April 2010

 • ‍ಲೇಖಕರ ಹೆಸರು: San
  April 30, 2010
  "ಪ್ರೀತಿ ಮಳೆಯಂತೆ..... ಸಂಬಂಧ ಬೆಳೆಯಂತೆ..... ತ್ಯಾಗದ ಹೆಸರಿನ ಮೋಸ ಎದೆಸೀಳುವ ಸಿಡಿಲಂತೆ. ..ಮಂಕುತಿಮ್ಮ
 • ‍ಲೇಖಕರ ಹೆಸರು: gopaljsr
  April 30, 2010
  ಸಂಪದದ ಮಿತ್ರರೇ   centralized processing center, income tax department ನಿಂದ ನನಗೆ ಒಂದು ಲೆಟರ್ ಬಂದಿದೆ. ಅದರಲ್ಲಿ ನಾನು ೨೭೦೦೦ + (೭೦೦೦ interset )  =೩೪೦೦೦ ತುಂಬಬೇಕು ಎಂದು ಇದೆ. ನಾನು ಅದನ್ನು ಆಗಲೇ...
 • ‍ಲೇಖಕರ ಹೆಸರು: manju787
  April 30, 2010
  ಮನೆ ಕೊಳ್ಳಲೇಬೇಕೆಂಬ ಖುಷಿಯಲ್ಲಿ ಅಥವಾ ಹಠದಲ್ಲಿ(!) ನಾನು ೧೫ ದಿನ ರಜಾ ಗುಜರಾಯಿಸಿ ದುಬೈನಿಂದ ಬೆಂಗಳೂರಿಗೆ ಹೊರಟೆ.  ಹೋಗುವ ಮುನ್ನಾ ದಿನ(ಫೆಬ್ರವರಿ ೧೭ರಂದು)  ಆಕ್ಸಿಸ್ ಬ್ಯಾಂಕಿನ ಎಕ್ಸಿಕ್ಯುಟಿವ್ ಜೊತೆ ಮೊಬೈಲ್ನಲ್ಲಿ...
 • ‍ಲೇಖಕರ ಹೆಸರು: swathi hg
  April 30, 2010
  Reception                               ...
 • ‍ಲೇಖಕರ ಹೆಸರು: inchara123
  April 30, 2010
  ಇಂದು ನಮ್ಮ ಮಂಸೋರೆಯವರ ಹುಟ್ಟು ಹಬ್ಬ.  ಅವರ ಕನಸುಗಳೆಲ್ಲವೂ ನನಸಾಗಲಿ ಎಂದು ಹಾರೈಸುವ ಪ್ರೀತಿಯಿಂದ ಇಂಚರಾ  
 • ‍ಲೇಖಕರ ಹೆಸರು: savithru
  April 30, 2010
  ಈ  ಕೆಳಗಿನ ಕೃತಿಗಳನ್ನು ಬರೆದವರು ಯಾರು?     1. ಭಾರತೀಯ ಕಾವ್ಯ ಮೀಮಾಂಸೆ 2. ಜಾನಪದ ಸಾಹಿತ್ಯ ಮೀಮಾಂಸೆ 3. ಪಾಶ್ಚಾತ್ಯ ಕಾವ್ಯಮೀಮಾಂಸೆ 4. ತೌಲನಿಕ ಕಾವ್ಯ ಮೀಮಾಂಸೆ 5. ದಾರ್ಶನಿಕ ಕಾವ್ಯ...
 • ‍ಲೇಖಕರ ಹೆಸರು: asuhegde
  April 30, 2010
  ಇಂದಿನ ವಿಜಯ ಕರ್ನಾಟಕದಲ್ಲಿ ಒಂದು ತಲೆಬರಹ ಹೀಗಿದೆ.   "ಎರಡು ರಸ್ತೆ, ನೂರು ಪ್ರಶ್ನೆ"   ಇದು ಎಷ್ಟು ಸರಿ? ಏಕವಚನ ಮತ್ತು ಬಹುವಚನಗಳಿಗೆ ವ್ಯತ್ಯಾಸವೇ ಇಲ್ಲವೇ?   ಒಂದು ವೇಳೆ ಆಂಗ್ಲ ಭಾಷೆಯಲ್ಲಿ "two road, hundred...
