July 2010

 • ‍ಲೇಖಕರ ಹೆಸರು: gopinatha
  July 31, 2010
  ಜೀವನದ ಮೌಲ್ಯಗಳಿಗಾಗಿ ಬದುಕುವ ದೊಡ್ಡವರ ಕಥೆಗಳು ೧ ಮೂರು ಹೃದಯ ಸ್ಪರ್ಶಿ ಘಟನೆಗಳು ಒಂದು: ಪಿ ಕಾಳಿಂಗರಾಯರು ಕನ್ನಡದ ಮೇರು ಗಾಯಕರು.ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಗೀತೆಗಳನ್ನು ಹಾಡಿ ನಾಡಿನ ಅಭಿಮಾನ ಬೆಳೆಸಿದವರು.ಒಮ್ಮೆ ಪಿ ಕಾಳಿಂಗರಾಯರನ್ನು...
 • ‍ಲೇಖಕರ ಹೆಸರು: ರುಕ್ಸಾನಾ
  July 31, 2010
              ಸಂಪದ ಬಳಗಕ್ಕೆ ನಾನು ಹೊಸದಾಗಿ ಸೇರಿದ್ದೇನೆ. ಸಾಹಿತ್ಯ ನನ್ನ ಹವ್ಯಾಸ.        ಉತ್ತಮ ಲೇಖನಗಳನ್ನು ಸ್ವಾಗತಿಸುತ್ತೇನೆ.  ...
 • ‍ಲೇಖಕರ ಹೆಸರು: knageshpai
  July 31, 2010
  ರಾಜಕೀಯ ಪಕ್ಷಗಳು ಮತ್ತು ಅವರ  ಇಂದಿನ ಕಾರ್ಯಕ್ರಮಗಳು .ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .ಕಾಂಗ್ರೆಸ್ ಪಕ್ಷದ ರಾಜ್ಯ ರಕ್ಷಣೆ ನಾಡಿಗೆ ೨ ಆಡಳಿತ ಪಕ್ಷದ ಸ್ವಾಭಿಮಾನ ಯಾತ್ರೆ .೩ ಜನತಾದಳ [ದೇ ] ಅವರ ಮುಂದಿನ...
 • ‍ಲೇಖಕರ ಹೆಸರು: manju787
  July 31, 2010
  ಅನಿರೀಕ್ಷಿತವಾಗಿದ್ದ ಅಕ್ಕನ ಸಾವಿನಿ೦ದ ಏನು ಮಾಡಬೇಕೆ೦ದೇ ತೋಚದಾಗಿದ್ದ ನಾನು ಆಸ್ಪತ್ರೆಯ ಪಕ್ಕದಲ್ಲಿದ್ದ ಆ ವೈನ್ ಶಾಪಿಗೆ ಮತ್ತೆ ಬ೦ದು ಮೂರನೆಯ ಕ್ವಾರ್ಟರ್ ಬ್ಯಾಗ್ ಪೈಪರನ್ನು ಅನಾಮತ್ತಾಗಿ ಎತ್ತುವಾಗ ಆ ಕ್ಯಾಷಿಯರ್ ನನ್ನನ್ನೇ ವಿಚಿತ್ರ...
 • ‍ಲೇಖಕರ ಹೆಸರು: ksraghavendranavada
  July 31, 2010
  ೧. ಎರಡು ಆಪ್ತ  ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ.  ೨. ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ.ಯಾವಾಗ ಪೂರ್ವಸ್ಥಿತಿಗೆ...
 • ‍ಲೇಖಕರ ಹೆಸರು: kavinagaraj
  July 31, 2010
                                   ...
 • ‍ಲೇಖಕರ ಹೆಸರು: savithru
  July 31, 2010
  ಹಿಂದೊಮ್ಮೆ http://sampada.net/blog/savithru/24/02/2009/17274 ಬ್ಲಾಗಿನಲ್ಲಿ "ಮೇಲಿನ ರೀತಿಯ ಪದದ ಹುಟ್ಟು ಮತ್ತು ಅರ್ಥೈಸುವಿಕೆ ಅದೇನೇ ಇರಲಿ .....ಇಂದಿನ ಮತ್ತು ಹಿಂದಿನ ನಿತ್ಯ ಬಳಕೆಯಲ್ಲಿ ಧರ್ಮ ಅಂದರೆ ರಿಲಿಜನ್ ಅನ್ನೋ...
