June 2009

 • ‍ಲೇಖಕರ ಹೆಸರು: thesalimath
  June 25, 2009
  ಇದೊಂದು ಹೊಸ ರೀತಿ. ಹಿಟ್ ಹಾಡುಗಳನ್ನು ಕನ್ನಡಕ್ಕೆ ಭಾವಾನುವಾದಿಸಿಡುವ ಪ್ರಯತ್ನ. ಸುಮ್ಮನೆ ಫ಼ನ್ನಿಗಾಗಿ..... ದಯವಿಟ್ಟು ಭಾಗವಹಿಸಿ ಹಾಡನ್ನು ಚೆಂದಗೊಳಿಸಲು ಪ್ರಯತ್ನಿಸಿ. ಮೊದಲ ಹಾಡು ’ತಾರೆ ಜಮೀನ್ ಪರ್’ ನ "ಮೇರಿ ಮಾ" ಹಾಡು......
 • ‍ಲೇಖಕರ ಹೆಸರು: malathi shimoga
  June 25, 2009
  ರಾಮಮುರ್ತಿ ಮಗಳ ಒಪ್ಪಿಗೆಯನ್ನು ಪಡೆದು ಶಂಕ್ರಣ್ಣನಿಗೆ ಫೋನ್ ಮಾಡಿ ವಿಷಯ ತಿಳಿಸಿ ಗಂಡಿನ ಕಡೆಯರು ಯಾವಾಗ ಬರುತ್ತಾರೆ ಎಂದು ತಿಳಿಸುವಂತೆ ಹೇಳಿದರು..ಮನಸ್ಸು ನಿರಾಳವಾಯಿತು..ಶಾರು ....ಬಂದೆ..ಏನ್ಹೇಳಿ? ಶಂಕ್ರಣ್ಣಂಗೆ ವಿಷ್ಯ ತಿಳ್ಸಿದೀನಿ...
 • ‍ಲೇಖಕರ ಹೆಸರು: ಹೇಮ ಪವಾರ್
  June 25, 2009
  ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ? ನನ್ನನ್ನು...
 • ‍ಲೇಖಕರ ಹೆಸರು: gopaljsr
  June 25, 2009
  ನಿನ್ನ ನಾನರಿಯೆ ...ನಿನ್ನ ನಾನರಿಯೆ ನಿನ್ನರಿಯುವ ಹಂಬಲ ನಾರಿಯೇ .. ಕರೆದಾಗ ಬರದಿರುವದು ನಿ ಸರಿಯೇ ... ಪ್ರತಿ ಬಾರಿ ಹೇಳುವದು ನಿ ಸಾರಿಯೇ ... ಹಿಂದೆ ಬಿದ್ದಿರುವದು ನಾ ಜಾರಿಯೇ .. ಈಗಲಾದರು ಮುಗಿಸು ನಾರಿಯೇ.. ನಿನ್ನ ನಿತ್ಯ ಕರ್ಮಗಳನ್ನು...
 • ‍ಲೇಖಕರ ಹೆಸರು: umeshhubliwala
  June 25, 2009
  ಬಹಳ ಹಿಂದೆ ನೋಡಿದ ಸಿನೇಮ "ನಮಕ್ ಹರಾಮ್.." ಅದರಲ್ಲಿ ರಜಾ ಮುರಾದ ಓರ್ವ ಕವಿ..ಪ್ರತಿಭಾವಂತ ನಿಜ ಆದರೂ ದುರ್ದೈವಿ..ತನ್ನ ಕೇರಿಯ ಹುಡುಗರಿಗೆ ಗಾಳಿಪಟ ಮಾಡಿಕೊಡುತ್ತಿರುತ್ತಾನೆ...ಆತ ಸಾಯುವ ಸನ್ನಿವೇಶ --ರಾಜೇಶಖನ್ನಾ ಹಾಡುತ್ತಾನೆ .ಕಿಶೋರ್...
