June 2009

 • ‍ಲೇಖಕರ ಹೆಸರು: vinutha.mv
  June 18, 2009
  ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚ೦ದಿರನ ಗಾಳಿ ಜೋಗುಳ ಹಾಡಿ ತೂಗುತಿತ್ತು| ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತಿತ್ತು|| ಹೀಗೆ ತ೦ದೆಯವರಿ೦ದ ಜೋಗುಳ ಕೇಳಿಸಿಕೊ೦ಡು ಮಲಗುತ್ತಿದ್ದ ಕಾಲವೊ೦ದಿತ್ತು. ಊಟ ಮಾಡಲು ಹಠ...
 • ‍ಲೇಖಕರ ಹೆಸರು: krishnamurthy bmsce
  June 18, 2009
  ಮುತ್ತಿನವಳ ಮತ್ತಲ್ಲಿ ತುತ್ತಿನವಳ(ರ)ಕತ್ತಿನಮೇಲೆ ಕಾಲಿಕ್ಕಿ ನೆಚ್ಚಿನವರಕೈಗೆ ನಂಜನ್ನು ಇಕ್ಕಿ ಹೋದೆಯಾ ನೀ ಗಂಡು ಹಕ್ಕಿ(ಗೆಳೆಯ) ಒಂದಲ್ಲಾ ಒಂದುಲ್ಲಾ ಒಂದು ದಿನ ನೀ ಅಳಲೇಬೇಕು ಬಿಕ್ಕಿ ಬಿಕ್ಕಿ ಒಲವು,ನಲಿವು,ಮಮತೆ,ಘನತೆ ನೆಕ್ಕಿ(ನೆನೆದು)...
 • ‍ಲೇಖಕರ ಹೆಸರು: krishnamurthy bmsce
  June 18, 2009
  ನಂಬಿದ್ದೆ ನಾನೊಂದು ಹುಡುಗೀನ ಅಕ್ಕ ಇರುತ್ತಿದ್ಲು ಯಾವಾಗ್ಲು ನಿನ್ನಯ ಪಕ್ಕ ಏನೆಂದು ಹೇಳಾಲಿ ನನ್ನಯ ದುಃಖ ಏನೂ ಹೇಳದೆ ನನ್ನ ನೋವಲ್ಲಿ ನೂಕಿದಳಕ್ಕ ||ಪ|| ಕಪ್ ಗಿದ್ರು ಕೊಟ್ಟಿದ್ದೆ ನನ್ನ್ ಹೃದಯಾ ಅಕ್ಕ ತುಪ್ಪ ಸುರ್ ದಂಗ್ ಮಾತಾಡ್ ತಿದ್ಲು...
 • ‍ಲೇಖಕರ ಹೆಸರು: krishnamurthy bmsce
  June 18, 2009
  *ಚುಂಬನ (ಕಿಸ್ಸ್ ) ಚಿತ್ತವ ಬ್ರಮೆಗೊಳಿಸಿ ಕತ್ತಲಲ್ಲೂ ಮೂಡಿಬರುವ ಹುಡುಗಿಯ ಪ್ರೀತಿಯೆಂಬ ವಿದ್ಯುತ್ ಗೆ ಹುಡುಗ ಕೊಡುವ ಬಿಲ್ಲು ಕಿಸ್ಸ್(ಚುಂಬನ) ಹುಡುಗರ ಮನಸ್ಸನ್ನ ಹುಚ್ಚುಗೊಳಿಸುವ ಮೈ ರೋಮಾಂಚನ ಗೊಳಿಸುವ ಹುಡುಗಿಯ ಕೆಲಸದ ಕೂಲಿಯೇ...
 • ‍ಲೇಖಕರ ಹೆಸರು: krishnamurthy bmsce
  June 18, 2009
  *ಪ್ರಾರ್ಥನೆ ದೇವರೇ ಜನ್ಮಾಂತರ ಎಂಬುದಿದ್ದರೆ ನನ್ನ ಪ್ರತಿಜನ್ಮದಲ್ಲೂ ಭರತ ಭೂಮಿಯಲ್ಲಿ ಜನಿಸುವಂತೆ ಮಾಡು ಭಾರತಾಂಬೆಗಾವ ಬಾದೆ ತರದಂತೆ ನಾ ಕಾಪಾಡುವಂತೆ ನನಗೆ ಶಕ್ತಿನೀಡು ನನ್ನಂತರಂಗದಾಸೆ ನೀ ಮನದಲ್ಲಿಡು ನನಗಿದೊಂದು ವರವ ನೀಡು. * ಮನದಾಸೆ...
