June 2010

 • ‍ಲೇಖಕರ ಹೆಸರು: mdsmachikoppa
  June 30, 2010
  ಬೆಳಿಗ್ಗೆ ಮುಂಚೆ ಸವಿ ನಿದ್ದೆಯಿಂದ ಎದ್ದು ಬರುತ್ತಿದ್ದಂತೆ ಬಸವನ ಆಡಿಸುವವನ ವಾಲಗದ ‘ಪೆ-ಪೆ-ಪ್ಯಾ’ ಶಬ್ದ, ಕಟ್ಟಿಹಾಕಿದ ದೊಡ್ಡ ದನಿಯ ನಾಯಿಗಳ ಬೊಗಳುವಿಕೆಯ ಪ್ರತ್ಯುತ್ತರ-ಕೇಳಿದಾಗ ಬಾಲಭಟ್ರಿಗೆ ಹ್ಯಾಗಾಗಿರಬೇಡ? ಅದಕ್ಕಿಂತ ಹೆಚ್ಹಾಗಿ ಬಸವನ...
 • ‍ಲೇಖಕರ ಹೆಸರು: rjewoor
  June 30, 2010
  ಕನ್ನಡದ ತಾರೆ ಶ್ರುತಿ ಈಗ ಅಳೊದನ್ನ ಬಿಟ್ಟಿದ್ದಾರೆ. ಅಂದ್ರೆ, ಇದು ಆಫ್ ಸ್ಕ್ರಿನ್ ಕಥೆಯಲ್ಲ. ಆನ್ ಸ್ಕ್ರೀನ್ ಪುರಾಣ. ಕನ್ನಡ ಸಿನಿಪ್ರಿಯರಿಗೆ ಶ್ರುತಿ ಕಣ್ಣಿರ ಧಾರೆಯಿಂದಲೆ ಹೆಚ್ಚು ಚಿರಪರಿಚಿತ. ಹೆಣ್ಣುಮಕ್ಕಳ ಹೃದಯ ಕದ್ದು...ಗೆದ್ದ...
 • ‍ಲೇಖಕರ ಹೆಸರು: deepakdsilva
  June 30, 2010
  ಬಾರೋ ರತಿಪನೆ ಬಾರೋರಹರಹಿಸಲು, ರಸಹಿಂಡಲುಶಯನ ಮಂಚಕೆ ಬಾರೋಮೋಹದ ಒಡತಿಯ ಕಾಡಲುನೋಡೋ ಕನಸಿನ ಮಲ್ಲಿನವ ಯೌವನದ ಮೈಸಿರಿಯಲ್ಲಿಸವಿಯೋ ಶೃಂಗಾರದೌತಣನಾಟಿ ಕಣ್ ಬಾಣ ಎದೆಯಲ್ಲಿನಿತ್ಯ ಜಂಜಾಟದ ಗೋಳು ತೆಗೆಡಿಡುಪ್ರಾಯವಿರಲು ಮಾಡು ಮೋಜುವ್ಯಥೆ ಚಿಂತೆಯ...
 • ‍ಲೇಖಕರ ಹೆಸರು: ಭಾಗ್ವತ
  June 30, 2010
      ಹುಡುಗ....!     ಸೂರ್ಯ ಮೂಡುವಾಗಲು     ಮುಳುಗುವಾಗಲೂ  ....ಕೆಂಪು !        ಅದರಂತೆ...ನಿನ್ನ  ಅಧರ..!     ...
 • ‍ಲೇಖಕರ ಹೆಸರು: srinivasps
  June 30, 2010
  ಸತ್ತವನ ನೆನೆಯುತ್ತಾಗಳಗಳನೆ ಅಳುತ್ತಿದ್ದೆ...ಈ ನನ್ನ ಅಳು ಇನ್ನೊಬ್ಬನನ್ನು ಮೆಲ್ಲನೆ ಕೊಲ್ಲುತ್ತಿದೆ ಎಂದು ತಿಳಿದ ಕ್ಷಣವೇನಗುಮೊಗದ ಮುಖವಾಡ ಧರಿಸಬೇಕಾಯ್ತು...--ಶ್ರೀ
 • ‍ಲೇಖಕರ ಹೆಸರು: ksraghavendranavada
  June 30, 2010
  ಮನದ ಮಾತುಗಳೆಲ್ಲ ತುಟಿಯಿ೦ದ ಹೊರ ಬ೦ದು, ಕನಸು ನನಸಾಗಿ ನಲ್ಲೆಯನು ರಮಿಸುವ ಬಿಸಿಯುಸಿರಾಗಿ! ಸು೦ದರ ಸುವಿಹಾರ, ಮನಸುಗಳ ಚಿತ್ತಾರ! ಸ್ಪರ್ಶದೊಳು ರೋಮಾ೦ಚನವೆನಿಸಿ, ಕಣ್ಣ ಕಿರಿನೋಟದಲಿ ‘ ಹಾ ‘ ಎನಿಸಿ, ಸರಸ-ಸಲ್ಲಾಪದಲಿ ಎದೆ ಭಾರವೆನಿಸಿ, ಒಮ್ಮೆ...
