June 2009

 • ‍ಲೇಖಕರ ಹೆಸರು: gopaljsr
  June 26, 2009
  ನಿಮಗೆ ನಾ ಹೇಳುವೆ ಶುಭೋದಯ... ಶುರುವಾಯಿತು ಈ ಕವಿಯ ಶಬ್ದಗಳ ಉದಯ ... ಸಾಲು ಸಾಲು ಕವಿತೆಗಳ ಉದಯ .. ನನಗೆ ಕೇಳಿಸಿತು ನಿನ್ನ ಪ್ರೀತಿಯ ಕರೆಯ ... ಮರೆಯಲಾರೆ ನಾನು ನಿನ್ನ ಪ್ರೀತಿಯ .. ಶುಭವಾಗಲಿ ನಿನಗೆ ಓ ಗೆಳೆಯ ... ಸಿಕ್ಕಿರುವೆ ನಾನು...
 • ‍ಲೇಖಕರ ಹೆಸರು: srinivasps
  June 26, 2009
  ಬಾಳಿಗರು ದೆಹಲಿಯ ಚಿತೆಯ ಬಗ್ಗೆ "ಚಿಂತೆಯಲಿ" ಬರೆದುದನ್ನು ಓದಿದಾಗ, ನನಗಿದು ಹೊಳೆಯಿತು... ಹಾಳು ಧಗೆ ಎಂದು ಮನದ ಹೊಗೆ ಹೊರಗೆ ಹಾಕುತ ಭುಸುಗುಟ್ಟಿದೆ... ಧಗೆಯ ಮೇಲಿನ ಹೊಗೆ ಹೊರಹಾಕಿದರೂ ಮನದಾಳದ ಹೊಗೆ ಆರುವುದಿಲ್ಲವೆಂಬ...
 • ‍ಲೇಖಕರ ಹೆಸರು: santosh kulkarni
  June 26, 2009
  ನೀನಿಲ್ಲದ ಜೀವನ ಗೆಳತಿ ನೀನಿಲ್ಲದ ಜೀವನ ಮರಗಳಿಲ್ಲದ ವನ ಪದಗಳಿಲ್ಲದ ಕವನ ನಗುವಿಲ್ಲದ ವದನ ಒಟ್ಟಿನಲ್ಲಿ ಏನು ಹೇಳೋಣ ನನ್ನ ಜೀವನವೇ ಅಪರಿಪೂರ್ಣ.
 • ‍ಲೇಖಕರ ಹೆಸರು: ASHOKKUMAR
  June 26, 2009
  ಯು ಐ ಎನ್ ಪ್ರಾಜೆಕ್ಟ್ (ಟೈಮ್ಸ್) --------------------------------------------------------------- (TOI) --------------------------------------------------------- (Kannadaprabha...
 • ‍ಲೇಖಕರ ಹೆಸರು: omshivaprakash
  June 26, 2009
  ಪಾಪ್ ಮಾಂತ್ರಿಕ, ಕಿಂಗ್ ಆಫ್ ಪಾಪ್ ಎಂದೇ ಖ್ಯಾತಿ ಪಡೆದ ಮೈಕಲ್ ಜಾಕ್ಸನ್ ತಮ್ಮ ೫೦ ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಗುರುವಾರ ಮಧ್ಯಾಹ್ನ ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ಆಸ್ಪತ್ರೆ ಸೇರಿದ್ದಾಗಿ ವರದಿಯಾಗಿದ್ದು ಟ್ವಿಟರ್ ಇತ್ಯಾದಿಗಳ...
 • ‍ಲೇಖಕರ ಹೆಸರು: manju787
  June 26, 2009
  ದುರಂತ ನಾಯಕಿಯಾದ ಅಕ್ಕ....ಮಿನುಗು ತಾರೆ ಕಲ್ಪನಾಳಂತೆ. ನನ್ನ ಅಕ್ಕ ಮಂಜುಳ, ತನ್ನ ಹೆಸರಿಗೆ ತಕ್ಕಂತೆ, ಮುಖದ ಮೇಲೊಂದು ಮಾಸದ ಮುಗುಳ್ನಗೆಯೊಂದಿಗೆ, ಜುಳು ಜುಳನೆ ಹರಿವ ನೀರಿನಂತೆ, ಓಡಾಡುತ್ತಿದ್ದವಳು, ಅವಳ ಕಂಗಳಲ್ಲಿ ನೂರೆಂಟು...