 • ‍ಲೇಖಕರ ಹೆಸರು: krishnamurthy bmsce
  June 18, 2009
  *ಸ್ನೇಹ* ನಯನ ನಿನ್ನವಾದಲ್ಲಿ ಅದರಲ್ಲಿನ ಕಂಬನಿ ನನ್ನದಾಗಲಿ ಹೃದಯ ನಿನ್ನದಾದಲ್ಲಿ ಅದರ ಮಿಡಿತ ನನ್ನದಾಗಿರಲಿ ನಮ್ಮ ಸನಿಹ ಎಷ್ಟು ಆಳವೆಂದರೆ ನಿನ್ನ ಉಸಿರು ನಿಲ್ಲುವಂತಾದಾಗ                                   ಸಾವು ನನ್ನದಾಗಿರಲಿ...
 • ‍ಲೇಖಕರ ಹೆಸರು: krishnamurthy bmsce
  June 18, 2009
  ಮುಗಿಲ ಕಡೆ ಮುಖಮಾಡಿ ಮಳೆ ಮೋಡಗಳ ಎಲ್ಲೆಡೆ ನೋಡಿ ಇಳೆಗೆ ಇಳಿಯದ ವರುಣನ ಬೇಡಿ ಮೂಲೆಯಲ್ಲಿದ್ದ ನೇಗಿಲ ಎತ್ತಿ ಮೂಲೆ ಮೂಲೆಯನ್ನು ಉತ್ತಿ ಬಿಡದೆ ಕಾಳನು ಭೂಮಿಗೆ ಬಿತ್ತಿ ಸುರಿವ ರಬಸಕ್ಕೆ ಮುರಿದ ಮಡುವ ಕಟ್ಟು ಹರಿದ ಹೊಲದಲಿ ಚಿಗುರಿದ ಪೈರ...
 • ‍ಲೇಖಕರ ಹೆಸರು: Harish Athreya
  June 18, 2009
  ಚೆಲ್ವಿ ನಿನ್ ಕುಟ್ಟೆ ಮಾತಾಡ್ ಬೇಕು ಅ೦ತ ಬೋ ದಿವ್ಸ್ದಿ೦ದ ಕಾದಿವ್ನಿ.ಆದ್ರೆ ನೀನ್ ಮಾತ್ರ ನನ್ನ ನೋಡ್ಯೂ ನೋಡ್ದೇಇರೋ೦ಗೆ ಒ೦ಟೋಯ್ತೀಯಾ ಯಾಕಮ್ಮಿ?ನೀನು ಪ್ಯಾಟೇ ಉಡ್ಗಿ ಸ೦ದಾಕಿ ಓದಿದ್ದೀಯಾ,ನೋಡೋಕೂ ಸ೦ದಾಕಿದ್ದೀಯಾ,ನಾನು ನಿನ್ನ೦ಗೆ ಓದು ಬರ...
 • ‍ಲೇಖಕರ ಹೆಸರು: asuhegde
  June 18, 2009
  ಆರ್ಥಿಕ ಹಿಂಜರಿತದ ಪರಿಣಾಮ ಹೀಗಾಗಬಹುದೆಂದು ಅರಿತಿತ್ತೆ ಜನ ಅಮೇರಿಕಾ ಅಧ್ಯಕ್ಷ ಒಬಾಮ ಕೂಡ ನಿನ್ನೆ ಹೊಡೆಯುತ್ತಿದ್ದನಲ್ಲಿ ನೊಣ ತಮ್ಮನ್ನು ಕಾಡಿದವರ ಬಿಡಲಾರೆವೆಂಬ ಮಾತನ್ನು ಒತ್ತಿ ಹೇಳುವಂತಿತ್ತು ಅಲ್ಲಿ ಆ ನೊಣವನ್ನೂ ಚಾಣಾಕ್ಷತನದಿಂದ ಕೊಲ್ಲುವ...