 • ‍ಲೇಖಕರ ಹೆಸರು: gopaljsr
  June 30, 2010
  "ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು" ಎಂಬ ಗಾದೆ ಇದೆ. ಹಾಗೆ ನಮ್ಮ ಮಂಜನಿಗೂ ಒಂದು ಮನೆ ತೆಗೆದು ಕೊಳ್ಳಬೇಕೆಂಬ ಆಸೆ ಇತ್ತು. ನಾನು ಅವನಿಗೆ ಬೆಂಗಳೋರಿನಲ್ಲೇ ಒಂದು ಫ್ಲಾಟ್ ತೆಗೆದುಕೋ ಎಂದು ಹೇಳಿದೆ. ಅದಕ್ಕೆ ನಮ್ಮ ಮಂಜ ಅದನ್ನು ತೆಗೆದು...
 • ‍ಲೇಖಕರ ಹೆಸರು: abdul
  June 30, 2010
  ನಮ್ಮನ್ನು ಕಾಲ್ಚೆಂಡಿನಂತೆ ನಡೆಸಿಕೊಳ್ಳುವ ಪಕ್ಕದ ದೇಶ ಪಾಕಿಗೆ ಕಾಲ್ಚೆಂಡಿನ ಮೇಲೆ ಅದ್ಯಾವ ಮೋಹವೋ ಏನೋ? ಕಾಲ್ಚೆಂಡಿನಾಟ ಪಾಕ್ ನೆಲದಲ್ಲಿ ಅಷ್ಟೇನೂ ಆಳವಾಗಿ ಬೇರೂರದೆ ಇದ್ದರೂ ವಿಶ್ವದ ಕ್ರೀಡಾ ಪಟುಗಳ ಕಾಲುಗಳಿಗೆ ಸುಂದರ, ಉತ್ಕೃಷ್ಟ...
 • ‍ಲೇಖಕರ ಹೆಸರು: vasanth
  June 30, 2010
  ಈ ಮರದ ಚಿತ್ರದ ಪೋಟೋ ಇಡಿದಿಲ್ಲ ಹಣ್ಣುಗೊಂಚಲನ್ನು ಮಾತ್ರ ಚಿತ್ರಿಸಿದ್ದೇನೆ.       ಈ ಹಣ್ಣು ರುಚಿಯ ತುಂಬಾ ಸಿಹಿಯಾಗಿರುತ್ತೆ.     ಈ ಮರದ ಹಣ್ಣನ್ನು ನಾವು ಚಿಕ್ಕವರಿದ್ದಾಗ ತಿಂದು. ಉಳಿದ ಹಣ್ಣುಗಳ ಅಂಟನ್ನು...
 • ‍ಲೇಖಕರ ಹೆಸರು: pavithrabp
  June 30, 2010
  ಸುರಿಯಲಿ ಬಿಡುಮಳೆ ಹಾಗೆ,ನೆನೆ ನೆನೆಯುತ್ತಾ ನಡೆಯೊಣಒ೦ದಷ್ಟು ಹೊತ್ತು,ಕೊಡೆಯ ಗೊಡವೆಯ ಬಿಟ್ಟು........ಭುವಿ ಬಾನು ಹೆಣೆದಒಲವ ತ೦ತು,ಸುರಿಯುತ್ತಿದೆ ನಮಗಾಗಿ,ಅದೆಷ್ಟು ಹೊತ್ತು,ಕೊಡೆಯ ಮೇಲೆ ಇಲ್ಲದಉಸಾಬರಿ ನಮಗೇಕೆ??ಒ೦ದಷ್ಟು ಹೊತ್ತು...
