June 2009

 • ‍ಲೇಖಕರ ಹೆಸರು: manju787
  June 22, 2009
  ಈ ಚಿತ್ರ ನನಗೆ ಮೈಸೂರಿನಿಂದ ಇ-ಮೇಲಿನಲ್ಲಿ ಬಂತು, ಕಳುಹಿಸಿದ್ದು ನನ್ನ ಒಲವಿನ ಮೈಸೂರು ಮಂಜು, ನೋಡಿದರೆ ಮೊದಲು ಅದೇನಂತ ಸರಿಯಾಗಿ ಕಾಣಲಿಲ್ಲ, ಸ್ವಲ್ಪ ಹಿಗ್ಗಿಸಿ ನೋಡಿದಾಗ, ಸರಿಯಾಗಿ ಕಾಣಿಸಿತು. ಕನ್ನಡಮ್ಮನ ಸೇವೆಗೆ ಈ ರೀತಿಯೂ ಜನ...
 • ‍ಲೇಖಕರ ಹೆಸರು: manju787
  June 22, 2009
  ದೀಪವು ನಿನ್ನದೆ, ಗಾಳಿಯು ನಿನ್ನದೆ ಆರದಿರಲಿ, ಬೆಳಕು,,, ಹಡಗು ನಿನ್ನದೆ, ಕಡಲು ನಿನ್ನದೆ ಮುಳುಗದಿರಲಿ ಬದುಕು, ಆಗೊಂದು ಮುಗಿಲು, ಈಗೊಂದು ಸಿಡಿಲು, ನಿನಗೆ ಅಲಂಕಾರ! ಎಷ್ಟೊಂದು ಸುಂದರ ಈ ವರ್ಣನೆ. ಆದರೆ ದುಬೈನಲ್ಲಿ ಮಳೆಗಾಲದ ಒಂದು ದಿನ...
 • ‍ಲೇಖಕರ ಹೆಸರು: priyank_ks
  June 21, 2009
  ಎಂ.ಟಿ.ಆರ್ ಅ೦ದ್ರೆ ಬಾಯಲ್ಲಿ ನೀರೂರಿಸುವ ರುಚಿರುಚಿಯಾದ ತಿ೦ಡಿಗಳು ನೆನಪಿಗೆ ಬರುತ್ತೆ. ಬೆಂಗಳೂರಲ್ಲಿ ಕರ್ನಾಟಕದ ತಿನಿಸುಗಳಿಗಾಗಿ ಪ್ರಸಿದ್ಧಿಯಾದ "ಮಾವಳ್ಳಿ ಟಿಫಿನ್ ರೂಂ" ಗುಂಪು "packaged food (ತಿನಿಸು ಪೊಟ್ಟಣದ)...
 • ‍ಲೇಖಕರ ಹೆಸರು: abdul
  June 21, 2009
  ಇಂದು ಅಪ್ಪನ ದಿನ. ಎಲ್ಲರಿಗೂ ಇರುವಂತೆ ಬಡ ಅಪ್ಪನಿಗೂ ಒಂದು ದಿನ. ಇಸ್ಲಾಮಿನ ಪವಿತ್ರ ಪ್ರವಾದಿಗಳ ಹತ್ತಿರ ಒಬ್ಬರು ಬಂದು ಕೇಳುತ್ತಾರೆ, ನಾವು ಅತಿ ಹೆಚ್ಚ್ಚು ಗೌರವಿಸಬೇಕಾದ, ಪ್ರೀತಿಸಬೇಕಾದ ವ್ಯಕ್ತಿ ಯಾರು ಎಂದು. ಸುಡು ಮರಳಾರಣ್ಯದಿಂದ...
 • ‍ಲೇಖಕರ ಹೆಸರು: Chamaraj
  June 21, 2009
  ಆತ ನಮ್ಮ ಬಾಲ್ಯದ ಹೀರೊ. ಅಮ್ಮನ ಮಡಿಲಿನಿಂದ ಕೆಳಗಿಳಿದು ನಡೆಯಲು ಕಲಿತಾಗಿನಿಂದ ಆತ ನಮ್ಮ ಪಾಲಿನ ದೊಡ್ಡ ಭರವಸೆ. ಸಹಪಾಠಿಗಳೊಂದಿಗೆ ಜಗಳವಾದಾಗ, ನಾವು ದೂರು ಹೇಳಿದ್ದು ಆತನಿಗೆ. ಮೊದಲ ಮಿಠಾಯಿ ಕೊಡಿಸಿದ್ದು ಆತನೇ. ಬೆದರಿದಾಗ ಎತ್ತಿಕೊಂಡು...