 • ‍ಲೇಖಕರ ಹೆಸರು: rasikathe
  June 26, 2009
  ಆಂಟೆ ರೇಬೀಸ್ ವ್ಯಾಕ್ಸಿನ್ಗಳು ಈಗ ೫ ರ ಬದಲು ೪ ಸಾಕು, ರೇಬೀಸ್ ಸೋಂಕು ತಗಲಿದ (ಎಕ್ಸ್ಪೋಶರ್) - ೧೫ - ದಿನದೊಳಗೆ (ಎರಡು ವಾರಗಳೊಳಗೆ) ಕೊಟ್ಟರೆ ಸಂಪೂರ್ಣ ಕವರೇಜ್ ಇರುತ್ತದೆ. ಹೊಸ ಸಂಶೋಧನೆ (ಕ್ಲಿನಿಕಲ್ ರೀಸರ್ಚ್), ಅಧ್ಯಯನದ ಆಧಾರದ ಮೇಲೆ....
 • ‍ಲೇಖಕರ ಹೆಸರು: karthi
  June 26, 2009
  ಆಫ್-ಕೋರ್ಸ್ ನಾವೆಲ್ಲಾ ಮನೆಯಲ್ಲಿ ಅಪ್ಪ ಅಮ್ಮನ ಹತ್ರ ನಾಟಕ ಮಾಡೇ ಇರ್ತೀವಿ. ಆದ್ರೆ ಇದು ಗಂಭೀರವಾಗಿ, ನನ್ನ ನಾಟಕದ ರಂಗ ಪ್ರವೇಶ. ನಾನು ಆಗ ದ್ವಿತೀಯ ವರ್ಷದ ಬಿ.ಎಸ್ಸಿ ಓದುತ್ತಿದ್ದೆ. ನ್ಯಾಷನಲ್ ಕಾಲೇಜಿನ ಒಂದು ವೈಶಿಷ್ಟ್ಯವೆಂದರೆ,...
 • ‍ಲೇಖಕರ ಹೆಸರು: omshivaprakash
  June 25, 2009
  "ಹ್ಯಾಕರ್" ಗಳು ಅತಿಬುದ್ದಿವಂತರೂ, ಅಸಾಧಾರಣ ಕೌಶಲ್ಯವನ್ನು ಹೊಂದಿದಂತವರೂ, ಅವುಗಳನ್ನು ಬಳಸಿ, ಕಂಪ್ಯೂಟರ್ ಇತ್ಯಾದಿ ಏಲೆಕ್ಟ್ರಾನಿಕ್ ಉಪಕರಣಗಳನ್ನು ಹ್ಯಾಕ್ ಮಾಡಿ ಅಮೂಲ್ಯ ದತ್ತಾಂಶಗಳನ್ನು, ಮಾಹಿತಿಗಳನ್ನು...
 • ‍ಲೇಖಕರ ಹೆಸರು: Pranav
  June 25, 2009
  ನಾವು ನಕ್ಕು, ಬೇರೆಯವರನ್ನು ನಗಿಸುಹುವುದು ಸಾಮಾನ್ಯದ ಕೆಲಸವಲ್ಲ... ಅದು ನಮ್ಮ ಜೀವನದಲ್ಲಿ ಒಂದು ಚಾಲೆಂಜ್... ನಾವು ನಗಬೇಕು ಎಂದರೆ ನಮಗೆ, ನಮ್ಮನ್ನು ನಲಿಸುವವರು ಬೇಕು ಎಂದರ್ಥ ಅಲ್ಲ.. ನಮ್ಮ ದೈನಂದಿನ ಜೀವನದಲ್ಲಿ ಎಷ್ಟೋ ಹಾಸ್ಯಗಳು...