 • ‍ಲೇಖಕರ ಹೆಸರು: manorama
  June 18, 2009
  ನೂಪುರ ಭ್ರಮರಿಯ ಬಳಗವು ಭರತನಾಟ್ಯ, ನೃತ್ಯಶೈಲಿಗಳಿಗೆ ಸಂಬಂಧಿಸಿದಂತೆ ಅರಿವಿನ ವಿಸ್ತರಣೆಗಾಗಿ ೧. ಭಾರತೀಯ ಶಾಸ್ತ್ರೀಯ ನೃತ್ಯಗಳು ಮತ್ತು ಜೀವನಾನುಸಂಧಾನ ೨. ಭರತನಾಟ್ಯದ ಆಂಗಿಕಾಭಿನಯ ೩. ನಾಯಿಕಾ-ನಾಯಕಾ ಭಾವ ೪. ಹಸ್ತಮುದ್ರಾ ವಿನ್ಯಾಸಗಳು...
 • ‍ಲೇಖಕರ ಹೆಸರು: manorama
  June 18, 2009
  ಭಾರತೀಯ ನೃತ್ಯಕಲೆಗಳ ಅವಿಚ್ಛಿನ್ನ, ಅವಿನಾಶಿ ಪರಂಪರೆ ಜಗತ್ತಿನ ಉಳಿದೆಲ್ಲಾ ನೃತ್ಯಕಲೆಗಳಿಗೊಂದು ಆದರ್ಶ. ಅದು ಶಾಸ್ತ್ರೀಯವಾಗಿರಲಿ, ಅಥವಾ ಜಾನಪದವಾಗಿರಲಿ; ಜೀವನದ ಭಾರತೀಯ ಮುಖಗಳನ್ನು ಸುಂದರವಾಗಿ ನಿರೂಪಿಸುವುದರೊಂದಿಗೆ ಭಾವಪ್ರಚೋದಿಸುವ ಈ...
 • ‍ಲೇಖಕರ ಹೆಸರು: harish kumara B K
  June 18, 2009
  ನನ್ನ ಹಿಂದಿನ ಬರವಣಿಗೆ ನನಗೆ ಅಷ್ಟು ಸಮಧಾನ ಕೊಡಲಿಲ್ಲವೆಂದು ಇದನ್ನು ಮುಂದುವರೆಸುತಿದ್ದೇನೆ. ದಯವಿಟ್ಟು ಇವನ ಕಥೆ ಇನ್ನು ಮುಗಿಯಲಿಲ್ಲವೇ ಎಂಬ ಕೊರಗನ್ನು ಕ್ಷಣಿಕ ಮಾತ್ರಕ್ಕೆ ಮುಂದೂಡಿ ಇದೊಂದನ್ನು ಓದಿ ನಿಮ್ಮ ಅನಿಸಿಕೆ ತಿಳಿಸಲೇಬೇಕು....
 • ‍ಲೇಖಕರ ಹೆಸರು: prasadbshetty
  June 18, 2009
  ಅವನನ್ನು ನಾನಾಗಿಯೇ ಹುಡುಕಿ ಹೋಗೋಣವೆಂದರೆ ಅವನ ಫೋಟೋ ಕೂಡಾ ನನ್ನಲ್ಲಿ ಇಲ್ಲ... ಅವನನ್ನು ಬಿಟ್ಟ ವಿಧ್ಯಾರ್ಥಿ ನಿಲಯ,ಶಾಲೆಗಳಲ್ಲಿ ವಿಚಾರಿಸಿದಾಗ ಹಳೆ ಜನ ಯಾರೂ ಇಲ್ಲ.. ಇಷ್ಟು ದೊಡ್ಡ ನಗರದಲ್ಲಿ ನನ್ನ ಮಗ ಎಲ್ಲಿದ್ದಾನೆ... ಎದೆಯಲ್ಲಿ ಸುಡು...
 • ‍ಲೇಖಕರ ಹೆಸರು: prasadbshetty
  June 18, 2009
  ನಮ್ಮ ಜೀವನದಲ್ಲಿ ನಾವು ಒಮ್ಮೆ ನೋಡಲೇ ಬೇಕಾದ ಆ ಒಂದು ಸಿನೇಮಾ (Movi)ಯಾವುದು.....?ಯಾಕೆ.....? namma jIwanadalli naawu omme nODalE bEkaada aa oMdu sinEmaa (MOVI)yaawudu.....?yaake.....?
 • ‍ಲೇಖಕರ ಹೆಸರು: prasadbshetty
  June 18, 2009
  ನಮ್ಮ ಭಾರತ ದೇಶದಲ್ಲಿ .....ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ ನೋಡಲೇ ಬೇಕಾದ ಆ ಒಂದು ಪ್ರದೇಶ ಯಾವುದು.....?ಯಾಕೆ.....? namma bhaarata dEshadalli .....namma jIwanadalli naawu ommeyaadarU nODalE bEkaada aa oMdu...
