August 2010

 • ‍ಲೇಖಕರ ಹೆಸರು: pramods1729
  August 31, 2010
  ಇದು ಸಿದ್ಧಾಂತ ಅಲ್ಲವಿಕೃತ ಕಲ್ಪನೆಯ ಚಿತ್ರಣಬರೆಯೋಕೆ ಅಪ್ಪಣೆ ಬೇಕಿಲ್ಲಗೆಳೆಯ ಓದು ಕವನಸತ್ಮೇಲೆನೈತೆ ಬರಿಸೊನ್ನೆಅಂತಕರಣಕೆ ಬೆಲೆ ಇಲ್ಲಭಾವನೆ ಹಳೆ ಸಾಮಾನುಎಲ್ಲ ಹರಾಜಾಗಿದೆ ನೋಡುಖರೀದಿ ಮಾಡಿಬಿಡು ಜಾಣಸತ್ಮೇಲೆನೈತೆ ಬರಿಸೊನ್ನೆಬದುಕಿರೊದ್...
 • ‍ಲೇಖಕರ ಹೆಸರು: modmani
  August 31, 2010
    ಧರ್ಮ ಪ್ರಚಾರಕ್ಕೆಂದು ಭಾರತಕ್ಕೆ ಬಂದ ರೆವರೆಂಡ್ ಫ಼ರ್ಡಿನಾಂಡ್ ಕಿಟ್ಟೆಲ್, ಬಂದಿಳಿದಿದ್ದು ಮಂಗಳೂರಿಗೆ,  ಇಲ್ಲಿನ ಭಾಷೆಯ ಸೊಬಗಿಗೆ ಮನಸೋತು, ಬಂದ ಕಾರ್ಯ ಮರೆತು, ಈ ಭಾಷೆಯನ್ನು ಕಲಿತು, ಎಪ್ಪತ್ತು ಸಾವಿರ ಪದಗಳನ್ನೊಳಗೊಂಡ ಕನ್ನಡ...
 • ‍ಲೇಖಕರ ಹೆಸರು: komal kumar1231
  August 31, 2010
  ನಮ್ಮ ಗೆಳೆಯರ ಬಳಗ ಎಲ್ಲಾ ಪಂಚಾಯ್ತಿ ಆಫಿಸ್ನಾಗೆ ಸೇರಿದ್ವಿ. ಅದೇ ಟೇಮಿಗೆ ನಮ್ಮ ಗೌಡಪ್ಪನೂ ಬಂದ. ಏನ್ರಲಾ ಬೆಳಗ್ಗೆ ಏನು ಕ್ಯಾಮೆ ಇಲ್ಲಾ ಅಂತಾ ಹಲ್ಟೆ ಹೊಡಿತಾ ಇದೀರಾ. ನಿಂಗ ನಿನ್ನ ಅಂಗಡಿಯಿಂದ ಹತ್ತರಾಗೆ 20 ಚಾ ತಗೊಂಡು ಬಾರಲಾ ಅಂದ. ಮತ್ತೆ...
 • ‍ಲೇಖಕರ ಹೆಸರು: ishwar.shastri
  August 31, 2010
  TD-WINNER ದಿಂದ ನನ್ನ ಮೊಬೆಲ್ ಗೆ ಈ‌ರೀತಿ ಸಂದೇಶ ಬಂದಿದೆ. Congrats!! your mobile No has awarded $ 500,000.00 USD in 2010 Vodacom mobile awarde. To claim, send ur name/address/number to vodacom@w.cn ಈ ಹಿಂದೆ...
 • ‍ಲೇಖಕರ ಹೆಸರು: sharath29
  August 31, 2010
    ಇತ್ತೀಚೆಗಷ್ಟೆ ಸುದ್ದಿ ಮಾಧ್ಯಮದಲ್ಲಿ ತಾವುಗಳೆಲ್ಲರು ಕೇಳಿರುವಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಅಂತರ  ರಾಜ್ಯ ಬಸ್ಗಳಲ್ಲಿ ಕನ್ನಡ ಚಲನಚಿತ್ರದ ಪ್ರದರ್ಶನ ಬದಲು ಬೇರೆ ಭಾಷೆಯ ಚಿತ್ರಗಳನ್ನ ಪ್ರದರ್ಶನ ಮಾಡುವಂತೆ ಪ್ರಯಾಣಿಕರ...
