July 2009

 • ‍ಲೇಖಕರ ಹೆಸರು: ramachandrap1983
  July 02, 2009
  ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು...
 • ‍ಲೇಖಕರ ಹೆಸರು: h.a.shastry
  July 02, 2009
  ಒಂದು ಮುಂಜಾನೆ ಕೋಲೆಬಸವ ನನ್ನೊಳಗೆ ಕಾಲಿಟ್ಟ. ಭಾವನೆಗಳನ್ನು, ಪುಟಿದೇಳುತ್ತಿದ್ದ ಕಾಮನೆಗಳನ್ನು, ತುಟಿಗೇರುತ್ತಿದ್ದ ಮಾತುಗಳನ್ನು ಮೆಟ್ಟಿ ಕೂತುಬಿಟ್ಟ. ಹೌದಾ ಬಸವಾ? ಹೌದು ಅಲ್ಲವಾ ಬಸವಾ? ಅಲ್ಲ ನನ್ನನ್ನೂ ಮಾಡಿಬಿಟ್ಟ. ಮೂಗುದಾಣ ಹಾಕಿಸಿಕೊಂಡೆ...
 • ‍ಲೇಖಕರ ಹೆಸರು: ಹೇಮ ಪವಾರ್
  July 02, 2009
  ಆತ್ಮಕತೆಗಳಲ್ಲಿ ಇರುವುದೆಲ್ಲವೂ ಸತ್ಯವಾ? ಸುಳ್ಳಾದರೂ ಅದನ್ನು ಪರೀಕ್ಷಿಸಲು ಬರದು ಅಲ್ಲವೇ? ಅದೇಕೋ ಈ ಪ್ರಶ್ನೆ ತಲೆಯನ್ನು ಹೊಕ್ಕಿ ಕುಂತಿತು. ಇಷ್ಟಕ್ಕು ಒಬ್ಬ ಮನುಷ್ಯ ತನ್ನ ಆತ್ಮಕತೆಯಲ್ಲಿ ಸತ್ಯವನ್ನೇ ನುಡಿಯಬೇಕೆಂದು ಅಪೇಕ್ಷಿಸುವುದೇ ದೊಡ್ಡ...
 • ‍ಲೇಖಕರ ಹೆಸರು: krishnamurthy bmsce
  July 02, 2009
  ಗೌರಿಬಿದನೂರು ತಾಲೋಕು ಹೊಸೂರಲ್ಲಿ ಜನಿಸಿದ ನಾಯಕ ನೀ ಪಡೆದೆ ಶಿಕ್ಷಕ ಕಾಯಕ ನಾಡಿಗೆ ಮಾಡಿದೆ ಪಾಠ ಅನೇಕ ಮೂಡನಂಬಿಕೆಗಳ ಜಾಡಿಸಿದೆ ಜ್ಞಾನ ದೀವಿಗೆಯ ಹಿಡಿದ ಬುದ್ದ ನೀನಾದೆ ಗಾಂಧಿವಾದ ಬಾಳಿಗೆ ನಾಂದಿ ಮಾಡಿಕೊಂಡು ನೀ ಬಾಳಿದೆ ಕಟ್ಟಿ ನೀ ಶಿಕ್ಷಣ...
 • ‍ಲೇಖಕರ ಹೆಸರು: ಅರವಿಂದ್
  July 02, 2009
  ಸಂಪದೀಗರೇ ನನ್ನದೊಂದು ಅನುಮಾನ ಪರಿಹರಿಸಿ ನಾವು ನಮ್ಮ ದಿನದ ಆಗುಹೋಗುಗಳಲ್ಲಿ ನೂರೆಂಟು ಮಿಂಚಂಚೆಗಳನ್ನು ಕಳಿಸುತ್ತಿರುತ್ತೇವೆ. ಅದರಲ್ಲಿ ನಾವು ಬಳಸುವ Dear Sir/madam, ಅಥವಾ Hello Sir/madam, ಇದರಲ್ಲಿ ಯಾವುದು ಸರಿ ಹಾಗೂ ಯಾವ ಸಂದರ್ಭಗಳು...
