June 2009

 • ‍ಲೇಖಕರ ಹೆಸರು: k.mohan
  June 03, 2009
  ಓ ದೇವರೆ ಬೇಡರ ಕಣ್ಣಪ್ಪನಿಗೆ 'ಕಣ್ಣು' ಕೊಟ್ಟೆ, ಭಕ್ತ ಕುಂಬಾರನಿಗೆ 'ಕೈ' ಕೊಟ್ಟೆ, ಮೆಸೇಜ್ ಮಾಡದೆ ಇರೋರಿಗೆ ಮೊಬೈಲ್ ಯಾಕಪ್ಪ ಕೊಟ್ಟೆ...
 • ‍ಲೇಖಕರ ಹೆಸರು: k.mohan
  June 03, 2009
  ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ, ಜೀವವೆಂಬ ಎರಡು ಅಕ್ಷರ ಪಡೆದು, ವಿಧ್ಯೆ ಎಂಬ ಎರಡು ಅಕ್ಷರ ಕಲಿತು, ಸಾವು ಎಂಬ ಅಕ್ಷರ ಬರುವ ತನಕ, ಸ್ನೇಹ ಎಂಬ ಎರಡು ಅಕ್ಷರ ಮರೆಯಬೇಡಿ...
 • ‍ಲೇಖಕರ ಹೆಸರು: ASHOKKUMAR
  June 03, 2009
  (Padmanabaha/Kannadaprabha) ----------------------------------------------  ಸಂಸ್ಕೃತ ಭಾಷೆಗೆ ವ್ಯಾಮೋಹ,ತಿರಸ್ಕಾರ ಯಾಕೆ? ------------------------------------------- ಸಾಯುವ ಕಾಲದಲ್ಲೂ ಕೊರಗು...
 • ‍ಲೇಖಕರ ಹೆಸರು: hariharapurasridhar
  June 03, 2009
  ಚಿತ್ರ ಕೃಪೆ:ಶ್ರೀಶಾರದಾ ಪೀಠಮ್ ವೆಬ್ಸೈಟ್. ಬರಹ ಆಧಾರ:ವೇದ ತರಂಗ ಮಾಸ ಪತ್ರಿಕೆ ಶ್ರೀ ಶಂಕರಾಚಾರ್ಯರು ಮಾನವರಿಗೆ ಎಚ್ಚರಿಕೆಯ ಏಳು ಗಂಟೆಗಳನ್ನು ಭಾರಿಸುತ್ತಾರೆ. -೧- ಮಾತಾ ನಾಸ್ತಿ ಪಿತಾ ನಾಸ್ತಿ, ನಾಸ್ತಿ ಬಂಧು ಸಹೋದರ:| ಅರ್ಥಂ...
 • ‍ಲೇಖಕರ ಹೆಸರು: hariharapurasridhar
  June 03, 2009
  ಚಿತ್ರ ಕೃಪೆ: ಶ್ರೀ ರಮಣ ವೆಬ್ ಸೈಟ್ ನಿನ್ನೆ ಸತ್ಸಂಗದಲ್ಲಿ ನಮ್ಮ ಗುರುಗಳಿಗೆ ನನ್ನ ಮಿತ್ರ ನೊಬ್ಬ ಒಂದು ಉತ್ತಮ ಪ್ರಶ್ನೆ ಕೇಳಿದ. ಅವನು ಕೇಳಿದ ಪ್ರಶ್ನೆ ,ಅದಕ್ಕೆ ನಮ್ಮ ಗುರುಗಳ ಉತ್ತರವನ್ನು ಯಥಾವತ್ತಾಗಿ ತಿಳಿಸುವ ಪ್ರಯತ್ನ ಮಾಡುವೆ....
 • ‍ಲೇಖಕರ ಹೆಸರು: IsmailMKShivamogga
  June 03, 2009
  ಕಸದ ರಾಶಿ ಮತ್ತು ಪರೇಶ ನಾನು ಮಧ್ಯಾನ ಊಟಕ್ಕೆ ಬರುವಾಗ ಒಂದು ಆಶ್ಚರ್ಯ ಕಾದಿತ್ತು ಅದೆಂದರೆ ಅದೇ ಸರೋಜಕ್ಕ ನವರ ಮನೆ ಎದುರು ತುಂಬ ಜನ ಸೇರಿದ್ದಾರೆ, ಸರೋಜಕ್ಕ ಕೂಗೂದು ಅಲ್ಲದೆ ಪರೆಶನ ಕೂಗಾಟ ಎಲ್ಲ ಕೇಳುತ್ತಿದೆ. ನಿಧಾನಕ್ಕೆ ಹತ್ತಿರ ಹೋದೆ...
