June 2009

 • ‍ಲೇಖಕರ ಹೆಸರು: IsmailMKShivamogga
  June 06, 2009
  ಬಹಳ ಸುಂದರವಾದ ಅಜ್ಜಿ ಮನೆಯ ಗೋಡೆ ಬೀರು ಇದನ್ನು ನಾನು M o C/Abu Dhabi Art Galary ಯಲ್ಲಿ ನೋಡಿದೆ ಅಂದರೆ ಇದು ನಿಜವಾದ ಬೀರು ಅಲ್ಲ . ಇದು ಪೇಂಟಿಂಗ್ ಇದನ್ನು ನೀವು ಎಷ್ಟೇ ಹತ್ತಿರದಿಂದ ನೋಡಿದರು ದೂರದಿಂದ ನೋಡಿದರು ಇದು ನ್ಯಾಚುರಲ್ ಆಗಿ...
 • ‍ಲೇಖಕರ ಹೆಸರು: vinideso
  June 06, 2009
  ಮೊನ್ನೆ ಆಬ್ಸೆಂಟ್ ಮೈಂಡ್ ಬಗ್ಗೆ ಬರೆದಾಗಲೇ ಈ ವಿಷಯವನ್ನು ಹೇಳಬೇಕೆಂದಿದ್ದೆ , ಮರೆತೇ ಬಿಟ್ಟೆ ನೋಡಿ . ಹೋಗ್ಲಿ ಆ ಕಾರಣಕ್ಕಾದರೂ ಇನ್ನೊಂದು ಬ್ಲಾಗ್ ಬರೆಯೋ ಅವಕಾಶವಾಯಿತು . ಈ ಆಬ್ಸೆಂಟ್ ಮೈಂಡ್ಗೂ ಮರೆವಿಗೂ ಬಹಳ ಹತ್ತಿರವಾದ ಸಂಬಂಧವಿದೆ...
 • ‍ಲೇಖಕರ ಹೆಸರು: nagenagaari
  June 06, 2009
   ದೇಶ ಕಾಪಾಡೋಕೂ ನಾನೇ ಬೇಕಾ? ..................................  ಮೂಲ: ತಿಳಿದಿಲ್ಲ, ಇ-ಮೇಲು ರಾಶಿಯಲ್ಲಿನ ಸಂಗ್ರಹದಿಂದ ಹೆಕ್ಕಿದ್ದು.  
 • ‍ಲೇಖಕರ ಹೆಸರು: nagenagaari
  June 06, 2009
  (ನಗೆ ನಗಾರಿ ರಾಜಕೀಯ ಅನುಕಂಪ ಬ್ಯೂರೋ) ಅಧಿಕಾರ ಮನುಷ್ಯನನ್ನು ಭ್ರಷ್ಟನಾಗಿಸುತ್ತದೆ, ಸರ್ವಾಧಿಕಾರ ಸಂಪೂರ್ಣ ಭ್ರಷ್ಠನಾಗಿಸುತ್ತದೆ ಎಂದ ಅಮೇರಿಕಾದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್. ಆದರೆ ಅಧಿಕಾರ ಮನುಷ್ಯನನ್ನು ಬುದ್ಧಿ...
 • ‍ಲೇಖಕರ ಹೆಸರು: naanu
  June 06, 2009
  ಮೈಸೂರಿನಲ್ಲಿ ಹುಟ್ಟಿ , ಕಾವೇರಿ ತಾಯಿಯನ್ನು ಹತ್ತಿರದಿಂದ ನೋಡಿ ಕನ್ನಡ ಭಾಷೆಯ ಅಭಿಮಾನದಿಂದ ಈ ಬ್ಲಾಗ್ ಬರೆಯುತಿರುವೆ. ನಾನೊಬ್ಬ ಲೇಖಕ ಖಂಡಿತ ಅಲ್ಲ. ಎಲ್ಲರ ಹಾಗೆ ಎಲ್ಲರೊಳಗೆ ಇರುವ ಒಬ್ಬ ಸಾಮಾನ್ಯ ವ್ಯಕ್ತಿ. ಚೆನ್ನಾಗಿ ಬರೆದರೆ ದಯವಿಟ್ಟು...
