June 2009

 • ‍ಲೇಖಕರ ಹೆಸರು: manjunath s reddy
  June 05, 2009
  ನನ್ನನ್ನು ಕಾಡೊ ಹಾಡುಗಾರರಲ್ಲಿ ಬುಪೆನ್ ಹಜಾರಿಕಾ ಪ್ರಮುಖರು.. ಅವರ ದ್ವನಿಯಲ್ಲಿನ ಆ ಅರ್ದ್ರತೆ.. ಕೇಳಿದಷ್ಟೂ ಮತ್ತೂ ಕಾಡುತ್ತಲೇ ಇರುತ್ತವೆ..
 • ‍ಲೇಖಕರ ಹೆಸರು: rasikathe
  June 05, 2009
  ಇಲ್ಲಿ ಡ್ರೈ ಫ್ರೂಟ್ಸ್ - ಬಾದಾಮಿ, ವಾಲ್ನಟ್, ಹೇಸಲ್ನಟ್ ಮುಂತಾದವುಗಳನ್ನೂ ಬೆಳೆಯುತ್ತಾರೆ. ಚಿತ್ರದಲ್ಲಿರುವುದು, ಬಾದಾಮಿ ಮರ - ಬಾದಾಮಿಗಳು (ಕಾಯಿಗಳು) ಮರದಲ್ಲಿ ಬಿಟ್ಟಿರುವುದು ಕಾಣಿಸುತ್ತಿದೆ. ಈ ಕಾಯಿಗಳು ರೈಪ್ ಆದಮೇಲೆ ಅದನ್ನು ಒಣಗಿಸಿ...
 • ‍ಲೇಖಕರ ಹೆಸರು: rashmi_pai
  June 04, 2009
  ಬೆಂಗಳೂರಿಗೆ ಮುಂಗಾರು ಕಾಲಿಟ್ಟಿದೆ. ಮುಂಗಾರು ಕಾಲೂರುವುದೇ ತಡ ಅದೆಷ್ಟೋ ಸಾವು ನೋವುಗಳು ಸಂಭವಿಸಿಯೂ ಆಯ್ತು. ಮಳೆ ಬಂದಾಗ ಯಾತ್ರೆ ಎಷ್ಟು ಕಷ್ಟಕರ ಎಂಬುದನ್ನು ಅನುಭವಿಸುತ್ತಾ ಇದ್ದೇನೆ. ಸೋರುವ ಬಿಎಂಟಿಸಿ ಬಸ್ ಒಂದೆಡೆಯಾದರೆ ರಸ್ತೆಯಲ್ಲಿ...
 • ‍ಲೇಖಕರ ಹೆಸರು: gnanadev
  June 04, 2009
  ಹಲೋ ಸ೦ಪದಿಗರೇ, ಈ ದಿನದ(೪-೬-೨೦೦೯) ಪ್ರಜಾವಾಣಿಯ ವಿಜ್ಞಾನ ವಿಶೇಷದ ಅ೦ಕಣದಲ್ಲಿ ಖ್ಯಾತ ಲೇಖಕ ನಾಗೇಶ್ ಹೆಗಡೆಯವರು ನಾಳಿನ "ವಿಶ್ವ ಪರಿಸರ ದಿನಾಚರಣೆ" ಯ ಅ೦ಗವಾಗಿ ಬರೆದಿರುವ " ಮ್ಯಾರಥಾನ್ ನಲ್ಲಿ ನಲುಗುವ ನೆಲ-ಜಲ" ತಾವೆಲ್ಲರೂ ತಪ್ಪದೇ ಖ೦ಡಿತ...
 • ‍ಲೇಖಕರ ಹೆಸರು: makrumanju
  June 04, 2009
  ಕನ್ನಡ ಸಾಹಿತ್ಯ ಹಾಗೂ ಸಾಮಾನ್ಯ ಜ್ಞಾನದ ರಸ ಪ್ರಶ್ನೆಗಳು ಉತ್ತರಿಸುವಿರಾ.......? ೧. ಕನ್ನಡ ಸಾಹಿತ್ಯದ ಕೊಡುಗೆಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಯಾರು ಸ್ವೀಕರಿಸಿದರು? ೨. "ಕಾಕನಕೋಟೆ" ಇದರ ಕರ್ತೃ? ೩....