 • ‍ಲೇಖಕರ ಹೆಸರು: pavithrabp
  June 30, 2010
  ಸುರಿಯಲಿ ಬಿಡುಮಳೆ ಹಾಗೆ,ನೆನೆ ನೆನೆಯುತ್ತಾ ನಡೆಯೊಣಒ೦ದಷ್ಟು ಹೊತ್ತು,ಕೊಡೆಯ ಗೊಡವೆಯ ಬಿಟ್ಟು........ಭುವಿ ಬಾನು ಹೆಣೆದಒಲವ ತ೦ತು,ಸುರಿಯುತ್ತಿದೆ ನಮಗಾಗಿ,ಅದೆಷ್ಟು ಹೊತ್ತು,ಕೊಡೆಯ ಮೇಲೆ ಇಲ್ಲದಉಸಾಬರಿ ನಮಗೇಕೆ??ಒ೦ದಷ್ಟು ಹೊತ್ತು...
 • ‍ಲೇಖಕರ ಹೆಸರು: mpneerkaje
  June 30, 2010
  ಚಿತ್ರಪಟಗಳನ್ನು ಹಾಕಹೋಗಿ ಕೊನೆಗೆ ಲೇಖನವನ್ನೇ ಬರೆಯುವಂತಾಯಿತು.. ಅದಕ್ಕೇ ಅವುಗಳನ್ನು ಲೇಖನದ ಅಡಿಯಲ್ಲಿ ಹಾಕುತ್ತಿದ್ದೇನೆ.. ಸಂಪದ ನಿರ್ವಾಹಕರ ಕ್ಷಮೆಯಿರಲಿ. ಅಳಿಸಿಹಾಕುವುದಿದ್ದರೆ ಚಿತ್ರಗಳ ಅಡಿಯಲ್ಲಿರುವ ಬರಹವನ್ನೇ ತೆಗೆದುಹಾಕಿ. ನಾನು...
 • ‍ಲೇಖಕರ ಹೆಸರು: kavinagaraj
  June 30, 2010
  ಅಂಚೆ ಪುರಾಣ - 2 ಕಠಿಣ ತರಬೇತಿ      ಮೈಸೂರಿನ ನಝರಬಾದಿನಲ್ಲಿರುವ ಮೊದಲು ಮಹಾರಾಜರಿಗೆ ಸೇರಿದ್ದಾಗಿದ್ದ ಭವ್ಯ ಮಹಲಿನಲ್ಲಿ ಅಂಚೆ ತರಬೇತಿ ಕೇಂದ್ರವಿತ್ತು. ಮೂರು ತಿಂಗಳ ತರಬೇತಿ ಶಿಸ್ತುಬದ್ಧ ಮತ್ತು ಯೋಜಿತ ರೀತಿಯಲ್ಲಿ...
 • ‍ಲೇಖಕರ ಹೆಸರು: palachandra
  June 30, 2010
  ಸ್ವರಾತ್ಮ ಬೆಂಗಳೂರು ಹುಡುಗರ ಒಂದು ಮ್ಯೂಸಿಕ್ ಬ್ಯಾಂಡ್. ಎಫ್.ಎಂ. ರೇಡಿಯೋದಲ್ಲಿ ಇವರ ಹಾಡುಗಳನ್ನ ನೀವು ಕೇಳಿರಲೂ ಬಹುದು. ಸ್ವರಾತ್ಮದ ಮೊದಲ ವಿಡಿಯೋ ನೀರಿನ ಸಂದೇಶ ಸಾರುವಂತದ್ದು. ಹೆಚ್ಚಿನ ವಿವರ ಮತ್ತು ವೀಡಿಯೋ:
 • ‍ಲೇಖಕರ ಹೆಸರು: sudhanva
  June 30, 2010
    ಬಬ್ರುವಾಹನ ಅಂದ್ರೆ ಅರ್ಥ ಎನು??? ದಯವಿಟ್ಟು ಸಿನೆಮಾದ ಹೆಸರು ಅಂತ ಹೇಳಬೇಡಿ..... ಬಬ್ರುವಾಹನ ಅಂದ್ರೆ ಅರ್ಥ ಎನು???ದಯವಿಟ್ಟು ಸಿನೆಮಾದ ಹೆಸರು ಅಂತ ಮಾತ್ರ ಹೇಳಬೇಡಿ.....  
