ್ವರ. ಎಲ್ಲೆಲ್ಲೂ ಕ್ರಿಕೆಟ್ ನದೇ ಸಡಗರ. ಗೆದ್ದು ಬರಲಿ ನಮ್ಮ ದೋನಿ ಪರಿವಾರ. ಹೊತ್ತು ತರಲಿ ವಿಶ್ವಕಪ್ ಭಂಡಾರ. ಜನಕೋಟಿಯ ಎದೆಯ ಬಡಿತ ಏರಿದೆ. ಭಾರತಿಯರ ಶುಭ ಆರೈಕೆ ಇದೆ ಎಂದು ನಿಮಗೆ. ಏರಿದ ಜ್ವರ ಇಳಿಯಲು ಗೆಲುವೊಂದೇ...
 • ‍ಲೇಖಕರ ಹೆಸರು: asuhegde
  March 30, 2011
  ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!   ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ ಸುರಿಯುತ್ತಾ ಇತ್ತಂತೆ ತುಂತುರು ಮಳೆಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ ದಾಂಡಿಗರ ಓಟಗಳ ಭರ್ಜರಿ ಸುರಿಮಳೆಸಿಡಿಲು ಮಿಂಚುಗಳಂತೆ ಆರ್ಭಟಿಸಲೊಮ್ಮೆ...
 • ‍ಲೇಖಕರ ಹೆಸರು: prashasti.p
  March 29, 2011
  ಭಾರತ ಪಾಕ್ ಕ್ರಿಕೆಟ್ ಸೇಲಾಗಿದೆ ಲಕ್ಷಕೆ ಟಿಕೆಟ್ ಬೌಲರ್ ಗಳ ಲಕ್ಷ್ಯ ವಿಕೆಟ್ ಗೆಲುವು ಯಾರಿಗೋ ಸೀಕ್ರೆಟ್|1| ನಮ್ಮಿಂಡಿಯಾದ ವೇಗದ ದಾಳಿಗೆ ಥರಥರಗುಟ್ಟಲಿ ವಿಕೆಟ್ ಮಿಂಚಿನ ವೇಗದ ಕ್ಷೇತ್ರರಕ್ಷಕರೇ ಆಗದಿರಿ ತೂತ್ ಬಕೆಟ್|2| ಪಾಕ್ ವೇಗಿಗಳ ಯಾವ...
 • ‍ಲೇಖಕರ ಹೆಸರು: partha1059
  March 29, 2011
  ಇದೇತಕೊ ಕವಿದಿದೆ ಭಾರತಕೆ ಕ್ರಿಕೇಟಿನ ಮಾಯೆಯ ಮತ್ತು|ಅದೇತಕೊ ಕಾಣದಿದೆ ಬಾರತಕೆಪಾಪಿ ಪಾಕಿಗಳು ತರುವ ಕುತ್ತು|ಹಿಂದೊಮ್ಮೆ ದೇಶದ ಉದ್ದಗಲಕೂಹಾಕಿದರು ಇವರೆ ಸಿಡಿಮದ್ದು|ಇಂದು ನಮ್ಮವರೆ ಹೊಡೆದಿಹರುಗೆಲುವೆಂಬ ಭ್ರಮೆಯ ಪಟಾಕಿಸದ್ದು|ಅಲ್ಲಿ ಪಾಕಿಗಳು...
 • ‍ಲೇಖಕರ ಹೆಸರು: vedarama2011
  March 29, 2011
  ಮಾರ್ಚ್ ೧೭ನೇ ತಾರೀಖು ಆಧುನಿಕ ಗೀತಾಚಾರ್ಯರೆನ್ನಿಸಿಕೊಂಡ ಶ್ರೀ ಡಿ.ವಿ.ಗುಂಡಪ್ಪನವರ ೧೨೪ ನೇ ಹುಟ್ಟುಹಬ್ಬದ ಸಂಭ್ರಮ. ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳೋದಿ, ಕೆಲವಂ ಸಜ್ಜನ ಸಂಗದಿದಲರಿಯಲ್ ಸರ್ವಜ್ಞನಪ್ಪ ನರಂ ಎನ್ನುವಂತೆ, ಎಷ್ಟೋ...
 • ‍ಲೇಖಕರ ಹೆಸರು: nssharmain
  March 29, 2011
  ಬಾಳ ಬಾನ೦ಗಳದಿಸ್ನೇಹ ಚ೦ದ್ರಮ ಮೂಡಿಹರುಷದ ಹೊನಲ ಪಸರಿಸಿಬಾಳ ಬೆಳಗುವುದೋ ಮನುಜಇದುವೇ ಪರಮ ನಿಜ..ಸ್ನೇಹಲೋಕದಿ ಮೋಸವಿಲ್ಲಮೇಲು ಕೀಳೆ೦ಬ ಬೇಧವಿಲ್ಲ!ವ೦ಚನೆ ದುರ್ಮಾರ್ಗತನವಿಲ್ಲಇದ ಅರಿಯದವಗೆ ಬೆಲೆಯಿಲ್ಲ!!ಸ್ನೇಹವಿದುವೆ ಸಾಗರಬಾಳಿನ ಹ೦ದರ!ಇದು ದೇವರ...
 • ‍ಲೇಖಕರ ಹೆಸರು: sasi.hebbar
  March 29, 2011
  ನಸುಕಿನ ಚುಮು ಚುಮು ಬಿಸಿಲಿನಲ್ಲಿ ಆ ದಾರಿಯಲ್ಲಿ ನಡೆದರೆ ಅಕ್ಷರಶ: ವಜ್ರ ಮುತ್ತುಗಳನ್ನು ದಾರಿಯುದ್ದಕ್ಕೂ ಕಾಣಬಹುದು! ಇರುಳೆಲ್ಲ ಬಿದ್ದ ಇಬ್ಬನಿಯು ದಾರಿಯ ಇಕ್ಕೆಲಗಳಲ್ಲೂ ಹುಲ್ಲಿನ ಮೇಲೆ ಮುತ್ತಿನ ಮಣಿಗಳಂತೆ ಕೂತಿರುತ್ತಿದ್ದವು. ಬೆಳಗಿನ...
 • ‍ಲೇಖಕರ ಹೆಸರು: partha1059
  March 29, 2011
  ಮೇಲಿನ ಚಿತ್ರ ಗಳನ್ನು ಗಮನಿಸಿ ದೂರದಿಂದ ನೋಡಿ ಬೊಂಬೆಗಳನ್ನು ಯಾವುದರಿಂದ ರಚಿಸಿದ್ದಾರೆ ತಿಳಿಯಿತೆ ಗೊತ್ತಾಗಲಿಲ್ಲವೆ ಹತ್ತಿರದಿಂದ ನೋಡಿ ಇನ್ನು  ಹತ್ತಿರ ಮುಂದಿನ ಚಿತ್ರ .....   ಮುಂದಿನ ಚಿತ್ರ... ಇದು  modern art...

Pages