 • ‍ಲೇಖಕರ ಹೆಸರು: raghusp
  July 31, 2010
  ಬಯಕೆಯೂರಿನ ಬಿಸಿಲಲ್ಲಿ ಉಂಡದ್ದು ಏನು ಕಂಡದ್ದು ಏನು ನಡೆದಿದ್ದು ಏನು ಹೀಗಿತ್ತು ಹೀಗಿಲ್ಲ ನಡೆವ ದಾರಿ ಸುರಿವ ಮಂಜು ಉರಿವ ಬಿಸಿಲು ಉಂಡದ್ದು ಒಡಲ ಊಟ, ಕಂಡದ್ದು ಕನಸೂಟ ಎದದ್ದು ಬಯಲಿನ ಅರಮನೆ ನಡೆವ ನೆಲ, ಕುಡಿದ ಜಲ ಕಂಡ ನೋಟ ಎಲ್ಲವು ಕನಸೇ ಓ...
 • ‍ಲೇಖಕರ ಹೆಸರು: komal kumar1231
  July 31, 2010
  ಅಲ್ಲಾ ಕಲಾ ತಲೆ ಯಾಕಲಾ ಬೋಳಿಸ್ತಾರೆ ಅಂದ ನಮ್ಮೂರು ಪೆಸೆಲ್ ಹಳಸೋದು ಫಲಾವು ವಾಸ್ನೆಯ ಗಬ್ಬುನಾಥ ಗೌಡಪ್ಪ. ಗೌಡ್ರೆ ಒಂದು ಸಾನೇ ಹೇನಾಗಿದ್ರೆ, ಇಲ್ಲಾ ತಲ್ಯಾಗೆ ಹೆಚ್ಚಿಗೆ ಕೂದಲು ಬೆಳೆದಿದ್ರೆ. ಇಲ್ಲಾ ಯಾವುದಾದರೂ ಹುಳ ಹೊಕ್ಕಿದ್ರೆ....
 • ‍ಲೇಖಕರ ಹೆಸರು: vasanth
  July 31, 2010
    ನಾನು ಮತ್ತು ನನ್ನ ಪ್ರೀತಿ ಒಂದೇ ದಾರಿಯಲ್ಲಿ ನಡೆಯುತ್ತೇವೆ. ಎಂದೂ ಮಾತನಾಡುವುದಿಲ್ಲ ದಾರಿಯುದ್ದಕ್ಕೂ ಮೌನ ಮೌನದಲ್ಲೆ ದಾರಿ ಸವೆಯುತ್ತದೆ.   ಅವಳನ್ನು ಬೆನ್ನಟ್ಟಿ ನಾನು ಮೌನವನ್ನು ಬೆನ್ನಟ್ಟಿ ಅವಳು ಮೌನವೇ ಮಾತಾಡಬೇಕು....
 • ‍ಲೇಖಕರ ಹೆಸರು: gopinatha
  July 31, 2010
    ಸಮಾನತೆಯ ಯುಗದಲ್ಲೂ ಆಯ್ಕೆಗಿಲ್ಲದ ಸ್ವಾತಂತ್ರ್ಯ ಮೂಕ ಮೊಗ್ಗುಗಳ ಮಾರಣ ಹೋಮಕ್ಕೆ ಹಸಿದ ಹೊಟ್ಟೆಗಳ ಪರದಾಟ ತಾಯ ಉದರಕ್ಕೆ ಕತ್ತರಿ ಕೊಳೆತ ತರಕಾರಿಯ ಬಿಕರಿಗೂ ಬರದ ಅನಾಥ ಸರಕು ಸಾವಿರ ಸಂಖ್ಯೆಯಲ್ಲಿ ಕಸದ ತೊಟ್ಟಿಗೆ ರವಾನೆ ಚೀರಿ ಬಗೆದು...