 • ‍ಲೇಖಕರ ಹೆಸರು: vinayak.shan
  July 02, 2009
  ಹರಿಶ್ ಅತ್ರೆಯಾ ಅವರ ಹುಟ್ಟೂಹಬ್ಬಾ ಇನ್ದು ವಿಶ್ ಮಾಡಿ................................................ಹರಿಶ್ ಅತ್ರೆಯಾ ಅವರ ಹುಟ್ಟೂಹಬ್ಬಾ ಇನ್ದು ವಿಶ್ ಮಾಡಿ.ಹರಿಶ್ ಅತ್ರೆಯಾ ಅವರ ಹುಟ್ಟೂಹಬ್ಬಾ ಇನ್ದು ವಿಶ್ ಮಾಡಿ.ಹರಿಶ್ ಅತ್ರೆಯಾ...
 • ‍ಲೇಖಕರ ಹೆಸರು: vinideso
  July 02, 2009
  ನನ್ನ ಬಹಳ ಕಾಡಿದ ಶರೀಫರ ಎರೆಡು ಹಾಡುಗಳನ್ನು ಇಲ್ಲಿ ಹಾಕಿದ್ದೇನೆ : 1) "ನಾಯಿಬಂದಾವೋ ಬೆನ್ನತ್ತಿ ನಾರಾಯಣ ನಾಯಿಬಂದಾವೋ ಬೆನ್ನತ್ತಿ ನಾಯಿ ಎಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ ನಾನ ನಂದ ತಿಳಿಯದಂತ ಶ್ವಾನ ನಂದದೊಳು ನಿಂದೆ ನಾಯಿಬಂದಾವೋ...
 • ‍ಲೇಖಕರ ಹೆಸರು: gopaljsr
  July 02, 2009
  ನಮ್ಮ ಪಕ್ಕದ ಮನೆಯ ಪಾರ್ವತಮ್ಮನ ಮಗಳಿಗೆ ಒಂದು ವರ ಬಂದಿತ್ತು. ವರ ನೋಡಿ ಹೋದ ಮೇಲೆ. ವರನ ಬಗ್ಗೆ ನಮ್ಮ ಅಮ್ಮ ವಿಚಾರಿಸಿದಾಗ. ಹುಡುಗಿಯ ಅಮ್ಮ ತುಂಬ "ದೊಡ್ಡ ಮನುಷ್ಯರು" ಅವರು ಎಂದರು. ಯಾವ ಅರ್ಥದಲ್ಲಿ ಹೇಳಿದರು ತಿಳಿಯಲಿಲ್ಲ ಎಲ್ಲರು ಬಡಕಲಾಗೆ...
 • ‍ಲೇಖಕರ ಹೆಸರು: nijavaada
  July 02, 2009
  ಕಳೆದ ಒಂದೆರಡು ವಾರಗಳಲ್ಲೇ ಏನಿಲ್ಲ ಅಂದರೆ ಹತ್ತು ಕನ್ನಡ ಚಲನ-ಚಿತ್ರಗಳ ಬಿಡುಗಡೆ ಆಗಿದೆ. ಆದರೆ FUN ಸಿನಿಮಾಸ್ ಅವರು ತೋರಿಸುತ್ತಿರುವುದು ಎಷ್ಟು - ಸೊನ್ನೆ! ಅದೇ ಹಿಂದಿ ಚಲನ-ಚಿತ್ರಗಳ ಸುರಿಮಳೆ ನಡೆಯುತ್ತಲೆ ಇದೆ ಇವರಲ್ಲಿ. ಇಷ್ಟೇ ಅಲ್ಲ...
 • ‍ಲೇಖಕರ ಹೆಸರು: shreekant.mishrikoti
  July 02, 2009
  ದೇವರು ಇದ್ದಾನೋ ಇಲ್ಲವೋ ..... ..... ಆದರೆ ದೇವರಂಥ ಮನುಷ್ಯರು ಇದ್ದಾರೆ !!
