June 2009

 • ‍ಲೇಖಕರ ಹೆಸರು: venkatesh
  June 04, 2009
  ಮುಂಬೈ ನಗರದ ಪ್ರತಿಷ್ಹಿತ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾಗಿರುವ, " ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-ಪುರಸ್ಕೃತ ಕರ್ನಾಟಕ ಸಂಘ, " ದ ’ಅಮೃತೋತ್ಸವ ’ ದ ’ವರ್ಷವಿಡೀ ಹಮ್ಮಿಕೊಂಡ, ಸರಣಿ ಕಾರ್ಯಕ್ರಮ ’ ದಲ್ಲಿನ ’ಸಮಾರೋಪ...
 • ‍ಲೇಖಕರ ಹೆಸರು: ASHOKKUMAR
  June 04, 2009
    ಸಫಲತೆಗೆ ಸಲಕರಣೆಗಳೂ,ಬುದ್ಧಿವಂತಿಕೆಯೂ ಬೇಕು! ------------------------------------------------ ವೈದ್ಯೋ ನಾರಾಯಣೋ ಹರಿ: ------------------------------------------------- 145 ಎಂಪಿಗಳಿಗೆ ಸಿಕ್ಕಿದ...
 • ‍ಲೇಖಕರ ಹೆಸರು: poornimas
  June 04, 2009
  http://www.kannadaprabha.com/NewsItems.asp?ID=KPN20090603232519&Title=Na... ಆಹಾ ಕನ್ನಡಪ್ರಭವೇ! :-( ನೆನ್ನೆ ತಾನೆ ಒಬ್ಬರಲ್ಲಿ ನನ್ನ ಕನ್ನಡತನ ರೂಪಿಸಲು ನೆರವಾದದ್ದು ಕನ್ನಡಪ್ರಭ ಅಂತ ಕೊಚ್ಚಿಕೊಂಡಿದ್ದೆ ! ಅಳುವುದೋ...
 • ‍ಲೇಖಕರ ಹೆಸರು: IsmailMKShivamogga
  June 04, 2009
  ಇಲ್ಲೇನ್ ನೊಡ್ತಿಯ ಮೇಲ್ನೋಡೋ !! ಈ ವಿಷಯ ಬರಿದಿದ್ದದ್ದು ನಮ್ಮ ಕಾಲೇಜ್ ನ ವಾಶ್ ರೂಂ (tiolet) ನಲ್ಲಿ ಮಿರರ್ ನ ಮೇಲೆ . ಅದನ್ನು ಓದಿದ ನಾನು ಮೇಲೆ ನೋಡಿದೆ ಅಂದರೆ ಸೀಲಿಂಗ್ (ಕಾಂಕ್ರೀಟ್ ಸೀಲಿಂಗ್) ಅಲ್ಲಿ ಬರೆದಿತ್ತು ಇಲ್ಲೇನ್ ನೋಡ್ತಿಯೋ...
 • ‍ಲೇಖಕರ ಹೆಸರು: raghava
  June 04, 2009
  ಪತಿಯ (ಭೋರ್ಗರೆದುಕ್ಕಿ ಹರೀತಿರೋ) ಭಕ್ತಿ ಬಗ್ಗೆ ಹೆಂಡ್ರ ಉವಾಚ: ನಮೆಜ್ಮಾನ್ರು ಬಿಡಿ! ಏನ್ಭಕ್ತೀ ಏನ್ಸಂಸ್ಕಾರ! ಕೆಲ್ಸಕ್ಕೊಂದರ್ಧ ಗಂಟೆ ಲೇಟಾದ್ರೂ ಪರ್ವಾಗಿಲ್ಲಾ, ದಿನಾ ಸಹಸ್ರನಾಮ ಓದೋದು ತಪ್ಸೋದೇ ಇಲ್ಲ! ಒಂದರ್ಧಗಂಟೆ ಮುಂಚೇನೇ ಬಂದು...