 • ‍ಲೇಖಕರ ಹೆಸರು: bhavanilokesh mandya
  June 06, 2009
  ಮುಂಗಾರಿನ ಹನಿಗಳಿಗೆ ಮುನ್ನುಡಿಯ ಬರೆವ ಹೊತ್ತು ಆಗಸದ ತುಂಬ ಮುನಿಸು ಬಿಟ್ಟ ಮೋಡಗಳ ಚಿತ್ತಾರ ಬುವಿಯೊಡಲ ಕುಡಿಗಳಿಗೆ ನೀರ ಗುಟುಕಿಸುವ ತವಕ ಮೊಟ್ಟೆಯೊಡೆದ ಮಂಡೂಕದ ಮರಿಗಳಿಗೆ...
 • ‍ಲೇಖಕರ ಹೆಸರು: bhavanilokesh mandya
  June 06, 2009
  ಹಲೋ ನಮಸ್ಕಾರ ಸಂಪದಿಗರೇ, ಈ ದಿನ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ೧೧೮ ನೇ ಜಯಂತಿ. ಸಣ್ಣಕಥೆಗಳ ಜನಕ ಎಂದೇ ಖ್ಯಾತಿವೆತ್ತ ಮಾಸ್ತಿ ಕನ್ನಡ ಸಾಹಿತ್ಯ ಲೋಕದಲ್ಲಿ ಎಂದೂ ಮರೆಯಲಾಗದ ಮಹಾನುಭಾವ . ಇಂದು ಇವರನ್ನೊಮ್ಮೆ ನೆನೆಯುತ್ತಾ...
 • ‍ಲೇಖಕರ ಹೆಸರು: n.nagaraja shet...
  June 06, 2009
  ರಾರಾಜಿಸುವ ಅದೆಷ್ಟು ಸಾಹಿತ್ಯ ಕಲೆ ಪ್ರತಿಭೆಗಳು ಚಿತ್ರಿಸಿದ್ದವು ಅವು ನನ್ನ ಕುರಿತವು ನನ್ನ; ಜೀವನದ ನಗ್ನ ಸತ್ಯದದ ಪುಟ್ಟಗಳು. || ರಾಜ್ಯ-ಸಾಮ್ರಾಜ್ಯಗಳು ಗೆಜ್ಜೆ ಧ್ವನಿಗಳಿಂದಲೇ ವಿಜಯದ ಸುಖ ಅನುಭವಿಸಿದ್ದವು; ಹಲವು ಬಾರಿ ಅನಾಥ...
 • ‍ಲೇಖಕರ ಹೆಸರು: Arun Dongre
  June 06, 2009
  ಮೊನ್ನೆ ಮಂಗಳೂರಿನ ಅಂಗಳದಲ್ಲಿದ್ದೆ. ಜೊತೆಯಿತ್ತು ಅಂದಿನ ಹಳೆ ನೆನಪುಗಳು. ಅದೇ ದಾರಿ; ಅಲ್ಲಿ ಹೊಸತನವಿತ್ತು. ಅದೇ ಮಾರ್ಕೆಟ್; ಗುರುತು ಸಿಗದಂತಿತ್ತು. ಅದೇ ಫುಟ್‌ಪಾತ್; ಮರದ ನೆರಳು ಕಾಣದಾಗಿತ್ತು. ಅದೇ ಸೆಖೆ, ಅದೇ ಮೀನು ವಾಸನೆ...
 • ‍ಲೇಖಕರ ಹೆಸರು: omshivaprakash
  June 06, 2009
   ನನ್ನ ಮೊಟೊರೊಲಾ ಮೊಟೊಮಿಂಗ್ ಏ೧೨೦೦ ಫೋನಿನಲ್ಲಿ ಈಗ ಸಂಪದ ಓದ್ಲಿಕ್ಕೆ ಸಾಧ್ಯ (ಕೆಲವೊಂದು ಸಣ್ಣ ಪುಟ್ಟ ತೊಂದರೆಗಳನ್ನು ನಿವಾರಿಸಿದ ಬಳಿಕ).. ಇದರಲ್ಲಿ ಈಗ ಕನ್ನಡ ಫಾಂಟ್ ಇನ್ಸ್ಟಾಲ್ ಮಾಡಿಕೊಂಡಾಯ್ತು. ApplyFont ಎಂಬ ತಂತ್ರಾಂಶವನ್ನು...