 • ‍ಲೇಖಕರ ಹೆಸರು: Harish Athreya
  July 02, 2009
  "ಮೆಟ್ಟಿಲು ಹತ್ತಬಕು ,ಬ್ರಹ್ಮಜ್ನಾದ ಸ೦ಪಾದನೆ ಮಾಡಬಕು ಅ೦ದ್ರೆ ಬ್ರಹ್ಮಚಾರಿಯಾಗೆನೇ ಇರ್ಬಕು ಅ೦ತೇನಿಲ್ಲ.ಸ೦ಸಾರದಲ್ಲಿದ್ದೂ ಅದನ್ನ ಗಳಿಸ್ಬಹುದು" "ಅಜ್ಜಿ ಸ೦ಸಾರದಲ್ಲಿದ್ರೆ ಮನಸ್ಸನ್ ಒ೦ದೇ ಕಡೆ ನಿಲ್ಲಿಸ್ಲಿಕ್ಕಾಗುತ್ತಾ?ಹೆ೦ಡ್ತಿ ಮನೆ ಮಕ್ಳು...
 • ‍ಲೇಖಕರ ಹೆಸರು: shivaram_shastri
  July 02, 2009
  ಡಿ.ಎನ್.ಎ. ಯಂತೆ ಪ್ರೊಟೀನ್. ಡಿ.ಎನ್.ಎ. ಇಟ್ಟುಕೊಂಡು ಪ್ರೊಟೀನ್ಗೆ ಅತ್ತರಂತೆ. ಡಿ.ಎನ್.ಎ. ಗೆ ಬಂದಿದ್ದು ಪ್ರೊಟೀನ್ಗೆ ಬರದೆ ಇದ್ದೀತೆ. ಡಿ.ಎನ್.ಎ. ಕೊಟ್ಟರೂ ಎಮ್.ಆರ್.ಎನ್.ಎ.ಕೊಡದು. ಒಂದು ಮ್ಯುಟೇಶನ್ ಪೂರ್ತಿ ಜೀನ್ ಅನ್ನೇ ಕೆಡಿಸಿತಂತೆ....
 • ‍ಲೇಖಕರ ಹೆಸರು: ASHOKKUMAR
  July 02, 2009
    ಮುಕೇಶ್ ಅನಿಲ್ ಜಗಳದಲ್ಲಿ ಸ್ಪೋಟಕ ಅನಿಲ (BIjuchandran) (Indian Express) -------------------------------------------------------------- (Kannadaprabha...
 • ‍ಲೇಖಕರ ಹೆಸರು: IsmailMKShivamogga
  July 02, 2009
  ನನ್ನ ಚಪ್ಪಲಿ ಕಳುವಾಯಿತಲ್ಲ ಕಳೆದ ವಾರ ಅತ್ಯಂತ ಸಂತೋಷ ಮತ್ತು ಆನಂದವನ್ನು ಉಂಟುಮಾಡಿದ ಅದೇ ಸ್ತಳ ದಲ್ಲಿ ಇಂದು ನನಗೆ ಅನುಭವಿಸಲು ಸಹಿಸಲು ಆಗದಂತಹ ದುಖ ಮತ್ತು ವೆಥೆ ಬಂದೋದಗಿತಲ್ಲ , ಕಾರಣ ವಿಷ್ಟೇ ನನ್ನ ಚಪ್ಪಲಿ ಕಳುವಾಗಿವೆ , ಅದೇ...
 • ‍ಲೇಖಕರ ಹೆಸರು: bhalle
  July 01, 2009
  ರಾತ್ರಿ ಹನ್ನೆರಡೂವರೆಯ ಸಮಯ. ಎಚ್ಚರಿಕೆಯಾಯಿತು. ಬೆಳಗಿನ ಹೊತ್ತು ಶತ್ರುಗಳು ನನ್ನ ಸಾಮ್ರಾಜ್ಯದಲ್ಲಿ ಅಲ್ಲಲ್ಲೇ ತಿರುಗುವುದರ ಬಗ್ಗೆ ವರದಿಗಳು ಬಂದಿತ್ತು. ಜನರ ಮಧ್ಯೆಯೇ ಸಂಚರಿಸುತ್ತಿದ್ದುದರಿಂದ ಹಿಡಿದು ಕೊಲ್ಲಲು ಅವಕಾಶಗಳು ಕಡಿಮೆ ಇತ್ತು....