 • ‍ಲೇಖಕರ ಹೆಸರು: IsmailMKShivamogga
  June 03, 2009
  ಕಸದ ರಾಶಿ ಮತ್ತು ಪರೇಶ ನಾನು ಮಧ್ಯಾನ ಊಟಕ್ಕೆ ಬರುವಾಗ ಒಂದು ಆಶ್ಚರ್ಯ ಕಾದಿತ್ತು ಅದೆಂದರೆ ಅದೇ ಸರೋಜಕ್ಕ ನವರ ಮನೆ ಎದುರು ತುಂಬ ಜನ ಸೇರಿದ್ದಾರೆ, ಸರೋಜಕ್ಕ ಕೂಗೂದು ಅಲ್ಲದೆ ಪರೆಶನ ಕೂಗಾಟ ಎಲ್ಲ ಕೇಳುತ್ತಿದೆ. ನಿಧಾನಕ್ಕೆ ಹತ್ತಿರ ಹೋದೆ...
 • ‍ಲೇಖಕರ ಹೆಸರು: rasikathe
  June 03, 2009
  ಮಾಂಟೆರೇ -ಸಲಿನಾಸ್ ಏರಿಯಾದಲ್ಲಿ ವಿಧ-ವಿಧವಾದ ಸುಂದರ ಲ್ಯಾಂಡ್-ಸ್ಕೇಪ್ ಗಳನ್ನೂ ನೋಡಬಹುದು. ಮನೆಗಳ ಲ್ಯಾಂಡ್ ಸ್ಕೇಪ್ ಕೂಡಾ ಬೇರೆ ಪಟ್ಟಣಗಳಿಗಿಂತ ಭಿನ್ನವಾಗಿರುತ್ತದೆ. ನನ್ನ ಮೆಚ್ಚಿನ ಒಂದು ಚಿತ್ರ ಇಲ್ಲಿದೆ. ಈ ಮನೆಯ ಮುಂದೆ ಸುತ್ತಲೂ ಹೂವಿನ...
 • ‍ಲೇಖಕರ ಹೆಸರು: srinima
  June 03, 2009
  ನೀ ಬರೆದ ಕಾದಂಬರಿ ಹಾಡುವಾ ಬಯಕೆಯು ಕಿವಿಗೊಟ್ಟು ಕೇಳುವೆಯಾ ಹಕ್ಕಿಮರಿಯೇ ನೂರು ಚುಕ್ಕಿಗಳ ನಡುವೆ ನಗುವ ಚಂದಿರ ಮೊಗವ ಮನದೊಳಿರಿಸಿ ಹಾಡಿರುವೆ ಕೇಳು ಸಿರಿಯೇ ದಿಕ್ಕು ದಿಕ್ಕುಗಳ ದಾಟಿ ಹಾರಿಬಂದೆವು ನಾವು ಸೇರಿದೆವು ತಂಪಾದ ತಂಗುದಾಣ ಬೆರೆಯದಾ...
 • ‍ಲೇಖಕರ ಹೆಸರು: uday_itagi
  June 03, 2009
  “I was child, and later they Told me I grew, for I became tall, my limbs Swelled and one or two places sprouted hair. When I asked for love, not knowing what else to ask For, he drew a youth of...
 • ‍ಲೇಖಕರ ಹೆಸರು: shanbhag7
  June 03, 2009
  ಸುಮಾರು ಹತ್ತು ತಿಂಗಳು ಹಿಂದಿನ ಮಾತು . ಅಣ್ಣ ಕೊಟ್ಟ ಐಪೋಡನ್ನು ಕಿವಿಗೆ ಸಿಕ್ಕಿಸಿಕೊಂಡು ದೊಡ್ಡ ವೋಲ್ಯುಂ ನಲ್ಲಿ ಹಾಡು ಕೇಳುತ್ತಾ ಆಫೀಸಿಗೆ ತೆರಳುವುದು ನನ್ನ ಅಭ್ಯಾಸ . ಒಂದು ದಿನ ಎಡ ಕಿವಿಯ ಇಯರ್ ಪೋನ್ ನಲ್ಲಿ ಕಡಿಮೆ ಬಲ ಕಿವಿಯಲ್ಲಿ...