 • ‍ಲೇಖಕರ ಹೆಸರು: manjunath s reddy
  June 21, 2009
  ಈ ಚಿತ್ರ ಎಡಿಟ್ ಮಾಡಿದಾಗಿಂದ ಇದರ ಬಗ್ಗೆ ಏನಾದ್ರು ಬರೀಬೇಕು ಅನಿಸ್ತಾ ಇದೆ ಆದ್ರೆ ಏನೂ ಬರಿಯಲಿಕ್ಕ್ ಆಗ್ತಾ ಇಲ್ಲಾ.. ಮುಂದ್ಯಾವತ್ತಾದ್ರು ಬರಿಯೋದಕ್ಕೆ ಇರ್ಲಿ ಅಂತ ಇಲ್ಲಾಕಿದ್ದೀನಿ...
 • ‍ಲೇಖಕರ ಹೆಸರು: h.a.shastry
  June 21, 2009
  ಇಂದು ಫಾದರ್ಸ್ ಡೇ. ಮೂಲತಃ ಇದು ಭಾರತದ ಆಚರಣೆಯಲ್ಲದಿದ್ದರೂ ವಿಶ್ವದ ಅನೇಕ ದೇಶಗಳಲ್ಲಿ ಬೇರೆಬೇರೆ ದಿನಗಳಂದು ಫಾದರ್ಸ್ ಡೇ ಆಚರಣೆಯಲ್ಲಿದ್ದು ಈ ವಾರ್ಷಿಕ ಆಚರಣೆಗೆ ಅಂತರರಾಷ್ಟ್ರೀಯ ಸ್ವರೂಪ ಬಂದಿರುವುದು ಸುಳ್ಳಲ್ಲ. ನನ್ನ ತಂದೆ ಗತಿಸಿ ನಲವತ್ತು...
 • ‍ಲೇಖಕರ ಹೆಸರು: ASHOKKUMAR
  June 21, 2009
    ಬೀಡಿ ಬಗ್ಗೆ ಮೃದು ಧೋರಣೆ ಬೇಡ --------------------------------- (ಮಂಜುಲ್/ಡಿ ಎನ್ ಎ) -----------------------------------------------------   (ಕನ್ನಡಪ್ರಭ...
 • ‍ಲೇಖಕರ ಹೆಸರು: umeshhubliwala
  June 21, 2009
  ೧) ಈ ಆಷಾಢದ ಗಾಳಿಗಳೇಕೆ ಇಷ್ಟೊಂದು ಜೋರು... ನಿನ್ನ ನೆನಪು ಇವು ಹೊತ್ತು ತಂದಿರಲಾರವಷ್ಟೆ....! ೨) ಸುಂದರ ಸಂಜೆಗೆಂಪ...
 • ‍ಲೇಖಕರ ಹೆಸರು: ನಿರ್ವಹಣೆ
  June 21, 2009
  ಟ್ರಾಫಿಕ್ ಹೆಚ್ಚಿರುವ ಕಾರಣ 'ಸಂಪದ'ದಲ್ಲಿ ಶನಿವಾರ ಸಾಯಂಕಾಲದಿಂದ ಕೆಲವು ಅಷ್ಟೇನೂ ಗಂಭೀರವಲ್ಲದ ತಾಂತ್ರಿಕ ತೊಂದರೆಗಳು ಕಂಡುಬಂದಿದ್ದು ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪುಟಗಳನ್ನು ಲೋಡ್ ಮಾಡುವಾಗ ತೊಂದರೆಗಳು ಕಂಡುಬಂದಲ್ಲಿ...