 • ‍ಲೇಖಕರ ಹೆಸರು: Shamala
  June 04, 2009
  http://www.sampada.net/blog/shamala/02/06/2009/21007 ನಾವು ಜಾನಕಿ ಚೆಟ್ಟಿ ತಲುಪಿದಾಗ ಅಲ್ಲಿ ದೊಡ್ಡದೊಂದು ಸರತಿ ಸಾಲು ನಿಂತಿತ್ತು ’ಡೋಲಿ’ಗಾಗಿ. ಸರಿ ನನ್ನ ಪತಿಯವರೂ ಹೋಗಿ ಸೇರಿಕೊಂಡರು. ನಾವು ಅಲ್ಲೇ ಚಾರಣಕ್ಕೆ ಬೇಕಾದ ಆಧಾರದ...
 • ‍ಲೇಖಕರ ಹೆಸರು: Indushree
  June 03, 2009
  ಹಣೆಯ ಸಿಂಗರಿಸುವ ಕಾರ್ಯವಿಲ್ಲ ಹಿಂದಿನ ಬೇಡಿಕೆಯೂ ಇಲ್ಲ ಗೆಳತಿಯರ ನೋಡಲು ಹೊರಟಿತು ಬೇಸರಗೊಂಡ ಸಿಂಧೂರ. ಜೊತೆಗೆ ಅವರ ಸ್ಥಿತಿಗತಿ ಏನಾಗಿದೆಯೋ ಎಂಬ ಕಳವಳ ಆದ್ರೆ ಮನದಲ್ಲಿ ಅವರು ಸಂತಸದಿಂದಿರುವುದನ್ನು ನೋಡುವ ಆಶಯ. ರಸ್ತೆ ಬದಿಯಲ್ಲಿತ್ತು ದುಂಡು...
 • ‍ಲೇಖಕರ ಹೆಸರು: hamsanandi
  June 03, 2009
  ಗೆಲಿಲಿಯೋ ದೂರದರ್ಶಕವನ್ನ ನಿರ್ಮಿಸಿ ಮಾಡಿದ ಕ್ರಾಂತಿ ಗೊತ್ತೇ ಇದೆ. ಅವನು ಗುರುವಿನ ಸುತ್ತುತ್ತಿರುವ ಉಪಗ್ರಹಗಳನ್ನು ಮೊದಮೊದಲಿಗೆ ನೋಡಿದ ಮೇಲೆ, ಈ ನಾನೂರು ವರ್ಷಗಳಲ್ಲಿ ನಮ್ಮ ಸೌರಮಂಡಲವೇಕೆ, ಬೇರೆ ಬೇರೆ ನಕ್ಷತ್ರಗಳ ಸುತ್ತಲೂ ಇರುವ ಗ್ರಹಗಳ...
 • ‍ಲೇಖಕರ ಹೆಸರು: nagenagaari
  June 03, 2009
  ತೇಜಸ್ವಿಯವರ ನಾಯಿ ಆಗಲು ಪ್ರಯತ್ನಿಸಿದ್ದೆ!  ................... ಮೂಲ: ತಿಳಿದಿಲ್ಲ, ಇ-ಮೇಲು ರಾಶಿಯಲ್ಲಿನ ಸಂಗ್ರಹದಿಂದ ಹೆಕ್ಕಿದ್ದು.  
 • ‍ಲೇಖಕರ ಹೆಸರು: shashank.sjce
  June 03, 2009
  Local Boyz presents presents presents ...ನೀತಿ ಕಥೆ ... ಸಿದ್ದ ಊರಲ್ಲಿ ತುಂಬಾ ಸಿದ್ದ್ ಪ್ರ"ಸಿದ್ದ" ಹುಡ್ಗ ದೊಡ್ಡೋನ್ ಆದ ಮದುವೆಗೆ ಹೆಣ್ಣೂ ಗೊತ್ತಾಯ್ತು ..ಹಿರಿಯರೆಲ್ಲ ಕೂರ್ಸ್ಕೋಂಡು ಸಿದ್ದಂಗೆ ಜೀವನೋಪಾಯ ಹೇಳಿ ಕೊಟ್ರು ಸಿದ್ದಂಗೆ...
 • ‍ಲೇಖಕರ ಹೆಸರು: harshavardhan v...