 • ‍ಲೇಖಕರ ಹೆಸರು: cmariejoseph
  June 25, 2009
  ಇಲ್ಲೊಬ್ಬರು ಹಂಪಿಯ ಕನ್ನಡ ವಿಶ್ವವಿದ್ಯಾಲಯದವರು ಹೊರತಂದಿರುವರೆನ್ನಲಾದ "ಕುವೆಂಪು ಕನ್ನಡ ತಂತ್ರಾಂಶ" ಬಗ್ಗೆ ಮಾತನಾಡುತ್ತಿದ್ದಾರೆ. ಇದರೆ ಬಗ್ಗೆ ತಿಳಿದವರು ಇನ್ನಷ್ಟು ಮಾಹಿತಿ ನೀಡುವಿರಾ?  http://www.prajavani.net/Content...
 • ‍ಲೇಖಕರ ಹೆಸರು: Harish Athreya
  June 25, 2009
  ಹುಡುಗಿ : ಸತ್ಯ ಇ೦ಥ ದಿನ ಬರುತ್ತೆ ಅ೦ತ ನಾನ೦ದುಕೊಡಿರಲಿಲ್ಲ.ನಿನ್ನನ್ನ ತು೦ಬಾ ಪ್ರೀತಿಸ್ತೀನಿ.ಆದ್ರೆ ನಮ್ಮಿಬ್ಬರ ಮದುವೆ ನಡೆಯೋ ಹಾಗೆ ಕಾಣಲ್ಲ.ನೀನು ಜಗತ್ತಿನಲ್ಲಿರೋ ಪ್ರೀತಿನೆಲ್ಲಾ ನ೦ಗೆ ಕೊಟ್ಟಿದ್ದೀಯ,ನಾನೂ ಅಷ್ತೇ ಪ್ರೀತೀನ ನಿನಗ್...
 • ‍ಲೇಖಕರ ಹೆಸರು: Lohith M G
  June 25, 2009
  ಕದಿದ್ದೆಲ್ಲ ಕಇಗೆ ಸಿಗಲ್ಲ ಗೊತ್ತ ನಿಮಗೆ.... ಯಾಕಂದ್ರೆ ನಾನು ಇವಾಗ ನನ್ನ ಮೊಬೈಲ್ ಕಲ್ಕೊಂಡಿದ್ದೀನಿ...... ಇರಲಿ ಅದೆಲ್ಲ ನಿಮಗೆ ನಾನುಇವಾಗ ಮೊಬೈಲ್ ಹೇಗೆ ಕಳಕೊಂಡೆ ಅಂತ ಹೇಳ್ಬೇಕು ಅನಿಸ್ತಿದೆರಿ!!! ನಿಜವಾಗಲು ನನಗೆ ಮೊಬೈಲ್...
 • ‍ಲೇಖಕರ ಹೆಸರು: ASHOKKUMAR
  June 25, 2009
    ಖೋಟಾ ವಿಶ್ವವಿದ್ಯಾಲಯಗಳಿವೆ, ಎಚ್ಚರಿಕೆ! (Asian Age) -------------------------------------------- (indian express) ------------------------------------------- (kannadaprabha...
 • ‍ಲೇಖಕರ ಹೆಸರು: IsmailMKShivamogga
  June 25, 2009
  ಗೆ . ಪರೇಶ್ ಕುಮಾರ್ D B S S ,,,,,,,,,,,,,,, ಬಡಾವಣೆ ಶಿವಮೊಗ್ಗ . ಇವರ ಮನೆ ಹತ್ರ ಅಲ್ವ ಸಾರ್ ನಿಮ್ ಮನೆ ಇರೋದು ಅಂತ ಅಂಗಡಿ ಹುಡುಗ ಹೇಳಿದಾಗ ಹೌದು ಅಂದೇ. ಎಲ್ಲರು ಇದೆ ಅಡ್ರೆಸ್ ಕೇರಾಫ್ ಅಂತ ಬಳಸುತ್ತಾರೆ ಅಷ್ಟೊಂದು ಫೇಮಸ್ ಆಗಿದ್ದಾನೆ...
 • ‍ಲೇಖಕರ ಹೆಸರು: ಕೇವೆಂ
  June 25, 2009
  ಕೂಡು->ಕೂಟ, ಓಡು -> ಓಟ,ಪಾಡು-> ಪಾಟ,ಕಾಡು->ಕಾಟ,ನೋಡು->ನೋಟ,ಉಣ್ಣು->ಊಟ, ತೋಡು->ತೋಟ,ಹೂಡು-> ಹೂಟ ಇವೆಲ್ಲಾ ಸರಿ.. ಆದರೆ "ಬಾಡು" ಯಾಕೆ "ಬಾಟ" ಆಗೋದಿಲ್ಲ?