 • ‍ಲೇಖಕರ ಹೆಸರು: vijay
  June 21, 2009
  ವಿಲಿಯಂ ಷೇಕ್ಸ್ ಪಿಯರ್ ಆಂಗ್ಲ ಸಾಹಿತ್ಯದಲ್ಲಿ ಒಂದು ಮಹಾನ್ ಹೆಸರು. ಅವರ ಜೀವನ, ಅವರ ಸಾಹಿತ್ಯ, ಅವರ ಭಾವನೆಗಳು, ಅವರನ್ನು ಬಹುಶ: ವರ್ಣಿಸಲು ನನಗೆ ಪದಗಳು ಹೊಳೆಯುತ್ತಿಲ್ಲ ಅಥವಾ ಅದು ವರ್ಣಿಸಲಸದಳ. ಆ ಮಹಾನ್ ವ್ಯಕ್ತಿಯ ಬರಹಗಳನ್ನ ಓದುವುದೇ...
 • ‍ಲೇಖಕರ ಹೆಸರು: kiruiscool
  June 20, 2009
  ಇನ್ನೆನು ಸ್ವಲ್ಪ ದಿನಗಳಲ್ಲಿ Budget ಅಧಿವೇಶನ ಶುರು aguthade. ಭಾರತದಲ್ಲಿ ondara ಮೇಲೆ Ondu Budget ಗಳು ಆದವು ಆದರೆ ಯೇನೂ ಪ್ರಯೊಜನ ಇಲ್ಲ.ಭಾರತದ ಸ್ಥಿಥಿ ಹಾಗೆ ಇದೆ. Abraham Linclon ಹೇಳಿದ್ದು For the People , By the...
 • ‍ಲೇಖಕರ ಹೆಸರು: manju787
  June 20, 2009
  ತುರ್ತು ಪರಿಸ್ಥಿತಿಯ ದಿನಗಳ ನಂತರ ಅಪ್ಪ, ನಮ್ಮ ಶಾಲಾ ಪರೀಕ್ಷೆಗಳೆಲ್ಲ ಮುಗಿಯುವ ಹೊತ್ತಿಗೆ ಅಮ್ಮನನ್ನು ತುಮಕೂರು ಜೆಲ್ಲೆಯ ಕೊರಟಗೆರೆಗೆ ವರ್ಗಾವಣೆ ಮಾಡಿಸಿದರು. ಅಲ್ಲಿನ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲೇ ಇದ್ದ ಕ್ವಾರ್ಟರ್ಸ್ ನಮಗೆ...
 • ‍ಲೇಖಕರ ಹೆಸರು: Harish Athreya
  June 20, 2009
  ಏನಿದು ’Cerebral Palsy’ ? ಅ೦ಗ ಚಲನೆ,ಮತ್ತು ಮಾ೦ಸಖ೦ಡಗಳ ಸರಿಸಮ ಕಾರ್ಯನಿರ್ವಹಣೆಗೆ ಸ೦ಬ೦ಧಿಸಿದ ಖಾಯಿಲೆಗಳ ಸಮೂಹ.ಇನ್ನೊ೦ದು ಅರ್ಥದಲ್ಲಿ ಮೆದುಳಿನ ಅಸಮರ್ಪಕ ಬೆಳವಣಿಗೆಯಿ೦ದಾಗಿ,ಚಲನೆ ಮತ್ತು ದೇಹಸ್ಥಿತಿಯಲ್ಲಿ ಬೆಳವಣಿಗೆಯಾಗದ ಆದರೆ...
 • ‍ಲೇಖಕರ ಹೆಸರು: manju787
  June 20, 2009
  ಆಗ ಅಪ್ಪ ಅಮ್ಮ ಇನ್ನೂ ಅಜ್ಜಿ ತಾತನೊಟ್ಟಿಗೆ ಹೊಳೆ ನರಸೀಪುರದಲ್ಲೇ ಇದ್ದರಂತೆ. ಅಮ್ಮನಿಗೆ ಒಂದರ ಹಿಂದೊಂದರಂತೆ ಐದು ಹೆಣ್ಮಕ್ಕಳು ಹುಟ್ಟಿ ಅವರಲ್ಲಿ ಮೂರು ಅದ್ಯಾವುದೋ ಕಾಯಿಲೆಯಿಂದ ಕಣ್ಮುಚ್ಚಿಕೊಂಡವಂತೆ. ಸದಾ ಅಜ್ಜಿಯ ಕಿರಿಕಿರಿ ಮನೆಯಲ್ಲಿ,...