 • ‍ಲೇಖಕರ ಹೆಸರು: ಗಣೇಶ
  June 02, 2009
  ಸೆಂಟ್ರಲ್ ಜೈಲ್ ಪಾರ್ಕ್ ಬಗ್ಗೆ ಹಿಂದೆ ಬರೆದಿದ್ದೆ. ಈಸಲ ಜೆ.ಪಿ.ಪಾರ್ಕ್   ಸುತ್ತೋಣ ಬನ್ನಿ. ಮತ್ತಿಕೆರೆ ಸಮೀಪವಿರುವ ಚೌಡೇಶ್ವರಿ ಬಸ್ ನಿಲ್ದಾಣಕ್ಕೆ ಮೆಜೆಸ್ಟಿಕ್‌ನಿಂದ ನೇರ ಬಸ್‌ಗಳಿವೆ.      ಇದು ಬಸ್ನಿಲ್ದಾಣ ಎಂದರೆ...
 • ‍ಲೇಖಕರ ಹೆಸರು: theju
  June 02, 2009
  ಸಂಪದದ ಸ್ನೇಹಿತರೆ, ನನ್ನ ಚೊಚ್ಚಲ ಬರಹ "ಅ""ಹ"ಕಾರಕ್ಕೆ ಸ್ಪಂದಿಸಿದ್ದೀರಿ ಧನ್ಯವಾದಗಳು. ಸರಿಯಾಗಿ ಯುನಿಕೋಡ್ ಬಳಸಲು ಬಾರದ ನನಗೆ ಕೆಲವೊಂದು ಟಿಪ್ಸ್ ನೀಡಿರುವ ವಿನಯ ಮತ್ತು ಶ್ಯಾಮಲ ಅವರಿಗೆ ಚಿರರುಣಿ. ಇದೀಗ ನನ್ನ ಎರಡನೇ ಬರಹ ಬರೆದಿದ್ದೀನಿ...
 • ‍ಲೇಖಕರ ಹೆಸರು: vishu7334
  June 02, 2009
  ನನ್ನ ಒಲವು   ಹಾಡುತಿರುವೆ ನನ್ನ ಪ್ರೇಮಿಕೆ, ನಿನ್ನ ಹೃದಯ ಬಡಿತದ ತಾಳಕೆ. ಇನ್ನೂ ಕೇಳದೆ ನಿನ್ನ ಮನಕೆ ಬಡ ಪ್ರಿಯಕರನೀ ಕೋರಿಕೆ.   ಹುಟ್ಟುವನು ಆ ಸೂರ್ಯನಲ್ಲಿ, ನಿನ್ನ ಕಣ್ಣ ಬಾಂದಳದಲ್ಲಿ. ಮೋಹಕವದು ಪ್ರೇಮ ಪರಿಮಳವಲ್ಲಿ, ನಿನ್ನ...
 • ‍ಲೇಖಕರ ಹೆಸರು: mdnprabhakar
  June 02, 2009
  ಮತ್ತೆ ಹುಟ್ಟಿಬರಲಿ ನವಜೀವನೋತ್ಸಾಹ ಕರಗಿಹೋಗಲಿ ನಿರಾಶೆಯ ಕಾರ್ಮೋಡ ಆಗದೆಂದೆನುವ ಮಾತು ನೀನಾಡಬೇಡ ನೀ ಮಾಡದ ಹೊರತು ಸಾಗದು ಕೆಲಸನೋಡ ನಿನ್ನ ಕನಸುಗಳಿಂದು ಗರಿಬಿಚ್ಚಿ ಹಾರಲಿ ಕೀಳುರಿಮೆಯ ಕೊಳೆ ತೊಳೆದುಹೊಗಲಿ ಮುಂದೆಸಾಗಲಿ ಹೀಗೆ ಗುರಿಯೆಡಗೆ ಪಯಣ...