 • ‍ಲೇಖಕರ ಹೆಸರು: manjunath s reddy
  June 04, 2009
  ಇದು ರಷ್ಯನ್ ಬ್ಲೂ ನೋಸಸ್ ಎಂಬ ಕಲಾವಿದರ ತಂಡ ಮಾಡಿರುವ ವಿಡಿಯೋ... ನೋಡಿ ಅರ್ಥ ಆದ್ರೆ ಅರ್ಥ ಮಾಡ್ಕೊಳ್ಲಿ, ಅರ್ಥ ಆಗ್ಲಿಲ್ಲಾ ಅಂದ್ರೆ ನೋಡಿ ಎಂಜಾಯ್ ಮಾಡಿ.. ನೋಡಿದ್ ಮೇಲೂ ಎಂಜಾಯ್ ಮಾಡಕ್ಕಾಗ್ಲಿಲ್ಲಾ ಅಂದ್ರೆ.. ಕ್ಷಮಿಸಿ ನಾನೇನೂ...
 • ‍ಲೇಖಕರ ಹೆಸರು: asuhegde
  June 04, 2009
  ಸಖೀ, ದಾರಿಯುದ್ದಕ್ಕೂ ಹುಸಿಗೋಪ ತೋರುತ್ತಿದ್ದ ನೀನು, ಕೊನೆಗೂ ದಯೆತೋರಿ, ನನ್ನತ್ತ ವಾರೆನೋಟ ಬೀರಿ, ನಸು ನಗೆ ತೋರುವುದಕ್ಕೂ, ನನ್ನ ಊರು ಬರುವುದಕ್ಕೂ ಸರಿ ಹೋಗಬೇಕೆ?! *-*-*-*-*-*
 • ‍ಲೇಖಕರ ಹೆಸರು: vinideso
  June 04, 2009
  ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗಿದ್ದಲ್ಲ ಇದು , ತಾ ಅಂದುಕೊಡ್ಡಿದ್ದನ್ನೇ ಮಾಡಿದ್ದಾನೆ ನೋಡಿ ಇಲ್ಲೊಬ್ಬ ."ಯಲ್ಲಾರು ಮಾಡುವುದು ಹೊಟ್ಟೆಗಾಗಿ , ತುಂಡು ಬಟ್ಟೆಗಾಗಿ "       ಚಿತ್ರ ಕೃಪೆ : ನನಗೆ ಬಂದ ಒಂದು...
 • ‍ಲೇಖಕರ ಹೆಸರು: vinideso
  June 04, 2009
  ಹುಸಿ ಮುನಿಸು ತೋರದಿರು ಸಖಿ ನಿನ್ನ ಹಸನಾದ ಮುಖಕ್ಕಲ್ಲ ಅದು ಭೂಷಣ ಕಿಸಿ ಕಿಸಿ ಅಂತೊಮ್ಮೆ ನಕ್ಕು ಖುಷಿಯ ಅಲೆಯನ್ನೊಮ್ಮೆ ನನ್ನ ಬಾಳಲಿ ತಾ ಬಾಳ ದಾರಿಯಲಿ ಇರಬಹುದು ನೂರೆಂಟು ಕಲ್ಲುಗಳು ಅಂದ ಮಾತ್ರಕ್ಕೆ ಬಿಡುವುದೇ ನಡೆಯುವುದನ್ನೇ ? ಸರಿಸಿ...
 • ‍ಲೇಖಕರ ಹೆಸರು: imshettar
  June 04, 2009
  ಯಾಕೋ ಮೊನ್ನೆಯಿಂದ ಒಂದೇ ಸಮನೆ ಊರಿಗೆ ಹೋಗಿಬರುವ ಹಂಬಲ ಹೆಚ್ಚಾಗುತ್ತಿತ್ತು. ಅವ್ವ ಊರಿಂದ ಫೋನ ಮಾಡಿದಾಗ ಹೇಳಿದ ವಿಷಯ ಕೇಳಿದಾಗಿಂದ ಯಾವುದರ ಮೇಲು ಮನಸು ನಿಲ್ಲವಲ್ಲದು. ಪ್ರತಿ ಸಾರಿ ಊರಿಗೆ ಫೋನ ಮಾಡಿದಾಗಲೂ ಅವ್ವ ಹೇಳುವ ಊರ ವಿಷಯಗಳನ್ನು ಅವಳ...