 • ‍ಲೇಖಕರ ಹೆಸರು: kundurashok
  June 20, 2009
  ರವಿಯು ಏನೇ ಉದಿಸುವೇನೆ ಕೆಂಪುಕಿರಣ ನಿನದೇನೇ? ಅಂಧಕಾರದ ಜನಕ ನೀನು ಬೆಳಕು ನೀಡಿ ಜಗಕೆ ಹೆಗಲು ನೀಡಿದೆ ಎಲೆಯ ಮೇಲೆ ಮುತ್ತಿನಂತ ಇಬ್ಬನಿ ಕೆಂಪುಕಿರಣ ಬೆಳ್ಳಿ ಬೆಳಕಾಯಿತೇ? ನಿನ್ನ ಮನೆಯ ಬೆಂಕಿ ಬೆಳಕು ನಮಗೆ ಇಲ್ಲಿ ಹಗಲು ಸುಗ್ಗಿಯಾಯಿತು ಯಾರ...
 • ‍ಲೇಖಕರ ಹೆಸರು: kundurashok
  June 20, 2009
  ಅಪ್ಪ, ನೀನೆಷ್ಟು ಬೆವರು ಸುರಿಸಿ ನೀರು ಹರಿಸಿ ಪೈರು ಬೆಳೆಸಿದೆ, ಒಂದು ಬಿಲ್ಲೆ ಕಾಸು ಸರಕಾರದಿಂದ ಸಾಲ ಮಾಡಲಿಲ್ಲ, ನೀ ಶೂಲಕ್ಕೇರಲಿಲ್ಲ! ಈಗ ಹಾಗಿಲ್ಲ ನೋಡು, ಹೊಲದ ಬೀಜ ಮೊಳಕೆಯೊಡೆಯುತ್ತಿಲ್ಲ, ಬದುವಿನ ಮರ ಹಸಿರು ತೋರಣ ಕಟ್ಟಿಲ್ಲ, ಗಿಳಿಗಳು...
 • ‍ಲೇಖಕರ ಹೆಸರು: Seetharmorab
  June 20, 2009
  ನಮ್ಮ ಮುದ್ದಿನ ಟೆಡ್ಡಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಪ್ಲಾಟ್ಗೆ ಬಂದಮೇಲೆ ಅದರ ದಿನಚರಿ ಬದಲಾಗಿತ್ತು. 3ನೇ ಮಹಡಿಯಿಂದ ಕೆಳಗೇನೋ ಇಳಿದು ಹೋಗೋದು ಮತ್ತೆ ಬರಕ್ಕೆ ಗೊತ್ತಾಗ್ತಾ ಇರಲಿಲ್ಲ. ಲಿಫ್ಟ್ ಮುಂದೆ ಕೂತ್ಕೊಂಡಿರ್ತಿತ್ತು. ವಾಚ್ಮನ್...
 • ‍ಲೇಖಕರ ಹೆಸರು: manju787
  June 20, 2009
  ಏನು ಮಾಡಲಿ,, ನಾನು ಏನು ಮಾಡಲಿ, ಎಲ್ಲಿ ಹೋಗಲಿ,  ನಾನು ಏನು ಕೊಳ್ಳಲಿ ? ಈ ರೆಸೆಷನ್ ಸಮಯದಲ್ಲಿ ಕೈಲಿರುವ ಈ ಪುಡಿಗಾಸಿನಲ್ಲಿ ಅಕ್ಕಿ, ಬೇಳೆ, ತರಕಾರಿಗಳ ಬೆಲೆಗಳೆಲ್ಲ ಮುಗಿಲು ಮುಟ್ಟಿರುವಾಗ, ಏನು ಮಾಡಲಿ,, ನಾನು ಏನು ಮಾಡಲಿ ? ಎಲ್ಲಿ ಹೋಗಲಿ...
 • ‍ಲೇಖಕರ ಹೆಸರು: h.a.shastry
  June 20, 2009
  ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜರ್ಮನಿಯ ಬರ್ಲಿನ್ ನಗರದಲ್ಲಿ ವಾಸಿಸುತ್ತಿರುವ ಕನ್ನಡಿಗ ಮಿತ್ರ ಮಹೇಂದ್ರ ವಿಜಯಶೀಲ (mavipra) ಅವರು ಈಚೆಗೆ ನನಗೆ ’ಸಂಪದ’ದ ಮೂಲಕ ಸಂದೇಶವೊಂದನ್ನು ಕಳಿಸಿ, ದ.ರಾ.ಬೇಂದ್ರೆಯವರ ಪ್ರಸಿದ್ಧ ಕವನ ’ಹಕ್ಕಿ...