 • ‍ಲೇಖಕರ ಹೆಸರು: Shamala
  June 02, 2009
  http://www.sampada.net/blog/shamala/24/05/2009/20635 ನಾವು ಧರಾಸು, ಬಾರ್ ಕೋಟ್ ಮೂಲಕ ಸಯಾನ್ ಚೆಟ್ಟಿಯಲ್ಲಿದ್ದೆವು. ಸಯಾನ್ ಚೆಟ್ಟಿ ೬,೬೦೯ ಅಡಿ ಎತ್ತರದಲ್ಲಿದೆ ಮತ್ತು ಬಾರ್ ಕೋಟ್ ನಿಂದ ೨೮ ಕಿ.ಮೀ, ಋಷಿಕೇಶದಿಂದ ೧೯೯ ಕಿ.ಮೀ...
 • ‍ಲೇಖಕರ ಹೆಸರು: Vyasraj
  June 02, 2009
  ಗೂಗಲ್ ಅಲೆ (ಗೂಗಲ್ ವೇವ್), ಗೂಗಲ್ನಿಂದ ಬಂದ ಹೊಸ ಸಂಪರ್ಕ ಮತ್ತು ಸಹಭಾಗಿತ್ವ ಮಾಧ್ಯಮ .... ಇದರ ಬಗ್ಗೆ ಜಾಸ್ತಿ ಹೇಳೋದ್ದಕ್ಕಿಂತ ವಿಡಿಯೋ ನೋಡಿ ...
 • ‍ಲೇಖಕರ ಹೆಸರು: umeshkumar
  June 02, 2009
  ನನ್ನ ಪಯಣ ತುಮಕೂರು ತಲುಪಿತ್ತು ಅಂತ ಹೇಳಿದ್ನಲ್ಲಾ. ಅದೇ ಹೆಣದ ವಿಚಾರ ಹೇಳ್ತಿದ್ದೆ. ಗುರುತೇ ಸಿಗದಂತಾಗಿತ್ತು. ಆದರೆ ಅದು ನಾಯಿ ಹೆಣ. ಅದನ್ನು ನೋಡುತ್ತಲೇ ಮನಸ್ಸು ರಾಕೆಟ್ ವೇಗದಲ್ಲಿ ಓಡಿತ್ತು. ಜೀವನದ ಬಗ್ಗೆ ಹಾಗೇ ಚಿಂತನೆ ನಡೆಸಿತ್ತು....
 • ‍ಲೇಖಕರ ಹೆಸರು: vini.mysore
  June 02, 2009
  ನೆನ್ನೆ ಕರ್ನಾಟಕದ 28 ಸಂಸದರಲ್ಲಿ 26 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ 24 ಜನ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸುದ್ದಿ ತಿಳಿದು ಖುಷಿಯಾಯ್ತು. ವಿಶೇಷ ಅಂದ್ರೆ, 5ನೇ ಬಾರಿ ಸಂಸದರಾದ ಅನಂತಕುಮಾರ್ ಸತತ 5ನೇ ಬಾರಿ...
 • ‍ಲೇಖಕರ ಹೆಸರು: asuhegde
  June 02, 2009
  ಪ್ರೇಮಿಗಳು: "ಈ ಸಮಾಜವನ್ನೆಲ್ಲಾ ಪ್ರೇಮಿಗಳ ವೈರಿಯನ್ನಾಗಿ ಯಾಕೆ ಮಾಡಿಬಿಟ್ಟೆ ದೇವರೇ?" ದೇವರು: "ನೀವೇನೂ ನನ್ನ ಜೊತೆ ಒಳ್ಳೆ ರೀತಿಯಲ್ಲಿ ನಡೆದು ಕೊಂಡಿಲ್ಲ ನನಗೆ ಗೊತ್ತು ನೀವು ನಿಮ್ಮ ಪ್ರೇಮಿಗಳನ್ನೇ ದೇವರೆನ್ನುತ್ತಾ ಇರುತ್ತೀರಿ ಸದಾ...
 • ‍ಲೇಖಕರ ಹೆಸರು: abdul
  June 02, 2009
  ಸಂಗೀತ ಸಂಜೆ ಅಡುಗೆ ಮನೆಯಲ್ಲಿ. ಅರ್ಥ ಆಗಲಿಲ್ವಾ? ಒಮ್ಮೆ ಹೆಂಡತಿಯ ರಾಂಗ್ ಸೈಡ್ ಗೆ ರಬ್ ಮಾಡಿ ನೋಡಿ ತಂತಾನೇ ತಿಳಿಯುತ್ತೆ. ಮನೆಯೊಡತಿ ಮಾತನ್ನು veto ಮಾಡಿದರೆ ಶುರು ಸಂಗೀತ ಸಂಜೆ. ಹರಿಕಥೆಯಾದರೂ ಅನ್ನಿ. ಯಾವುದಕ್ಕೂ ಬಂತು ಪಾತ್ರೆಗಳಿಗೆ...