 • ‍ಲೇಖಕರ ಹೆಸರು: nagenagaari
  June 04, 2009
  (ನಗೆ ನಗಾರಿ ಭವಿಷ್ಯವಾಣಿ ಮಹಾನ್ವೇಷಣಾ ಬ್ಯೂರೋ) ಮಾಧ್ಯಮದವರ ಬೇಜವಬ್ದಾರಿತನದ ಬಗ್ಗೆ ಪುಟಗಟ್ಟಲೆ ಕೊರೆದು ಸುಸ್ತಾಗಿರುವ ನಮಗೆ ಇನ್ನಷ್ಟು ಭಾಷಣ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷವಾಗಿದೆ.  ಸುದ್ದಿಯೆಂಬುದು ಕರ್ನಾಟಕದ ಕಗ್ಗತ್ತಲ...
 • ‍ಲೇಖಕರ ಹೆಸರು: nagenagaari
  June 04, 2009
  ನಾ ಎಡ್ಮಂಡ್ ಹಿಲರಿ ಅಲ್ಲಾರಿ!  .................................... ಮೂಲ: ತಿಳಿದಿಲ್ಲ, ಇ-ಮೇಲು ರಾಶಿಯಲ್ಲಿನ ಸಂಗ್ರಹದಿಂದ ಹೆಕ್ಕಿದ್ದು.   
 • ‍ಲೇಖಕರ ಹೆಸರು: gururaj.bv
  June 04, 2009
  ಆತ್ಮೀಯರೆ, ಈ ಚಿತ್ರ ನೊಡಿದರೆ ನಿಮ್ಮ ಕಲ್ಪನೆಯಲ್ಲಿ ಏನು ಆಕೃತಿ ಕಾಣುವಿರೆಂದು ಬರೆಯುವಿರಾ....?
 • ‍ಲೇಖಕರ ಹೆಸರು: abdul
  June 04, 2009
  ಮೇಣದ ಲೋಕ ಮೇಣ ಎಂದ ಕೂಡಲೇ ನಾವು ಹಿಡಿ ಹಿಡಿ ಶಾಪ ಹಾಕುವ ಪವರ್ ಔಟೇಜ್ ನೆನಪಿಗೆ ಬಂದು ಬಿಡುತ್ತದೆ. ಮೇಣದ ಉಪಯೋಗ ಹಲವೆಡೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಬಳಸುತ್ತೇವೆ. ಈ ಆಧುನಿಕ ಇಲೆಕ್ಟ್ರಾನಿಕ್ ಯುಗದಲ್ಲಿ ಇನ್ನೂ ತನ್ನ ಉಪಯುಕ್ತತೆಯನ್ನು...
 • ‍ಲೇಖಕರ ಹೆಸರು: vinay_2009
  June 04, 2009
  ಬೆಂಗಳೂರಿನ ಕಂಟೋನ್ಮೆನ್ಟ್ ರೈಲ್ವೆ ಸ್ಟೇಷನ್ ಹಳಿಯ ಬಳಿ ಒಬ್ಬ ಯುವಕನ ಹೆಣ ಬಿದ್ದಿತ್ತು. ಕಾಲೊಂದು ತುಂಡಾಗಿ, ಮುಖದ ಒಂದು ಪರ್ಶ ಜಜ್ಜಿ ಹೋಗಿತ್ತು... ಅಗಲೇ ಸಾಕಷ್ಟು ಜನ ಅಲ್ಲಿ ಸೇರಿದ್ದರು. ಪಕ್ಕದ ರೋಡಿನಲ್ಲಿ ನೆಡೆದು ಹೋಗುತ್ತಿದ್ದ ನಾನು...
 • ‍ಲೇಖಕರ ಹೆಸರು: palachandra
  June 04, 2009
  ಹಸಿರಲ್ಲಿ ಹಸಿರಾದ ಮಿಡತೆ. ಬಂಡೆಯ ಮೇಲ್ಮೈಗೂ ಓತಿಯ ಮೇಲ್ಮೈಯ ಲಕ್ಷಣಕ್ಕೂ ಇರುವ ಸಾಮ್ಯತೆ ಗಮನಿಸಿ ಹೊಯಿಗೆಯ ಬಣ್ಣಕ್ಕೂ, ಏಡಿಯ ಬಣ್ಣಕ್ಕೂ ಇರುವ ಸಾಮ್ಯತೆ ಗಮನಿಸಿ ಹೀಗೆಯೇ ಹಲವು ಹಕ್ಕಿಗಳು, ಪ್ರಾಣಿಗಳು, ಕೀಟಗಳನ್ನು ಗಮನಿಸಿದರೆ ಅವುಗಳ...