 • ‍ಲೇಖಕರ ಹೆಸರು: Chamaraj
  June 25, 2009
  ಸಾವಿನಲ್ಲಾದರೂ ಸತ್ಯ ಹೊರಬರಬಾರದೇ? ಪ್ರತಿಯೊ೦ದು ಸಾವನ್ನು ಕ೦ಡಾಗಲೂ ನನ್ನ ಮನಸ್ಸು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಹೋಗುತ್ತದೆ. ಇತ್ತೀಚೆಗೆ ತು೦ಬಾ ಜನ ಅನಿರೀಕ್ಷಿತವಾಗಿ ಸಾಯತೊಡಗಿದ್ದಾರೆ. ಬಡವರ ಸಾವುಗಳಲ್ಲಿ ಸತ್ಯ ಬಲು ಬೇಗ...
 • ‍ಲೇಖಕರ ಹೆಸರು: manjunathams
  June 24, 2009
  ಬಂಗಾರದೋಲೆಯಲ್ಲ, ಕೈ ಬಳೆ ನಾದವಲ್ಲ, ಕಾಲ್ಗೆಜ್ಜೆ ಸದ್ದಲ್ಲ, ನನ್ನೊಲವಿನಾರತಿ ಈ ಮೂಗುತಿ. ಚೆಲುವಿನ ನಾಸಿಕ, ಶೃಂಗಾರದ ಪ್ರತೀಕ, ಬಂಗಾರದ ತಿಲಕ, ನನ್ನೊಲವಿನಾರತಿ ಈ ಮೂಗುತಿ. ಬೆರಗು ಕಣ್ಗಳು, ಚೆಂದುಟಿ ಮೂಗು, ಕೆಂದಾವರೆ ಕೆನ್ನೆ, ಕಲಶವಿಟ್ಟಂತೆ...
 • ‍ಲೇಖಕರ ಹೆಸರು: mallikarjuna ho...
  June 24, 2009
  ಪ್ರಾಚೀನ ಸಾಹಿತ್ಯಗಳಲ್ಲಿ ಭತ್ತದ ಉಲ್ಲೇಖ: ಭತ್ತವನ್ನು ಭೂಮಿಗೆ ತಂದವನು ಪಾಂಡವರಲ್ಲಿ ಹಿರಿಯನಾದ ಧರ್ಮರಾಯ ಎಂದು ಪ್ರತೀತಿ. ಆತನ ತಾಯಿ ಕುಂತಿದೇವಿಯ ವ್ರತಕ್ಕಾಗಿ ಅದನ್ನು ದೇವಲೋಕದಿಂದ ತರಲಾಗುತ್ತದೆ. ವ್ರತ ಮುಗಿದ ನಂತರ ಅದನ್ನು ದೇವಲೋಕಕ್ಕೆ...
 • ‍ಲೇಖಕರ ಹೆಸರು: Chikku123
  June 24, 2009
  ಹೋದ ಭಾನುವಾರ, ಮೀಟರ್ ಅವ್ನ ಫ್ರೆಂಡ್ ಮನೆಗೆ ಹೋಗಿದ್ದ. ನಾನು, ಬಾಬು, ವೆಂಕ, ಶಾಮ ತಿಂಡಿಗೆ ನಳಪಾಕಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಮೀಟರ್ಗೆ ಕಾಲ್ ಮಾಡಿ ಅಲ್ಲಿಗ ಬಾ ಅಂತ ಅಂದ್ವಿ. ನಾವು ನಳಪಾಕಕ್ಕೆ ಹೋಗಿದ್ವಿ, ಆಗ ಮೀಟರ್ ನಮ್ಮ ಮನೆಗೆ...
 • ‍ಲೇಖಕರ ಹೆಸರು: sathvik N V
  June 24, 2009
  ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕವು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ೫ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಸೆಪ್ಟೆಂಬರ್ ೧೫ ರಿಂದ ೧೭ರ ವರೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಲು ತೀರ್ಮಾನಿಸಿರುತ್ತದೆ. ಕರಾವಳಿ ಪರಿಸರ...