 • ‍ಲೇಖಕರ ಹೆಸರು: acchhu
  July 01, 2009
  ನನ್ನ ಕನಸಿನ ಹುಡುಗ. . . . . ಹೀಗಿರಬೇಕು ನನ್ನವನು; ಚೆಲ್ಲುತಿರಬೇಕು ಸದಾ ನಗುವೊಂದನ್ನು: ಪ್ರತಿಭಾರಿ ಹೊತ್ತು ಬರಬೇಕು ಮುತ್ತಿನ ಮೊಟೆಯೊಂದನು; ನನಗಾಗಿ ಕಟ್ಟಿರಬೇಕು ಸುಭದ್ರ ಕೋಟೆಯೊಂದನು: ಗಂಟೆಗೊಮ್ಮೆ ಪಿಸುಗುಡಬೇಕು ಮುದ್ದಿನ ಮಾತೊಂದನು...
 • ‍ಲೇಖಕರ ಹೆಸರು: saint
  July 01, 2009
  ಹೂವನ್ನು ಯಾರೋ ಕೇಳಿದರಂತೆ, ನೀ ಸುಗಂದ ಬೀರಿದ್ದಕ್ಕೆ ನಿನಗೆ ಸಿಕ್ಕಿದ್ದೇನು? ಎಂದು ಹೂ ಹೇಳಿತು ಕೊಟ್ಟು ಕೊಂಡರೆ ಅದು ವ್ಯಾಪಾರವಂತೆ, ಕೊಟ್ಟಿದ್ದಕ್ಕೆ ಏನೂ ನಿರೀಕ್ಸಿಸದಿರೆ ಅದೇ ಪ್ರೀತಿ ಎಂದು santosh kulkarni karnataka bank ltd...
 • ‍ಲೇಖಕರ ಹೆಸರು: saint
  July 01, 2009
  ಹೂವನ್ನು ಯಾರೋ ಕೇಳಿದರಂತೆ, ನೀ ಸುಗಂದ ಬೀರಿದ್ದಕ್ಕೆ ನಿನಗೆ ಸಿಕ್ಕಿದ್ದೇನು? ಎಂದು ಹೂ ಹೇಳಿತು ಕೊಟ್ಟು ಕೊಂಡರೆ ಅದು ವ್ಯಾಪಾರವಂತೆ, ಕೊಟ್ಟಿದ್ದಕ್ಕೆ ಏನೂ ನಿರೀಕ್ಸಿಸದಿರೆ ಅದೇ ಪ್ರೀತಿ ಎಂದು santosh kulkarni karnataka bank ltd...
 • ‍ಲೇಖಕರ ಹೆಸರು: raghava
  July 01, 2009
  ನಡೀತಿರೋದನ್ನೋಡಿದ್ರೆ ಹಿಂದ್ಗೀಚಿದ್ಕೆಲ್ವು ನೆನ್ಪಿಗ್ಬಂದ್ವು ... ಹ್ಹಹ್ಹ :) ಹೆಹ್ಹೆ :P ಹ್ಹಿಹ್ಹಿ :D ಮತ್ತಿನ್ನೇನೂ ಹೇಳ್ಬೇಕಿಲ್ಲ ಅಂದ್ಕೋತೀನಿ.
 • ‍ಲೇಖಕರ ಹೆಸರು: shreekant.mishrikoti
  July 01, 2009
  ಈಗ ಒಂದು ದೊಡ್ಡ ಕಡತವನ್ನ ಓದ್ತಿದೀರಿ ( ಪೀಡಿಎಫ್ ಅಥವಾ ವರ್ಡ್ ನಂಥ ಕಡತ) ಅಂದ್ಕೊಳ್ಳಿ . ಎಷ್ಟೋ ಪುಟ ಓದಿ ಅದನ್ನ ಮುಚ್ಚುತೀರಿ , ಸ್ವಲ್ಪ ಹೊತ್ತಿನ ಮೇಲೆ ಅಥವಾ ಒಂದು ಸಲ ಕಂಪ್ಯೂಟರ್ ಆರಿಸಿ ಮತ್ತೆ ಹಚ್ಚಿ ( ಬೂಟ್ /...
 • ‍ಲೇಖಕರ ಹೆಸರು: nimmolagobba balu
  July 01, 2009
  ನಮಸ್ಕಾರ ಬನ್ನಿ ನಮ್ಮೂರ ನೋಡೋಣ! ಅಂತ ಯಾರದ್ರು ಹೇಳಿದ್ರೆ ನಾವು ಹೇಳೋದೇನು? ಏನ್ರೀ ! ನಾನು ಇಲ್ಲೇ ಹುಟ್ಟಿ ಬೆಳೆದು ವಾಸವಾಗಿದ್ದೇನೆ ನನಗೆ ನಮ್ಮೂರು ನೋಡು ಅಂತ ಹೇಳ್ತಿರ! ಸ್ವಲ್ಪ ಯೋಚಿಸಿ ನಮ್ಮ ಊರಿನ ಸುತ್ತ ಮುತ್ತ ನಾವು ಏನೇನು...