 • ‍ಲೇಖಕರ ಹೆಸರು: ASHOKKUMAR
  June 06, 2009
      ನಾ ಹೇಗೆ ಬಡವನು ನಾ ಹೇಗೆ ಪರದೇಶಿ... -------------------------------------------------------------------- (ಸುರೇಂದ್ರ/ಹಿಂದು...
 • ‍ಲೇಖಕರ ಹೆಸರು: shreekant.mishrikoti
  June 06, 2009
  (ಹಿಂದೊಮ್ಮೆ ಈ ಬಗ್ಗೆ ಬರೆದಿದ್ದೆ ; ಅದೇಕೋ ಅಲ್ಲಿ ತಲೆಬರಹ ಅಷ್ಟೇ ಉಳಿದಿದೆ . ಸಂಬಂಧ ಪಟ್ಟ ಪುಸ್ತಕ ಊರಲ್ಲಿತ್ತು ; ಈ ಸಲ ತಂದು ಮತ್ತೊಮ್ಮೆ ಕುಟ್ಟಿರುವೆ . ಹೇಗೂ ಈ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ; ಮತ್ತು ತುಪ್ಪ ಮತ್ತು ಚಾರ್ವಾಕ...
 • ‍ಲೇಖಕರ ಹೆಸರು: manjunath s reddy
  June 06, 2009
  ಸಂಪದ ನಾಟಕರಂಗದ ಸದಸ್ಯರಲ್ಲಿ ಕ್ಷಮೆ ಕೋರುತ್ತಾ.... ನಾಟಕದ ಮೊದಲ ಸಭೆ ಕೊನೆ ಹಂತದಲ್ಲಿ ಪ್ರಕಟಿಸಿದ ಕಾರಣದಿಂದಾಗಿ ಸದಸ್ಯರಿಗೆ ಬರಲು ಅನಾನುಕೂಲವಾಗುತ್ತಿದೆಯೆಂದು ತಿಳಿದು ಸಭೆಯನ್ನು ಒಂದು ವಾರ ಮುಂದೂಡಲಾಗಿದೆ. ಮುಂದಿನ ಭಾನುವಾರ ಸಭೆಯನ್ನು...
 • ‍ಲೇಖಕರ ಹೆಸರು: rasikathe
  June 05, 2009
  ಸಲಿನಾಸ್ ವ್ಯಾಲಿಯ ಒಂದು ದೃಶ್ಯ: ದೂರದಲ್ಲಿ ಕಾಣುತ್ತಿರುವ ಬೆಟ್ಟದ ಸಾಲು "ಎಲ್ ಗ್ಯಾಬಿಲಾನ್ ಪರ್ವತ ಶ್ರೇಣಿ ,ತಪ್ಪಲಲ್ಲಿ ಮರಗಿಡಗಳು, ಬೆಳೆಯುವ ಭೂಮಿಯ ಚೌಕಗಳು, ರಸ್ತೆ ಮತ್ತು ಮನೆಗಳು. ನೀಲಿಯಾಗಸ ಮತ್ತು ಮೋಡಗಳು ಚಿತ್ರದಲ್ಲಿದೆ. ಚಿತ್ರ...
 • ‍ಲೇಖಕರ ಹೆಸರು: Indushree
  June 05, 2009
  ಇವತ್ತು ಅಪ್ಪ ಮನೆಗೆ ಬೇಗ ಬಂದಿದ್ರು. "ಕಾರ್ ಓಡಿಸೋದು ಕಲಿಯುವಿಯಂತೆ ನಡಿ ಹೋಗೋಣ" ಅಂದ್ರು (ನನ್ ಬಳಿ LL ಇದೆ). ಸರಿ ಹೊರಟೆ. ಮಳೆ ಶುರುವಾಯ್ತು. "ಇನ್ನೊಂದು ದಿನ ಹೋಗೋಣ. ಈಗ ಹೊರಗೆ ಊಟಕ್ಕೆ ಹೋಗೋಣ" ಅಂದ್ರು. ಸರಿ ವಿಜಯನಗರದಲ್ಲಿರೋ...