 • ‍ಲೇಖಕರ ಹೆಸರು: sudhanva
  June 30, 2010
    ಬಬ್ರುವಾಹನ ಅಂದ್ರೆ ಅರ್ಥ ಎನು??? ದಯವಿಟ್ಟು ಸಿನೆಮಾದ ಹೆಸರು ಅಂತ ಹೇಳಬೇಡಿ..... ಬಬ್ರುವಾಹನ ಅಂದ್ರೆ ಅರ್ಥ ಎನು???ದಯವಿಟ್ಟು ಸಿನೆಮಾದ ಹೆಸರು ಅಂತ ಮಾತ್ರ ಹೇಳಬೇಡಿ.....  
 • ‍ಲೇಖಕರ ಹೆಸರು: naasomeswara
  June 30, 2010
  ಅದು ಶರದೃತುವಿನ ತಿಂಗಳ ಬೆಳಕಿನ ರಾತ್ರಿ ಕ್ಷೀರಸಮುದ್ರವೇ ಭೂಮಿಯ ಮೇಲೆ ಹರಿಯುತ್ತಿದೆ ಹಾಲೇ ಹಯವಾದಂತೆ ಬೆಳ್ಳನೆಯ ಕುದುರೆಯು ನಾಗಾಲೋಟದಿಂದ ನನ್ನ ಕಡೆಗೆ ಸಾಗಿ ಬರುತ್ತಿದೆ   ಬೆಕ್ಕಸ ಬೆರಗಾಗಿ ನೋಡಲು ಹಯವು ಬಂದಿತು ನನಗೆ ಮೂರು ಸುತ್ತು...
 • ‍ಲೇಖಕರ ಹೆಸರು: vasant.shetty
  June 30, 2010
    ನನ್ನ ಹಿರಿಯ ಗೆಳೆಯ ಪೂರ್ಣ ಅವರ ಸಂವೇದನ ತಂಡ "ಕವಿ ವಿಸ್ಮಯ" ಅನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ವಿವರ ಇಂತಿದೆ. ವಾರಾಂತ್ಯಕ್ಕೆ ಒಂದೊಳ್ಳೆ ಕಾರ್ಯಕ್ರಮ ಪ್ರೇಮ ಕವಿಯ ಜೊತೆ ಕಳೆಯಿರಿ. -ವಸಂತ   ಸ್ನೇಹಿತರೆ, ಇದೇ ಶನಿವಾರ...
 • ‍ಲೇಖಕರ ಹೆಸರು: Nagaraj.G
  June 30, 2010
  ಗುಂಡ: ಲೇ ತಿಮ್ಮ ನಿನಗೆ ಕ್ಯಾನ್ಸರ್ ಇದ್ರೆ ಎಲ್ಲಾರಿಗೂ ಏಡ್ಸ್ ಅಂತ ಯಾಕೋ ಹೇಳ್ತಾ ಇದ್ದೀಯಾ ?ತಿಮ್ಮ: ಯಾಕೆಂದ್ರೆ ನಾನು ಸತ್ತ ಮೇಲೆ ಯಾರು ಸಹ ನನ್ನ ಹೆಂಡ್ತಿಗೆ ಲೈನ್ ಹೊಡಿಬಾರ್ದು ಅಂತ     ಗುಂಡ : ನಾನು ಅಮೇರಿಕಾಗೆ ಹೋಗಬೇಕು...
 • ‍ಲೇಖಕರ ಹೆಸರು: rajeevkv
  June 30, 2010
  ಅರಿತ ಕಟುಸತ್ಯದ ಮದ್ಯೆಯು  ಕುಳಿತಿರುವೆ ಸುಮ್ಮನೆ, ತಿಳಿಯದೇ ನಿನಗೆ, ಇರುವುದೊಂದೀ ಜನ್ಮ ಅರಿತವರಾರು ಮುಂದು ಹಿಂದಿನ ಜನ್ಮ    ಕಾಯುವದರಲ್ಲಿ ನಿನಗೇಕೆ  ಈ ರೀತಿಯ ವ್ಯಾಮೋಹ  ಕಾಯಬೇಡ ಅತೀಯಾಗಿ...