 • ‍ಲೇಖಕರ ಹೆಸರು: ishwar.shastri
  July 01, 2009
  ಕನ್ನಡ ಬರವಣಿಗೆಗೆ ಯಾವ ತಂತ್ರಾಂಶ ಇರಬೇಕು ಎಂಬುದರ ಬಗ್ಗೆ ಆಗಾಗ ಚರ್ಚೆ ನಡೆಯುತ್ತಿರುವುದು ಹೊಸದಲ್ಲ.ಈ ಕುರಿತು ನಾನೂ ಸಹ ಆಗಾಗ ಬರೆಯುತ್ತಿರುತ್ತೇನೆ. ಕಳೆದವಾರ ಪ್ರಜಾವಾಣಿಗೆ ಬರೆದು ಕಳುಹಿಸಿದ್ದೆ. ನಿರೀಕ್ಷೆಯಂತೆಯೇ ಅದು ಪ್ರಕಟವಾಗಲಿಲ್ಲ....
 • ‍ಲೇಖಕರ ಹೆಸರು: asuhegde
  July 01, 2009
  ಕನ್ನಡಿಗರ ಮನೆಯಲ್ಲೇ ಇಂದು ಕನ್ನಡ ಸತ್ತು ನಾರುತ್ತಿದೆ ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ   ಅಮ್ಮನನ್ನು "ಮಮ್ಮಿ" ಎಂಬ ಕಂದಮ್ಮಗಳ ಬಾಯಲ್ಲಿ ದೊಡ್ಡಪ್ಪ ಚಿಕ್ಕಪ್ಪನವರನ್ನೆಲ್ಲಾ "ಅಂಕಲ್" ಎಂಬವರಲ್ಲಿ   "ರೋಡ"...
 • ‍ಲೇಖಕರ ಹೆಸರು: vinideso
  July 01, 2009
      ಯಾವುದೇ ದೊಡ್ಡ ಅಥವಾ ಚಿಕ್ಕ ಘಟನೆ ನಡೆಯಲಿ ಅಲ್ಲಿ ಯಾರೋ ಒಬ್ಬರನ್ನು ಬಲಿಪಶುವಾಗಿ ಮಾಡಲಾಗುತ್ತದೆ , ಇಲ್ಲಿ ಆಗಿದ್ದು ಹಾಗೆ . F ೧೯ ವಿಮಾನಗಳ ಮುಖ್ಯಸ್ಥನಾಗಿದ್ದ ಟೇಲರ್ ಅನ್ನು ಅದರ ಸಂಶಯಾಸ್ಪದ ಕಣ್ಮರೆಗೆ ಕಾರಣನೆಂದು...
 • ‍ಲೇಖಕರ ಹೆಸರು: parthasarathi
  July 01, 2009
  ಗಂಧರ್ವ ಗಿರಿಯಲಿ ನೆಲೆ ನಿಂತಿಹ ದುರ್ಗಾದೇವಿಗೆ ನಮನ ಕಾಂತಿಯ ಚೆಲ್ಲುತ ಭಕ್ತರ ಕಾಯುವ ಮಮತಾ ಮೂರ್ತಿಗೆ ನಮನ ಪರಶುರಾಮರಿಗೊಲಿದ ದೇವಿಯೇ ಮಧ್ವ ಕರ ಪೂಜಿತೆ ಸಿರಿ ದೇವಿಯೇ ನಮಿಪೆವು ನಾವು ಮುದದಿಂದಲಿ ಶ್ರೀ ಕುಂಜಾರುಗಿರಿಯ ವನದುರ್ಗೆಯೇ...