 • ‍ಲೇಖಕರ ಹೆಸರು: sada
  June 05, 2009
  ಇತ್ತೀಚೆಗೆ ಬೆಂಗಳೂರಿನಲ್ಲಿ ಮಳೆಯ ನೀರನ್ನು ನಿಯಂತ್ರಣ ಮಾಡುವ ವ್ಯವಸ್ಥೆ ಸರಿಯಿಲ್ಲವಾಗಿ ಸಾವು ನೋವು ಸಾಮಾನ್ಯವಾಗಿದೆ. ಈ ರೀತಿಯ ಸಾವುಗಳನ್ನು ಗಮನಿಸಿದಾಗ ನಮ್ಮೂರ ಅಂದರೆ ಮದ್ದೂರಿನ ಹೊಳೆ ಅಂದರೆ ಶಿಂಷಾ ನದಿಯ ಕುರಿತ ನನ್ನ ಬಾಲ್ಯದ...
 • ‍ಲೇಖಕರ ಹೆಸರು: sada
  June 05, 2009
  ಸಾಮಾನ್ಯವಾಗಿ ರಾಜಕಾರಣಿಯು ಅದೆಷ್ಟೋ ಸಿಹಿ ಕಹಿಗಳನ್ನು ಅನುಭವಿಸಿದ್ದರೂ ಮೂಖನೊಬ್ಬನ ಭಾವನೆಗಳಂತೆ ಸಮಾಜದ ಅರಿವಿಗೆ ವ್ಯಕ್ತವಾಗದೆ ಅಳಿದುಹೊಗುತ್ತದೆ. ಆದರೆ ಸಂಸದರಾದ H.ವಿಶ್ವನಾಥರು ಬರೆದ ಪುಸ್ತಕ ಹಳ್ಳಿ ಹಕ್ಕಿಯ ಹಾಡು ತದನಂತರ ಮತಸಂತೆ. ನನಗೆ...
 • ‍ಲೇಖಕರ ಹೆಸರು: nagenagaari
  June 05, 2009
    ಸೈಜ್ ಝೀರೋನಾ? ಹಾಗಂದ್ರೆ?  ....................................  ಮೂಲ: ತಿಳಿದಿಲ್ಲ, ಇ-ಮೇಲು ರಾಶಿಯಲ್ಲಿನ ಸಂಗ್ರಹದಿಂದ ಹೆಕ್ಕಿದ್ದು.  
 • ‍ಲೇಖಕರ ಹೆಸರು: mdnprabhakar
  June 05, 2009
  ನೀನೇ ಹೀಗೆ ಮುನಿದರೆ ಹೇಗೆ? ವೀಣೆಯಮೇಲೆ ತಂತಿ ತಾ ಮುನಿದಂತೆ ನಾನೇ ವೀಣೆ,ನೀನೇ ತಂತಿ ಕೋಪ ತಾ ವೈಣಿಕನಂತೆ. ನೀ ಮುನಿಯದಿರು ,ಮುನಿದೇನ್ನದಿರು ಹಿಂಡದಿರು ಮಲ್ಲಿಗೆಯ ಯಸಳಿನಂತಿರುವ ನನ್ನ ಮನಸನ್ನ ನೀ ಮುನಿಯದಿರು ಮುನಿದು ಯೇನೆನ್ನದಿರು ನೋವಾಗದು...
 • ‍ಲೇಖಕರ ಹೆಸರು: karthi
  June 05, 2009
  ನಮಸ್ಕಾರ , ಇಂದು ಬೆಳಗ್ಗೆ ಗೆಳೆಯನ ಸಂದೇಶವನ್ನು ಓದುತ್ತಿದ್ದಂತೆ, ಹಳೆಯ ದಿನಗಳ ನೆನಪಿನ ಬುತ್ತಿ ಬಿಚಿಕೊಂಡಿತು. ಇಂದು ನಾವು ನಮ್ಮ ಬೀಳ್ಕೊಡುಗೆ ಸಮಾರಂಭದ ೫ನೇ ವರ್ಷಕ್ಕೆ ಕಾಲಿರಿಸಿದ್ದೇವೆ. ಆ ಹಳೆಯ ದಿನಗಳು, ನಿಜಕ್ಕೂ ಇಂದಿಗೂ ಬಹಳ...