 • ‍ಲೇಖಕರ ಹೆಸರು: prasadbshetty
  June 18, 2009
  ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ ಓದಲೇ ಬೇಕಾದ ಆ ಒಂದು ಪುಸ್ತಕ ಯಾವುದು.....?ಯಾಕೆ.....? namma jIwanadalli naawu ommeyaadarU OdalE bEkaada aa oMdu pustaka yaawudu.....?yaake.....?
 • ‍ಲೇಖಕರ ಹೆಸರು: rupamanjunath
  June 18, 2009
  ಮಮ್ಮಿ, ಪಾಯಸ ತಿನ್ನಬೇಕೆನಿಸಿದೆ ಹೇಗೆ ಮಾಡೋದು ಹೇಳು ಎಂದು ಅಮ್ಮನಿಗೆ ಫೋನಾಯಿಸಿದೆ. ಅವರು ಹೆಸರುಬೇಳೆ ಬೇಯಲು ಹಾಕು ಕಾಯಿ ರುಬ್ಬಿಕೋ ಎಂದು ಹೇಳುವ ಹೊತ್ತಿಗೆ ಸರಿ ಗಸಗಸೆ ಇಲ್ಲದೇನೇ ಪಾಯಸ ಮಾಡ್ಬೋದಾ ಎಂದೆ. ಯಾಕೆ ಎಂದ ಅಮ್ಮನಿಗೆ...
 • ‍ಲೇಖಕರ ಹೆಸರು: pralekha
  June 18, 2009
  ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆಡಗೆ.. ಮುಂದುವರೆದವರಿಲ್ಲ ಹರಿವ ವಿರುದ್ಧ ಹೋಗಿ ಸಾಗಿದವರಿಲ್ಲ ಹರಿವ ಮೀರಿ ಈಜಿ ಗೋಚರಿಸುವುದು ಹರಿವ ಜೊತೆ ಸಾಗಲು...
 • ‍ಲೇಖಕರ ಹೆಸರು: bhavanilokesh mandya
  June 18, 2009
  ಮೊನ್ನೆ ಮೊನ್ನೆ ಬೆಂಗಳೂರಿಗೆ ಬಂದಿದ್ದೆವು ಮದುವೆಯ ಸಮಾರಂಭವೊಂದಕ್ಕೆ. ನನ್ನ ನಾಲ್ಕು ವರ್ಷದ ಮಗಳನ್ನೂ ಜೊತೆಯಲ್ಲಿ ಕರೆತಂದಿದ್ದೆ. ಮದುವೆ ಮುಗಿಸಿ ಊರಿಗೆ ಹೋದನಂತರ ಒಂದು ದಿನ ಮಗಲ ಬಾಯಲ್ಲಿ ಜಲ್ದಾನ... ಜಲ್ದಾನ ಅನ್ನುವ ಪದವನ್ನು ಕೇಳಿದೆ....
 • ‍ಲೇಖಕರ ಹೆಸರು: h.a.shastry
  June 18, 2009
  ’ಶತ್ರುಸಂಹಾರನಿಪುಣ’ ಅಮೆರಿಕದ ಅಧ್ಯಕ್ಷರು ತಮ್ಮ ಶ್ವೇತಭವನದೊಳಗೇ ಶತ್ರುಸಂಹಾರಕಾರ್ಯ ಕೈಗೊಂಡಿದ್ದಾರೆ! ತಮ್ಮ ಕೈಮೇಲೆ ಕೂತ ಬಡಪಾಯಿ ನೊಣವೊಂದನ್ನು ಹೊಡೆದುರುಳಿಸಿದ್ದಾರೆ! ಒಬಾಮ ನೊಣ ಹೊಡೆದರೂ ಅದು ಸುದ್ದಿ! ಅಮೆರಿಕದ ಗತ್ತೇ ಅಂಥಾದ್ದು,...