 • ‍ಲೇಖಕರ ಹೆಸರು: prasca
  June 04, 2009
  ಕಾಟ್ರಾದಿಂದ ಧರ್ಮಶಾಲಕ್ಕೆ ಇರುವ ಬಸ್ ಜಮ್ಮುವಿಗೆ ಬಂದಾಗ ಬೆಳಿಗ್ಗೆ ೮.೩೦. ನಮ್ಮೆಲ್ಲ ಹೊರೆಗಳನ್ನು ಹೊತ್ತ ಕೂಲಿಯವ ನಡೆಯುವುದು ನೋಡಿ ನನಗೆ ಗಾಭರಿಯಾಯ್ತು. ಸುಮಾರು ೧೦ ದೊಡ್ಡ ದೊಡ್ಡ ಚೀಲಗಳನ್ನು ಅನಾಯಾಸವಾಗಿ ತನ್ನಲ್ಲಿದ್ದ ಒಂದೇ ಒಂದು ಹಗ್ಗದ...
 • ‍ಲೇಖಕರ ಹೆಸರು: kadakolla05
  June 04, 2009
  ಇವತ್ತು ದಿನಾಂಕ ಜೂನ್ ಐದಂತೆ ಈದಿನವೆ ವಿಶ್ವ ಪರಿಸರ ದಿನವಂತೆ ಗ್ಲೋಬಲ್ ವಾರ್ಮಿಂಗ್ ಮುಖ್ಯವಿಷಯವಂತೆ ದಾರಿಯ ಅಕ್ಕ ಪಕ್ಕದಲ್ಲೂ ಕಂಪನಿಗಳ ತುಂಬೆಲ್ಲಾ ಶಾಲೆಯ ಆವರಣದಲ್ಲೂ ವಿಶ್ವ ವಿದ್ಯಾನಿಲಯಗಳಲ್ಲೂ ರೈಲ್ ಬಸ್ಸುಗಳ ಮೇಲು ದಿನ,ವಾರಸುದ್ದಿ...
 • ‍ಲೇಖಕರ ಹೆಸರು: mnsrao
  June 04, 2009
  ನಮ್ಮ ಮನೆಯಂಗಳದಲ್ಲಿ ಬೆಳೆದೊಂದ ಮಲ್ಲಿಗೆ ಹೂವು ಎರಡು ಸುತ್ತು ಹೊಂದಿದೆ. ಆದರೆ ವಿಶೇಷ ಎಂದರೆ ಒಂದು ಹೂವಿಂದ ಎರಡು ಹೂವುಗಳಾಗಿ ಬೇರ್ಪಡಿಸಬಹುದು. ಅದು ಸಾಮಾನ್ಯ ಮಲ್ಲಿಗೆಯಂತೆ ಇರುತ್ತದೆ. ಅದರ ವಿಡಿಯೋ ನೋಡಿ
 • ‍ಲೇಖಕರ ಹೆಸರು: IsmailMKShivamogga
  June 04, 2009
  ನಾನು ,..,., ಕಣ್ಣಿನ ತುಂಬ ಕರುಣೆ ಇರಲಿ ಮನದ ತುಂಬ ಮಮತೆ ಇರಲಿ ತುಟಿಯ ತುಂಬ ನಗುವಿರಲಿ ನೀ ನಕ್ಕಾಗ ನನ್ನ ನೆನಪಿರಲಿ ,. ಅವಳು .,,.,.., ನಿನ್ನ ಬ್ಯಾಂಕ್ ಖಾತೆಯಲ್ಲಿ ತುಂಬ ಹಣವಿರಲಿ ಮನೆಯ ತುಂಬ ನನಗೆ ಬೇಕಾದ ವಸ್ತುಗಳಿರಲಿ ನಾನು ತುಟಿ...