 • ‍ಲೇಖಕರ ಹೆಸರು: asuhegde
  June 05, 2009
  ನಮ್ಮೂರ ಕಡೆ ಮಳೆ ಬಂದಾಗ ರಸ್ತೆಯ ನೀರೆಲ್ಲಾ ಚರಂಡಿಗೆ ಬೆಂಗ್ಳೂರಲ್ಲಿ ಹಾಗಲ್ಲ ಮಳೆ ಬಂದಾಗ ಚರಂಡಿ ನೀರು ರಸ್ತೆಗೆ ಅಲ್ಲಿ ಮಳೆ ಬಂದಾಗ ಅಂಗಳದ ನೀರು ಬೈಲಿಗೆ ಹರಿಯುತ್ತದೆ ಇಲ್ಲಿ ಮಳೆ ಬಂದರೆ ಅಂಗಳದ ನೀರು ಮನೆಯೊಳಕ್ಕೆ ನುಗ್ಗುತ್ತದೆ ಕರಾವಳಿಯ...
 • ‍ಲೇಖಕರ ಹೆಸರು: gopaljsr
  June 05, 2009
  ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಯಾಕಂದ್ರ ನಾನು ಧಾರವಾಡದವಾ ಇದ್ದೇನಲ್ಲ ಅದಕ್ಕ. ಮೈಸೂರಿಗೆ ನೌಕ್ರಿಗೆ ಅಂತ ಬನ್ದಿದೆ ಅವರ ಭಾಷೆ ನೋಡಿ ಅಂದ್ರ ಕೇಳಿ ನನಗ ಅಲ್ಲೇ ಅಡ್ಜಸ್ಟ್ ಆಗೋದ ಸ್ವಲ್ಪ ಕಷ್ಟ (ತ್ರಾಸ) ಆತು. ಯಾಕಂದ್ರ...
 • ‍ಲೇಖಕರ ಹೆಸರು: rekhash
  June 05, 2009
  ಒಂದು ದೊಡ್ಡ ಬಾಣಲೆಯಲ್ಲಿ ಎರಡು ಕಪ್ಪೆಗಳಿದ್ವಂತೆ, ಬಹಳ ದಿನ ಅಲ್ಲೇ ಈಜಾಡಿ, ಸುಖವಾಗಿದ್ವಂತೆ. ಒಂದು ದಿನ ಯಾರೋ ಬಂದು ಆ ಬಾಣಲೆಯನ್ನ ಒಲೆ ಮೇಲಿಟ್ರಂತೆ. ನೀರು ತುಸು ಬೆಚ್ಚಗಾಗ್ತಿದ್ದ ಹಾಗೇ ಎರಡೂ ಕಪ್ಪೆಗಳಿಗೂ ತಳಮಳ ಶುರುವಾಯ್ತಂತೆ. ಒಂದು...
 • ‍ಲೇಖಕರ ಹೆಸರು: rekhash
  June 05, 2009
  ಹತ್ತು ವರ್ಷಗಳ ಹಿಂದೆ ಪದವಿ ಮುಗಿಸಿ, ಕಾಲೇಜಿನಿಂದ ಹೊರಗಡಿಯಿಡುವ ಸಂದರ್ಭ. ಮುಂದಿನ ಜೀವನದ ಬಗ್ಗೆ, ಹೊರ ಪ್ರಪಂಚದ ಬಗ್ಗೆ ಅರಿವೇ ಇಲ್ಲದೇ ನಮ್ಮದೇ ಲೋಕದಲ್ಲಿ ಕಳೆದುಹೋಗಿದ್ದ ನಮಗೆ ಕಾಲೇಜಿನ ವಿದ್ಯಾರ್ಥಿ ದೆಸೆಯ ಆ ಐದು ವರ್ಷಗಳು ಓಡಿದ್ದೇ...
 • ‍ಲೇಖಕರ ಹೆಸರು: Chikku123
  June 05, 2009
  ಒಂದು ತಿಂಗಳ ಹಿಂದೆ ಊರಿಗೆ ಹೋಗ್ಲಿಕ್ಕೆ ನವರಂಗ್ ಹತ್ತಿರ ಬಸ್ (ರಿಸರ್ವೇಶನ್ ಆಗಿತ್ತು) ಕಾಯ್ತಿದ್ದೆ. ಬಸ್ ಬಂತು ಹತ್ತಿ ಹೋದೆ, ಬಸ್ ಫುಲ್ ಆಗಿತ್ತು, ಲಗೇಜ್ ಸಹ ತುಂಬಿಕೊಂಡಿದ್ವು. ನವರಂಗ್ನಿಂದ ಒಬ್ರು ಆಂಟಿ ಮತ್ತೆ ಅಜ್ಜಿ ಸಹ ಹತ್ತಿದ್ರು....