 • ‍ಲೇಖಕರ ಹೆಸರು: krishnamurthy bmsce
  June 18, 2009
  ಅಸಿದ ಹೊಟ್ಟೆ ಹರಿದ ಬಟ್ಟೆ ಗುಟ್ಟಬಿಡದ ದಿಟ್ಟೆ ಬರದ ಬಿಸಿಲ ಮೈಗೆ ಸ್ಥಿರದ ನೆರಳ ಕೊಟ್ಟ ದಣಿಗೆ ಬಿಡದೆ ದುಡಿದು ದಣಿದ ಮುಗುದೆ ಬೆವರ ಸುರಿಸಿ ಮೈರಕ್ತ ಹರಿಸಿ ಹಸನು ಬೆಳೆಯನು ಬೆಳೆಸಿ ತುಂಬಿದವಳು ಅಮ್ಮ ಮೂರುತಿಂಗಳಕೂಸು ಕಂಕಳಲ್ಲಿ ಕಟ್ಟಿಕೊಂಡು...
 • ‍ಲೇಖಕರ ಹೆಸರು: h.a.shastry
  June 18, 2009
  ’ಟ್ವೆಂಟಿ20 ಸೋಲಿಗೆ ಗಾಯದ್ದೇ ಸಮಸ್ಯೆ’ ಅಭಿಮಾನಿಗಳ ಎದೆಗೂ ಗಾಯದ್ದೇ ಸಮಸ್ಯೆ! ’ಐಪಿಎಲ್ ಬಳಲಾಟ ಸೋಲಿಗೆ ಕಾರಣವಲ್ಲ’ ಅಭಿಮಾನಿಗಳ ತೊಳಲಾಟ ದಾರುಣವಾಗಿದೆಯಲ್ಲ! ’ಆಟಗಾರರಿಗೆ ವಿಶ್ರಾಂತಿ ಇರಲಿಲ್ಲ’ ಅಭಿಮಾನಿಗಳ ಮನಸ್ಸಿಗೆ ಶಾಂತಿ ಇಲ್ಲ! ’...
 • ‍ಲೇಖಕರ ಹೆಸರು: ASHOKKUMAR
  June 18, 2009
   ಸವಳುಭೂಮಿಯಲ್ಲಿ ನೀರಿಂಗಿಸುವಿಕೆ ---------------------------------- ಮಹಾನೋವುಗಳು -----------------------------------   ಬೇಕಾಗಿರುವುದು ಶಿಕ್ಷಣ - ಡಿಗ್ರಿಯಲ್ಲ...
 • ‍ಲೇಖಕರ ಹೆಸರು: Chamaraj
  June 18, 2009
  ಬೆಳಿಗ್ಗೆ ಉಲ್ಲಸಿತರಾಗಿ ಏಳಬೇಕೆಂದರೆ, ರಾತ್ರಿ ಊಟದಲ್ಲಿ ಈ ಸೊಪ್ಪನ್ನು ತಿಂದರೆ ಬೆಸ್ಟು ಅಂತಾರೆ ಹಳ್ಳಿ ಜನ. ಈ ಸೊಪ್ಪಿಗೆ ದಕ್ಷಿಣ ಕರ್ನಾಟಕದ ಕಡೆ ಏನು ಹೇಳುತ್ತಾರೋ ತಿಳಿಯದು. ಉತ್ತರ ಕರ್ನಾಟಕದ ಕಡೆ ಹಕ್ಕರಕಿ ಅಂತಾರೆ. ಚೂಪು ತುದಿಯುಳ್ಳ...
 • ‍ಲೇಖಕರ ಹೆಸರು: IsmailMKShivamogga
  June 18, 2009
  ಒಂದು ದಿನ ಮದ್ಯಾಹ್ನ ನಾನು ಮನೆಗೆ ಬರುತ್ತಿದ್ದಾಗ ನಮ್ಮ ಬಿ. ಹೆಚ್. ರೋಡ್ ನಲ್ಲಿರುವ ವಿನಾಯಕ ಟಾಕಿಸ್ ಪಕ್ಕದಲ್ಲಿರುವ ಲಾರಿ ಸ್ಟ್ಯಾಂಡ್ ಹತ್ತಿರ ದೊಡ್ಡ ಜನ ಸಮೂಹ ಆಚೆ ಈಚೆ ಓಡುತ್ತಿದ್ದರು. ಕಾರಣ ಇಷ್ಟೇ ನಮ್ಮ ' ರಾಯ್ದು ' ತನ್ನ ಎರಡು ಕೈಗಳ...