 • ‍ಲೇಖಕರ ಹೆಸರು: kavinagaraj
  August 31, 2010
  ಮುಂದುವರೆದ ಕಿರುಕುಳ       ನಾವು ಹನ್ನೊಂದು ಜನರನ್ನು ಸೇರಿಸಿ ನಮ್ಮ ವಿರುದ್ಧ ಒಟ್ಟಿಗೆ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆ ನ್ಯಾಯಾಲಯದಲ್ಲಿ ವಜಾಗೊಂಡು ನಮ್ಮ ಬಿಡುಗಡೆಯಾದ ಬಗ್ಗೆ ಈಗಾಗಲೇ ತಿಳಿಸಿದ್ದೇನೆ. ಈ...
 • ‍ಲೇಖಕರ ಹೆಸರು: shreeshum
  August 31, 2010
    ದಾರದ ದಾರಿ  ಮನೆಗೆ ಹೋಗುವ ದಾರಿಯಲ್ಲಿ ಹುಳವೊಂದು ಬಿಕ್ಕೆಗಿಡದ ಸುತ್ತಲೂ ರೊಂಯ್ಯನೆ ಸದ್ದು ಮಾಡುತ್ತಾ ಸುತ್ತುತ್ತಿತ್ತು. ಜೇನು ಇರಬಹುದಾ ಎಂದು ಪರಿಶೀಲಿಸಿದೆ. ಅಲ್ಲ ಎನ್ನಲು ನನ್ನ ಬಳಿ ಯಾವ ಕಾರಣವೂ ಇರಲಿಲ್ಲ. ಹುಡುಕಿದ ಬಳ್ಳಿ...
 • ‍ಲೇಖಕರ ಹೆಸರು: harshavardhan v...
  August 31, 2010
    ಧಾರವಾಡದ ಕೆಲಗೇರಿ ಕೆರೆ ದಂಡೆಯ ಮೇಲೆ ಇತ್ತೀಚೆಗೆ ಕಂಡುಬಂದ ಅಪರೂಪದ ಬಿಳಿ ಕತ್ತಿನ ಕೊಕ್ಕರೆ - White Necked Stork ಅಥವಾ Wooly Necked Stork. ನಾವು ಗೆಳೆಯರೆಲ್ಲ ಅಪರೂಪಕ್ಕೆ ಎಂಬಂತೆ ಇತ್ತೀಚೆಗೆ ಬೆಳಗಾಗುವ ಮೊದಲೇ ಎದ್ದು...
 • ‍ಲೇಖಕರ ಹೆಸರು: kamath_kumble
  August 31, 2010
  ಮರೆಯ ಬೇಕಿದೆ ನಾ ನಿನ್ನ , ಮರೆಯುವ ದಾರಿ ಹೇಳಿಕೊಡೆ ಓ ಚಿನ್ನ ಜಾತ್ರೆಯ ದಿನದಲ್ಲಿ ತೇರನ್ನು ಮರೆಯಲಾಗುವುದೇ.. ಕೃಷ್ಣನ ಕೈಯಲ್ಲಿನ ಕೊಳಲ ಮರೆಯಲಾಗುವುದೇ.. ಹೆತ್ತ ತಾಯಿಗೆ ತನ್ನ ಕಂದನ ಮರೆಯಲಾಗುವುದೇ.. ಅಂತೆಯೇ ನನಗೂ...
 • ‍ಲೇಖಕರ ಹೆಸರು: gopinatha
  August 31, 2010
  ಗೆಳೆಯರೇ ಮರೆತಿರಾ ಆ ಸಂಜೆ ? ಬಾಳಿನ ವಿಷಣ್ಣತೆಯ ಮಾನದಂಡ ಖಾಲಿಖಾಲಿ ಬೆಂಚುಗಳುಭಣಗುಡುವ ಏಕಾಂತಗೆಳೆಯರೇಇನ್ನೂನೆನಪಿಗೆ ಬರುತ್ತಿಲ್ಲವೇಆ ಸಂಜೆಯ ಸವಿಮಾತಿನವಿಹಾರಕೂಟನಲಿವಾಟನೀವೆಲ್ಲ ಮರೆತರೂ, ನಿಮ್ಮೆಲ್ಲರ ಮತ್ತೊಮ್ಮೆ ಒಂದಾಗೋ ಸುದಿನಗಳ...