 • ‍ಲೇಖಕರ ಹೆಸರು: venkatesh
  June 30, 2010
  ಬ್ರೆಸಿಲ್, "೧೯ ನೇ ವಿಶ್ವಕಪ್ ಕಾಲ್ಚೆಂಡಿನ ಪ್ರತಿಯೋಗಿತೆಯಲ್ಲಿ", " ಕ್ವಾರ್ಟರ್ ಫೈನಲ್ "ಪ್ರವೇಶಿಸಿದೆ ! ಐದು ಬಾರಿಯ ವಿಶ್ವ  ಚಾಂಪಿಯನ್ ಬ್ರೆಜಿಲ್ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಆಡಿ ,  19 ನೇ ವಿಶ್ವಕಪ್ ಫುಟ್‌ಬಾಲ್...
 • ‍ಲೇಖಕರ ಹೆಸರು: venkatesh
  June 30, 2010
  ಬ್ರೆಸಿಲ್, "೧೯ ನೇ ವಿಶ್ವಕಪ್ ಕಾಲ್ಚೆಂಡಿನ ಪ್ರತಿಯೋಗಿತೆಯಲ್ಲಿ", " ಕ್ವಾರ್ಟರ್ ಫೈನಲ್ "ಪ್ರವೇಶಿಸಿದೆ ! ಐದು ಬಾರಿಯ ವಿಶ್ವ  ಚಾಂಪಿಯನ್ ಬ್ರೆಜಿಲ್ ತಂಡ, ಸಾಂಪ್ರದಾಯಿಕ ಶೈಲಿಯಲ್ಲಿ ಆಡಿ ,  19 ನೇ ವಿಶ್ವಕಪ್ ಫುಟ್‌ಬಾಲ್...
 • ‍ಲೇಖಕರ ಹೆಸರು: naasomeswara
  June 30, 2010
  ರಕ್ತ ಯಾವ ಮೋಡಿಕಾರ ಬಂದ, ಯಾವ ಕುಂಚವನ್ನು ತಂದ ಬೋಳು ಬೋಳು ಮರ ಬರೀ ಅಸ್ಥಿಪಂಜರ ಬಣ್ಣ ಬಳಿದು ಜೀವ ತುಂಬಿ ಎಲ್ಲಿ ನೋಡೆ ಅಲ್ಲಿ ಹಸಿರು ಹೂವು ಗುಲ್ಮೋಹರ್, ತಲೆಯೆತ್ತೆ ರಕ್ತಾಂಬರ ಬೇಂದ್ರೆ ಅಜ್ಜ ನುಡಿದ ಮಾತು ಎಷ್ಟು ದಿಟ ಹೂತ ಹುಣಸಿ ಒಂದು...
 • ‍ಲೇಖಕರ ಹೆಸರು: palachandra
  June 30, 2010
  ಕಳಸದ ದೇವಸ್ಥಾನದ ಹಿಂದೆ ಇದ್ದ ಗುಡ್ಡದ ಮೇಲೆ ಮಂಟಪದಂತಿದ್ದ ರಚನೆಯ ಕಡೆ ಬೊಟ್ಟು ಮಾಡಿ ’ಅದೇನು’ ಎಂದು ನನ್ನ ಅಣ್ಣನ ಹತ್ತಿರ ಕೇಳಿದೆ. ’ಓ ಅದಾ, ಫಾರೆಸ್ಟಿನವರು ಕಟ್ಟಿಸಿದ ವೀಕ್ಷಣಾ ಗೋಪುರ, ಅಲ್ಲಿ ನಿಂತರೆ ಕಳಸ ಪೇಟೆ ಚೆಂದ ಕಾಣ್ಸುತ್ತೆ. ಫೋಟೋ...
 • ‍ಲೇಖಕರ ಹೆಸರು: abdul
  June 30, 2010
  ಹೀಗೇ ಜಾಲವನ್ನು ತಡಕಾಡುತ್ತಿದ್ದಾಗೆ ಕಣ್ಣಿಗೆ ಬಿದ್ದ ಲೇಖನ.  ಅಂತರ್ಜಾಲದಲ್ಲಿ ಹೇಗೆ ನಡೆದು ಕೊಳ್ಳಬೇಕು, ಯಾವ ರೀತಿ propaganada ಹರಿಬಿಡಬೇಕು ಎಂದು ತನ್ನ ಅನುಯಾಯಿಗಳಿಗೆ ಕನ್ನಡ ಪತ್ರಿಕೆಯ ಸಂಪಾದಕನೋರ್ವ ಹೇಳಿದ್ದಾನೆ ಕಿವಿಮಾತನ್ನು....