 • ‍ಲೇಖಕರ ಹೆಸರು: savithru
  June 24, 2009
  ಇವತ್ತು ಪೂರ್ತಿ relax ಆಗಿದ್ದೀನಿ. ಅಂತ ದೊಡ್ಡ ಕೆಲಸಗಳು ಏನೂ ಇಲ್ಲ.  (ದೊಡ್ಡ ಕೆಲಸಗಳು?!  ದೊಡ್ಡ ಕೆಲಸಗಳು ಇಲ್ದೆ ಹಲ ತಿಂಗಳೇ ಆಯ್ತು ಬಿಡಿ ;) ) . ಏನಾದರೂ ಬರಿಯೋಣ ಅಂದ್ರೆ ... ಬಡ್ಡಿ ಮಗಂದು ಏನೂ ತಲೆಗೆ ಬರ್ತಾ ಇಲ್ಲ. "...
 • ‍ಲೇಖಕರ ಹೆಸರು: prasadbshetty
  June 24, 2009
  ಮಹತ್ವವಿದೆ;..... ಹೂವಿನಲ್ಲಿ ಗುಲಾಬಿಗೆ... ಶಾಲೆಯಲ್ಲಿ ಪುಸ್ತಕಗಳಿಗೆ... ವ್ಯವಹಾರದಲ್ಲಿ ಲೆಕ್ಕ ಗಳಿಗೆ ಬಹಳ ಮಹತ್ವವಿದೆ; ಚುನಾವಣೆಯಲ್ಲಿ ಒಟಿ ಗೆ... ಯುದ್ಧದಲ್ಲಿ ಪೆಟ್ಟಿ ಗೆ... ಮದುವೆಯಲ್ಲಿ ನೋಟಿ ಗೆ ಬಹಳ ಮಹತ್ವವಿದೆ; ಪರೀಕ್ಷೆಯಲ್ಲಿ...
 • ‍ಲೇಖಕರ ಹೆಸರು: asuhegde
  June 24, 2009
  ಸಖೀ, ಕಾಗೆಯ ಗೂಡಿನಲಿ ಕೋಗಿಲೆ ಮರಿಗಿತ್ತು ಗಮ್ಮತ್ತು ಅದರ ಸಂಗದಲಿ ಕಾಗೆಯ ಮರಿಗೂ ಬಂತು ಗತ್ತು ಕೋಗಿಲೆ ಮರಿ ಹಾಡಲು ಕೇಳಿದವರಿಗೆಲ್ಲಾ ಆನಂದ ಅದನ್ನು ಕೇಳಿ ಕಾಗೆ ಹಾಡಲು ಏನಿಹುದದರಲ್ಲಿ ಅಂದ ಸಹವಾಸದಿಂದಲೇ ಸಾಧಿಸಲೇನೂ ಆಗದು ಇದು ಸತ್ಯ ಸಹವಾಸವೇ...
 • ‍ಲೇಖಕರ ಹೆಸರು: Harish Athreya
  June 24, 2009
  ಕಠೋಪನಿಷತ್ತಿನಲ್ಲಿ ಯಮನು ನಚಿಕೇತನಿಗೆ ಮೂರು ವರಗಳನ್ನು ಕೊಡುತ್ತಾನೆ . ನಚಿಕೇತನು ಮೊದಲನೆಯ ವರವಾಗಿ ತನ್ನನ್ನು ಪುನಃ ಭೂಲೋಕ್ಕ್ಕೆ ಹಳುಹಿಸಿದಾಗ ತನ್ನ ತ೦ದೆ (ವಾಜಶ್ರವಸನು) ತನನ್ನು ಗುರುತಿಸಲಿ ಅ೦ದು ಕೇಳುತ್ತಾನೆ.ಏರಡನೆಯ...
 • ‍ಲೇಖಕರ ಹೆಸರು: h.a.shastry
  June 24, 2009
  ಧರ್ಮಾಚರಣೆಯ ವಿಧಿಗಳಲ್ಲಿ ಕೆಲವನ್ನು ನಾವು ಶಾಸ್ತ್ರವೆಂದೂ ಕೆಲವನ್ನು ಸಂಪ್ರದಾಯವೆಂದೂ ವರ್ಗೀಕರಿಸಿದ್ದೇವೆ. ’ಶಾಸ್ತ್ರ, ಸಂಪ್ರದಾಯ’ ಹಾಗೆಂದರೇನು? ಇಲ್ಲಿ ಪ್ರಸ್ತುತವಾಗುವ "ಆಚರಣಾ ರೂಪದ ಶಾಸ್ತ್ರ"ವು ಮತ, ನಿಯಮ, ನೀತಿ...