 • ‍ಲೇಖಕರ ಹೆಸರು: Harish Athreya
  August 31, 2010
    ೧ಹೊರಗಿನೊಳಗನ್ನು ಹೊರಗೆಳೆಯಬೇಕು೨ಆ ದಾರದಾಧಾರದ ಸಾಧಾರ ಸಾಧಾರಣವಲ್ಲದಾರವಿಲ್ಲದೆ ದಡ ಎ೦ದಿಗೂ ಒ೦ದಲ್ಲ೩ಕಣ್ಹಾಯಿಸು ಅಗಲ, ಊರಗಲ, ಜಗದಗಲಅಲುಗಿನ ಚೂಪು ಚೂಪು ತುದಿ ನಿನ್ನ ಅ೦ತಃಚಕ್ಷುಹಿಡಿಯೊಳಗಿನ ಮನಕ್ಕೆ ಕಾಣುವುದು ಇಷ್ಟೇ,...
 • ‍ಲೇಖಕರ ಹೆಸರು: ಗಣೇಶ
  August 30, 2010
  ಗೋಹತ್ಯೆ ನಿಷೇಧದ ವಿರುದ್ಧ ಕಾಂಗೈಗಳ ಗುಂಪು ರಾಜ್ಯಪಾಲರನ್ನು ಭೇಟಿಯಾಯಿತು. ನಂತರ ಮಸೂಧೆ ರಾಷ್ಟ್ರಪತಿಗಳ ಬಳಿ ಹೋದಾಗ ಅಲ್ಲಿಗೂ ತೆರಳಿ ಮನವಿ ಸಲ್ಲಿಸಿತು. ಮಹಾತ್ಮ ಗಾಂಧಿಯ ನಂತರ ಇಂದಿರಾಕಾಂಗ್ರೆಸ್‌ನ ಗೆಲುವಿನಲ್ಲಿ ಗೋವಿನ ಪಾತ್ರವೂ ಇತ್ತು...
 • ‍ಲೇಖಕರ ಹೆಸರು: Shreekar
  August 30, 2010
  ಹದಿನೆಂಟನೇ ಶತಮಾನದಲ್ಲಿ ತಂಜಾವೂರಿನ ರಾಜನಾಗಿದ್ದ ಮರಾಟಾ ಕುಲದ ಶಾಹುಜಿ ಮಹಾರಾಜನಿಗೆ ಊಟಕ್ಕೆ ಆಮ್ಟಿ ಅಂದರೆ ಬಹಳ ಇಷ್ಟ. ಕೊಂಕಣ ಪ್ರದೇಶದಿಂದ ಆಮದಿಸಿದ ಕೋಕಂ ಆಮ್ಟಿಯ ವಿಶಿಷ್ಟ ರುಚಿಗೆ ಕಾರಣ....
 • ‍ಲೇಖಕರ ಹೆಸರು: shreeshum
  August 30, 2010
  ಮುಂದುವರೆದದ್ದು ಹಿಡಿಯೋರು             ಮಲೆನಾಡಿನ ಕಾಡಿನಲ್ಲಿರುವ ಮಣ್ಣಿನಹುತ್ತದಲ್ಲಿ ಗೂಡುಮಾಡಿಕೊಂಡಿರುವ ಜೇನು  ಮಳೆಗಾಲಕ್ಕೆ ಸ್ವಲ್ಪ ಮುಂಚೆ ಸಂಸಾರ ಸಮೇತ ಜಾಗ...
 • ‍ಲೇಖಕರ ಹೆಸರು: ರುಕ್ಸಾನಾ
  August 30, 2010
  ಓ ತಾರೆಗಳೇ ನಾನಿದ್ದಲ್ಲಿಗೆ ನೀವೂ ಬಂದಿರುವಿರಾ ನಮ್ಮೂರಿಗೂ ಹೋಗಿದ್ದೀರಾ ನಮ್ಮ ಮನೆಯ ಅಂಗಳದಲ್ಲೂ ನಿಂತಿದ್ದೀರಾ ದಯಮಾಡಿ ಹೇಳಿ ನನಗೊಮ್ಮೆ ಕೇಳುವ ತವಕ ನನ್ನಲ್ಲಿ ಮನಸೆಲ್ಲ ಮನೆಯಲ್ಲಿ ಮನಸ ಹತ್ತಿರವಿದ್ದವರು ಯಾರೂ ಇಲ್ಲ ನನ್ನ ಜೊತೆಯಲ್ಲಿ ಹೊರಡಿ...