 • ‍ಲೇಖಕರ ಹೆಸರು: vasanth
  June 30, 2010
  ರಾತ್ರಿಯ ಇರುಳಲ್ಲಿ ಕನಸುಗಳನ್ನು ಹರಡಿ  ಕಟ್ಟಲು ಪ್ರಯತ್ನಿಸುತ್ತೇನೆ. ಕನಸುಗಳೇ ಹುಟ್ಟುವುದಿಲ್ಲ ದೂರದ ಊರಿಗೊಂದು ಕವಲು ದಾರಿ ಕಾಣುತ್ತದೆ. ಹೆಜ್ಜೆಗಳನು ಇಟ್ಟು ನಡೆಯಲು ಪ್ರಯತ್ನಿಸುತ್ತೇನೆ. ಹೆಜ್ಜೆಗಳೇ ಸವೆಯುವುದಿಲ್ಲ ಪಯಣವು...
 • ‍ಲೇಖಕರ ಹೆಸರು: suresh nadig
  June 30, 2010
  ಸಾಗರದಲ್ಲಿ ಡಿಪ್ಲೊಮೊ ಓದುತ್ತಿದ್ದ ಕಾಲ. ಒಂದು ಮನೆಯಲ್ಲಿ 8ಜನ ವಿವಿಧ ತಾಲ್ಲೂಕಿನ ಹುಡುಗರು ಇದ್ವಿ. ಸಂಜೆಯಾಗುತ್ತಿದ್ದಂತೆ ಸ್ಥಳೀಯ ಹುಡುಗರು ನಮ್ಮೊಂದಿಗೆ ಸೇರಿ ಹರಟುತ್ತಿದ್ದರು. ಕಾಲೇಜಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಿದ್ದರೂ ನಮ್ಮ...
 • ‍ಲೇಖಕರ ಹೆಸರು: kavinagaraj
  June 30, 2010
          ಮೂಢ ಉವಾಚ - 16   ವೇಷಭೂಷಣವನೊಪ್ಪೀತು ನೆರೆಗಡಣ| ನೀತಿಪಠಣವ ಮೆಚ್ಚೀತು ಶ್ರೋತೃಗಣ|| ನುಡಿದಂತೆ ನಡೆದರದುವೆ ಆಭರಣ| ಮೊದಲಂತರಂಗವನೊಪ್ಪಿಸೆಲೋ ಮೂಢ||   ಆವರಣ ಚೆಂದವಿರೆ ಹೂರಣಕೆ...
 • ‍ಲೇಖಕರ ಹೆಸರು: ksraghavendranavada
  June 30, 2010
  ಮಿತ್ರ, ಈ ನಿಬಿಡ ಜನಸ೦ದಣಿಯೊಳು ನೀ ಕಳೆದು ಹೋಗುವ ಮುನ್ನ ಒಮ್ಮೆ ಯೋಚಿಸು! ಬ೦ದು ಹೋಗುವವರು ನೂರಾರು! ಒಳಹೊಗ್ಗುವವರು ಯಾರ್ಯಾರೋ? ಮನಸುಗಳ ಕೊಡು-ಕೊಳ್ಳಾಟದಲಿ ಉಳಿಯುವುದು ಏನೇನೋ? ಕನಸುಗಳ ಕ೦ಡಾಗ, ಮೊಳಗುವ ಮಾರ್ದನಿಗಳ ಅರಸುತಲೇ ಹೋದಾಗ...
 • ‍ಲೇಖಕರ ಹೆಸರು: hamsanandi
  June 30, 2010
  "ಕುಡಿ ಹುಬ್ಬಿನವಳೇ, ಬಳ್ಳಿದೋಳುಗಳ ಹೀಗೆ ನೀಡು, ನಿಲುವಿರಲಿ ಇಂತು;ಮಣಿವಾಗ ಕೈಚಾಚದಿರು, ಕಾಲ್ಬೆರಳ ಬಾಗಿಸು; ಒಮ್ಮೆ ನೋಡು ನನ್ನನ್ನು"ಮೋಡ ಮೊರೆವಂತೆ ಅವನ ಮೃದಂಗದನಿಯಲಿ ನುಡಿಯುತಿಹ ಪರಶಿವನಕುಣಿವ ಹೆಜ್ಜೆಗಳ ನಡುವೆ ಕೇಳುತಿಹ ಕೈ...

Pages