  June 03, 2009
  ಇತ್ತೀಚೆಗೆ ಧಾರವಾಡದಲ್ಲಿ ಲ್ಯಾರಿ ಬೇಕರ್ ಸೂಚಿತ ಮಾದರಿಯಲ್ಲಿ ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಮನೆಗಳನ್ನು ಕಟ್ಟಲು ಕೆಲವರು ಮೊದಲು ಮಾಡುತ್ತಿದ್ದಾರೆ. ಮನೆ ಕಟ್ಟುವ ಖರ್ಚು ಕಡಿಮೆ ಎನ್ನುವ ಸಮಾಧಾನ ಒಂದೆಡೆಯಾದರೆ, ನೈಸರ್ಗಿಕ ಗಾಳಿ, ಬೆಳಕು,...
 • ‍ಲೇಖಕರ ಹೆಸರು: Chikku123
  June 03, 2009
  ಮೊನ್ನೆ ಊರಿಗೆ ಹೋಗಿದ್ದಾಗ ನಾನು, ನಮ್ಮಪ್ಪ ಮತ್ತೆ ನಮ್ಮಮ್ಮ ಅತ್ತೆ ಮನೆಗೆ ಹೋಗಿದ್ವಿ. ಮನೆಗೆ ವಾಪಸ್ ಬರೋವಾಗ ರಾತ್ರಿಯಾಗಿತ್ತು, ನಾನು ಡ್ರೈವ್ ಮಾಡ್ತಿದ್ದೆ, ನಮ್ಮಪ್ಪಂಗೆ ಅವರ ಡ್ರೈವಿಂಗ್ ಮೇಲೆ ಇರುವಷ್ಟು ಭರವಸೆ ನನ್ನ ಡ್ರೈವಿಂಗ್ ಮೇಲೆ...
 • ‍ಲೇಖಕರ ಹೆಸರು: n.nagaraja shet...
  June 03, 2009
  ತಿಳಿ ನೀರ ಕೊಳದಂತೆ ನಿನ್ನ ಮನವು ಹೀಗೇಕೆ ?! ಬಾಡಿ ರವಿ ಕಾಣದ ಕಮಲದಂತಾಯಿತು || ಅಂತರಾಳದ ಭಾವನೆ ಹೃದಯದಲ್ಲೇ ಅಡಗಿಸಿಟ್ಟು ಹೊರಗೇಕೆ ನಗುವ ಮುಖವಾಡ ತೊಟ್ಟಿರುವೆ || ಎದೆಯೊಳಗೆ ಬಣ್ಣ ತುಂಬಿ ಮತ್ತೇಕೆ ಕನಸನ್ನು ಕತ್ತಾಗಿಸಿ ಕೊರಗಿ ನೀರಾಗಿ...
 • ‍ಲೇಖಕರ ಹೆಸರು: shivakumara
  June 03, 2009
  ಇನ್ನು ಕೆಲವೇ ನಿಮಿಷಗಳಲ್ಲಿ ಸತ್ಯಕ್ಕಾಗಿ ಸಾಯಲು ಹಸನ್ಮುಖಿಯಾಗಿ ನಿಂತಿರುವ ತತ್ವಙಾನಿ ಸಾಕ್ರೆಟಿಸ್ ಒಂದು ಕಡೆ. ರಾಜಪ್ರಭುತ್ವದ ವಿರುದ್ಧ ಸಿದ್ಧಾಂತ ಪ್ರತಿಪಾದಿಸಿದ ಸಾಕ್ರೆಟಿಸ್ ಗೆ ರಾಜದ್ರೋಹದ ಆಪಾದನೆ ಮೇರೆಗೆ...