 • ‍ಲೇಖಕರ ಹೆಸರು: mahanteshwar
  August 30, 2010
  ಗೆಳೆಯರೇ, ನಮಗೆಲ್ಲ ಈ ಪ್ರಶ್ನೆಗಳಿರಬಹುದು - ಜಗತ್ತಿನ ದೇಶಗಳೆಲ್ಲ ಡಾಲರ್ ಅಂತ ಯಾಕೆ  ಸಾಯುತ್ತವೆ? ಮೊನ್ನೆ ಮೊನ್ನೆ ಅಮೆರಿಕದಲ್ಲಿ (ಹಾಗು ಜಗತ್ತಿನಲ್ಲಿ ) ಆರ್ಥಿಕ ಸಂಕಷ್ಟವಾದಾಗ ಪೆಟ್ರೋಲ್ ಬೆಲೆ ಇಳಿಯುವ ಬದಲು ಏಕೆ $೧೦೦ ವರೆಗೂ...
 • ‍ಲೇಖಕರ ಹೆಸರು: anilkumar
  August 30, 2010
  (೧೬೯) ಒಬ್ಬನನ್ನು ತುಂಡುತುಂಡಾಗಿ ಕತ್ತರಿಸಿ, ನಂತರ ಅದೊಂದು ಸೃಷ್ಟಿಶೀಲ ಚಟುವಟಿಕೆ ಎಂದು ನಿರೂಪಿಸುವ ಅವಕಾಶವನ್ನು ನಿರಾಕರಿಸುವುದನ್ನು ನಿರ್ವಚನ (ಡಿಕನ್ಸ್‍ಟ್ರಕ್ಷನ್)ಎನ್ನುತ್ತೇವೆ. (೧೭೦) ಅತಿ ಹೆಚ್ಚು ದ್ವೇಷಿಸಲ್ಪಡುವ ಪದವು ’ದೇವರು’...
 • ‍ಲೇಖಕರ ಹೆಸರು: rangsavi
  August 30, 2010
    ಇತ್ತೀಚಿಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದ್ದ ನನ್ನ ಬರಹ, ನನ್ನ ಮೆಚ್ಚಿನ ಸಂಪದಿಗರು ಓದಲೆಂದು ಇಲ್ಲಿ ಮರು ಪ್ರಕಟಿಸುತಿದ್ದೇನೆ.  'ರಂಜಾನ್'. ಇದು ಸಾಮನ್ಯವಾಗಿ ಭಾರತದಲ್ಲಿ ನಾವು ಉಪಯೋಗಿಸುವ ಶಬ್ದ. ಆದರೆ ಅರಬ್ಬಿಯಲ್ಲಿ...
 • ‍ಲೇಖಕರ ಹೆಸರು: asuhegde
  August 30, 2010
  ಕೆಲವುಬಾಂಧವ್ಯಗಳೇಹೀಗೆ, ಮಧುಚಂದ್ರ ಮುಗಿದ ಮೇಲೆಬಾಳು ಒಮ್ಮೆಗೇನೀರಸವೆನಿಸುವಹಾಗೆ; ಮೊದಲಭೇಟಿಯಆ ಮೊದಲಮಾತಿನಿಂದಲೇಮೋಡಿಗೊಳಗಾಗುವರು, ತನ್ನ ಯಾವುದೋಸದಭಿಪ್ರಾಯದಮಾತುಗಳಿಗೆಸಹಮತವ್ಯಕ್ತಪಡಿಸಿದ್ದಕ್ಕೇಮೆಚ್ಚಿ ಕೊಂಡಾಡುವರು; ಬರಸೆಳೆದುಆಲಿಂಗನ...