 • ‍ಲೇಖಕರ ಹೆಸರು: bhalle
  June 25, 2009
  ಇತ್ತೀಚೆಗೆ ನನ್ನ ಮಗರಾಯ ’ಕೃಷ್ಣ’ ನ ಬಾಲ್ಯದ ಕಥೆಗಳುಳ್ಳ ಸಿ.ಡಿ. ನೋಡುತ್ತಿದ್ದ. ಕಂಸನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮಹಾರಾಜ ಉಗ್ರಸೇನನು, ಕಂಸನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲು ತನ್ನ ಸೈನಿಕರಿಗೆ ಆಜ್ಞ್ನಾಪಿಸುತ್ತಾನೆ. ಆದರೆ ಒಬ್ಬ...
 • ‍ಲೇಖಕರ ಹೆಸರು: ravichandrakn
  June 25, 2009
  ಎಲ್ಲರಿಗು ನನ್ನ ನಮಸ್ಕಾರಗಳು, ತುಂಬ ದಿನಗಳಿಂದ ನಾನು ಸಹ ಸಂಪದದ ಸದಸ್ಯ. ಇವತ್ತು ಒಂದು ಸದವಕಾಶ ಸಿಕ್ಕಿದೆ ನಿಮ್ಮೆಲ್ಲರ ಹತ್ತಿರ ಒಂದು ವಿಷಯ ಹಂಚಿ ಕೊಳ್ಳುವುದಕ್ಕೆ. ಇವತ್ತಿನ ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್ ಅವರ ಲೇಖನ ನೂರೆಂಟು ಮಾತು...
 • ‍ಲೇಖಕರ ಹೆಸರು: vinideso
  June 25, 2009
  ಮನುಷ್ಯನ ಸಹಜಗುಣ ತನಗೆ ಗೊತ್ತಿಲ್ಲದೇ ಇರುವುದರ ಬಗ್ಗೆ ಅರಿಯುವ ಪ್ರಯತ್ನ .ಅಂತಹ ಅರಿವಿಕೆಯ ಜಾಡು ಹಿಡಿದು ಹೊರಟಾಗಲೇ ಗೋಚರವಾಗೋದು ಇಂತಹ ಉಹಿಸಲಸಾಧ್ಯವಾದ ವಿಷಯಗಳು . ಕೆಲವೊಮ್ಮೆ ಆ ಅರಿಯುವ ಆತುರ ಕಲ್ಪನೆಗಳಿಗೂ ಎಡೆ ಮಾಡಿಕೊಡುತ್ತದೆ...
 • ‍ಲೇಖಕರ ಹೆಸರು: abdul
  June 25, 2009
  ವರದಕ್ಷಿಣೆ ಒಂದು ಸಾಮಾಜಿಕ ಅನಿಷ್ಟ. ಇದು ಅದನ್ನು ಪಡೆಯುವವನಿಗೂ ಗೊತ್ತು. ಆದ್ರೇನು ಮಾಡೋದು ಪುಕ್ಕಟೆ ಸಿಗುವ ಹಣ ಅಲ್ಲವೇ, ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ. ಈ ವಿಷಯದಲ್ಲಿ ಎಲ್ಲಾ ಧರ್ಮೀಯರೂ ಸಮಾನರು. ಇಲ್ಲಿ ಮಾತ್ರ ಸಮಾನತೆ...
 • ‍ಲೇಖಕರ ಹೆಸರು: gopaljsr
  June 25, 2009
  ಈಗ ನನ್ನ ಚಂದ್ರಮನಿಗೆ ರಾಮಾಯಣದ ಹುಚ್ಚು ಹಿಡಿದಿದೆ . ಹೊಸದಾಗಿ ತಂದ ನಮ್ಮ DVD ಯಲ್ಲಿ ರಾಮಾಯಣವನ್ನು ವಿಕ್ಷಿಸಿ . ಶ್ರೀ ರಾಮನ ಪಾತ್ರಾಭಿನಯ ಶುರು ಮಾಡಿದ್ದಾನೆ. ಒಂದು ದಿವಸ ಆಫೀಸ್ ನಿಂದ ಮನೆಗೆ ಹೋದ ತಕ್ಷಣ ನನ್ನ ಮಗ ನನ್ನ ನೋಡಿ "ರಾವಣ" ಎಂದು...