 • ‍ಲೇಖಕರ ಹೆಸರು: Shamala
  June 18, 2009
  ಕೇದಾರೇಶ್ವರನ ದೇವಸ್ಥಾನ ಹಿಮಾಲಯದಲ್ಲೇ ಅತಿ ಪ್ರಾಚೀನವಾದ ಮತ್ತು ಅತಿ ದೊಡ್ಡದಾದ, ಹಾಗೂ ಸುಂದರವಾದದ್ದು. ಇದನ್ನು ಒಂದೇ ಸಮನಾಗಿ ಕತ್ತರಿಸಿದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಕಟ್ಟಡದ ಮೇಲ್ಛಾವಣಿಯಾಗಿ ಹಾಕಿರುವ ಕಲ್ಲಿನ ದೊಡ್ಡ ದೊಡ್ಡ ಚಪ್ಪಡಿಗಳು...
 • ‍ಲೇಖಕರ ಹೆಸರು: anil.ramesh
  June 18, 2009
  ಮಾನವ ನಿರ್ಮಿತ ಅದ್ಭುತಗಳು ಸುಮಾರು ನೂರು ಮೈಲು ದೂರದ ಭೂಮಿ ಅಗೆದು ಸೂಯೆಜ್ ಕಾಲುವೆ ನಿರ್ಮಿಸುವ ಪ್ರಸ್ತಾಪ ಬಂದಾಗ, ಅದನ್ನು ಕೇಳಿದವರು "ಏನು? ಹಾರೆ ಗುದ್ದಲಿಗಳಿಂದ ನೂರು ಮೈಲು ಕಾಲುವೆ ಅಗೆಯಲು ಸಾಧ್ಯವೇ?" ಎಂದು...
 • ‍ಲೇಖಕರ ಹೆಸರು: hamsanandi
  June 17, 2009
  ಮುತ್ತಿನ ಹಾರ ಚಿತ್ರದ ಹಾಡನ್ನ ನೀವು ಕೇಳೇ ಇರ್ತೀರ - ದೇವರು ಹೊಸೆದ ಪ್ರೇಮದ ದಾರ,ದಾರದ ಜೊತೆಗೆ ಋತುಗಳ ಹಾರ ಅಂತ ಶುರುವಾಗತ್ತೆ ಅದು. ಚಿಕ್ಕವರಾಗಿದ್ದಾಗ ಅಜ್ಜ ಬಾಯಿಪಾಠ ಹೇಳಿಕೊಡುವಾಗ ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಇವು ಮೂರು ಕಾಲಗಳು....
 • ‍ಲೇಖಕರ ಹೆಸರು: nagenagaari
  June 17, 2009
  ಕ್ರಿಕೆಟ್ ಕಲಿಸಿದ ಪಾಠ ಗ್ರೀಸ್ ದೊರೆ ಎರಡನೆಯ ಜಾರ್ಜ್ ಶಾಲೆಯಲ್ಲಿ ಕ್ರಿಕೆಟ್ ಆಡುವಾಗ ಒಮ್ಮೆ ಮೊದಲ ಎಸೆತಕ್ಕೆ ಬೌಲ್ಡ್ ಆಗಿದ್ದರು. ಆ ಘಟನೆಯನ್ನು ಆತ ಎಂದಿಗೂ ಮರೆಯಲಿಲ್ಲ. ಅದು ಆತನಿಗೆ ಜರ್ಮನ್ ಸೇನೆಯ ಅತಿಕ್ರಮಣದ ದಿನಗಳಲ್ಲಿನ ಬಡತನದ...
 • ‍ಲೇಖಕರ ಹೆಸರು: gnanadev
  June 17, 2009
  ಹೃದಯ ದನಿಗೂಡಿದಾಗ ಮಿದುಳು ಮೌನಿ ಪ್ರೇಮ ಚಿಗುರಿದಾಗ ಕೂದಲು ನರೆತಿದ್ದೋ, ಕಪ್ಪೋ ಮನಸ್ಸು ಅ೦ಧ. ಭಾವನೆಗಳ ಬುಗ್ಗೆ ಚಿಮ್ಮಿದಾಗ ಜನಿವಾರವೋ, ಲಿ೦ಗವೋ ಮ೦ದಿರವೋ, ಮಸೀದಿಯೋ ಅಸ್ತಿತ್ವ ಅರಿಯದ ಅಜ್ಞಾನಿ ದೇಹಾತ್ಮಗಳು ಬೆಸೆತಾಗ ನಿಜಕ್ಕೂ ಈ ಜಗತ್ತೇ...

Pages