 • ‍ಲೇಖಕರ ಹೆಸರು: asuhegde
  August 30, 2010
  ಸಖೀ,ನನ್ನನ್ನು ಎಂದಿಗೂಹೊಗಳದಿರುನೀನೀ ಪರಿಅನ್ಯರ ಮುಂದೆ, ಮತ್ಸರದ ಬೀಜಮೊಳಕೆಯೊಡೆಯೆಹುಟ್ಟಿಕೊಳ್ಳುವರುನನ್ನ ವೈರಿಗಳುನಿನ್ನ ಕಣ್ಮುಂದೆ; ನನ್ನನೀನರಿತಿರುವೆ ನನಗದಷ್ಟೇಸಾಕು, ನಿನ್ನ ಹೊಗಳಿಕೆಯಮಾತುಗಳುನನಗೇಕೆ ಬೇಕು?...
 • ‍ಲೇಖಕರ ಹೆಸರು: Srinivas Huddar
  August 30, 2010
  ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ...............ಕರುನಾಡು ಎಂಬ ದೇಶದೊಳು ಇಂಜಿನೀಯರಿಂಗ್ ಕಾಲೇಜುಗಳಿಗೂ ಮಠಗಳಿಗೂ ಭಯಂಕರ ‘ಕಾಂಪಿಟೇಶನ್’ ಏರ್ಪಟ್ಟು ಕೊನೆಗೂ ಮಠಗಳೇ ಮೇಲುಗೈ ಸಾಧಿಸಿದವು. ನಾ ಹೆಚ್ಚೂ, ನೀ ಹೆಚ್ಚೊ, ಎಂದು ಒಂದೆಡೆ...
 • ‍ಲೇಖಕರ ಹೆಸರು: devaru.rbhat
  August 30, 2010
  ಚಾನಲ್ ಒಂದರಲ್ಲಿ ಹಳ್ಳಿ ಹೈದ ಪೇಟೆಗೆ ಬಂದ ಶೀರ್ಷಿಕೆಯಡಿಯಲ್ಲಿ ಬರುತ್ತಿರುವ ರಿಯಾಲಿಟಿ ಷೋ ಬಗ್ಗೆ ಒಂದೆರೆಡು ಸಾಲು. ಹಳ್ಳಿಯಲ್ಲಿ ತಮ್ಮದೇ ರೀತಿ ರಿವಾಜುಗಳಿಗೊಳಪಟ್ಟು ನೆಮ್ಮದಿಯ ಬದುಕನ್ನು ನಡೆಸಿಕೊಂಡು ಬಂದ ಹಳ್ಳಿ ಮುಗ್ದ ಹೈದರನ್ನು ಕರೆತಂದು...
 • ‍ಲೇಖಕರ ಹೆಸರು: BRS
  August 30, 2010
   ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ...
 • ‍ಲೇಖಕರ ಹೆಸರು: gopinatha
  August 30, 2010
  ಗಮ್ಯ ತುಂಬಾ ನಡೆದೆನೆನ್ನಿಸಿತುಹೀಗೇ ಕೇಳಿದೆನಿನಗೆ ಬೇಸರ ನೋವು ಇಲ್ಲವೇಈ ಭಾರ, ಹೊತ್ತುದಾರಿ ಹೇಳಿತುಭಾರ ಮತ್ತುನಡೆನಿನ್ನದುನನಗೇಕೆ ನೋವು, ಬೇಸರಆದರೂಚಿಂತನೆಗೆ ಗ್ರಾಸವಾಗಬೇಕಾದದ್ದುನಾನಲ್ಲಗಮ್ಯ
 • ‍ಲೇಖಕರ ಹೆಸರು: komal kumar1231
  August 30, 2010
  ಸಾನೇ ದಿನ ಆದ್ ಮ್ಯಾಕೆ ಸುಬ್ಬಂಗೆ ಒಂದು ಹೆಣ್ಣು ಬಂದಿತ್ತು. ಅದೂ ನಮ್ಮ ಹಳ್ಳಿಂದ 10ಕಿ.ಮೀ ದೂರ ಆಟೆಯಾ. ಹುಡುಗಿ ಸಂದಾಗವ್ಳೆ. ಆದ್ರೆ ಅಮವಾಸ್ಯಗೆ ಹಲ್ಲು ಬಿಟ್ಟರೆ ಮಾತ್ರ ಕಾಣೋದು ಅಂದಿದ್ದ ತಂತಿ ಪಕಡು ಸೀತು. ನೋಡ್ರಲಾ ನೀವು ಬರ್ರಲಾ ನಂಗೇ...