 • ‍ಲೇಖಕರ ಹೆಸರು: shobhaaradhya
  July 01, 2009
  ಗೆಳೆಯರೇ, ಇಡೀ ಹಲಸಿನ ಹಣ್ಣನ್ನು ಕೆಲವು ದಿನ ಹಾಗೆಯೇ ಇಡಬಹುದು. ಆದರೆ ಹಲಸಿನ ತೊಳೆಗಳನ್ನು 2-3 ದಿನದವರೆಗೆ ಹಾಳಾಗದಂತೆ ಸಂರಕ್ಷಿಸಲು ಏನಾದರೂ ಉಪಾಯಗಳಿವೆಯೆ? ಇದ್ದರೆ ದಯವಿಟ್ಟು ತಿಳಿಸಿ. ಪ್ರತೀ ಸಾರಿ ನಮ್ಮ ಮನೆಯಲ್ಲಿ ಹಲಸಿನ ತೊಳೆಗಳೆಲ್ಲ...
 • ‍ಲೇಖಕರ ಹೆಸರು: parthasarathi
  July 01, 2009
  ಶ್ರೀ ಪರಶುರಾಮರಿಂದ ಪ್ರತಿಷ್ಠಾಪಿಸಲ್ಪಟ್ಟ, ದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರಿಂದ ಪೂಜಿಸಲ್ಪಟ್ಟ ಶ್ರೀ ದುರ್ಗಾದೇವಿಯು ಕುಂಜಾರುಗಿರಿಯಲ್ಲಿ ಗಂಧರ್ವಗಿರಿಯೆಂದು ಹೆಸರುವಾಸಿಯಾದ ಬೆಟ್ಟದ ಮೇಲೆ ವಿರಾಜಮಾನಳಾಗಿದ್ದಾಳೆ....
 • ‍ಲೇಖಕರ ಹೆಸರು: Shamala
  July 01, 2009
  http://www.sampada.net/blog/shamala/25/06/2009/21939 ನಾವು ಬದರೀನಾಥನ ದೇವಸ್ಥಾನದ ಹೊರಗೆ ನಿಂತು ಕಾಯುತ್ತಿದ್ದೆವು. ನಮ್ಮ ಇನೋವಾದ ಸಾರಥಿ ಪೂರನ್ ಸಿಂಗ್, ತನ್ನ ಸ್ನೇಹಿತರಿಗೆ ದೂರವಾಣಿಯ ಮುಖಾಂತರ ಸಂಪರ್ಕಿಸಿದ್ದರು. ಅವರು...
 • ‍ಲೇಖಕರ ಹೆಸರು: acchhu
  July 01, 2009
  ನಿನ್ನ ಕಣ್ಣ ಪಾಪೆಯಲಿ ತುಂಬಿರಲಿ ನನ್ನ ರೂಪ ನನ್ನ ಹ್ರುದಯದಿ ನೀನಾಗಿಹೆ ನಂದಾದೀಪ ನಿನ್ನ ಕಾಣಲೆಂದು ಓಡೋಡಿ ಬಂದೆ, ದಯಮಾಡಿ ತೋರು ನಿನ್ನ ಮುಖವದೆ. ಹಗಲಿರುಳು ನೀನಾಗಿಹೆ ನನ್ನ ಚೇತನ ನಿನ್ನಿಂದಲೇ ಅರಳಲಿ ನನ್ನ ಮನದ ಹೂವನ. ನನ್ನ ಕನಸಿನ ಸೌಧ...
 • ‍ಲೇಖಕರ ಹೆಸರು: Chikku123
  July 01, 2009
  ಮೊನ್ನೆ ಹಲಸಿನಹಣ್ಣನ್ನು ಊರಿಂದ ತಂದಿದ್ದೆ, ತೋಳೆ ಬಿಡಿಸಿ ಒಂದು ಪಾತ್ರೆಗೆ ಹಾಕಿಟ್ಟಿದ್ದೆ, ಎಲ್ಲಾ ಕರಗಿ ಹೋಗಿತ್ತು. ಅದನ್ನು ಎಸೆದು ಪಾತ್ರೆ ತೊಳೆಯೋದಕ್ಕೆ ಇಟ್ಟಿದ್ದೆ. ನನ್ನ ಫ್ರೆಂಡ್ ಎಲ್ಲಾ ಪಾತ್ರೆ ತೊಳೆಯೋವಾಗ ಅದನ್ನು ತೊಳೆದು ಇಟ್ಟಿದ್ದ...

Pages