 • ‍ಲೇಖಕರ ಹೆಸರು: IsmailMKShivamogga
  June 04, 2009
  ನಾನು ,..,., ಕಣ್ಣಿನ ತುಂಬ ಕರುಣೆ ಇರಲಿ ಮನದ ತುಂಬ ಮಮತೆ ಇರಲಿ ತುಟಿಯ ತುಂಬ ನಗುವಿರಲಿ ನೀ ನಕ್ಕಾಗ ನನ್ನ ನೆನಪಿರಲಿ ,. ಅವಳು .,,.,.., ನಿನ್ನ ಬ್ಯಾಂಕ್ ಖಾತೆಯಲ್ಲಿ ತುಂಬ ಹಣವಿರಲಿ ಮನೆಯ ತುಂಬ ನನಗೆ ಬೇಕಾದ ವಸ್ತುಗಳಿರಲಿ ನಾನು ತುಟಿ...
 • ‍ಲೇಖಕರ ಹೆಸರು: IsmailMKShivamogga
  June 04, 2009
  ನಾನು ,..,., ಕಣ್ಣಿನ ತುಂಬ ಕರುಣೆ ಇರಲಿ ಮನದ ತುಂಬ ಮಮತೆ ಇರಲಿ ತುಟಿಯ ತುಂಬ ನಗುವಿರಲಿ ನೀ ನಕ್ಕಾಗ ನನ್ನ ನೆನಪಿರಲಿ ,. ಅವಳು .,,.,.., ನಿನ್ನ ಬ್ಯಾಂಕ್ ಖಾತೆಯಲ್ಲಿ ತುಂಬ ಹಣವಿರಲಿ ಮನೆಯ ತುಂಬ ನನಗೆ ಬೇಕಾದ ವಸ್ತುಗಳಿರಲಿ ನಾನು ತುಟಿ...
 • ‍ಲೇಖಕರ ಹೆಸರು: kavisuresh
  June 04, 2009
  ಜೀವನದಲ್ಲಿ ಅನೇಕ ಘಟನೆಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅವುಗಳಲ್ಲಿ ಎಷ್ಟೋ ಘಟನೆಗಳನ್ನು ನಾವು ಸಹಜವಾಗಿ ಮರೆತು ಬಿಟ್ಟಿರುತ್ತೇವೆ. ಏಕೆಂದರೆ ಅವುಗಳು ಅಷ್ಟು ಮಹತ್ವದ್ದಾಗಿರುವುದಿಲ್ಲ. ಆದರೆ ಅದೇ ರೀತಿ ಜೀವನದಲ್ಲಿ ಜರುಗುವ ಕೆಲವು...
 • ‍ಲೇಖಕರ ಹೆಸರು: mdnprabhakar
  June 04, 2009
  ತನುವಿನ ಕೊಳೆಯ ತೊಳೆದೆ ನಾ ಮನದ ಕೊಳೆಯ ತೊಳೆಯಲಿಲ್ಲ ತನು ಬೆಳಗಿತು ,ಮನ ಕುಂದಿತು ತನು ಹೊಳೆಯಿತು ,ಮನ ಮಂದವಾಯಿತು. ಜನ ತನುವ ನೋಡಿದರು ಬಹಳ ಕೊಂಡಾಡಿದರು ತನುವಿನ ಸೌಂದರ್ಯವನೇ ಹಾಡಿ ಹೊಗಳಿದರು. ಜನತೆಗೆ ಮನ ಕಾಣಲಿಲ್ಲ ಅದರ ಕುಸಿತ ತೋರಲಿಲ್ಲ...
 • ‍ಲೇಖಕರ ಹೆಸರು: kannadavesathya
  June 04, 2009
  ಮೊನ್ನೆ ತಾನೇ ಪತ್ರಿಕೆಗಳಲ್ಲಿ ಕರ್ನಾಟಕದಿಂದ ಆಯ್ಕೆ ಆದ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವುದನ್ನ ನೋಡಿ ತುಂಬಾ ಖುಷಿ ಪಟ್ಟೆ. ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಜೆ ಎಚ್ ಪಟೇಲ್ ಅವರು ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ...