 • ‍ಲೇಖಕರ ಹೆಸರು: theju
  June 03, 2009
  ಹಿಂದೆ ಬಾಲ್ಯ ವಿವಾಹ ಪದ್ಧತಿ ಇದ್ದ ಕಾಲದಲ್ಲಿ ಇನ್ನೂ ದೈಹಿಕ ಹಾಗು ಮಾನಸಿಕವಾಗಿ ಬೆಳೆದಿರದ ಪುಟ್ಟ ಹುಡುಗಿಯರಿಗೆ ತನ್ನ ಮದುವೆ ಯಾಕಾಯಿತು? ಹೇಗಾಯಿತು? ಒಂದೂ ತಿಳಿಯುತ್ತಿರಲಿಲ್ಲ. ಅಂತಹ ಪುಟ್ಟ ಬಾಲೆಯರಿಗೆ ತನ್ನ...
 • ‍ಲೇಖಕರ ಹೆಸರು: IsmailMKShivamogga
  June 03, 2009
  ನಾನೇನು ಮಾಡಿದ್ದೆ ,.,. ನೀವೇ ಅಲ್ಲವೇ ನನ್ನನ್ನು ದೂರ ಮಾಡಿದ್ದು , ನೀವಲ್ಲವೇ ಸೃಷ್ಟಿಸಿದ್ದು ಈ ಅಂತರ , ನನ್ನದಲ್ಲದ ಯಾಂತ್ರಿಕ ದೋಣಿಯನ್ನು ನೀವಲ್ಲವೇ ತಂದ್ದಿದ್ದು , ನಾನಾದರೋ ನೀವು ಬರಿ ಪ್ರೀತಿಯಲ್ಲಿ ಜೀಕಿದರೆ ಸಾಕು ನಿಮ್ಮನ್ನು ಎಲ್ಲಿಗೆ...
 • ‍ಲೇಖಕರ ಹೆಸರು: mdnprabhakar
  June 03, 2009
  ಬಂದಿಹೆನು "ಸಂಪದ" ಕೆ ಬರಮಾಡಿಕೋ ಎನ್ನ " ಬರವಣಿಗೆ " ತಂದಿಹೆನು ಓದಿ ಹರಸೆನ್ನ. ಸಂಪಿಗೆಯ ಗುಂಪೊಂದು "ಸಂಪದ"ವೇ ಆಗಿಹುದು ಆಗ ಬಯಸುವೆ ನಾನು ಆ ಗುಂಪೊಂದರ "ಹೂ "ವ. ಆಕ್ಕರೆಯ ನಗೆಯವರೇ ಸಕ್ಕರೆಯ ಮಾತಿನವರೇ ತಪ್ಪಿದರೆ ತಿದ್ದುವ ಸಹೃದಯ ಓದುಗರೇ....
 • ‍ಲೇಖಕರ ಹೆಸರು: inchara123
  June 03, 2009
  http://sampada.net/blog/inchara123/21/05/2009/20519 http://sampada.net/blog/inchara123/22/05/2009/20559 http://sampada.net/blog/inchara123/27/05/2009/20770 ಅಣ್ಣನ ಮದುವೆ ಬಂದೇ ಬಿಟ್ಟಿತು. ಪ್ರಸಾದ್ ನ...
 • ‍ಲೇಖಕರ ಹೆಸರು: modmani
  June 03, 2009
  ಚಿಮ್ಮಿತು ಚಿಮ್ಮಿತು ಪ್ರೀತಿಯ ಒರತೆ ಹೊಮ್ಮಿತು ಹೊಮ್ಮಿತು ಚಿಗುರಿ ಪ್ರೇಮಲತೆ ಸೇರಿತು ಹಾಡಿತು ಭಾವಗಳ ಸಂತೆ ಬೆರೆಯಿತು ಮರೆಯಿತು ಜೀವ ಎಲ್ಲ ಚಿಂತೆ. ಮಿಡುಕಿತು ನುಡಿಯಿತು ಮೋಹನ ವೀಣೆ ಆದಿಯೋ ಅಂತ್ಯವೋ ಅರಿಯೆನು ಜಾಣೆ. ಸರಿಯಿತು...