 • ‍ಲೇಖಕರ ಹೆಸರು: rjewoor
  July 30, 2010
   ರಂಗಪ್ಪ ಇನ್ನಿಲ್ಲ. ರಂಗಪ್ಪ ಅಂತಹ ಮಹಾನ್ ವ್ಯಕ್ತಿಯಲ್ಲ. ಎಲ್ಲರಂತೇ ಈತ. ನಗುವುದು...ನಗಿಸುವುದು ಈತನಿಗೂ ಗೊತ್ತು. ಸಂಬಂಧಿಗಳೂ ಅಪಾರ. ಅದು-ಇದು ಕೂಡ ರಂಗಪ್ಪನ ಫಸ್ಟು..ಸೆಕೆಂಡು ಸೆಟಪ್ಪು. ಹೆಂಡ್ತಿಗೂ ಒಬ್ಬ ಬಾಯ್ ಫ್ರೆಂಡ್. ಆದ್ರೂ,...
 • ‍ಲೇಖಕರ ಹೆಸರು: manju787
  July 30, 2010
  ನನ್ನ ಗೆಳೆಯ ಗ೦ಗಾಧರನನ್ನು ನೋಡಲೆ೦ದು ಬೆ೦ಗಳೂರಿನಿ೦ದ ಬೆಳಗ್ಗಿನ ಬಸ್ಸಿಗೇ ಹುಳಿಯಾರಿಗೆ ಹೊರಟೆ.  ಮೆಜೆಸ್ಟಿಕ್ಕಿನಿ೦ದ ಬೆಳಿಗ್ಗೆ ೬ ಗ೦ಟೆಗೆ ಬಿಟ್ಟ ಕೆ೦ಪು ಬಸ್ಸು ಚಿಕ್ಕನಾಯಕನಹಳ್ಳಿಗೆ ಬ೦ದು ಸರ್ಕಲ್ಲಿನಲ್ಲಿನ ಹೋಟೆಲ್ ಮು೦ದೆ ತಿ೦ಡಿಗಾಗಿ...
 • ‍ಲೇಖಕರ ಹೆಸರು: Madhu Appekere
  July 30, 2010
      ಪ್ರಿಯ ತನುಜ ರಾಮಾ..   ಪಿತೃವಾಕ್ಯ ಪರಿಪಾಲಕನಾಗಿ   ಅಮ್ಮನ ಹೃದಯದ ಮಾತು ಕೇಳದೇ   ನೀನಂದು ಹೊರಟು ಬಿಟ್ಟೆ...     ನಿನಗಲ್ಲಿ  ವನವಾಸ   ಸೀತೆಯು ಓಲೈಸುವಳೆ ನಿನಗೆ ನನ್ನಂತೆ..?...
 • ‍ಲೇಖಕರ ಹೆಸರು: komal kumar1231
  July 30, 2010
  ಯಾರಿಗಾಗಿ ಇಲ್ಲಿಗೆ ಬಂದಿರುವೆ? ತಿಳಿಯದ ನೀನು ನಡೆಸುತ್ತಿರುವ ಬದುಕಾದರೂ ಏನು?   ಅರಿತಿಹೆಯಾ. ಜೀವನಕ್ಕಾಗಿ ನೂರಾರು ದಾರಿಗಳು ಬದುಕುವುದಕ್ಕೆ ಉತ್ತಮ ಹಾದಿ ಮುಖ್ಯ.   ಎಲ್ಲರೂ ಬದುಕುತ್ತಾರೆ ಜಗದೊಳಗೆ ಜೀವನ ನಡೆಸುತ್ತಾರೆ ಬಾಳುವ...