 • ‍ಲೇಖಕರ ಹೆಸರು: asuhegde
  June 02, 2009
  ಸಖೀ, ತುಂಬಾ "ರಷ್" ಇರುವ ಬಸ್ಸನ್ನೇ ಹತ್ತಿ, ಅಥವಾ, ಸೀಟಿದ್ದ ರೂ ಕುಳಿತುಕೊಳ್ಳದೇ, ನನ್ನಂತ ನವ ಯುವಕರ, ಹಿಂಬದಿಯಲ್ಲೋ, ಬಲಬದಿಯಲ್ಲೋ, ಎಡಬದಿಯಲ್ಲೋ, ನಿಂತು, ತಮ್ಮ ಮೈ ಮೇಲೆ ಬಳಿದುಕೊಂಡಿರುವ ಗಬ್ಬು ಸೆಂಟುಗಳಿಂದ,...
 • ‍ಲೇಖಕರ ಹೆಸರು: karthi
  June 02, 2009
  ಮೊನ್ನೆ, ಭಾನುವಾರ ನನ್ನ ಸ್ಕೂಲಿನ ಗೆಳೆಯರನ್ನು ಭೇಟಿ ಮಾಡೋಕ್ಕೆ ಅಂತ ಫೋರಮ್ ಮಾಲ್ ಗೆ ಹೋಗಿದ್ದೆ. ಅಲ್ಲಿಯ ಜನ ಸಾಗರವನ್ನು ಕಂಡು ಬೆರಗಾಗಿ ಹೋದೆ. ನಾನು ಚಿಕ್ಕವನಾಗಿದ್ದಾಗ ಭಾನುವಾರದಂದು ಅಮ್ಮ ಏನಾದ್ರೂ ಸಿಹಿ ಮಾಡೋರು. ಅದೇ ನಮಗೆ ಸ್ಪೆಷಲ್...
 • ‍ಲೇಖಕರ ಹೆಸರು: srivathsajoshi
  June 02, 2009
  ಸಂಪದ ಸ್ನೇಹಿತರಿಗೆಲ್ಲ ನಮಸ್ಕಾರ. ಈ ವಾರದ ಪರಾಗಸ್ಪರ್ಶ ಲೇಖನ ("ಅಮೆರಿಕದ ಹವೆಯಲ್ಲಿ ಕನ್ನಡದ ಕಂಪು ಬೆರೆತಾಗ" - ವಿಜಯ ಕರ್ನಾಟಕ, 31 ಮೇ 2009, ಭಾನುವಾರ) ತಂದುಕೊಟ್ಟ ಪ್ರತಿಕ್ರಿಯೆ-ಪತ್ರಗಳ ಪೈಕಿ ಡಾ. ಮಾಸ್ಟರ್ ಹಿರಣ್ಣಯ್ಯ...
 • ‍ಲೇಖಕರ ಹೆಸರು: asuhegde
  June 02, 2009
  ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ ಅನ್ನು ಸ್ವೀಕರಿಸಲಾಗಲಿಲ್ಲ ಕನ್ನಡದಲ್ಲಿಂದು ಪರಮಾಣ ವಚನವನ್ನು ಕಾನೂನು ಮಂತ್ರಿಗಳಿಗೆ ಜೊತೆ ನೀಡಿದರು ನೋಡಿ ಮುನಿಯಪ್ಪ ಅನುಭವಿ ನೇತಾರನಾಗಿದ್ದರೂ ಈ ಕೆಟ್ಟ ಬುದ್ಧಿ ಬಂತು ಯಾಕಪ್ಪಾ ಕನ್ನಡಿಗರಿಗೆ...