 • ‍ಲೇಖಕರ ಹೆಸರು: vinay_2009
  June 24, 2009
  ಶ್ಯಾಮರಾಯರಿಗೆ ಇಂದು ತಮ್ಮ ಸರ್ಕಾರಿ ಕೆಲಸದಿಂದ ರಿಟಾಯ್ರ್ ಆಗುವ ದಿನ. ಮಾಮೂಲಿನಂತ ಅವರು ವಾಯು ವಿಹಾರಕ್ಕೆ ಸೌಥ್ ಎಂಡ್ ಸರ್ಕಲ್ ಬಳಿ ಇರೋ ಪಾರ್ಕಿನ ಕಲ್ಲಿನ ಬೆಂಚಿನ ಮೇಲೆ ಕೂತು ದಿನ ಬರುವ ತಮ್ಮ ಹಳೆಯ ಮಿತ್ರರಿಗಾಗಿ ಕಾಯುತ್ತ ಕುಳಿತಿದ್ದರು....
 • ‍ಲೇಖಕರ ಹೆಸರು: gopaljsr
  June 24, 2009
  ಹಲವು ಬಾರಿ ನಾವು ಏನೋ ತೊಂದರೆ ಅಥವಾ ಕಷ್ಟ ಅನುಭವಿಸ್ತಿರ್ಥಿವಿ. ನಾವು ಮಾನಸಿಕವಾಗಿಯೋ ಅಥವಾ ದೈಹಿಕವಾಗಿಯೋ ತೊಂದರೆ ಅನುಭವಿಸಿರುತ್ತೆವೆ. ಅದರಿಂದ ಹೊರಗೆ ಬರುವುದು ಹೇಗೆ?. ಅದರಿಂದ ಹೊರಬರುವ ಒಂದು trick ಹೇಳುತ್ತೇನೆ . ನಾವು...
 • ‍ಲೇಖಕರ ಹೆಸರು: thesalimath
  June 24, 2009
  ಪ್ರಕೃತಿಯ ವೈಚಿತ್ರ್ಯಗಳಿಗೆ ಅಂತ್ಯವೇ ಇಲ್ಲ. ಇಲ್ಲಿ ಎಲ್ಲಾ ವಿಷಯಗಳು ತರ್ಕಕ್ಕೆ ನಿಲುಕುವುದಿಲ್ಲ. ಒಮ್ಮೆ ಈ ವಿಡಿಯೋ ಇಳಿಸಿಕೊಂಡು ನೋಡಿ. ನನ್ನಲ್ಲಿ ಹೆಚ್ಚಿನ ಮಾತಿಲ್ಲ.... http://lists.elistx.com/archives/blank/200906/...
 • ‍ಲೇಖಕರ ಹೆಸರು: malathi shimoga
  June 24, 2009
  ಸಂಪದಿಗರೆ ಇದಿಗ ನನ್ನ ಕಿವಿಗೆ ಬಿದ್ದ ಸುದ್ದಿ ಮತ್ತು ನಿಮ್ಮಲ್ಲಿ ಒಂದು ಮನವಿ. ...ದಯವಿಟ್ಟು ನಿಮಗೆ ಯಾವುದಾದರು ಸಾವಿರ ರೂಪಾಯಿಯ ನೋಟು ಯಾವುದೆ ರೀತಿಯಲ್ಲಿ ದೊರೆತರೆ ತಕ್ಷಣ ಅದರ ಸೀರಿಸ್ 2 AQ ಮತ್ತು 8 AC ಆಗಿದ್ದಲ್ಲಿ ಪರೀಕ್ಷಿಸಿ...