 • ‍ಲೇಖಕರ ಹೆಸರು: ಮಂಜು
  July 30, 2010
  ಒಂದ ದಿವಸ ನಾನು ರಾಜಾಜಿನಗರದಿಂದ ಆಫೀಸಿಗೆ cunningham ರೋಡಿಗೆ ಬರಬೇಕಾಗಿತ್ತ್ರಿ. ನಾನ್ usually  ಬಸ್ಸಿಗೆ ಬರತೇನ್ರಿ. ಆದ್ರ ಅವತ್ತ ಭಾಳ್ ತಡಾ ಆಗೇತಿ ಅಂತ  ರಿಕ್ಷಾಕ್ಕ ಕೈ ಮಾಡಿದೆ. ಆ ಡ್ರೈವರ್ ಮಾರಾಯ ಭಾರೀ fast ಹೊಂಟಾವ...
 • ‍ಲೇಖಕರ ಹೆಸರು: kavinagaraj
  July 30, 2010
             ಮೂಢ ಉವಾಚ -26 ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು|ಕಾಮವೆಂಬುದು ಪಾಶ ಕಾಮದಿಂದಲೆ ನಾಶ||ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ|ಕಾಮದಿಂದಲೆ ಸಕಲ ಸಂಪದವು...
 • ‍ಲೇಖಕರ ಹೆಸರು: asuhegde
  July 30, 2010
  ಅಂದುಮಹಾತ್ಮಬೆನ್ನಿಗಂಟಿದ್ದಹೊಟ್ಟೆಯೊಂದಿಗೆನಡೆಸಿದ್ದರು ಪಾದಯಾತ್ರೆ ಇಂದು ಗಡದ್ದಾಗಿತುಂಬಿಸಿರುವಹೊಟ್ಟೆಯೊಂದಿಗೆನಡೆಸಿದ್ದಾರೆಪಾದಯಾತ್ರೆ ***** ಮಹಾತ್ಮನಡೆಸಿದ್ದಪಾದಯಾತ್ರೆನಮ್ಮ ನಾಡನ್ನುವಿದೇಶಿಯರಿಂದರಕ್ಷಿಸಲು ಈ...
 • ‍ಲೇಖಕರ ಹೆಸರು: ravee...
  July 30, 2010
  ದಿನಾಂಕ 01 ಆಗಸ್ಟ್... 2010  ಭಾನುವಾರ · 10:00am - 4:45pm  ಸ್ಥಳ:ಸಾಗರ್ ಚಿತ್ರಮಂದಿರ ಮತ್ತು ಹೋಟೆಲ್ ಅಡಿಗ ರೆಸಿಡೆನ್ಸಿ ಸಭಾಂಗಣ, ಗಾಂಧಿನಗರ ಕಾರ್ಯಕ್ರಮಕ್ಕೆ ಶುಲ್ಕವೇನಾದರೂ ನಿಗದಿ ಮಾಡಲಾಗಿದೆಯೆ?ಈ ಕಾರ್ಯಕ್ರಮವನ್ನು...
 • ‍ಲೇಖಕರ ಹೆಸರು: ಮಂಜು
  July 30, 2010
  ಒಂದ ದಿವಸ ನಾನು ರಾಜಾಜಿನಗರದಿಂದ ಆಫೀಸಿಗೆ cunningham ರೋಡಿಗೆ ಬರಬೇಕಾಗಿತ್ತ್ರಿ. ನಾನ್ usually  ಬಸ್ಸಿಗೆ ಬರತೇನ್ರಿ. ಆದ್ರ ಅವತ್ತ ಭಾಳ್ ತಡಾ ಆಗೇತಿ ಅಂತ  ರಿಕ್ಷಾಕ್ಕ ಕೈ ಮಾಡಿದೆ. ಆ ಡ್ರೈವರ್ ಮಾರಾಯ ಭಾರೀ fast ಹೊಂಟಾವ,...