 • ‍ಲೇಖಕರ ಹೆಸರು: Harish Athreya
  June 05, 2009
  ಓಡಾಡಿದ್ದಿ,ನೀ ಹಾರಾಡಿದ್ದಿ, ಕ೦ಡದ್ದು ಕತೆಯಾಗಿಸಿದ್ದಿ. ನನ್ನೊಳಗೆ ನಿನ್ನೊಳಗೆ ನುಡಿದ೦ಥ ನುಡಿಯನ್ನೇ ಮೀಟಿದ್ದೀ, ಮೀಟಿ ನಾದ ಚಿಮ್ಮಿಸಿದ್ದಿ ಅವಳ್ಯಾರೋ ಮ೦ಗಮ್ಮ ಇನ್ಯಾರೋ ವೆ೦ಕಟಿಗ ಮತ್ಯಾರೋ ಮದಲಿ೦ಗ ಎಲ್ಲರೂ ನಿನ್ನವರೇ ನಿನ್ನ ಕ೦ಡವರೇ ?...
 • ‍ಲೇಖಕರ ಹೆಸರು: bhat59
  June 05, 2009
  ನನ್ನ ರಿಲಿಯನ್ಸ್ ಫೋನಿನ ಸಮಸ್ಯೆ ತೀರಾ ಗೊಜಲಾಗಿತ್ತು. ನನ್ನ ದೂರವಾಣಿಯ ಸಮಸ್ಯೆಯನ್ನು ಅವರು ಕೊಟ್ಟ ಹಿಂಸೆಯನ್ನೂ ಮಂಗಳೂರಿನ ಗ್ರಾಹಕ ನ್ಯಾಯಾಲಯ ಗುರುತಿಸಿದರೂ ಅವರಿಗೂ ಸಂಪೂರ್ಣ ಚಿತ್ರಣ ದೊರಕಿರಲಿಲ್ಲ. ನನ್ನ ಹಣ ಇರುವಾಗಲೇ...
 • ‍ಲೇಖಕರ ಹೆಸರು: gnanadev
  June 05, 2009
  ಉದಯ್ ಇಟಗಿಯವರ ಲೇಖನ "ನಮಗೆ ಗೊತ್ತಿರದ ಶೇಕ್ಸ್ ಪಿಯರ್" ಈ ನನ್ನ ಲೇಖನಕ್ಕೆ ಸ್ಫೂರ್ತಿ. ಒಬ್ಬ ಮಹಾನ್ ವ್ಯಕ್ತಿ ಅಥವ ಮಹಾನ್ ಸಾಹಿತಿಯ ಸಾಧನೆ ಬರಹಗಳಷ್ಟೇ ಅವರ ವೈಯುಕ್ತಿಕ ಬದುಕೂ ಅನೇಕ ಸ೦ದರ್ಭಗಳಲ್ಲಿ ರೋಚಕ ಕುತೂಹಲದಿ೦ದ ಕೂಡಿರುತ್ತವೆ. ಇದನ್ನು...
 • ‍ಲೇಖಕರ ಹೆಸರು: ASHOKKUMAR
  June 05, 2009
      (Ninan/TOI) ----------------------------------------------- (Manjul/DNA) ------------------------------------------------------------- (Unny/IE...
 • ‍ಲೇಖಕರ ಹೆಸರು: hamsanandi
  June 05, 2009
  ಮರಳಿ ಬರುವ ದಾರಿಯಿದೆಯೆ ಉರಿದು ಬೂದಿಯಾದ ಒಡಲು? ಇರಲಿ ಅದಕೆ ಬಿಡದ ಜತುನ ಎರವಲಲ್ಲೆ ತುಪ್ಪವುಣಲು! ಉರಿದು ಬೂದಿಯಾದ ಒಡಲು ಮರಳಿ ಬರುವ ದಾರಿಯೆಲ್ಲಿ? ಇರಲೇಬೇಕು ಬಿಡದ ಜತುನ ಎರವಲಲ್ಲೆ ತುಪ್ಪವುಣಲು! ಸಂಸ್ಕೃತ ಮೂಲ (ಚಾರ್ವಾಕನದ್ದು ಎಂದು...

Pages