 • ‍ಲೇಖಕರ ಹೆಸರು: hariharapurasridhar
  June 20, 2009
  ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕದಲ್ಲಿ ನಾವಿದ್ದೇವೆ. ಬ್ರಿಟಿಶರ ಆಡಳಿತವನ್ನು ದೇಶ ಕಂಡಿದೆ. ರಾಜ ಮಹಾರಾಜರ ಆಡಳಿತವನ್ನೂ ಕಂಡಿದೆ.ನಾವೀಗ ನಿಜವಾದ ಪ್ರಜಾಪ್ರಭುತ್ವದಲ್ಲಿದ್ದೇವೆ. ಇಲ್ಲಿ ಪ್ರಜೆಯೇ ಪ್ರಭು....
 • ‍ಲೇಖಕರ ಹೆಸರು: gnanadev
  June 20, 2009
  ವಾಸ್ತವ ಜಗತ್ತು ಬಲು ಕಠೋರ ಬರೀ ಭ್ರಮ ನಿರಸನ ಹಾಗೆ೦ದೇ ಕಾಲ್ಪನಿಕ ಜಗತ್ತು ನನ್ನ ಕನಸಿನ ಲೋಕವೇ ನನ್ನೆಲ್ಲ ಸ೦ಭ್ರಮ ನೆಮ್ಮದಿಗೆ ಮೂಲ ಇದೇ ನನ್ನ ವಾಸ್ತವ ನನ್ನ ಸರ್ವಸ್ವ ಹಾಗೆಯೇ ಇದೇ ನನ್ನ ದುರ೦ತವೂ... ****** ಚಿತ್ರ ಕೃಪೆ:ಗೂಗಲ್
 • ‍ಲೇಖಕರ ಹೆಸರು: ASHOKKUMAR
  June 20, 2009
      (Ninan/TOI) ------------------------------------------------------- (Manjul/DNA) -------------------------------------------- (Keshav/Hindu...
 • ‍ಲೇಖಕರ ಹೆಸರು: mavipra
  June 20, 2009
  ಶುಭಾಶಯಗಳ ಆಕಾಂಕ್ಷೆ * ಶುಭಾಶಯಗಳು ನೀರೀಕ್ಷಣೆಗಳು ಆಸೆನಿರಾಶೆಗಳು ಸುಕದುಃಖಗಳು ಹಗಲುರಾತ್ರಿಗಳಂತೆ ಸತತ ಜೊತೆ ಎಡಬಿಡದ ಮಾನವತೆಯ ಚರಿತೆ! ** “ಪ್ರೀತಿ, ಮಮತೆಯ ರಂಗು ಇದ್ದರೆ ಸಾಕು, ಪ್ರತಿ ಗಳಿಗೆ“ - (ಅ.ಕ.ಡೊಂಗ್ರೆ) ** ಇವೆಲ್ಲಾ...
 • ‍ಲೇಖಕರ ಹೆಸರು: mavipra
  June 20, 2009
  ನಗೆ ಬಗೆ ಬಗೆ! ನಗುವಿಗುಂಟು ಸಾವಿರ ರೂಪ ನಗುವಿಲ್ಲದ ಮುಖ ವಿರೂಪ ನಗುವಿನ ದ್ವೇಶಿ ಕೋಪ ನಕ್ಕು ನಗಿಸು(ವವ) ಬಾಳಭೂಪ! ಗಹಗಹಿಸಿ ನಗುವರು ಕಿಕ್ಕರಿಸು ನಗುವರು ಹನಿಭಾಷ್ಪಸುರಿಸಿ ಕೆಲರು ನಗುವರು ತನು ಕುಣಿಸಿ ನಗುವರಿತರರು ಓಬ್ಬೊಬ್ಬರು ಒಂದೊಂದು...