 • ‍ಲೇಖಕರ ಹೆಸರು: Harish Athreya
  August 30, 2010
    ೧ ಒ೦ದಿಷ್ಟು ಕೂಡಿ ಕಳೆಯೋಣ ಬಾರs ೨ ಹೂವಿಗೆ ಗ೦ಧ ಕೂಡಿದರೆ ಬರುವ ಮೊತ್ತವೆಷ್ಟೋ ಗೀತೆಯೊಳಗಿನ ಭಾವವ ಕಳೆದರೆ ಉಳಿವುದೇನೋ ೩ ಎ೦ದಿಗೂ ಹೊ೦ದದ ಮ೦ದೆಯೊಳಗೆ ಬ೦ದುಳಿದವರಾರು? ಮೂರು ಮತ್ತೊ೦ದು ಇನ್ನೊ೦ದು ಉರುಳಿದಾಗ ನಾನಿಲ್ಲ ’ಆತ್ಮನ ಏಷ...
 • ‍ಲೇಖಕರ ಹೆಸರು: gopinatha
  August 30, 2010
    ನಿಮ್ಮ ವಾಹನಕ್ಕೆ ಇಂಧನ ತುಂಬಿಸಿಕೊಳ್ಳುವಾಗ ಗಮನಿಸಬೇಕಾದ ಅಂಶಗಳು ನಿಮ್ಮ ಕಾರ್  ಬೈಕ್ ಅಥವಾ ಇನ್ನಿತರ ಯಾವುದೇ ವಾಹನಕ್ಕೆ ಇಂಧನ ತುಂಬಿಸಿಕೊಳ್ಳಬೇಕಾದಲ್ಲಿ  ವಾತಾವರಣ ತಂಪಿರುವಾಗ ಮಾತ್ರ ಅಂದರೆ ಬೆಳಿಗ್ಗೆ ಮತ್ತು ಸಂಜೆ...
 • ‍ಲೇಖಕರ ಹೆಸರು: gokulnk
  August 29, 2010
  (ರಾಗ ಸಂಯೋಜನೆಗಾಗಿ ಮಾತ್ರ ಕಾಮಾಗಳು ಬಳಸಲಾಗಿದೆ.) ನಾನಂದು ಅಂದೆ ನನಗೆ, ನೀ ಬೇಡವೆಂದು. ನಾನಿಂದು ಎನುವೆ ನನಗೆ, ನೀ ಸಾಕೆಂದು.   ಕುಳಿತಿಹೆನು ನಾನು, ಆ ದಿನವ ನೆನೆದು. ಕೊಳೆಯುತಿಹದು ಮನಸು, ಆ ಘಳಿಗೆ ನೆನೆದು. ತಿಳಿಯುತಿಲ್ಲ ನನಗೆ,...
 • ‍ಲೇಖಕರ ಹೆಸರು: Tejaswi_ac
  August 29, 2010
     ಮೊಳಗಲಿ ಕನ್ನಡದ ಕೀರ್ತಿ      ಕನ್ನಡ ಅಕ್ಷರದೊಡನೆ ನಾ ಆರಂಭಿಸಿದ್ದ ಒಡನಾಟ    ನನಗಿಂದು ಮಾಡಿದೆ ಕನ್ನಡ ವ್ಯಾಮೋಹದ ಮಾಟ     ಕನ್ನಡದ ಅಕ್ಷರಗಳಲ್ಲಿ ನಾ ಕಾಣುವೆನು ಅನುರಾಗ...
 • ‍ಲೇಖಕರ ಹೆಸರು: shreeshum
  August 29, 2010
  "ಒಂದು ಜೇನಿನ ಹಿಂದೆ "  ೨೦೦೭ ರಲ್ಲಿ ಬರೆದ ೧೧೨ ಪುಟಗಳ ಪುಸ್ತಕ. ಸಂಪದದಲ್ಲಿ ಪ್ರಕಟಿಸುವ ಇರಾದೆಗೆ ಇಂದಿನಿಂದ ಚಾಲನೆ. ಹೀಗೆ ಧಾರಾವಾಹಿ ರೂಪದಲ್ಲಿ ಓದುವುದು ಕಷ್ಟ ಆಗಬಹುದು ಆದರೂ ಒಂದು ಯತ್ನ. ಧನ್ಯವಾದಗಳು.      ...

Pages