 • ‍ಲೇಖಕರ ಹೆಸರು: abdul
  April 30, 2010
  "I am not a man, godman Nityananda told CID sleuths". ಹಾಂ? ಮೂರ್ಛೆ ಹೋದಿರಾ ಇದನ್ನು ಕೇಳಿ? ಎಂಥ master stroke ನೋಡಿ ಈ ಯೋಗಿಯದು. ನೀವು ಕನಸಿನಲ್ಲಾದರೂ ನೆನೆಸಿದ್ದಿರೋ ನಮ್ಮ flirting master ನಮ್ಮ ಕ್ರಿಕೆಟ್ನ ಮಾಸ್ಟರ್...
 • ‍ಲೇಖಕರ ಹೆಸರು: Arunjavgal
  April 30, 2010
  ಅಪ್ಪಟ ಕನ್ನಡ ಪ್ರದೇಶವಾದ ಹೊಗೇನಕಲ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಯೋಜನೆ ನಡೆಸುವುದರ ಮೂಲಕ ತಮಿಳುನಾಡು ಸರಕಾರ ಕನ್ನಡ ಪ್ರದೇಶವನ್ನು ಒತ್ತುವವಿ ಮಾಡಲು ಪ್ರಯತ್ನಿಸುತ್ತಿದೆ. ಇದರ ಬಗ್ಗೆ ನಮ್ಮ ಸರಕಾರ ಮತ್ತು ಇತರ ಚುನಾವಣೆಯಲ್ಲಿ...
 • ‍ಲೇಖಕರ ಹೆಸರು: Chikku123
  April 30, 2010
  ಸ್ವಲ್ಪ ದಿನದ ಹಿಂದೆ ಶೇವಿಂಗ್ ಪುರಾಣ ಬರೆದು ನನ್ನ ಗೆಳೆಯರಿಗೆ ಲಿಂಕ್ ಕಳ್ಸಿದ್ದೆ, ಕಥೆ ಓದಿದ ಸೌಜ 'ನಾನು ಚಾಕಲೇಟ್ ವೆಂಕನ ಹತ್ರನೇ ಕೊಟ್ಟಿದ್ದೆ, ಬಹುಷ ಧೋಪ ಹಾಗೆ ಮಾಡಿರಬೇಕು' ಅಂತ ರಿಪ್ಲೇ ಮಾಡಿದ.ಲೋ, ಅದು ಕಥೆ ಕಣೋ ಅಂದಾಗ ಸುಮ್ನಾದ.ಅದಾಗಿ...
 • ‍ಲೇಖಕರ ಹೆಸರು: gopinatha
  April 30, 2010
  ೧. ಅನುಕರಣ ಸದಾ ಸಿದ್ಧ ಯುದ್ಧ ಸನ್ನದ್ಧ ಬಿಸಿಲಲ್ಲಿ, ಮಳೆಯಲ್ಲಿ ಚುಮುಚುಮು ಬೆಳಕಲ್ಲಿ, ಕಟಗುಡುವಚಳಿಯಲ್ಲಿ,ಶಿಸ್ತಿನ  ನಡಿಗೆ ಗೈರತ್ತಿನ ದರ್ಪ  ಶಿಷ್ಟಾಚಾರನಿಷ್ಟುರ ನಡವಳಿಕೆಯ ಶಿಕ್ಷೆಯ ಚೌಕಟ್ಟುಒಗ್ಗಟ್ಟಿನ,ಮುಂದಾಳುತ್ವದ ಸೂತ್ರ...
 • ‍ಲೇಖಕರ ಹೆಸರು: ravigowda
  April 30, 2010
  ಈಗಿನ ಈ ಪ್ರಪನ್ಚ ಯಾವುದನ್ನು ಅವಲಮ್ಬಿಸಿ ಇದೆ ಅನ್ತ ಸುಲಭವಾಗಿ ಹೆಳಲು ಸ್ವಲ್ಪ ಕಶ್ಟ ಅನ್ನಿಸುತ್ತಿದೆ, ಉದಾಹರಣೆ:- ನಮ್ಮ ಸಮ್ಸ್ಕ್ರುತಿ ಅನ್ತ ನಾವು ಬಹಳ ಆತ್ಮೀಯ ಭಾವದಿನ್ದ ಹೆಳುತ್ತೇವೆ ಆದ್ರೆ ಯಾವುದು ನಮ್ಮ ಸಮ್ಸ್ಕ್ರುತಿ ಅನ್ತ ಇನ್ನ...