 • ‍ಲೇಖಕರ ಹೆಸರು: kannadakanda
  June 20, 2009
  ನಾನು ಕೆೞಗಿನ ಮರಗಳನ್ನು ಹೆಚ್ಚಾಗಿ ಎಲೆಗಳನ್ನು ನೋಡಿ (ಕೆಲವು ವೇಳೆ ಮರದ ತೊಗಟೆ ನೋಡಿ) ಗುಱುತಿಸಬಲ್ಲೆ. ಮಾವು, ಹಲಸು, ಬೇವು(ಕಹಿ), ನೆಲ್ಲಿ, ನೇಱಿಳೆ, ನವಿಲಾಡಿ, ಹೊನ್ನೆ, ಮತ್ತಿ(ಮೞ್ತಿ), ಬೀಟೆ, ಮುತ್ತುಗ(ಮುೞ್ತುಗ), ಪಾಲೆ, ಮಹಾಗನಿ,...
 • ‍ಲೇಖಕರ ಹೆಸರು: IsmailMKShivamogga
  June 20, 2009
  ಗೆಳೆಯ ತುಂಬ ಸಂತೋಷ ಇಂದು ಮಳೆ ಬಂದಿದೆ ಕಾರಣ ನನ್ನ ಕಣ್ಣೀರು ಕಾಣುವುದಿಲ್ಲ ಮಿಂಚಿನ ಬೆಳಕಲ್ಲಿ ನನ್ನನ್ನು ನೋಡಬೇಕೆಂದು ನೀನು ಬಂದೆ ಸದ್ಯ ಗುಡುಗಿನ ಶಬ್ದದಿಂದ ಹೆದರಿ ನೀ ನನ್ನ ನೋಡಲಿಲ್ಲಾ.,. ಗೆಳೆಯ ನಿನ್ನ ಮೇಲೆ ನನಗೆ ಕೋಪವಿಲ್ಲ ಕಾರಣ ನೀನು...
 • ‍ಲೇಖಕರ ಹೆಸರು: IsmailMKShivamogga
  June 20, 2009
  ಇವನು ಆ ರೀತಿಯೋ ,,,,,,,, ಅಥವಾ ,,,,,,,, ಅವರು ಈ ರೀತಿಯೋ ? ಚಿತ್ರ 1 2 3 4 5 6 ಚಿತ್ರವನ್ನು ಸರಿಯಾಗಿ ನೋಡಿ ನೀವೇ ತೀರ್ಮಾನಿಸಿ ಕಾರಣ , ಚಿತ್ರ ಬರೆದವನು ಆ ರೀತಿಯ ಮನುಷ್ಯನೋ, ಅಥವಾ ಆ ಚಿತ್ರ ಅಂಟಿಸಿರುವಲ್ಲಿ ಆ ರೀತಿಯ...
 • ‍ಲೇಖಕರ ಹೆಸರು: manjunath s reddy
  June 19, 2009
  ರಾಮಾಯಣದ ಒಂದು ಸನ್ನಿವೇಶ.... ಸೀತೆಯನ್ನು ಹುಡುಕುತ್ತಾ ಬಂದ ಕೋತಿಗಳ ಗುಂಪು ರಾಮೇಶ್ವರದ ಬಳಿಯ ಸಮುದ್ರ ತೀರಕ್ಕೆ ಬರುತ್ತದೆ. ಅಲ್ಲಿಂದ ಸೀತೆಯನ್ನು ಹುಡುಕಲು ಅವರು ಸಮುದ್ರವನ್ನು ದಾಟಬೇಕಾಗುತ್ತದೆ. ಆಗಿನ್ನೂ ಫ್ಲೈಟು, ಗ್ಯಾಸ್ ಬಲೂನು,...
 • ‍ಲೇಖಕರ ಹೆಸರು: harshavardhan v...
  June 19, 2009
  ಧಾರವಾಡದಲ್ಲಿ ಶತಮಾನ ಕಾಣಲು ತವಕಿಸುತ್ತಿರುವ ಕೆರೆ ಇದೆ. ಈ ಕೆರೆಗೆ ನೀಲನಕ್ಷೆ ಹಾಕಿ, ಚಿಕ್ಕ ತೂಬಿನ ಆಣೆಕಟ್ಟು ಕಟ್ಟಿದವರು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ. ಸದ್ಯ ಕೃಷಿ ವಿಶ್ವವಿದ್ಯಾಲಯದ ಸುಪರ್ದಿಯಲ್ಲಿ ಈ ಕೆರೆ ಇದೆ. ಈ ಕೆರೆ ಈಗ...

Pages