 • ‍ಲೇಖಕರ ಹೆಸರು: kupperao
  June 24, 2009
  ನೀನು ತೆರೆದು ತೊರೆದು ದೂರ ಹೋದ ಮೇಲಿಂದ ಕ್ಷಣ ನಿಮಿಷ ಗಂಟೆ ದಿನಗಳು ಅನಾಥವಾಗಿವೆ. ****** ಯೌವ್ವನದ ಹೂವು ತೊಟ್ಟು ಮುಡಿದಂದಿನಿಂದ ರಾತ್ರಿಗಳು ಸುಖದಿಂದ ಹಗಲುಗಳಿಗೆ ಅಣಿಕಿಸಿ. ****** ಯೌವ್ವನವೇ ನೀನು ತಪ್ಪು ಮಾಡಿಬಿಟ್ಟೆ ಧಾಳಿ ಮಾಡಲು...
 • ‍ಲೇಖಕರ ಹೆಸರು: IsmailMKShivamogga
  June 24, 2009
  ಯು ವೆರಿ ನೈಸ್ ಯು ವೆರಿ ಸ್ಮಾರ್ಟ್ ಯು ವೆರಿ ಲವ್ಲಿ ಯು ವೆರಿ ಲಕ್ಕಿ ಯು ವೆರಿ ಬ್ಯೂಟಿ ಅಯ್ಯೋ ಕುಶಿ ನೋಡು - ಇದು ನನಗೆ ಬಂದ ಎಸ್ . ಎಂ . ಎಸ್ ಜಸ್ಟ್ ನೀವು ಓದಲಿ ಅಂತ ಕಳಿಸಿದ್ದು ಕಣ್ರೀ ,., ರೀ ಏನೂಂದ್ರೆ ,,..,,!! !!!!
 • ‍ಲೇಖಕರ ಹೆಸರು: gopaljsr
  June 24, 2009
  ಇದೇನಪ್ಪ "ಮೂರ್ಖ" ಯಾರು ಅಂತ ಕೇಳ್ತಾ ಇದ್ದೀರಾ . ನಾನೆ ಸ್ವಾಮಿ . ನಿಜವಾಗಿಯೂ ನಾನೆ . ನನಗೆ ಸಿಗುವ ಗೆಳೆಯರೆಲ್ಲರೂ "ಖಾನ್ " ವರ್ಗ ಕ್ಕೆ ಸೇರಿದವರೇ ಜ್ಯಾಸ್ತಿ . (ಸ್ವಲ್ಪ ಗೆಳೆಯರನ್ನು ಬಿಟ್ಟು ). ಅವರ ಪರಿಚಯ ಮಾಡಬೇಕೆಂದಿದ್ದೇನೆ. ೧ ....
 • ‍ಲೇಖಕರ ಹೆಸರು: mdnprabhakar
  June 24, 2009
  ನನ್ನ ಮನದಲ್ಲಿ ಕವಿತೆ ಹೊಳೆದ್ದಿದ್ದೆಷ್ಟೋ ? ಅದರಲ್ಲಿ ನಾ ಬರೆದ್ದಿದ್ದೆಷ್ಟೋ ? ಬರೆದ ನಂತರ ಓದಿ ಹರಿದ್ದಿದ್ದೆಷ್ಟೋ ? ಭಾವಗಳು ಮೋಡವಾಗಿ ಮಳೆ ಸುರಿಸಿದ್ದೆಷ್ಟೋ? ಹಾಗೇ ಸುಳಿವ ಗಾಳಿಗೆ ಸಿಕ್ಕು ತೇಲಿ ಹೋಗಿದ್ದೆಷ್ಟೋ ? ಬರೆದ ಕವಿತೆಗಳ...
 • ‍ಲೇಖಕರ ಹೆಸರು: nkumar
  June 24, 2009
  ಕೆಲಸದ ಒತ್ತಡದ ಮಧ್ಯೆಯೂ ವಾರಾಂತ್ಯದಲ್ಲಿ ಸ್ವಲ್ಪ ಬಿಡುವು ಸಿಕ್ಕಿತು. ಅಂದು ಒಂದೆರಡು ಕ್ಯಾಸೆಟ್ ಹಾಡುಗಳನ್ನು ಡಿಜಿಟೈಸ್ ಮಾಡುವ ಕಾರ್ಯ ಕೈಗೊಂಡೆ. ಉಬುಂಟುವಿನಲ್ಲಿ ಸೌಂಡ್ ಕೇಳಿಸುತ್ತಿರಲಿಲ್ಲ. ಕೆಲವು ಸಿಸ್ಟಮ್‍ಗಳಿಗೆ ಸ್ವಲ್ಪ ಟ್ವೀಕ್...

Pages