 • ‍ಲೇಖಕರ ಹೆಸರು: gopinatha
  April 30, 2010
  ಒಳ್ಳೆಯ  ಸಂಬಳ , ಉನ್ನತ  ಗೌರವ, ಹಾಗೂ ದೇಶ ಸೇವೆಯ ತತ್ಪರತೆ ಯಿದ್ದಲ್ಲಿ ಇದಕ್ಕೆ ಅರ್ಜಿ ಗುಜರಾಯಿಸಬಹುದುಭಾರತೀಯ  ಸೇನೆಗೆ ಸೇರಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.ಅಭ್ಯರ್ಥಿಗಳು ಕರ್ನಾಟಕ ಕೇರಳ ಲಕ್ಷದ್ವೀಪ...
 • ‍ಲೇಖಕರ ಹೆಸರು: abdul
  April 30, 2010
  ನನ್ನ ಮಗನಿಗೆ ಆರು ಮತ್ತು ಮಗಳಿಗೆ ೨ ವರ್ಷ. ಮಗ ಆರು ವರ್ಷದನಾದದ್ದು ಹೇಗೆ ಎಂದು ನನಗೆ ತಿಳಿಯದು. ಸದ್ದು ಗದ್ದಲವಿಲ್ಲದೆ ೬ ಜನ್ಮದಿನಗಳನ್ನು ಆಚರಿಸಿಬಿಟ್ಟ. ಕ್ಷಮಿಸಿ ಆರಲ್ಲ ನಿಜವಾಗಿ ಹೇಳಬೇಕೆಂದರೆ ಒಂದೇ ಒಂದು. ಆರು ವರ್ಷದವನಾದರೂ ಒಂದೇ ಒಂದು...
 • ‍ಲೇಖಕರ ಹೆಸರು: abdul
  April 29, 2010
  ಸಂಪದದಲ್ಲಿ ಬರುವ ಲೇಖನ, ಬ್ಲಾಗ್ ಗಳಿಗೆ ಪ್ರತಿಕ್ರಿಯೆ ಯನ್ನು ಓದುಗರಿಂದ ನಿರೀಕ್ಷಿಸುವುದು ಸಲ್ಲದು ಎಂದು ಕೆಲವರ ಅಭಿಪ್ರಾಯ. ಈ ಮೊದಲೊಮ್ಮೆ ನಾನು ಬರೆದಿದ್ದೆ ಪ್ರತಿಕ್ರಿಯೆ ಬರೆಯುವುದು ಊಳೆಯದು, ಇದರಿಂದ ನವ ಲೇಖರಿಗೆ ಉತ್ಸಾಹ ತುಂಬಲು ಸಹಕಾರಿ...
 • ‍ಲೇಖಕರ ಹೆಸರು: prasca
  April 29, 2010
  ಸ್ನೇಹಿತರೆ, ವೈದ್ಯಕೀಯ ವಿದ್ಯುನ್ಮಾನ (ಮೆಡಿಕಲ್ ಎಲೆಕ್ಟ್ರಾನಿಕ್ಸ್) ಉಪಕರಣಗಳನ್ನು ತಯಾರಿಸುವ ನನ್ನ ಸ್ನೇಹಿತನ ಸಂಸ್ಥೆಯಲ್ಲಿ ೨೦೦೯ರ ಡಿಪ್ಲೊಮ  ಪದವಿಧರನ ಅವಶ್ಯಕತೆಯಿದೆ.   ಕನ್ನಡಿಗರನ್ನೆ ತೆಗೆದುಕೊಳ್ಳಬೇಕೆನ್ನುವುದು ಅವನ ಹಂಬಲ...