 • ‍ಲೇಖಕರ ಹೆಸರು: shivakumara
  June 04, 2009
  ಸ್ವಾತಂತ್ರ್ಯನಂತರದ ಪ್ರಧಾನಿ ಜವಹಾರಲಾಲ್ ನೆಹರೂರವರ ಮಂತ್ರಿಮಂಡಲದಲ್ಲಿ ರೈಲ್ವೆ ಮಂತ್ರಿಯಾಗಿ ನೇಮಕಗೊಂಡವರು ಲಾಲ್ ಬಹದ್ದೂರ್ ಶಾಸ್ತ್ರಿ. ಸರಳತೆ, ಸಜ್ಜನಿಕೆಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿರೂಪ. ಸಾಮಾನ್ಯ ಶಿಕ್ಷಕನ ಮಗನಾಗಿ ಹುಟ್ಟಿದರೂ ಈ...
 • ‍ಲೇಖಕರ ಹೆಸರು: rajanimg
  June 04, 2009
  "ಬೆಡ್‌ಲೈಟೇ ಇಲ್ಲದಿದ್ದರೆ ಕನಸು ಕಾಣಿಸೋದೇ ಇಲ್ಲ, ಅಲ್ವೇನಮ್ಮಾ?" ಮೂರು ವರ್ಷದ ಮಗಳ ಮುದ್ದು ಪ್ರಶ್ನೆ. ಹೊಸದಾಗಿ ತಂದಿದ್ದ ಬೆಡ್‌ಲೈಟಿನ ಬಣ್ಣಬಣ್ಣದ ಬೆಳಕ ನೋಡುತ್ತಾ ಅದರಲ್ಲಿ ಚಲಿಸುವ ಥರಾವರಿ ಮೀನಿನ ಚಿತ್ರಗಳನ್ನ ನೋಡುತ್ತಾ ಕೂತವಳ...
 • ‍ಲೇಖಕರ ಹೆಸರು: ಅರವಿಂದ್
  June 04, 2009
  ಮದುವೆಯ ಮುಂಚಿನಾ ದಿನ ಗಂಡು ಅಥವಾ ಹೆಣ್ಣಿನ ಮನೆಯಲ್ಲಿ ಸಂಭ್ರಮ ಹಾಗೂ ನಮ್ಮ ನೆಚ್ಚಿನ ಎಲ್ಲ ಬಂಧು ಬಳಗದವರ ಆಗಮನ.   ನನ್ನ ಪ್ರಶ್ನೆ ? ಅಂದಿನ ದಿನ ನೆರವೇರಿಸುವ ಚಪ್ಪರ ಪೂಜೆಗೆ ಆಂಗ್ಲ ಭಾಷೆಯಲ್ಲಿ ಏನನ್ನುತ್ತಾರೆ ? ನನ್ನ...
 • ‍ಲೇಖಕರ ಹೆಸರು: asuhegde
  June 04, 2009
  ಶುಭೋದಯ! ಕಠಿಣ ಶ್ರಮ ಅನ್ನುವುದು ಮೆಟ್ಟಲುಗಳಂತಿದ್ದರೆ, ಅದೃಷ್ಟ ಅನ್ನುವುದು ಯಾಂತ್ರಿಕ "ಲಿಫ್ಟು"ಗಳಂತಿಹುದು "ಲಿಫ್ಟುಗಳು" ನಡುವೆ ಕೆಡಲೂ ಬಹುದು, ಆದರೆ, ಮೆಟ್ಟಲುಗಳು ಮೇಲಕ್ಕೆ ತಲುಪಿಸದೇ ಇರಲಾರವು!!! ಶುಭದಿನ!
 • ‍ಲೇಖಕರ ಹೆಸರು: hariharapurasridhar
  June 04, 2009
  ಹಳಸಿನಹಣ್ಣು ಅಪರೂಪಕ್ಕೆ ಮನೆಗೆ ತಂದಿದ್ದೆ. ನಮ್ಮ ಪಕ್ಕದ ಮನೆ ಸೂರಿ ಬಂದ.ಅಂಕಲ್ , ಹಳಸಿನ ಹಣ್ಣು ಬಿಡಿಸಲು ನಿಮಗೆ ನಾನೂ ಸಹಾಯ ಮಾಡಲಾ? ಅಂತಾ ಹೇಳ್ತಾ ನನ್ನ ಉತ್ತರವನ್ನೂ ಕೇಳದೆ ಪಕ್ಕದಲ್ಲಿ ಕುಳಿತು ನಾನು ಹಣ್ಣು ಕೊಯ್ದಂತೆಲ್ಲಾ ಅದರಿಂದ ತೊಳೆ...

Pages