 • ‍ಲೇಖಕರ ಹೆಸರು: ksraghavendranavada
  July 30, 2010
        ದೇವರೇ ಹಾಗೆ! ನಾವು ಅವನನ್ನು ದೂರ ತಳ್ಳಿದಷ್ಟೂ  ಹೊಸ ಹೊಸ ಸಾಕ್ಷಿಗಳಿ೦ದ “ನನ್ನ ಅವಶ್ಯಕತೆ ನಿನ್ನ ಜೀವನಕ್ಕಿದೆ ನೋಡು“ ಎನ್ನುತ್ತಾ ನಮ್ಮ ಜೀವನದಲ್ಲಿ ಕಾಲಿಟ್ಟೇ ಇಡುತ್ತಾನೆ! ಅವನೊ೦ದಿಗೆ ಬದುಕುವುದು...
 • ‍ಲೇಖಕರ ಹೆಸರು: jayu_pu
  July 30, 2010
  ನಿನ್ನ ಮಾಯೆ ಮುಸುಕಿನಲ್ಲಿ ನಿನ್ನ ದನಿಯ ಎದೆಗೆ ಅವಚಿ| ನಿನ್ನ ನೆನಪ ನೆನಪಿಸುತ್ತ ಗೋಡೆಗೊರಗಿ ಮಲಗಿಕೊಂಡೆನಾ ||೧|| ಮುಗ್ಧ ಮೊಗವ ನೆನೆದು ದಣಿದೆ ದಗ್ಧ ವಿಧಿಯ ಜರಿದು ಮಣಿದೆ | ನಗ್ನಸತ್ಯ ವ್ಯಾಪ್ತೆ ನೀನು ಮುನಿಸಿಕೊಂಡೆ ಇನಿಯನೊಡನೆ ||೨||...
 • ‍ಲೇಖಕರ ಹೆಸರು: santhosh_87
  July 30, 2010
  ನಿನ್ನೆ ಮುನ್ನಾಭಾಯಿ ಎಂಬಿಬಿಎಸ್ ಚಲನಚಿತ್ರವನ್ನು ಎಂದಿನ ಫ್ರೆಶ್ ಮೂಡಿನೊಂದಿಗೆ ಸೆಟ್ ಮ್ಯಾಕ್ಸ್ ನಲ್ಲಿ ನೋಡುತ್ತಿದ್ದೆ. ಹಾಗೆಯೇ ಸಿಕ್ಕಾಪಟ್ಟೆ ಜಾಹೀರಾತುಗಳ ಕಾಟ ತಡೆಯಲಾಗದೆ ಬೇರೆ ಚಾನಲ್ಲುಗಳ ಮೇಲೆಯೂ ನೋಟ ಬೀರತೊಡಗಿದವನಿಗೆ ಶಿವಸೇನೆಯ...
 • ‍ಲೇಖಕರ ಹೆಸರು: naasomeswara
  July 30, 2010
  ಖಾಲಿ ಹಾಳೆ  ನನ್ನ ಪರಿಚಯ ಬೇಕೆ ನಿನಗೆ ನಳಿನಾಂಗಿ? ನಾನೋರ್ವ ಹಾಳೆ ಕೇವಲ ಖಾಲಿ ಹಾಳೆ! ವೇದದ್ದಲ್ಲ, ಗೀತೆಯದ್ದಲ್ಲ, ರಾಮಾಯಣ ಮಹಾಭಾರತದ್ದಲ್ಲ, ಕಾಮಸೂತ್ರದ್ದಲ್ಲ ಕಥೆ, ಕಾದಂಬರಿ ಪತ್ರಿಕೆಯದ್ದಲ್ಲವೇ ಅಲ್ಲ ಆಗಿದ್ದರೆ ಚೆನ್ನಿತ್ತು,...
 • ‍ಲೇಖಕರ ಹೆಸರು: techkannada
  July 30, 2010
    ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನದ...