 • ‍ಲೇಖಕರ ಹೆಸರು: priyank_ks
  April 29, 2010
  ಪತ್ರಿಕೆಗಳಿಂದ, ಪ್ರೇಕ್ಷಕರಿಂದ ಒಳ್ಳೆ ಅನಿಸಿಕೆ ಪಡೆದ ಸಿನೆಮಾವೊಂದು, ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗ ಅದನ್ನು ಚಿತ್ರ ಮಂದಿರದಿಂದ ಒದ್ದೋಡಿಸಲು ಯತ್ನಿಸಿದ ವ್ಯಥೆಯ ಕತೆಯಿದು.ಅಂತರಾತ್ಮ ಕಳೆದ ವಾರ ತೆರೆಗೆ ಬಂದು...
 • ‍ಲೇಖಕರ ಹೆಸರು: gopinatha
  April 29, 2010
  ನಿನ್ನ ವಿರಹದ ನೋವು ತುಂಬಿರಲು ಎದೆಯಲ್ಲಿಸಂಜೆ ಬಾನಿನ ಮೇಘ ಉಸಿರಿತಲ್ಲಾಬಲ್ಲೆ ಮನದಾ ವ್ಯಥೆಯ ಆಸರೆಯ ಅಭಿರುಚಿಯಇಹುದು ಸನಿಹದೆ ಸುದಿನ ಪರ್ವವೆಲ್ಲಾ           //೧//ನಿನ್ನ ಉಸಿರಿನ...
 • ‍ಲೇಖಕರ ಹೆಸರು: P.Ashwini
  April 29, 2010
  ತೆಜಸ್ವಿಯವ್ರು ಬರೆದ ಹುಡುಗಿಯರು ಪ್ರೇಮ ನಿವೇದನೆಯನ್ನು ತಿರಸ್ಕರಿಸುವುದು ಏಕೆ? ಬರೋಬ್ಬರಿ ಆರೇ ನಿಮಿಶದಾಗ್ ನಂದು  ಪ್ರೀತಿಸದೆ ಇರೋದಕ್ಕೂ ಕಾರಣ ಬೇಕಾ? ಬರಹ ಪ್ರಕಟ ಆಯ್ತು ನೋಡ್ರಿ. ಅದೇನೂ co -incident ಅನ್ನೋ ಹಂಗೆ ಇಬ್ಬರ...
 • ‍ಲೇಖಕರ ಹೆಸರು: Tejaswi_ac
  April 29, 2010
  ಹ್ಯಾಪಿ ಬರ್ತಡೆ (ಮಕ್ಕಳ ಪದ್ಯ)  ಚಿಂಟು ಕೇಳಿದ ಕೇಕು ನನಗೆ ಬೇಕೇ ಬೇಕು  ಮಾಡೋಣ ನಿನ್ನ ಬರ್ತಡೆಮುಂದಿನ ತಿಂಗಳು ಬರ್ತದೆ  ತರೋಣ ದೊಡ್ಡ ಕೇಕು ಈಗ ಮಿಠಾಯಿ ಸಾಕು  ಇವತ್ತೇ ಬರ್ತಡೆ ಯಾಕಿಲ್ಲ ಈಗಲೇ ಕೇಕು ಬೇಕಲ್ಲ...
 • ‍ಲೇಖಕರ ಹೆಸರು: roopablrao
  April 29, 2010
  ಸುನಂದಾಗೆ ಇತ್ತೀಚಿಗೆ ಕನ್ನಡಿ ನೋಡಿಕೊಂಡಾಗೆಲ್ಲಾ ಸಂತೋಷ. ಇತ್ತೀಚಿಗೆ ಅವಳ ಮುಖದ ಮೇಲಿನ ಕಲೆಗಳು, ಕಾಣಲಾರದವಾಗಿದ್ದವು. "ರೀ ನನ್ನಮುಖದಲ್ಲಿ ಕಲೆಗಳೆಲ್ಲಾ  ಕಡಿಮೆ ಆಗ್ತಾ ಇವೆ" ಖುಷಿ ಇಂದಲೇ ಹೇಳುತ್ತಿದ್ದಳು. "ಅಬ್ಬಾ ಆ ಕಲೆಗಳು ಎಷ್ಟು...