 • ‍ಲೇಖಕರ ಹೆಸರು: manjunath s reddy
  June 02, 2009
  ಸಂಪದ ನಾಟಕರಂಗದ ಸದಸ್ಯರ ಮೊದಲ ಪಟ್ಟಿ ರೆಡಿಯಾಗಿದೆ. ಇದರಲ್ಲಿ ಸೇರಲು ಇಚ್ಚಿಸುವವರು ತಮ್ಮ ಹೆಸರು ಹಾಗು ಆಸಕ್ತಿಯನ್ನು ತಿಳಿಸಿದರೆ ಅವರ ಹೆಸರನ್ನು ಸೇರಿಸಲಾಗುವುದು. ಬೆಂಗಳೂರಿನ ಹೊರಗಿರುವ ಸಂಪದಿಗರಲ್ಲಿ ಈ ಮೂಲಕ ತಿಳಿಸುವುದೇನೆಂದರೆ , ತಾವು...
 • ‍ಲೇಖಕರ ಹೆಸರು: theeta
  June 02, 2009
  ಆಸೆ ರವಿಗಾಸೆ ಬಾನೊಡೆಯನಾಗಲು, ನನಗಾಸೆ ಅವನ ಉದಯ ಕಿರಣವಾಗಲು, ಚಂದಿರನಾಸೆ ಆಗಸ ಬೆಳಗಲು, ನನಗಾಸೆ ಅವನ ಬೆಳದಿಂಗಳಾಗಲು, ಚುಕ್ಕಿಗಾಸೆ ಪಟಪಟ ಮಿನುಗಲು, ನನಗಾಸೆ ಆ ಹೊಳಪಲಿ ಹೊಳೆಯಲು, ಸಾಗರದಾಸೆ ಅಲೆಯುಕ್ಕಿ ಬಾನ ಚುಂಬಿಸಲು,...
 • ‍ಲೇಖಕರ ಹೆಸರು: prasadbshetty
  June 02, 2009
  ಸ್ವಲ್ಪ ಯೋಚಿಸಿ................ 1ರಿಂದ10 ರವರೆಗಿನ ಹೆಸರುಗಳಲ್ಲಿ ಒಂದನ್ನು ಮನಸ್ಸಿನಲ್ಲಿ ಇಡಿ.... ಆ ಸಂಖ್ಯೆಗೆ 3ರಿಂದ ಗುಣಿಸಿ(*3) ಅದಕ್ಕೆ 3ನ್ನು ಸೇರಿಸಿ(+3) ಪುನ:3ರಿಂದ ಗುಣಿಸಿ(*3) ಬಂದ ಉತ್ತರವನ್ನು ಸೇರಿಸಿರಿ" ಉತ್ತರ ನೋಡಿ...
 • ‍ಲೇಖಕರ ಹೆಸರು: IsmailMKShivamogga
  June 02, 2009
  ಹೌದು ಅವಳೇ ಇದು !!!!!!! ಟೈಟ್ ಜೀನ್ಸ್, ಫಿಟ್ ಟೀ ಶರ್ಟ್ ಪೋನಿ ಟೈಲ್, ಸ್ಮಾರ್ಟ್ ಹೈಟ್ ಮೊನ್ ಬ್ಯೂಟಿ, ಕೈನೆಟಿಕ್ ಹೋಂಡ ಸನ್ ಗ್ಲಾಸ್ ತಲೆ ಮೇಲೆ, ಹೌದು ಅವಳೇ ಇದು. ಪ್ರತಿ ತಿಂಗಳು ನನ್ನ ಬರ್ತ್ ಡೇ ಎಂದು ಹೇಳಿ ಹೊಸ ಹೊಸ ಹುಡುಗರನ್ನು...
 • ‍ಲೇಖಕರ ಹೆಸರು: mdnprabhakar
  June 02, 2009
  ಗವಿಯಲ್ಲಿ ,ಗುಹೆಯಲ್ಲಿ ಹಿಮಾಲಯದೆತ್ತರದಲ್ಲಿ, ಕಾಡಲ್ಲಿ ,ವನದಲ್ಲಿ ಪ್ರಪಂಚದ ದೂರಿನಲ್ಲಿ " ಸಂತ " ನಾಗುವದು ಸುಲಭ. ನಾಡಲ್ಲಿ ,ಬೀಡಲ್ಲಿ ಜನ ಜಂಗುಳಿಯಲ್ಲಿ ನೂರೆಂಟುತಾಪಗಳ ಮಧ್ಯದಲ್ಲಿ ಘೋರ ಸಂಸಾರದ ಸುಳಿಯಲ್ಲಿ "ಸಂತ " ನಾಗುವುದೇ ಶ್ರೇಷ್ಠ...

Pages