 • ‍ಲೇಖಕರ ಹೆಸರು: Pranav
  June 25, 2009
  ನನ್ನ ಒಬ್ಬ ಸ್ನೇಹಿತ .. ಒಂದು ಹುಡುಗಿಯನ್ನು ತುಂಬಾ ಪ್ರೀತಿಸಿದ.. ಅವನ ಅರ್ಥದಲ್ಲಿ ಪ್ರೀತಿಯನ್ನು ಪ್ರೀತಿಯಿಂದನೆ ಗೆಲ್ಲಬೇಕು ಅಂತ... ಅವನು ಪ್ರಯತ್ನಿಸಿದ ಕಾಲ ೬ ವರುಷ.. ಕಂಡ ಕನಸು ಸಾವಿರಾರು.. ಆದರೆ ಅವನ ಪ್ರೀತಿಯನ್ನು ವ್ಯಕ್ತ...
 • ‍ಲೇಖಕರ ಹೆಸರು: Shamala
  June 25, 2009
  http://www.sampada.net/blog/shamala/17/06/2009/21607   ಕೇದಾರದ ದಾರಿಯಲ್ಲಿ ನಾವು ಉಖಿ ಮಠ ಎಂಬ ಜಾಗ ನೋಡುತ್ತೇವೆ. ಇದು, ಕೇದಾರೇಶ್ವರನ ಛಳಿಗಾಲದ ತಂಗುದಾಣವಾಗಿರತ್ತೆ. ಮೇಲೆ ಕೇದಾರೇಶ್ವರನ ದೇವಸ್ಥಾನ ನರಕ ಚತುರ್ದಶಿಯ...
 • ‍ಲೇಖಕರ ಹೆಸರು: asuhegde
  June 25, 2009
  (ಇದು ನಾ ಬರೆದುದಲ್ಲ. ನನ್ನನುಜ ಪೃಥ್ವೀರಾಜನಿಂದ ಸಂದೇಶದ ರೂಪದಲ್ಲಿ ಇಂದು ಬಂದ ಕವನ) ಮಳೆಯಲ್ಲವಿದು ಮಳೆಯಲ್ಲವಿದು ಇದುವೆ ರುದ್ರ ತಾಂಡವ|| ಮೇಳೈಸಿದೆ ಸಿಡಿಲ್ಮಿಂಚಿನ ಹಿಮ್ಮೇಳದ ವೈಭವ|| ನೋಡುತಿರುವೆ ನೋಡುತಿರುವೆ ವಿಶ್ವರೂಪ ದರ್ಶನ...
 • ‍ಲೇಖಕರ ಹೆಸರು: vinutha.mv
  June 25, 2009
  ಬಹಳ ದಿನಗಳ ನ೦ತರ ಹಳೆಯ ಸಹುದ್ಯೋಗಿಯೊಬ್ಬರು ಸಿಕ್ಕಿದ್ದರು. ಹೀಗೇ ಉಭಯಕುಶಲೋಪರಿ ನ೦ತರ ವಸ್ತುಸ್ಥಿತಿಯ ಕಡೆ ಮಾತು ಹೊರಳಿತು. ಆರ್ಥಿಕ ಹಿ೦ಜರಿತ, ಕೆಲಸಕಡಿತ, ಇಷ್ಟವಿಲ್ಲದ ಅನಿವಾರ್ಯ ಕೆಲಸಗಳು, ಈ ಕೆಲಸವನ್ನು ನ೦ಬಿಕೊ೦ಡು ಸಾಲಮಾಡಿದವರ ಸ್ಥಿತಿ...
 • ‍ಲೇಖಕರ ಹೆಸರು: prasadbshetty
  June 25, 2009
  ರಾಮಾಯಾಣ ಮತ್ತು ಮಹಾಭಾರತ ನಡೆದು ಏಷ್ಟು ವರ್ಷಗಳು ಕಳೆದು ಇರಬಹುದು....? ರಾಮಾಯಾಣ ಮತ್ತು ಮಹಾಭಾರತಗಳ ನಡುವೆ ಏಷ್ಟು ವರ್ಷಗಳ ವ್ಯಾತ್ಯಾಸ ಇರಬಹುದು....?