 • ‍ಲೇಖಕರ ಹೆಸರು: santhosh_87
  April 29, 2010
  ಉಳಿದ ಕೊನೆಯ ಮೊಗವಾಡವನ್ನೂ ಬಿಸಾಡಿದ್ದೇನೆ ಮುಖವಿಲ್ಲದವನಿಗೆ ಇಲ್ಲದ ಶೋಭೆಯೇಕೆ?ಪ್ರೀತಿ ಎಂದರೇನು ಎಂದು ಎಲ್ಲೆಲ್ಲೋ ಹುಡುಕುತ್ತಿದ್ದೆ ನನ್ನ ಪ್ರೀತಿಸುತ್ತಿದ್ದವಳ ನೆನಪೇ ಇರಲಿಲ್ಲ.ಮಗುವನ್ನು ಮೇಲಕ್ಕೆ ಬಿಸಾಡಿದಾಗ ಅದು ನಕ್ಕಿತು ಆದರೆ ನಾನು...
 • ‍ಲೇಖಕರ ಹೆಸರು: Harish Athreya
  April 29, 2010
    ನನ್ನೂರು ಚಿತ್ರದುರ್ಗಕ್ಕೆ ಹೋಗಲೆ೦ದು ಮೆಜಸ್ಟಿಕ್ಕಿಗೆ ಸುಮಾರು ಹನ್ನೊ೦ದು ಗ೦ಟೆ ರಾತ್ರಿಗೆ ಬ೦ದೆ.ಒ೦ದು ಗ೦ಟೆಯ ಬಸ್ ಹಿಡಿದರೆ ದುರ್ಗ ಸೇರುವುದಕ್ಕೆ ಸರಿಯಾಗಿ ಬೆಳಗ್ಗೆ ೬ ಗ೦ಟೆಯಾಗುತ್ತದೆ ಎ೦ಬ ಲೆಕ್ಕಾಚಾರದ೦ತೆ ಹನ್ನೊ೦ದು...
 • ‍ಲೇಖಕರ ಹೆಸರು: h.a.shastry
  April 29, 2010
    ದಾಸರ ಪದ - ಶಾಸ್ತ್ರಿಯ ಒದೆ   ಭ್ರಷ್ಟರಾದರು ಮನುಜರು  ಅಷ್ಟಮದ ಗರ್ವದಲಿ ಹರಿಸ್ಮರಣೆಯನು ಮರೆತು  -ಭ್ರಷ್ಟಳಾದಳು ಮಾಧುರಿ   ದುಷ್ಟ ಯೋಚನೆಯಲ್ಲಿ ದೇಶಭಕ್ತಿಯ ಮರೆತು  ***  ಇಂಥಾ ಹೆಣ್ಣನು...
 • ‍ಲೇಖಕರ ಹೆಸರು: ASHOKKUMAR
  April 29, 2010
  ಇ-ಪುಸ್ತಕಗಳು ಮಕ್ಕಳ ಚೀಲವನ್ನು ಹಗುರಾಗಿಸಲಿದೆಯೇ? ಪಠ್ಯಪುಸ್ತಕಗಳು ಮತ್ತು ನೋಟುಪುಸ್ತಕಗಳನ್ನು ಪ್ರತಿದಿನ ಶಾಲೆಗೊಯ್ಯುವ ಮಕ್ಕಳ ಪುಸ್ತಕದ ಹೊರೆ ಕಟುಕರ ಮನಸ್ಸನ್ನೂ ಕರಗಿಸಬಲ್ಲುದು.ಆದರೆ ನಮ್ಮ ಶಿಕ್ಷಣವೇತ್ತರು ಅದಕ್ಕಿನ್ನೂ ಪರಿಹಾರ...