 • ‍ಲೇಖಕರ ಹೆಸರು: srinivasps
  June 03, 2009
  ಹೊಯ್ಸಳರ ಸಾಮ್ರಾಜ್ಯದ ಕಥೆಯಲ್ಲಿ ಬರುವ 'ಸಳ' ಚಿರಪರಿಚಿತ. ನನ್ನ ಪ್ರಶ್ನೆ, 'ಸಳ' - ಈ ಪದದ ಅರ್ಥವೇನು? --ಶ್ರೀ
 • ‍ಲೇಖಕರ ಹೆಸರು: h.a.shastry
  June 03, 2009
  * ಎಲ್.ಕೆ.ಅಡ್ವಾಣಿ ’ಉಕ್ಕಿನ ಮನುಷ್ಯ’. * ಅರ್ಜುನ್ ಸಿಂಗ್ ’ತುಕ್ಕಿನ ಮನುಷ್ಯ’. * ಬಾಳ್ ಠಾಕ್ರೆ ’ಸೊಕ್ಕಿನ ಮನುಷ್ಯ’. * ಅಬ್ದುಲ್ ಕರೀಂ ತೆಲಗಿ ’ಠಕ್ಕಿನ ಮನುಷ್ಯ’. * ರಾಮೇಶ್ವರ ಠಾಕುರ್ ’ಸುಕ್ಕಿನ ಮನುಷ್ಯ’. * ರಾಹುಲ್ ಗಾಂಧಿ ’ಲುಕ್ಕಿನ...
 • ‍ಲೇಖಕರ ಹೆಸರು: venkatesh
  June 03, 2009
  ಅಮೆರಿಕದ ’ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ,” ಕೀಟಶಾಸ್ತ್ರಜ್ಞೆ, ಪಮೇಲಾ ರೋನಾಲ್ಡ್, ಈಗ ಭಾರತಕ್ಕೆ ಬಂದಿದ್ದಾರೆ. ಪ್ರತಿವರ್ಷವೂ ಸುಮಾರು ೪ ಮಿಲಿಯನ್ ಅಕ್ಕಿ, ಪ್ರವಾಹದಿಂದಾಗಿ ನಾಶವಾಗುವುದನ್ನು ತಪ್ಪಿಸಲು ಆಕೆ ಸಂಶೋಧನೆ ನದೆಸಿ, ಪ್ರವಾಹ...
 • ‍ಲೇಖಕರ ಹೆಸರು: mdnprabhakar
  June 03, 2009
  ಈದೀಗ ಅಟೋ ದಲ್ಲಿ ಕಛೇರಿಗೆ ಬರ್ತಾಯಿದ್ದೆ ಸರಿಯಾಗಿ ಮಿನರ್ವ ಸರ್ಕಲ್ಗೆ ಸಿಗ್ನಲ್ ಬಿತ್ತು . ಆದರೆ ನನ್ನ ಮುಂದೆ ಇರೋ ಆಟೋದವ ಅದನ್ನ ಲೆಕ್ಕಿಸದೇ ಹಾಗೆ ಹೊರಟುಹೋದ ಅಲ್ಲೇ ಇದ್ದ ಪೋಲಿಸ ಪೇದೆ ಕಣ್ ಕಣ್ ಬಿಟ್ಟು ತುಂಬಾ ಶ್ರಮಪಟ್ಟು ಆ ಗಾಡಿ ಸಂಖ್ಯೆ...
 • ‍ಲೇಖಕರ ಹೆಸರು: asuhegde
  June 03, 2009
  ಶುಭೋದಯ! ಯಶಸ್ಸಿನ ನಂತರ ಕಾರ್ಯ ನಿಲ್ಲದಿರಲಿ, ಯಶಸ್ಸು ಶಾಶ್ವತ ಅಲ್ಲ, ಸೋತಾಗ ಪ್ರಯತ್ನ ನಿಲ್ಲದಿರಲಿ, ಸೋಲು ಅಂತಿಮವೇನೂ ಅಲ್ಲ! ಶುಭದಿನ!!!