 • ‍ಲೇಖಕರ ಹೆಸರು: asuhegde
  July 30, 2010
  ಅಮ್ಮಾ, ನಾನು ಶ್ರೀರಾಮನಂಥ ಮಗನಲ್ಲದೇ ಇರಬಹುದುಆದರೆ ನೀವು ನನಗೆ ನಿಜವಾಗಿ ಆ ಮಾತೆ ಕೌಸಲ್ಯೆಯಂತೆ ದೂರದಲ್ಲಿರುವಿಬ್ಬರು ನನಗೆ ಲಕ್ಷ್ಮಣ-ಶತ್ರುಘ್ನರಲ್ಲದಿರಬಹುದುಕೊನೆಯ ಸಹೋದರ ನನಗೆ ನಿಜವಾಗಿಯೂ ಆ ಭರತನಂತೆ ನನ್ನ ವನವಾಸ...
 • ‍ಲೇಖಕರ ಹೆಸರು: Madhu Appekere
  July 30, 2010
      ನನ್ನ  ತಂದೆಯ  ಮಾತೆಂದರೆ  ಕೆಲವೊಮ್ಮೆ.....  ಕ್ವಿನೈನ್  ಗುಳಿಗೆ.  ಮತ್ತೆ ಕೆಲವು ಸಲ  ಮದುವೆ ಮನೆ ಜಿಲೇಬಿ  ಖುಷಿ ತುಂಬಿದ ಬಟ್ಟಲು     ಎದೆಯೊಳಗೆ ...
 • ‍ಲೇಖಕರ ಹೆಸರು: karthi
  July 30, 2010
    ಸಾವಿನ ನಂತರದ ಬದುಕು ಸಾವಿರಾರು ವರ್ಷಗಳಿಂದ ಇಡಿಯ ಮನು ಕುಲವನ್ನೇ ಕುತೂಹಲಕ್ಕೀಡು ಮಾಡಿದ ಒಂದು ಚಿಂತನೆ. ನಾವುಗಳು ಹಳೆಯ ಕಪ್ಪು-ಬಿಳುಪು ಚಲನ ಚಿತ್ರಗಳಲ್ಲಿ ನೋಡಿರುವಂತೆ, ಯಾರೋ ಒಬ್ಬ ಮಹಾನ್ ಶಕ್ತಿಶಾಲಿ ಮಾಂತ್ರಿಕನ ಪ್ರಾಣ ಒಂದು...
 • ‍ಲೇಖಕರ ಹೆಸರು: komal kumar1231
  July 30, 2010
  ಮನೆ ಮುಂದೆ ಆಶು ಕವಿ ಕೋಮಲ್  ಅಂತಾ ಬೋಲ್ಡು ಮಡಗಿದ್ದೆ. ಬೆಳಗ್ಗೆನೇ ಮನೆತಾವ ಗೌಡಪ್ಪ ಬಂದು ಏನಲಾ ಆಶು ಕವಿ ಅಂದ್ರೆ ಅಂದಾ. ಕೂತಂಗೆ, ಎಲ್ಲಿ ಇರುತಿವೋ ಅಂಗೆ ಕವನ ಬರೆಯೋದು ಅಂದೆ. ನಂಗೂ ಹೇಳ್ಕೊಡಲಾ. ಅಂಗೆಲ್ಲಾ ಹೇಳ್ಕೊಡಕ್ಕೆ ಆಗಕ್ಕಿಲ್ಲಾ...
 • ‍ಲೇಖಕರ ಹೆಸರು: manju787
  July 30, 2010
  ನಲ್ಲ ಉಸಿರಾಗುವೆನೆ೦ದ ನಿನ್ನ ಮಾತ ನ೦ಬಿದೆ ನಾನುನಾಳೆ ಬರುವೆನೆ೦ದಾಗ ನಿನಗಾಗಿ ಕಾದೆ ಮರೆತೆಯೇನುಋತುಗಳು ಬದಲಾಗಿ ಸುತ್ತ ಹೊಸ ಚಿಗುರು ಮರೆಯಾಗಿನಿತ್ಯ ಹಸಿರೆಲ್ಲ ಒಣಗಿ ನಿಸರ್ಗ ಸತ್ತು ಬಣ ಬಣ ಬರಡಾಗಿ!ಏನಡ್ಡ ಬ೦ದರೂ ಎದುರಿಸಿ ಬದುಕೆವೆನೆ೦ದಿದ್ದೆ...

Pages