 • ‍ಲೇಖಕರ ಹೆಸರು: ವಿನಾಯಕ
  April 29, 2010
  ಕೊಡುವುದಾದರೆ ಕೊಟ್ಟುಬಿಡು ..ಇಂದೇ.. ಇದನ್ನೂ... ಕಾಣಿಕೆಯ ಹುಂಡಿಯೊಳಗೆ ಯಾರದೋ ಆಸೆಗಳ  ಸಾಕ್ಷಿಯಾಗಿ ವರ್ಷಾನುಗಟ್ಟಲೆ ಬಿದ್ದ ಬಿಂದು ಸಿಂಧು.. ಕೊಟ್ಟವನ ಋಣ ತೀರಿತಾ?  ಅಥವಾ ಪಡೆವವ ಹಂಗಿಗೆ ಬಿದ್ದನಾ ? ದ್ವಂದ್ವಗಳ ನಡುವೆ...
 • ‍ಲೇಖಕರ ಹೆಸರು: venkatesh
  April 29, 2010
  ಇದೇ ಪ್ರಶ್ನೆಯನ್ನು ನಾವೇನು ಬಂತು, ಆ ’ಹಂಗಾಮಿ ಅಧ್ಯಕ್ಷ, ಚಿರಾಯು ಅಮೀನ್ ' ರವರು ಎಲ್ಲಾರ್ಗೂಕೇಳ್ತಾ ಇದಾರೆ. ಸರಿಯಾಗಿ ಪಾಲು ಸಿಗ್ತಿರೊವಾಗ ಯಾಕ್ ಹೇಳಿ ಯೋಚ್ನೆ ? ಅದನ್ನೂ ಮಾಡಿರೊ ಚಾಣಾಕ್ಷತನ ನೋಡಿ. ಐಪಿಎಲ್...
 • ‍ಲೇಖಕರ ಹೆಸರು: hamsanandi
  April 29, 2010
  "ಬೆವೆತಿಹೆಯೇಕೆ ಹೀಗೆ ನಲ್ಲೆ?" "ಉರಿಯಿಹುದಲ್ಲ ನಿನ್ನ ಕಣ್ಗಳಲೆ ""ನಡುಕವೇಕೆ ತಿಂಗಳಮೊಗದವಳೆ?" "ಕೊರಳ ಹಾವಿನ ಅಂಜಿಕೆ""ದೇವಿ, ಮೈನವಿರೆದ್ದಿದೆಯಲ್ಲ?" "ಗಂಗೆಯ ತುಂತುರಿನಿಂದ" ಇಂತು ಸಂಗಾತಿಯಲಿ ಇಂಗಿತವ ಮುಚ್ಚಿಡುವ ಗೌರಿ ಕಾಯಲೆಮ್ಮನ್ನು...
 • ‍ಲೇಖಕರ ಹೆಸರು: abdul
  April 29, 2010
  ದಕ್ಷಿಣ ಕೊರಿಯಾದ ಮಹಿಳೆ ವಿಶ್ವದ ೧೪ ಶಿಖರಗಳನ್ನು ಮಣಿಸಿದ ಪರ್ವತ ನಾರಿ.  ಧರೆಯ ಮೇಲಿನ ಹುಲು ಮಾನವರನ್ನು ಅಣಕಿಸುತ್ತಾ ಆಗಸಕ್ಕೂ ಸವಾಲಾದ ಗಿರಿ ಶಿಖರಗಳು ಈ ಮಹಿಳೆಯ ಅಸಾಧಾರಣ ವಿಶ್ವಾಸ, ಧೈರ್ಯಕ್ಕೆ ಮರುತ್ತರ ನೀಡದೆ...
 • ‍ಲೇಖಕರ ಹೆಸರು: prasannakulkarni
  April 28, 2010
  ಸುರಿವ ಮಳೆಯ ಹನಿಯ ಒಡನಾಟಕ್ಕೆ ನನ್ನ ಮನದ ತು೦ಬಾ ಕಾಮನಬಿಲ್ಲು …!!   ಹನಿಗಳೊಳಗೆ ಒ೦ದಾಗಿದೆ ಬುವಿ - ಬಾನು, ಕಣ್ಣು - ರೆಪ್ಪೆಯ ಮಿಲನದ೦ತೆ …!!   ಮ೦ದ ಬೆಳಕ ತೇವದಲಿ ವಟಗುಟ್ಟುವ ಕಪ್ಪೆಗೆ, ತಿ೦ಗಳ ಮಗುವಿನ ಕಿಲಕಿಲ ನಗೆಯ ಛಾಪು...

Pages