 • ‍ಲೇಖಕರ ಹೆಸರು: shylaswamy
  June 03, 2009
  ಒಮ್ಮೆ ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ವಿದ್ವಾಂಸರೊಬ್ಬರ ಕಛೇರಿಯೊಂದನ್ನು ಏರ್ಪಡಿಸುವ ಉದ್ದೇಶದಿಂದ ಒಂದು ಸಂಗೀತ ಸಂಸ್ಥೆಯ ಕಾರ್ಯದರ್ಶಿಗಳು ವಿದ್ವಾಂಸರ ಬಳಿ ಹೋದರು. ತಮ್ಮ ಸಂಸ್ಥೆಯ ಅಡಿಯಲ್ಲಿ ತಮ್ಮ ಊರಿನಲ್ಲಿ ಹಾಡಬೇಕೆಂದು ಅವರನ್ನು...
 • ‍ಲೇಖಕರ ಹೆಸರು: k.mohan
  June 03, 2009
  ಮೊದಲ ಪ್ರೇಮ ನಿನ್ನ ಮೊಗದ ಮೊದಲ ನೋಟ ನಾಟಿ ನನ್ನ ಮನದ ತೋಟ ಏರಿ ಹೃದಯ ಬಡಿತದೋಟ ಅದುವೆ ಮೊದಲ ಪ್ರೇಮ ಮಾಟ ಕಣ್ಣ ಬಳಸಿ ಸಲಹೋ ರೆಪ್ಪೆ ಹಣ್ಣ ಬಳಸಿ ಕಾಯೋ ಸಿಪ್ಪೆ ನಿನ್ನ ಬಳಸಿ ನಾನು ನಿಲ್ಪೆ ಮೊದಲ ಪ್ರೇಮ ಸಾಕ್ಷಿಯಂತೆ ದಡವು ನದಿಗೆ ಉಗಮದಿಂದ ಕಡಲ...
 • ‍ಲೇಖಕರ ಹೆಸರು: k.mohan
  June 03, 2009
  ನಿನ್ನ ನಯನದ ಅಂಚಿನಿಂ, ಹೊರಹೊಮ್ಮುತಿಹ ಆ ಕಿರಣವು ಭಿನ್ನ ಭಿನ್ನದಿ ಭಿಕ್ಷೆ ಬೇಡಿ ಅದ, ಪಡೆದ ಗಗನದ ಅರುಣನು ತನ್ನ ಬೆಳಕಿಗೆ ತುಲನವಿಲ್ಲದೇ, ಬೀಗುತೀರ್ವಡೆ ಗರ್ವದಿ ಸಣ್ಣ ಶಯನವ ನೀನು ಮಾಡಿಹೆ, ಕತ್ತಲಾಯಿತು ನಭದಲಿ...
 • ‍ಲೇಖಕರ ಹೆಸರು: k.mohan
  June 03, 2009
  ಸರ್ದಾರ್-೧: ಅಪ್ಪಾ ’ನೀರಿನಿ೦ದ ಕರೆ೦ಟ್ ಯಾಕೆ ತೆಗೀತಾರೆ ?’ ಸರ್ದಾರ್-೨: ’ಮಗನೇ, ನೀರಿನಿ೦ದ ಕರೆ೦ಟ್ ತೆಗೀದೇ ಇದ್ರೆ ನೀರು ಕುಡಿಯುವಾಗ ಶಾಕ್ ಹೊಡೆದು ಸತ್ಹೋಗ್ತೀವಿ ಅದಕ್ಕೆ !!! -...
 • ‍ಲೇಖಕರ ಹೆಸರು: k.mohan
  June 03, 2009
  ಕನ್ನಡ ಟೀಚರ್ : ನಿಜವಾದ ಕನ್ನಡ ಅಭಿಮಾನಿ ಯಾರು ಮಕ್ಕಳೆ ? ಹುಡುಗ : ಇಂಗ್ಲೀಷ್ ಪರೀಕ್ಷೆಯಲ್ಲಿ ಯಾರು ಫೇಲ್ ಆಗುತ್ತಾರೊ ಅವರು !!! -ಮೋಹನ.ಕೆ...
 • ‍ಲೇಖಕರ ಹೆಸರು: k.mohan
  June 03, 2009
  XHYZAYI NZAYANYU XONXDUZ KZUXRYI ಗೊತ್ತಾಗ್ಲಿಲ್ವಾ ? XYZ ತೆಗೆದು ಓದಿ... -ಮೋಹನ.ಕೆ =============================

Pages