 • ‍ಲೇಖಕರ ಹೆಸರು: prasadbshetty
  June 25, 2009
  ಮದುವೆಯಾಗಲು ಗಂಡು-ಹೆಣ್ಣಿಗೆ ಸರಿಯಾದ ಪ್ರಾಯ ಯಾವುದು...?ಮುಂದಿನ ಜೀವನ ಸುಗಮವಾಗಲು...?ನಿಮ್ಮ ಅನುಭವಗಳ ನನಗೆ ತಿಳಿಸಿ...
 • ‍ಲೇಖಕರ ಹೆಸರು: ramaswamy
  June 25, 2009
  ಒಂದೂರಿಂದ ಮತ್ತೊಂದೂರಿಗೆ ಹೋಗುವುದು, ಇದ್ದ ಮನೆ ಬಿಡುವ ಸಲುವಾಗಿ ಮತ್ತೊಂದನ್ನು ಹುಡುಕಿಕೊಳ್ಳುವುದು ಸ್ವಂತ ಮನೆಯಿರದ ಮತ್ತು ವ್ಯಾಪಾರ ವಹಿವಾಟುಗಳಿಲ್ಲದೇ ಬರಿಯ ಸರ್ಕಾರೀ ನೌಕರಿಯ ಸಂಬಳವನ್ನೇ ಆಶ್ರಯಿಸಿರುವ ನನ್ನಂಥವರ ಅನಿವಾರ್ಯ ಕರ್ಮ!...
 • ‍ಲೇಖಕರ ಹೆಸರು: prasadbshetty
  June 25, 2009
  ಜೀವನ ಒಂದು ಪ್ರಶ್ನೆಯಾಗಿ ಇರುತ್ತಿದ್ದರೆ... ಜೀವನ ಒಂದು ಪ್ರಶ್ನೆಯಾಗಿ ಇರುತ್ತಿದ್ದರೆ... ಅದಕ್ಕೆ ನಿಮ್ಮ ಉತ್ತರ.....?
 • ‍ಲೇಖಕರ ಹೆಸರು: rajanimg
  June 25, 2009
  ಹರಿವ ಒರತೆಯನ್ನು ಕಾಪಿಟ್ಟುಕೊಂಡು ಗಂಭೀರವಾಗಿ ನಡೆಯುವ ಹುಡುಗಿ, ಅದು ಹೇಗೆ ಬದಲಾದಳೋ! ನಿತ್ಯ ನೋಡುವವರಿಗೇ ಬೆರಗು. ತಲೆ ಬಗ್ಗಿಸಿ ದಾರಿ ತುಳಿಯುತ್ತಿದ್ದವಳು ಬಿಗುಮಾನ ಸಡಿಲಿಸಿ ಚಿಮ್ಮುತ್ತಿದ್ದಾಳೆ, ನಡಿಗೆಯಲ್ಲಿ ಅಪರಿಚಿತರೂ ಗುರುತಿಬಹುದಾದ...
 • ‍ಲೇಖಕರ ಹೆಸರು: h.a.shastry
  June 25, 2009
  ಸರಬ್‌ಜಿತ್ ಸಿಂಗ್‌ಗೆ ಪಾಕಿಸ್ತಾನವು ಗಲ್ಲು ಶಿಕ್ಷೆ ಖಾಯಂ ಮಾಡಿದೆ. ಆತ ತಪ್ಪಿತಸ್ಥನಲ್ಲವೆಂಬ ಅರಿವಿದ್ದೂ ಪಾಕಿಸ್ತಾನ ಈ ರೀತಿ ರಾಕ್ಷಸಿ ವರ್ತನೆಯ ಪುನರಾವರ್ತನೆ ಮಾಡುತ್ತಿದೆ. ಮುಂಬೈ ಬಾಂಬ್ ದಾಳಿ ವಿಷಯದಲ್ಲಿ ಪಾಕಿಸ್ತಾನಕ್ಕೆ ಎಳ್ಳಷ್ಟೂ...
 • ‍ಲೇಖಕರ ಹೆಸರು: gopaljsr
  June 25, 2009
  ಈಗ ಬಂದಿದೆ ನನಗೆ ಮೂಡು .. ನಾನು ಬರೆಯುವೆ ಒಂದು ಹಾಡು.. ತಿಳಿದವರಿಗೆ ಹಣ್ಣಿನ ಸಲಾಡು.. ಅರಿತವರಿಗೆ ಬುನ್ದೆ ಲಾಡು.. ಕೇಳ ಬೇಡಿ ಈ ಕವಿಯ ಪಾಡು .. ಹೊಟ್ಟೆ ತುಂಬಾ ಇದೆ ಕವಿತೆಯ ಗೂಡು ... ನಿಮ್ಮನ್ನು ಸತಾಯಿಸದೆ ಬಿಡಲಾರೆ ನೋಡು ......
 • ‍ಲೇಖಕರ ಹೆಸರು: gopaljsr
  June 25, 2009
  ನೀನಿದ್ದರೆ ನನ್ನ ಜೊತಿ .. ಮರೆಯುವದು ನನ್ನ ಭೀತಿ .. ಏನೇ ಇರಲಿ ಇವಳ ಜಾತಿ ... ಇರಲಿ ಇವಳೇ ನನ್ನ ಸಾಥಿ.. ಮುಖ ಮಾತ್ರ ಮರ ಕೋತಿ ... ನಡೆದರೆ ಮಾತ್ರ ತೇಟ ಹಾತಿ ... ಹೆಸರು ಮಾತ್ರ ಜ್ಯೋತಿ .. ಅದಕ್ಕೆ ಇಲ್ಲ ನನಗೀಗ ಭೀತಿ...
 • ‍ಲೇಖಕರ ಹೆಸರು: mdnprabhakar
  June 25, 2009
  ನೀನೇ ಹೇಳು , ನೀ ನನ್ನ ಮನಸ್ಸನ್ನ ಕದ್ದದ್ದೋ ? ಅಥವಾ ನಾ ನನ್ನ ಮನಸ್ಸನ್ನ ಕಳೆದುಕೊಂಡಿದ್ದೋ? ಕದ್ದದ್ದು ಕಾಣಲೇ ಇಲ್ಲ ,ಕಳೆದದ್ದು ಅರಿವಾಗಲೇಯಿಲ್ಲ. ಕದ್ದವರಿಲ್ಲಿ ಕಳೆದುಕೊಳ್ಳುತ್ತಾರೆ ಕಳೆದುಕೊಂಡವರಿಲ್ಲಿ ಪಡೆದುಕೊಳ್ಳುತ್ತಾರೆ. ಆದರೂ ನೀ...
 • ‍ಲೇಖಕರ ಹೆಸರು: Bhushanmedigeshi
  June 25, 2009
  ಹುತ್ತದೀಸಲಮ್ಮಾ ,ಹುತ್ತದೀಸಲು ಎಂದು ನಮ್ಮ ಚಿಕ್ಕಂದಿನ ದಿನಗಳಲ್ಲಿ ಯರಗುಂಟೆಯ ನರಸಿಂಹಪ್ಪ ತಲೆಯ ಮೇಲೆ ಸಣ್ಣಚೀಲವೊಂದನ್ನಿಟ್ಟುಕೊಂಡು ಊರೂರು ತಿರುಗುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.ನನಗಂತೂ ಈಸಲೆಂದರೆ ಪಂಚಪ್ರಾಣ.ಹಾಗಾಗಿ...
 • ‍ಲೇಖಕರ ಹೆಸರು: ramachandrap1983
  June 25, 2009
  ಅರ್ಜೆಂಟ್ ಅನ್ನೋದು ಆಗಲೂ ಇತ್ತು ! ನೀವು ಹೀಗೆ ಅರ್ಜೆಂಟ್ ಮಾಡಿದರೆ ಹೇಗೆ ರಾಯರೆ ? ಕೆಲಸ ಮಾಡ್ಲಿಕ್ಕೆ ಕೊಟ್ಟಿದ್ದೇ ನಿನ್ನೆ. ಆಗಲೂ ನಿಮಗೆ ಹೇಳಿದ್ದೆ, ಈಗಲೂ ಅದನ್ನೇ ಹೇಳ್ತೇನೆ. ಇದು ಅರ್ಜೆಂಟಿಗೆ ಆಗುವ ಕೆಲಸ ಅಲ್ಲಾ.... ನಿನ್ನೆ...

Pages